Date : Tuesday, 07-04-2020
ಮಂಗಳೂರು: ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಸಿದ್ಧವಾಗಿದ್ದ ಕೋವಿಡ್-19 ಟೆಸ್ಟಿಂಗ್ ಲ್ಯಾಬ್ಗೆ ಐಸಿಎಂಆರ್ ಅನುಮತಿ ನೀಡಿದ್ದು, ಇಂದಿನಿಂದ ಕಾರ್ಯಾರಂಭಗೊಂಡಿದೆ. ಆ ಮೂಲಕ ವೆನ್ಲಾಕ್ನ ಕೋವಿಡ್ ಟೆಸ್ಟಿಂಗ್ ಬ್ಲಾಕ್ ಇದೀಗ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದೆ. ವೆನ್ಲಾಕ್ನ ಕೃತಕ ಆವಯವ ಕೇಂದ್ರದ ಸೂಪರ್ ಸ್ಪೆಷಾಲಿಟಿ ಬ್ಲಾಕ್...
Date : Tuesday, 07-04-2020
ಜೈಪುರ : ಜಾಗತಿಕ ಸಾಂಕ್ರಾಮಿಕ ಕೊರೋನಾ ವಿರುದ್ಧದ ಹೋರಾಟದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ರಾಜಸ್ಥಾನ ರಾಜ್ಯಾದ್ಯಂತ ಸೇವಾ ಕಾರ್ಯಗಳನ್ನು ಪ್ರಾರಂಭಿಸಿದ್ದಾರೆ. ಸಂಘವು ಸ್ಥಳೀಯ ಆಡಳಿತದ ಸಹಾಯದಿಂದ ಅಗತ್ಯವಿರುವವರಿಗೆ ಸಹಾಯವನ್ನು ನೀಡುತ್ತಿದೆ. ಪ್ರತಿ ಜಿಲ್ಲೆಯ ಎಲ್ಲಾ ಹಂತಗಳಲ್ಲಿ ಸ್ವಯಂಸೇವಕರು ಆಡಳಿತ ವ್ಯವಸ್ಥೆಯೊಂದಿಗೆ...
Date : Tuesday, 07-04-2020
ನವದೆಹಲಿ: ಕೊರೋನಾ ವೈರಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಭಾರೀ ಸದ್ದು ಮಾಡಿದ್ದ ದೆಹಲಿಯ ನಿಜಾಮುದ್ದೀನ್ ಪ್ರದೇಶದಲ್ಲಿ ದೆಹಲಿಯ ಅಗ್ನಿಶಾಮಕ ದಳ ಮತ್ತು ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ಗಳು ಜಂಟಿಯಾಗಿ ಸ್ಯಾನಿಟೈಸೇಶನ್ ಡ್ರೈವ್ ನಡೆಸುವ ಮೂಲಕ ನೈರ್ಮಲ್ಯಕ್ಕೆ ಮುಂದಾಗಿದೆ. ಭಾರತದಾದ್ಯಂತ ಅನೇಕ ಮಂದಿ ಕೊರೋನಾ...
Date : Tuesday, 07-04-2020
ನವದೆಹಲಿ: ಕೊರೋನಾ ಲಾಕ್ಡೌನ್ನಿಂದ ಇಡೀ ದೇಶವೇ ಕಂಗೆಟ್ಟು ಹೋಗಿದೆ. ಬಡವರು ಅನ್ನ, ಆಹಾರಕ್ಕಾಗಿಯೂ ಪರಡಾಡುವ ಸ್ಥಿತಿ ಬಂದಿದ್ದು, ಅವರಿಗೆ ಅನ್ನ, ಆಹಾರ, ಪಡಿತರ ವಿತರಿಸುವ ಮೂಲಕ ವಿಶ್ವ ಹಿಂದೂ ಪರಿಷತ್ ನೊಂದವರ, ಅಶಕ್ತರ ಕಣ್ಣೀರೊರೆಸಲು ಮುಂದಾಗಿದೆ. ಈ ವರೆಗೆ ದೇಶದ ಉದ್ದಗಲಕ್ಕೂ...
Date : Tuesday, 07-04-2020
ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಅವರ ನಿವಾಸದಲ್ಲಿ ಇಂದು ಸಚಿವ ತಂಡದ ಸಭೆಯನ್ನು ನಡೆಸಲಾಯಿತು. ಲಾಕ್ ಡೌನ್ ನಂತರ ಸ್ಥಿತಿಗತಿಗಳ ಬಗ್ಗೆ ಅವಲೋಕಿಸುವ ಸಲುವಾಗಿ ಈ ಸಭೆಯನ್ನು ನಡೆಸಲಾಯಿತು. ಏಪ್ರಿಲ್ 14 ರಿಂದ ದೇಶದಲ್ಲಿ ಲಾಕ್ ಡೌನ್...
Date : Tuesday, 07-04-2020
ನವದೆಹಲಿ: ಜನರಿಗೆ ಅಗತ್ಯ ಆಹಾರ ವಸ್ತುಗಳ ಪೂರೈಕೆ ಮಾಡುವ ಸಲುವಾಗಿ ಎಫ್‌ಎಂಸಿಜಿ ಕಂಪನಿ ಬ್ರಿಟಾನಿಯಾ ಖ್ಯಾತ ಇ- ಕಾಮರ್ಸ್ ವೇದಿಕೆ ಡುಂಝೋ ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ತನ್ನೆಲ್ಲಾ ಉತ್ಪನ್ನಗಳನ್ನು ಹೋಂ ಡೆಲಿವರಿ ಮಾಡುವ ಸಲುವಾಗಿ ಬ್ರಿಟಾನಿಯಾ ಸಂಸ್ಥೆಯು ಡುಂಝೋ ಜೊತೆಗೆ ಪಾಲುದಾರಿಕೆಯನ್ನು...
Date : Tuesday, 07-04-2020
ನವದೆಹಲಿ: ಕೊರೋನವೈರಸ್ ಜಾಗತಿಕ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ಭಾರತವು ಎರಡು ಮತ್ತು ಮೂರನೇ ಹಂತದ ಮಧ್ಯದಲ್ಲಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. ಸಮುದಾಯ ಪ್ರಸರಣದ ಮೇಲೆ ದೇಶದ ಕೆಲವು ಭಾಗದಲ್ಲಿ ತೀವ್ರ ನಿಗಾ ವಹಿಸಲಾಗಿದೆ ಎಂದು ಏಮ್ಸ್ ಆಸ್ಪತ್ರೆಯ ನಿರ್ದೇಶಕರು ಹೇಳಿಕೆ ನೀಡಿದ...
Date : Tuesday, 07-04-2020
ನವದೆಹಲಿ: ಕೊರೋನವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟವನ್ನು ನಡೆಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವಂತಹ ಪಿಎಂ ಕೇರ್ಸ್ ನಿಧಿಗೆ ದೇಶದ ಮೂಲೆ ಮೂಲೆಯಿಂದಲೂ ದೇಣಿಗೆಗಳು ಹರಿದುಬರುತ್ತಿವೆ. ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆಂಡ್ ರಿಸರ್ಚ್ (PGIMER) ಉದ್ಯೋಗಿಗಳು ತಮ್ಮ...
Date : Tuesday, 07-04-2020
ನವದೆಹಲಿ: ಕೊರೋನಾ ಕಾಟಕ್ಕೆ ವಿಶ್ವವೇ ಅಲ್ಲೋಲ ಕಲ್ಲೋಲವಾಗಿದೆ. ಈ ಸೋಂಕಿಗೆ ಈ ವರೆಗೂ ಔಷಧ ಕಂಡುಹಿಡಿಯುವ ನಿಟ್ಟಿನಲ್ಲಿ ಕೆಲಸವಾಗುತ್ತಿದ್ದರೂ, ಯಾವ ದೇಶವೂ ಇದರಲ್ಲಿ ಯಶಸ್ಸು ಮಾತ್ರ ಕಂಡಿಲ್ಲ. ಈ ಸಂದರ್ಭ ಮಲೇರಿಯಾ ರೋಗಕ್ಕೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಮಾಡುವ ಮೂಲಕ ಕೊಂಚ...
Date : Tuesday, 07-04-2020
ನವದೆಹಲಿ: ದೇಶದೆಲ್ಲೆಡೆ ಕೊರೋನಾ ವೈರಸ್ ಹಾವಳಿ ಹೆಚ್ಚಾಗುತ್ತಿದ್ದಂತೆ ರೈಲ್ವೆ ಇಲಾಖೆಯೂ ಕೇಂದ್ರದ ಜೊತೆ ಸೋಂಕಿನ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿದೆ. ರೈಲುಗಳನ್ನೇ ಐಸೋಲೇಷನ್ ವಾರ್ಡ್ಗಳಾಗಿ ಪರಿವರ್ತಿಸಿ ಸೋಂಕಿತರಿಗೆ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ನೆರವಾಗಲು ಮುಂದಾಗಿದೆ. ಲಾಕ್ಡೌನ್ ಆದ ಕೇವಲ ಹತ್ತೇ ದಿನದಲ್ಲಿ...