Date : Thursday, 09-04-2020
ಭುವನೇಶ್ವರ : ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿಯಾಗಿ ಜಾರಿಗೊಳಿಸಲಾಗಿರುವ ಲಾಕ್ಡೌನ್ ಅನ್ನು ಏಪ್ರಿಲ್ 30 ರವರೆಗೆ ವಿಸ್ತರಣೆ ಮಾಡಿದ ದೇಶದ ಮೊದಲ ರಾಜ್ಯವಾಗಿ ಒರಿಸ್ಸಾ ಹೊರಹೊಮ್ಮಿದೆ. ತನ್ನ ಸಂಪುಟ ಸಭೆಯ ಬಳಿಕ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ವಿಡಿಯೋ ಸಂದೇಶದ...
Date : Thursday, 09-04-2020
ನವದೆಹಲಿ: ದೇಶಾದ್ಯಂತ ಸರಬರಾಜು ಸರಪಳಿಗೆ ಪ್ರಮುಖ ಉತ್ತೇಜನ ನೀಡುವ ಸಲುವಾಗಿ, ಭಾರತೀಯ ರೈಲ್ವೆ ಅಗತ್ಯ ಸರಕುಗಳು ಮತ್ತು ಇತರ ಸರಕುಗಳನ್ನು ರಾಷ್ಟ್ರವ್ಯಾಪಿ ಸಾಗಿಸಲು ಟೈಮ್ ಟೇಬಲ್ಡ್ ಪಾರ್ಸೆಲ್ ರೈಲುಗಳ ಅಡೆತಡೆಯಿಲ್ಲದ ಸೇವೆಗಳನ್ನು ಪರಿಚಯಿಸಿದೆ. ಇದು ಸಾಮಾನ್ಯ ನಾಗರಿಕರು, ಕೈಗಾರಿಕೆ ಮತ್ತು ಕೃಷಿಗೆ...
Date : Thursday, 09-04-2020
ನವದೆಹಲಿ: ಅನುಮೋದಿತ ಸರ್ಕಾರಿ ಪ್ರಯೋಗಾಲಯಗಳು ಅಥವಾ ಖಾಸಗಿ ಪ್ರಯೋಗಾಲಯಗಳಲ್ಲಿ COVID-19 ಪರೀಕ್ಷೆಗಳನ್ನು ಉಚಿತವಾಗಿ ನಡೆಸಬೇಕು ಮತ್ತು ಈ ಬಗ್ಗೆ ಕೇಂದ್ರವು ತಕ್ಷಣ ನಿರ್ದೇಶನಗಳನ್ನು ನೀಡಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ. ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬೋರೇಟರಿಗಳು ಸೇರಿದಂತೆ...
Date : Thursday, 09-04-2020
ನವದೆಹಲಿ: ಕೊರೋನಾ ಸೋಂಕು ತಡೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೆಣಗಾಡುತ್ತಲೇ ಇವೆ. ಅನೇಕ ಕ್ರಮಗಳನ್ನೂ ಜಾರಿಗೆ ತಂದಿವೆ. ಡಿಜಿಟಲ್ ತಂತ್ರಜ್ಞಾನವನ್ನು ಬಳಕೆ ಮಾಡಿಯೂ ಜನರಿಗೆ ಕೋವಿಡ್-19 ಕುರಿತು ಎಚ್ಚರಿಕೆ ಕ್ರಮಗಳ ಮಾಹಿತಿ ನೀಡುವ ನಿಟ್ಟಿನಲ್ಲಿಯೂ ಕಾರ್ಯ ಪ್ರವೃತ್ತವಾಗಿದೆ. ಇಂತಹ ಒಂದು...
Date : Thursday, 09-04-2020
ನವದೆಹಲಿ: ಮಲೇರಿಯಾ ನಿಯಂತ್ರಣ ಔಷಧಿ ಹೈಡ್ರೋಕ್ಸಿಕ್ಲೊರೊಕ್ವಿನ್ ಅನ್ನು ಪೂರೈಕೆ ಮಾಡಿದ್ದಕ್ಕಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಣೆ ಮಾಡಿದ್ದಾರೆ. ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧಿಯನ್ನು ಅನೇಕ ರಾಷ್ಟ್ರಗಳಲ್ಲಿ ರೋಗಿಗಳಿಗೆ ಚಿಕಿತ್ಸೆಗಾಗಿ ನೀಡಲಾಗುತ್ತಿದೆ. ಇದು ವೈರಸ್ ನಿಯಂತ್ರಣದಲ್ಲಿ...
Date : Thursday, 09-04-2020
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲೇ ದೆಹಲಿಯ ನಿಜಾಮುದ್ದೀನ್ ತಬ್ಲಿಘಿಗಳು ತಮ್ಮ ವಿಕೃತಿ ಮೆರೆದಿದ್ದಾರೆ. ಸೋಂಕು ಹರಡಬೇಕು ಎಂಬ ಕಾರಣಕ್ಕೆ ಬಾಟಲಿಗಳಲ್ಲಿ ಮೂತ್ರ ತುಂಬಿ, ಅದನ್ನು ತಾವು ಕ್ವಾರಂಟೈನ್ನಲ್ಲಿರುವ ಪ್ಲ್ಯಾಟ್ಗಳಿಂದ ಕೆಳಕ್ಕೆಸೆದು ತಮ್ಮ ವಿಕೃತಿ ಮೆರೆದಿದ್ದಾರೆ. ಈ ಬಗ್ಗೆ ಎಫ್ ಐ ಆರ್...
Date : Thursday, 09-04-2020
ನವದೆಹಲಿ: ಕೊರೋನಾ ಸೋಂಕಿನಿಂದ ದೇಶದಲ್ಲಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಿಂತ ಹೆಚ್ಚಾಗಿ ಆರೋಗ್ಯ ರಕ್ಷಕರು, ಪೊಲೀಸರು, ನೈರ್ಮಲ್ಯ ಕಾರ್ಮಿಕರು ಸಮಸ್ಯೆ ಅನುಭವಿಸುತ್ತಿದ್ದಾರೆ. ಒಂದೆಡೆ ಸೋಂಕು ತಮಗೆ ಹರಡದಂತೆ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಬೇಕು. ಸೋಂಕಿತರ ಶುಶ್ರೂಷೆ ಮಾಡಬೇಕು. ಇನ್ನು ಕೆಲವು ಸೋಂಕಿತರ ಉಪಟಳ...
Date : Wednesday, 08-04-2020
ನವದೆಹಲಿ : ಕೊರೋನಾವೈರಸ್ ಸಾಂಕ್ರಾಮಿಕ ರೋಗದಿಂದ ಭಾರತವನ್ನು ಸುರಕ್ಷಿತವಾಗಿಸುವ ಸಲುವಾಗಿ ಅವಿರತವಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಎದ್ದು ನಿಂತು 5 ನಿಮಿಷ ಗೌರವ ಸಲ್ಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದ ಪೋಸ್ಟರ್ ಬಗ್ಗೆ ಸ್ವತಃ ಮೋದಿ ಅವರೇ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಒಂದು...
Date : Wednesday, 08-04-2020
ನವದೆಹಲಿ: ಕೊರೋನಾ ಸೋಂಕಿನ ವಿರುದ್ಧ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ, ಪೊಲೀಸರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಇನ್ನಿತರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರು ಧನ್ಯವಾದ ತಿಳಿಸಿದ್ದಾರೆ. ಆರೋಗ್ಯ ರಕ್ಷಣೆಗಾಗಿ ಕೊರೋನಾ...
Date : Wednesday, 08-04-2020
ನವದೆಹಲಿ: ಅಯೋಧ್ಯೆ ನಿರ್ಮಾಣ ಮತ್ತು ನಿರ್ವಹಣಾ ಸಮಿತಿಯು ರಾಮ ಮಂದಿರ ಟ್ರಸ್ಟ್ ಲೋಗೋ ಬಿಡುಗಡೆ ಮಾಡಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಕೇಂದ್ರ ಸರ್ಕಾರ ರಚಿಸಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಈ ಲೋಗೋವನ್ನು ರಾಮ ಪ್ರಿಯ ಹನುಮನ ಜಯಂತಿಯಂದೇ ಲೋಕಾರ್ಪಣೆಗೊಳಿಸಿದೆ. ಸೂರ್ಯನ...