Date : Wednesday, 10-06-2020
ಇಸ್ಲಾಮಾಬಾದ್: ಕೊರೋನವೈರಸ್‌ನ ಮಾರಣಾಂತಿಕ ಹರಡುವಿಕೆಯ ವಿರುದ್ಧ ಜಗತ್ತು ಹೋರಾಟವನ್ನು ಮುಂದುವರಿಸುತ್ತಿದ್ದರೆ, ವೈರಸ್ ಪೀಡಿತ ಮೂರನೇ ಅಪಾಯಕಾರಿ ರಾಷ್ಟ್ರವಾಗಿ ಪಾಕಿಸ್ಥಾನ ಹೊರಹೊಮ್ಮಿದೆ ಎಂಬುದಾಗಿ ಅಧ್ಯಯನವೊಂದು ಬಹಿರಂಗಪಡಿಸಿದೆ ಎಂದು ವರದಿಗಳು ತಿಳಿಸಿವೆ. ಡೀಪ್ ನಾಲೆಡ್ಜ್ ಗ್ರೂಸ್‌ನ ವಿವರವಾದ ವರದಿಯು ಈ ಮಾಹಿತಿಯನ್ನು ನೀಡಿದೆ. ಸಾಂಕ್ರಾಮಿಕ ರೋಗಗಳ...
Date : Wednesday, 10-06-2020
ನವದೆಹಲಿ: ಹಿರಿಯ ಅಧಿಕಾರಿಗಳ ಮೌಲ್ಯಮಾಪನ ವರದಿಯನ್ನು ಗಮನಿಸಿದರೆ, ಈ ಬಾರಿ ಸಂಸತ್ ಭವನದಲ್ಲಿ ಎಂದಿನಂತೆ ಸಹಜವಾಗಿ ಸಂಸತ್ತಿನ ಅಧಿವೇಶನ ನಡೆಯುವುದು ಅಸಂಭವ ಎಂದು ತೋರುತ್ತಿದೆ ಎಂದು ವರದಿಗಳು ತಿಳಿಸಿವೆ. ಮಂಗಳವಾರ ಸಲ್ಲಿಸಿದ ವರದಿಯು, ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಲೋಕಸಭೆ ಕೊಠಡಿ, ಸೆಂಟ್ರಲ್...
Date : Wednesday, 10-06-2020
ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಇಂದು ಭದ್ರತಾ ಪಡೆಗಳು ಬೃಹತ್ ಕಾರ್ಯಾಚರಣೆಯನ್ನು ನಡೆಸಿ ಐದು ಮಂದಿ ಭಯೋತ್ಪಾದಕರನ್ನು ಸಂಹರಿಸಿದೆ. ಎನ್‌ಕೌಂಟರ್ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಭದ್ರತಾ ಪಡೆಗಳು ಎಲ್ಲಾ ಐದು ಭಯೋತ್ಪಾದಕರನ್ನು ಗುಂಡಿಕ್ಕಿ ನೆಲಕ್ಕುರುಳಿಸಿವೆ ಎಂದು ವರದಿಗಳು ತಿಳಿಸಿವೆ....
Date : Wednesday, 10-06-2020
ನವದೆಹಲಿ: ವಿಶ್ವದ ಅತಿದೊಡ್ಡ ಸೌರ ಕ್ರಮವನ್ನು ಕಾರ್ಯಗತಗೊಳಿಸಲು ಕೈಗಾರಿಕೋದ್ಯಮಿ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೀನ್ ಎನರ್ಜಿ ಸಂಸ್ಥೆಯು 45,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದೆ ಎಂದು ವರದಿಗಳು ತಿಳಿಸಿವೆ. ಅದಾನಿ ಗ್ರೂಪ್‌ನ ಭಾಗವಾಗಿರುವ ಈ ಕಂಪನಿಯು $6 ಬಿಲಿಯನ್ (ರೂ. 45,000...
Date : Wednesday, 10-06-2020
ಬೀಜಿಂಗ್: ಲಡಾಖ್ನ ಗಡಿ ಪ್ರದೇಶದಲ್ಲಿ ಭಾರತಕ್ಕೆ ವಿನಾ ಕಾರಣ ಉಪಟಳ ನೀಡುತ್ತಾ ಬರುತ್ತಿರುವ ಚೀನಾ, ಇದೀಗ ಭಾರತದ ಸೇನೆಯನ್ನು ಹೊಗಳಿದೆ. ಭಾರತದ್ದು ವಿಶ್ವದಲ್ಲೇ ಅತೀ ದೊಡ್ಡ ಮತ್ತು ಹೆಚ್ಚು ಅನುಭವ ಹೊಂದಿರುವ ಪರ್ವತ ಸೇನಾ ದಳ ಎಂಬುದಾಗಿ ಚೀನಾದ ಮಿಲಿಟರಿ ತಜ್ಞರು...
Date : Wednesday, 10-06-2020
ನವದೆಹಲಿ: ಲಡಾಖ್‌ನಲ್ಲಿ ನಡೆಯುತ್ತಿರುವ ಚೀನಾ ಅತಿಕ್ರಮಣದ ಬಗ್ಗೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನೀಡುತ್ತಿರುವ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ಲಡಾಖ್‌ನ ಬಿಜೆಪಿ ಸಂಸದ ಜಮ್ಯಾಂಗ್ ತ್ಸೇರಿಂಗ್ ನಾಮ್ಗಲ್ ಟ್ವಿಟರ್ ಮೂಲಕ ತೀಕ್ಷ್ಣ ಪ್ರತ್ಯುತ್ತರವನ್ನು ನೀಡಿದ್ದಾರೆ. ಮಂಗಳವಾರ ರಕ್ಷಣಾ ಸಚಿವ ರಾಜನಾಥ್...
Date : Wednesday, 10-06-2020
ಲಕ್ನೋ: ಭಾರತದಲ್ಲಿ ಗೋ ಹತ್ಯೆ, ಗೋ ಕಳ್ಳತನದಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಗೋವುಗಳ ಹತ್ಯೆ ತಡೆಯಲು ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರ ಸರ್ಕಾರ ಮಹತ್ವದ ಹೆಜ್ಜೆಯೊಂದನ್ನು ಇರಿಸಿದ್ದು, ಸುಗ್ರೀವಾಜ್ಞೆಯನ್ನು ತರುತ್ತಿದೆ. ಗೋಹತ್ಯೆ ತಡೆ (ತಿದ್ದುಪಡಿ) ಸುಗ್ರೀವಾಜ್ಞೆ 2020ಕ್ಕೆ ಒಪ್ಪಿಗೆ ನೀಡುವ ಮೂಲಕ...
Date : Wednesday, 10-06-2020
ನವದೆಹಲಿ: ನೈಜ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿಯ ಗಾಲ್ವಾನ್ ಕಣಿವೆ ಮತ್ತು ಪೂರ್ವ ಲಡಾಖ್‌ನ ಇತರ ಎರಡು ಪ್ರದೇಶಗಳಲ್ಲಿ ಮಾತುಕತೆ ಮೂಲಕ ಒಂದು ತಿಂಗಳ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವ ಇಚ್ಛಾಶಕ್ತಿಯನ್ನು ಚೀನಾ ಮತ್ತು ಭಾರತೀಯ ಪಡೆಗಳು ಪ್ರತಿಬಿಂಬಿಸುತ್ತಿವೆ ಎಂದು ಮಿಲಿಟರಿ ಮೂಲಗಳು ಮಂಗಳವಾರ ತಿಳಿಸಿವೆ. ಶನಿವಾರ...
Date : Wednesday, 10-06-2020
ನವದೆಹಲಿ: ತಮ್ಮ ಸಾಮರ್ಥ್ಯ ನಿರ್ಮಾಣಕ್ಕಾಗಿ ಖಾಸಗಿ ವಲಯಗಳು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಸೌಲಭ್ಯಗಳು ಮತ್ತು ಇತರ ಸಂಬಂಧಿತ ಸ್ವತ್ತುಗಳನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ ಎಂದು ಕೇಂದ್ರ ಪರಮಾಣು ಇಂಧನ ಇಲಾಖೆಯ ಸಚಿವ ಡಾ.ಜಿತೇಂದ್ರ ಸಿಂಗ್ ಮಂಗಳವಾರ ಹೇಳಿದ್ದಾರೆ. ಇಸ್ರೋದ ಎಲ್ಲಾ ಸೌಲಭ್ಯಗಳನ್ನು...
Date : Wednesday, 10-06-2020
ನವದೆಹಲಿ: ಕೋವಿಡ್ -19 ಸಾಂಕ್ರಾಮಿಕದ ಸಂದರ್ಭದಲ್ಲಿ ಪಾರ್ಲೆ-ಜಿ ದೊಡ್ಡ ಮೈಲಿಗಲ್ಲು ಸಾಧಿಸಿದೆ. ದಶಕಗಳಿಂದಲೂ ಮನೆಯ ಬ್ರ್ಯಾಂಡ್, ಜನ ಸಾಮಾನ್ಯನ ಬಿಸ್ಕತ್ತು ಎಂದೂ ಕರೆಯಲ್ಪಡುತ್ತಿರುವ ಪಾರ್ಲೆ-ಜಿಯು ಕೊರೋನವೈರಸ್ ವಿರುದ್ಧ ಹೋರಾಡಲು ವಿಧಿಸಿದ್ದ ಲಾಕ್ ಡೌನ್ ಸಮಯದಲ್ಲಿ ಗರಿಷ್ಠ ಸಂಖ್ಯೆಯ ಬಿಸ್ಕತ್ತುಗಳನ್ನು ಮಾರಾಟ...