Date : Wednesday, 10-06-2020
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಸುಗೂ ಪ್ರದೇಶದಲ್ಲಿ ಬುಧವಾರ ಭದ್ರತಾ ಪಡೆ ಮತ್ತು ಭಯೋತ್ಪಾದಕರ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಠ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಜಂಟಿ ತಂಡ, 44 ಆರ್‌ಆರ್ ಮತ್ತು ಸಿಆರ್‌ಪಿಎಫ್ ಪ್ರಾರಂಭಿಸಿದ...
Date : Tuesday, 09-06-2020
ನವದೆಹಲಿ: ಜನರಿಗೆ ಗರಿಷ್ಠ ಉದ್ಯೋಗವನ್ನು ನೀಡುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಚಕ್ರ ವೇಗವಾಗಿ ಚಲಿಸಬೇಕೆಂದು ಬಯಸುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಯುಪಿ ಸರ್ಕಾರವು, ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಮೂರು ಆನ್‌ಲೈನ್ ಮೆಗಾ ಸಾಲ...
Date : Tuesday, 09-06-2020
ನವದೆಹಲಿ: ಕೇಂದ್ರವು ಮುಂದಿನ ಶೈಕ್ಷಣಿಕ ವರ್ಷಕ್ಕೆ ಶಾಲೆಗಳಿಗೆ ಪಠ್ಯಕ್ರಮವನ್ನು ಕಡಿತಗೊಳಿಸಲು ಮತ್ತು ನಿರ್ದೇಶನ ಸಮಯವನ್ನು ಕಡಿಮೆ ಮಾಡಲು ಯೋಜಿಸುತ್ತಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮಂಗಳವಾರ ಹೇಳಿದ್ದಾರೆ. “ಪ್ರಸ್ತುತ ಸನ್ನಿವೇಶಗಳ ದೃಷ್ಟಿಯಿಂದ ಮತ್ತು ಪೋಷಕರು ಹಾಗೂ ಶಿಕ್ಷಕರಿಂದ...
Date : Tuesday, 09-06-2020
ನವದೆಹಲಿ: ಚೀನಾದ ಸರಕುಗಳನ್ನು ಬಹಿಷ್ಕರಿಸಲು ಜೂನ್ 10 ರಿಂದ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸುವುದಾಗಿ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (ಸಿಎಐಟಿ) ಪ್ರಕಟಿಸಿದೆ ಎಂದು ವರದಿಗಳು ತಿಳಿಸಿವೆ. 7 ಕೋಟಿ ವ್ಯಾಪಾರಿಗಳನ್ನು ಪ್ರತಿನಿಧಿಸುವ ಸಿಎಐಟಿ, ಚೀನಾದ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಅಂಗಡಿಯವರನ್ನು ಕೇಳಿಕೊಳ್ಳುವುದರ...
Date : Tuesday, 09-06-2020
ಶ್ರೀನಗರ: ಕಾಶ್ಮೀರದಲ್ಲಿ ಮತ್ತೆ ಕಾಶ್ಮೀರಿ ಪಂಡಿತರ ಮೇಲಿನ ದಾಳಿ ಮುಂದುವರೆದಿದೆ. ಆ ಮೂಲಕ 1990 ರ ಘಟನೆಗಳು ಮತ್ತೆ ಮರುಕಳಿಸಲಾರಂಭಿಸಿದೆ. ಜಮ್ಮು ಕಾಶ್ಮೀರದ ಅನಂತನಾಗ್ನಲ್ಲಿ ಕಾಶ್ಮೀರಿ ಪಂಡಿತ್ ಸರ್‌ಪಂಚ್‌ನನ್ನು ಉಗ್ರರು ಹತ್ಯೆ ಮಾಡುವ ಮೂಲಕ ಮೂರು ದಶಕಗಳ ಇತಿಹಾಸ ಮತ್ತೆ ಮರುಕಳಿಸಿದೆ. ಹತರಾದ...
Date : Tuesday, 09-06-2020
ನವದೆಹಲಿ: ಕೊರೋನವೈರಸ್‌ಗೆ ಸಂಬಂಧಿಸಿದಂತೆ ವಿಧಿಸಲಾಗಿರುವ ಸಂಚಾರ ನಿರ್ಬಂಧಗಳ ಮಾಹಿತಿಯನ್ನು ಇನ್ನು ಮುಂದೆ ಗೂಗಲ್ ಮ್ಯಾಪ್ ಮೂಲಕವೂ ಬಳಕೆದಾರರು ಪಡೆದುಕೊಳ್ಳಬಹುದಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಸೋಮವಾರ ಪ್ರಕಟಣೆಯ ಮೂಲಕ ಮಾಹಿತಿಯನ್ನು ನೀಡಿರುವ ಅಲ್ಫಬೆಟ್ ಇಂಕ್, ಸಂಚಾರ ನಿರ್ಬಂಧಗಳ ಮಾಹಿತಿಯನ್ನು ಒದಗಿಸುವ...
Date : Tuesday, 09-06-2020
ನವದೆಹಲಿ: ವಲಸೆ ಕಾರ್ಮಿಕರನ್ನು ಹೊತ್ತು ತರುತ್ತಿರುವ ರೈಲುಗಳಿಗೆ “ಕೊರೋನಾ ಎಕ್ಸ್‌ಪ್ರೆಸ್” ಎಂಬ ಹೆಸರು ನೀಡಿರುವ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾಬ್ಯಾನರ್ಜಿ ವಿರುದ್ಧ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ತೀವ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ನೀಡಿರುವ ʼಕೊರೋನಾ ಎಕ್ಸ್‌ಪ್ರೆಸ್ʼ ಎಂಬ ಹೆಸರು ...
Date : Tuesday, 09-06-2020
ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ಮಂಗಳವಾರ ರಾಷ್ಟ್ರ ರಾಜಧಾನಿಯಲ್ಲಿ ಕೊರೋನವೈರಸ್ ಕುರಿತು ಮಂತ್ರಿಗಳ ಗುಂಪು (GoM) ಸಭೆ ನಡೆಸಲಿದ್ದಾರೆ. ಸಭೆಯನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ದೇಶಾದ್ಯಂತ ಚಾಲ್ತಿಯಲ್ಲಿರುವ ಕೊರೋನವೈರಸ್ ಮತ್ತು ಅದರ ಹರಡುವಿಕೆಯನ್ನು...
Date : Tuesday, 09-06-2020
ನವದೆಹಲಿ: ಪ್ರಸ್ತುತ ದೇಶದೆಲ್ಲೆಡೆ ಕೊರೋನಾವೈರಸ್ ತೀರಾ ಅಪಾಯಕಾರಿ ಎಂಬಂತೆ ವ್ಯಾಪಕವಾಗಿ ಹರಡಲಾರಂಭಿಸಿದ್ದು, ದೇಶವಾಸಿಗಳಲ್ಲಿ ಆತಂಕವನ್ನು ಉಂಟುಮಾಡಿದೆ. ಆದರೆ ಸಾವಿನ ಭತದ ಮುಂದೆ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಚೇತರಿಕೆ ಕಂಡುಕೊಂಡವರಿದ್ದಾರೆ ಎಂಬ ಅಂಶವನ್ನು ನಾವು ಗಮನಿಸಿಲ್ಲ. ಭಾರತದಲ್ಲಿ ಈ ವರೆಗಿನ ಅಂಕಿ ಅಂಶಗಳನ್ನು...
Date : Tuesday, 09-06-2020
ನವದೆಹಲಿ: ಕೆಲವು ದಿನಗಳ ಹಿಂದಷ್ಟೇ ಚೀನಾ ಅಭಿವೃದ್ಧಿ ಪಡಿಸಿದ ಟಿಕ್ಟಾಕ್ ಅನ್ನು ಹಿಂದಿಕ್ಕಿ ಟಾಪ್ ಒನ್ ಸ್ಥಾನಕ್ಕೆ ಏರಿದ್ದ ಮಿತ್ರೋನ್ ಆ‍್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್ನಿಂದ ಡಿಲೀಟ್ ಮಾಡಲಾಗಿತ್ತು. ಆದರೆ ಮಿತ್ರೋನ್ ಆ‍್ಯಪ್ ಇದೀಗ ಮತ್ತೆ ಗೂಗಲ್ ಪ್ಲೇ ಸ್ಟೋರ್...