News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜೆಎನ್‌ಯು ಚರ್ಚೆಯ ವೇಳೆ ಖಡಕ್ ಪ್ರತ್ಯುತ್ತರ ನೀಡಲು ಮೋದಿ ಸೂಚನೆ

ನವದೆಹಲಿ: ಜೆಎನ್‌ಯು ವಿವಾದದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯುವ ಸಂದರ್ಭ ಅಗ್ರೆಸಿವ್ ಆಗಿರಬೇಕು ಎಂದು ಬಿಜೆಪಿ ಸಂಸದರಿಗೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಮಂಗಳವಾರ ನಡೆದ ಬಿಜೆಪಿ ಸಂಸದೀಯ ಸಮಿತಿ ಸಭೆಯಲ್ಲಿ ಅವರು ಈ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಬಿಜೆಪಿ ಮೈತ್ರಿ...

Read More

ಪೊಲೀಸರಿಗೆ ಶರಣಾದ ಜೆಎನ್‌ಯು ವಿದ್ಯಾರ್ಥಿಗಳಾದ ಖಲೀದ್, ಭಟ್ಟಾಚಾರ್ಯ

ನವದೆಹಲಿ: ದೇಶದ್ರೋಹದ ಆರೋಪ ಹೊತ್ತಿರುವ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ಉಮರ್ ಖಲೀದ್ ಮತ್ತು ಅನಿರ್‍ಬನ್ ಭಟ್ಟಾಚಾರ್ಯ ಅವರು ಮಂಗಳವಾರ ತಡರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ. ಫೆ. 12 ರಂದು ಅಫ್ಜಲ್ ಕಾರ್ಯಕ್ರಮ ಏರ್ಪಡಿಸಿದ ಬಳಿಕ ಈ ಇಬ್ಬರು ಕೆಲ ದಿನಗಳ...

Read More

ರಜಾದಿನಗಳ ಫೋಟೋ ಶೇರ್ ಮಾಡಲು ಸಿಬ್ಬಂದಿಗಳಿಗೆ ಹೇಳಿದ ಕೇಂದ್ರ

ನವದೆಹಲಿ: ಎಲ್ಲಾ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ತಮ್ಮ ರಜಾದಿನಗಳ ಆಸಕ್ತಿದಾಯಕ ಫೋಟೋಗಳನ್ನು ಶೇರ್ ಮಾಡುವಂತೆ ಕೇಂದ್ರ ಸರ್ಕಾರ ತಿಳಿಸಿದೆ. ತಮ್ಮ ಊರು ಅಥವಾ ಇತರ ಸ್ಥಳಗಳಿಗೆ ಪ್ರಯಾಣಿಸುವ ಅರ್ಹ ಉದ್ಯೋಗಿಗಳಿಗೆ ರಜಾದಿನಗಳಿಗೆ ಅನುದಾನ ಮತ್ತು ಟಿಕೆಟ್‌ನ ಅರ್ಧ ದರ ಮರುಪಾವತಿ ಮಾಡುವ...

Read More

ಕನ್ಹಯ್ಯ ಪರ ಘೋಷಣೆ ಕೂಗಿದ ಕಾಶ್ಮೀರ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು

ಶ್ರೀನಗರ: ದೇಶದ್ರೋಹ ಆರೋಪ ಹೊತ್ತಿರುವ ಜೆಎನ್‌ಯು ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಕಾಶ್ಮೀರದ ಪ್ರತ್ಯೇಕತಾವಾದಿ ಯುವಕರ ಪಾಲಿಗೆ ಇದೀಗ ಹೀರೋ ಆಗಿ ಬದಲಾಗಿದ್ದಾನೆ. ಮಂಗಳವಾರ ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಕನ್ಹಯ್ಯ ಕುಮಾರ್ ಪರವಾಗಿ ಮತ್ತು ಕಾಶ್ಮೀರದ ಸ್ವಾತಂತ್ರ್ಯದ ಪರವಾಗಿ ಬ್ಯಾನರ್...

Read More

ಮೋದಿ ಸೂಟ್ ಖರೀದಿಸಿದ್ದ ವ್ಯಕ್ತಿಯಿಂದ ರೂ.200 ಕೋಟಿ ದಾನ

ನವದೆಹಲಿ: ಪ್ರಧಾನಿ ನರೇಂದ್ರ ಮೊದಿಗೆ ಅವರ ಹೆಸರನ್ನು ಬರೆದಿರುವ ಉಡುಪನ್ನು ನೀಡಿದ್ದ ಉದ್ಯಮಿ ಪಟೇಲ್ ಆಕಾ ಬಾದಶಾ ದೇಶದ 10,000 ಹೆಣ್ಣುಮಕ್ಕಳಿಗಾಗಿ ತಲಾ 2 ಲಕ್ಷ ರೂ.ಯಂತೆ 200 ಕೋಟಿ ರೂ. ದಾನ ಮಾಡುವುದಾಗಿ ಘೋಷಿಸಿದ್ದಾರೆ. ಕೇಂದ್ರ ಸರ್ಕಾರದ ’ಬೇಟಿ ಬಚಾವೋ- ಬೇಟಿ ಪಢಾವೋ’...

Read More

ಸಸಿಗಳನ್ನು ನೆಡುವ ಮೂಲಕ ಜಯಲಲಿತಾ ಜನ್ಮದಿನಾಚರಣೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ 68ನೇ ಜನ್ಮದಿನದ ಅಂಗವಾಗಿ ಬುಧವಾರ ತಮಿಳುನಾಡಿನಾದ್ಯಂತ 6,868 ಹಿಂದೂ ದೇವಾಲಯಗಳಲ್ಲಿ ಸಸಿ ನೆಡುವ ಮೂಲಕ ಜಯಲಲಿತಾ ಅವರ ಹುಟ್ಟುಹಬ್ಬವನ್ನು ಹಿಂದೂ ಧರ್ಮ ಮತ್ತು ಧರ್ಮಾರ್ಥ ದತ್ತಿ ಇಲಾಖೆ  ಆಚರಿಸಲಿದೆ. ತಮಿಳುನಾಡಿನಾದ್ಯಂತ ಇರುವ ಶೈವ...

Read More

ಗೂಗಲ್ ಸೈನ್ಸ್ ಫೇರ್ 2016 ಪ್ರವೇಶ ಆರಂಭ

ನವದೆಹಲಿ: 2016ನೇ ಆವೃತ್ತಿಯ ಗೂಗಲ್ ಸೈನ್ಸ್ ಫೇರ್ ಆನ್‌ಲೈನ್ ವಿಜ್ಞಾನ ಸ್ಪರ್ಧೆ ಪ್ರವೇಶ ಪ್ರಾರಂಭಗೊಂಡಿದೆ. 12-18 ವರ್ಷದೊಳಗಿನ ಮಕ್ಕಳು ವೈಯಕ್ತಿಕ ಅಥವಾ ತಂಡವಾಗಿ ಈ ವಿಜ್ಞಾನ ಮತ್ತು ತಂತ್ರಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಲು ಆಮಂತ್ರಿಸಲಾಗಿದೆ. #howcanwe ಹ್ಯಾಷ್‌ಟ್ಯಾಗ್‌ನೊಂದಿಗೆ ಗೂಗಲ್ ಮಕ್ಕಳಲ್ಲಿ ಕುತೂಹಲ ಮತ್ತು ನಾವೀನ್ಯತೆಯೊಂದಿಗೆ ವಿಜ್ಞಾನದ...

Read More

ಗಡಿ ಉಲ್ಲಂಘಿಸಿದಲ್ಲಿ ಕಠಿಣ ಕ್ರಮ

ನವದೆಹಲಿ: ಭಾರತ ಸರ್ಕಾರ ಪಾಕಿಸ್ಥಾನದ ಜೊತೆ ಒಂದು ಪರಸ್ಪರ ಗೌರವಯುತ ಸಂಬಂಧವನ್ನು ಮುನ್ನಡೆಸಲು ಬದ್ಧವಾಗಿದೆ. ಆದರೆ ಗಡಿ ಉಲ್ಲಂಘನೆ ಎದುರಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. 2016ನೇ ಸಾಲಿನ ಬಜೆಟ್‌ನ ಜಂಟಿ ಅಧಿವೇಶನದ ಆರಂಭದಲ್ಲಿ ಮಾತನಾಡಿದ...

Read More

ಟಾಟಾ ಮೋಟಾರ್‍ಸ್‌ನ ಝಿಕಾ ಕಾರು ಮರುನಾಮಕರಣ

ನವದೆಹಲಿ: ಟಾಟಾ ಮೋಟಾರ್‍ಸ್ ಬಿಡುಗಡೆಗೆ ಸಿದ್ಧವಾಗಿರುವ ತನ್ನ ವಿವಾದಿತ ಝಿಕಾ (Zica) ಕಾರನ್ನು ಟಿಯಾಗೋ (Tiago) ಎಂದು ಮರುನಾಮಕರಣ ಮಾಡಿದೆ. ಜಗತ್ತಿನಾದ್ಯಂತ ಏಕಾಏಕಿ ಭಯಾನಕ ಝಿಕಾ ವೈರಸ್ ಉಂಟಾಗಿ ಝಿಕಾ ಹೆಸರು ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಟಾಟಾ ಮೋಟಾರ್‍ಸ್ ತನ್ನ ಹೊಸ...

Read More

ಎಲ್‌ಇಡಿ ಬಲ್ಬ್ ಬಳಕೆಯಿಂದ 421 ಮಿಲಿಯನ್ ಯೂನಿಟ್ ವಿದ್ಯುತ್ ಉಳಿತಾಯ

ವಿಜಯವಾಡ: ಆಂಧ್ರಪ್ರದೇಶದ 13 ಜಿಲ್ಲೆಗಳ ಪೈಕಿ 4 ಜಿಲ್ಲೆಗಳಲ್ಲಿ ಎಲ್‌ಇಡಿ ಬಲ್ಬ್ ಬಳಕೆಯಿಂದ ಕಳೆದ ವರ್ಷ ಒಟ್ಟು 421 ಮಿಲಿಯನ್ ಯೂನಿಟ್ ವಿದ್ಯುತ್ ಉಳಿತಾಯವಾಗಿರುವುದಾಗಿ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಅನಂತಪುರಂ, ಗುಂಟೂರು, ದಕ್ಷಿಣ ಗೋದವರಿ ಮತ್ತು ಶ್ರೀಕಕುಳಂ ಜಿಲ್ಲೆಗಳಲ್ಲಿ ಪ್ರತಿ ಮನೆಗೆ 9 ವ್ಯಾಟ್‌ನ 2 ಎಲ್‌ಇಡಿ ಬಲ್ಬ್‌ನಂತೆ 57.03...

Read More

Recent News

Back To Top