News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಗಾಲ್ವಾನ್‌ ಹುತಾತ್ಮರ ಹೆಸರನ್ನು ತನ್ನ ಕೋವಿಡ್‌ ಆಸ್ಪತ್ರೆ ವಾರ್ಡ್‌ಗಳಿಗೆ ಇಡಲಿದೆ ಡಿಆರ್‌ಡಿಓ

ನವದೆಹಲಿ: ಕಳೆದ ತಿಂಗಳು ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾದೊಂದಿಗಿನ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಸೇನಾ ಯೋಧರುಗಳಿಗೆ ಶ್ರೇಷ್ಠ ಗೌರವವನ್ನು ಅರ್ಪಣೆ ಮಾಡಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ನಿರ್ಧರಿಸಿದೆ. ದೆಹಲಿಯ ಹೊಸ ಸರ್ದಾರ್ ವಲ್ಲಭಭಾಯಿ ಪಟೇಲ್ ಕೋವಿಡ್ -19 ಆಸ್ಪತ್ರೆಯ ವಿವಿಧ...

Read More

ಚೀನಾ ಕಂಪನಿಗಳೊಂದಿಗೆ ಒಪ್ಪಂದ ರಾಷ್ಟ್ರೀಯ ಭದ್ರತೆಗೆ ಮಾರಕ: ಗಡ್ಕರಿ

ನವದೆಹಲಿ: ಚೀನಾದ ಕಂಪೆನಿಗಳಿಗೆ ಸಹಾಯ ಮಾಡುವ ಭಾರತೀಯ ನಿಯಮಗಳು ಹಳತಾಗಿವೆ ಮತ್ತು ಇವುಗಳನ್ನು ರಾಷ್ಟ್ರೀಯ ಹಿತಾಸಕ್ತಿ ಮತ್ತು ಭಾರತೀಯ ಸಂಸ್ಥೆಗಳ ಹಿತದೃಷ್ಟಿಯಿಂದ ಪರಿಶೀಲನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಶುಕ್ರವಾರ ಹೇಳಿದ್ದಾರೆ. ವರದಿಗಳ ಪ್ರಕಾರ, ಭಾರತ ಸರ್ಕಾರ...

Read More

ಜುಲೈ 4 ವೇದಾಂತ ಕೇಸರಿ ಸ್ವಾಮಿ ವಿವೇಕಾನಂದರ ಸ್ಮೃತಿ ದಿನ

ನವದೆಹಲಿ: ವೇದಾಂತ ಕೇಸರಿ, ಭಾರತದ ಆಧ್ಯಾತ್ಮಿಕತೆಯ ಮೇರು ಪರ್ವತ ಸ್ವಾಮಿ ವಿವೇಕಾನಂದರ ಸ್ಮೃತಿ ದಿವಸವನ್ನು ಇಂದು ದೇಶದಲ್ಲಿ ಆಚರಣೆ ಮಾಡಲಾಗುತ್ತಿದೆ. ಜನವರಿ 12, 1897 ರಂದು ಕೋಲ್ಕತ್ತಾದಲ್ಲಿ ಜನಿಸಿದ ವಿವೇಕಾನಂದರಿಗೆ ಜನನ ಸಮಯದಲ್ಲಿ ಇಟ್ಟ ಹೆಸರು ನರೇಂದ್ರನಾಥ ದತ್ತ. ಅವರು ಸಂನ್ಯಾಸಿಯಾದಾಗ...

Read More

10 ಮಿಲಿಯನ್‌ ಡೌನ್‌ಲೋಡ್‌ ಕಂಡ ʼಚಿಂಗಾರಿʼ ಆ್ಯಪ್

ನವದೆಹಲಿ: ಚೀನಾದ ಟಿಕ್‌ಟಾಕ್‌ನ ದೇಶಿ ಪರ್ಯಾಯವಾದ ಸೋಶಿಯಲ್ ಅಪ್ಲಿಕೇಶನ್ ಚಿಂಗಾರಿ ಜುಲೈ 3ರ ವೇಳೆಗೆ ಗೂಗಲ್ ಪ್ಲೇ ಸ್ಟೋರ್‌ನಲ್ಲಿ 10 ಮಿಲಿಯನ್ ಡೌನ್‌ಲೋಡ್‌ಗಳನ್ನು ಕಂಡು ಮುನ್ನುಗ್ಗುತ್ತಿದೆ. ಆ್ಯಪ್‌ಗಳ ರಚನೆಕಾರರು ಅಪ್ಲಿಕೇಶನ್‌ಗೆ ಸೇರಲು ಬೀಲೈನ್ ರಚಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದು ಪ್ರಸ್ತುತ ಒಂದು ವಾರಕ್ಕೂ ಹೆಚ್ಚು ಕಾಲ ಪ್ಲೇ ಸ್ಟೋರ್‌ನಲ್ಲಿ...

Read More

ಅಂತರರಾಷ್ಟ್ರೀಯ ವಿಮಾನಯಾನದ ಮೇಲಿನ ನಿಷೇಧ ಜುಲೈ 31 ರ ವರೆಗೆ ವಿಸ್ತರಣೆ

ನವದೆಹಲಿ: ದೇಶದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕ ವಿಮಾನಯಾನದ ಮೇಲಿನ ನಿಷೇಧವನ್ನು ಜುಲೈ 31 ರವರೆಗೆ ವಿಸ್ತರಿಸುವುದಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಶುಕ್ರವಾರ ಪ್ರಕಟನೆ ಹೊರಡಿಸಿದೆ ಎಂದು ವರದಿಗಳು ತಿಳಿಸಿವೆ. ಆದರೂ, ವಾಯುಯಾನ ನಿಯಂತ್ರಕವು ಆಯ್ದ ಮಾರ್ಗಗಳಲ್ಲಿ ಆಯ್ದ ಅಂತರರಾಷ್ಟ್ರೀಯ ನಿಗದಿತ ವಿಮಾನಗಳನ್ನು ಸನ್ನಿವೇಶದ...

Read More

ಕೇಂದ್ರದಿಂದ ದೇಶದಾದ್ಯಂತ 2 ಕೋಟಿ N95 ಮಾಸ್ಕ್, 1 ಕೋಟಿ ಪಿಪಿಇ ಕಿಟ್ ವಿತರಣೆ

ನವದೆಹಲಿ: ಕೊರೋನಾ ಸೋಂಕಿನ ವಿರುದ್ಧ ಎಲ್ಲಾ ರಾಜ್ಯ ಸರ್ಕಾರಗಳ, ಕೇಂದ್ರಾಡಳಿತ ಪ್ರದೇಶಗಳ ಸಹಕಾರದೊಂದಿಗೆ ಕೇಂದ್ರ ಸರ್ಕಾರ ಶ್ರಮ ವಹಿಸುತ್ತಿದೆ. ಆರೋಗ್ಯ ಮೂಲ ಸೌಕರ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿಯೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಬೆಂಬಲ ನೀಡುತ್ತಿದೆ. ಕೊರೋನಾ ನಿಯಂತ್ರಣ ವಿಚಾರದಲ್ಲಿ ಕೇಂದ್ರಾಡಳಿತ ಪ್ರದೇಶಗಳು ಮತ್ತು...

Read More

ಎನ್‌ಎಚ್‌ಎಐನ ಮೊದಲ InvIT: ಉನ್ನತ ಮಟ್ಟದ ಸಮಿತಿ ರಚನೆ

ನವದೆಹಲಿ: ಹೂಡಿಕೆ ನಿರ್ವಹಣಾ ರಚನೆ ಮತ್ತು ತನ್ನ ಪ್ರಸ್ತಾಪಿತ InvIT (ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಟ್ರಸ್ಟ್) ಅನ್ನು  ಔಪಚಾರಿಕಗೊಳಿಸಲು ಎನ್ಎಚ್ಎಐ (ರಾ಼ಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭಾರತ)  ಉನ್ನತ-ಮಟ್ಟದ ಸಮಿತಿಯನ್ನು ರಚಿಸಿದೆ ಎಂದು ವರದಿಗಳು ತಿಳಿಸಿವೆ. InvIT ಸ್ಥಾಪಿಸಲು ಎನ್‌ಎಚ್‌ಎಐಗೆ ಅಧಿಕಾರ ನೀಡುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ...

Read More

ʼವಿಸ್ತರಣೆಯ ಯುಗ ಮುಗಿದಿದೆ, ಇದು ಅಭಿವೃದ್ಧಿಯ ಯುಗʼ-ಚೀನಾಗೆ ಮೋದಿ ದಿಟ್ಟ ಸಂದೇಶ

ನವದೆಹಲಿ: ಇಂದು ಲಡಾಖಿಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಚೀನಾ-ಭಾರತ ಗಡಿ ಸಂಘರ್ಷದಲ್ಲಿ ಹುತಾತ್ಮರಾದ 20 ಮಂದಿ ಯೋಧರಿಗೆ ಗೌರವಾರ್ಪಣೆ ಮಾಡಿದರು. ವೀರ ಯೋಧರ ಶೌರ್ಯ ಇಡೀ ವಿಶ್ವಕ್ಕೆ ಬಲಿಷ್ಠ ಸಂದೇಶವನ್ನು ರವಾನಿಸಿದೆ ಎಂದು ಮೋದಿ ಈ ವೇಳೆ ಹೇಳಿದ್ದಾರೆ. “ನೀವು...

Read More

ಕೊರೋನಾ: ಭಾರತದ ಚೇತರಿಕಾ ದರ ಶೇ.60.72ಕ್ಕೆ ಏರಿಕೆ

ನವದೆಹಲಿ: ಕೊರೋನಾವೈರಸ್ ಪೀಡಿತ ಒಟ್ಟು 3,79,892 ಜನರು ಈವರೆಗೆ ದೇಶದಲ್ಲಿ ಚೇತರಿಸಿಕೊಂಡಿದ್ದಾರೆ ಎಂದು ಸರ್ಕಾರ ಶುಕ್ರವಾರ ಹೇಳಿದೆ. ಕಳೆದ 24 ಗಂಟೆಗಳಲ್ಲಿ, ಕೋವಿಡ್-19ನಿಂದ ದಾಖಲೆಯ 20,032 ಜನರು ಚೇತರಿಸಿಕೊಂಡಿದ್ದಾರೆ ಮತ್ತು ಇದರೊಂದಿಗೆ ಚೇತರಿಕೆ ಪ್ರಮಾಣವು ದೇಶದಲ್ಲಿ ಶೇಕಡಾ 60.72ಕ್ಕೆ ಏರಿದೆ ಎಂದು ವರದಿಗಳು ತಿಳಿಸಿದೆ. ಆರೋಗ್ಯ ಮತ್ತು ಕುಟುಂಬ...

Read More

ಡ್ರಗ್ ಡಿಸ್ಕವರಿ ಹ್ಯಾಕಥಾನ್ 2020 ಪ್ರಾರಂಭಿಸಿದ ಕೇಂದ್ರ

ನವದೆಹಲಿ: ಕೇಂದ್ರ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಮತ್ತು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಜಂಟಿಯಾಗಿ ಡ್ರಗ್ ಡಿಸ್ಕವರಿ ಹ್ಯಾಕಥಾನ್ 2020 ಅನ್ನು ಪ್ರಾರಂಭಿಸಿದ್ದಾರೆ. ಇದು ಆನ್‌ಲೈನ್ ಸ್ಪರ್ಧೆಯಾಗಿದ್ದು, ದೇಶ ಅಥವಾ ವಿಶ್ವದ ಎಲ್ಲಿಂದಲಾದರೂ ಜನರು ಇದರಲ್ಲಿ...

Read More

Recent News

Back To Top