News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2.8 ಕಿಮೀ ಉದ್ದದ ʼಶೇಷ್‌ನಾಗ್‌ʼ ರೈಲು: ಭಾರತೀಯ ರೈಲ್ವೆಯ ಹೆಮ್ಮೆ

  ನವದೆಹಲಿ: ಭಾರತೀಯ ರೈಲ್ವೆ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ನಾಲ್ಕು ಸೆಟ್‌ಗಳ ವಿದ್ಯುತ್ ಲೋಕೋಮೋಟಿವ್‌ನೊಂದಿಗೆ ನಾಲ್ಕು ಖಾಲಿ BOXN  ರೇಕ್‌ಗಳನ್ನು ಒಟ್ಟುಗೂಡಿಸಿ 2.8 ಕಿಲೋಮೀಟರ್ ಉದ್ದದ ರೈಲನ್ನು ಭಾರತೀಯ ರೈಲ್ವೆ ಮುನ್ನಡೆಸುತ್ತಿದೆ. ಸೂಪರ್-ಲಾಂಗ್ ರೈಲಿಗೆ ‘ಶೇಷ್‌‌ನಾಗ್’ ಎಂದು ಹೆಸರಿಡಲಾಗಿದ್ದು, ಇದು ಭಾರತೀಯ ರೈಲ್ವೆಯಿಂದ...

Read More

ಅಯೋಧ್ಯೆಯಲ್ಲಿ ಜುಲೈ 18ರಂದು ರಾಮ ಜನ್ಮಭೂಮಿ ಟ್ರಸ್ಟ್‌ ಸದಸ್ಯರ ಮಹತ್ವದ ಸಭೆ

ನವದೆಹಲಿ: ರಾಮ ದೇವಾಲಯ ನಿರ್ಮಾಣದ ಉದ್ದೇಶಕ್ಕಾಗಿ ಟ್ರಸ್ಟ್ ಸದಸ್ಯರು ಜುಲೈ 18 ರಂದು ಅಯೋಧ್ಯೆಯಲ್ಲಿ ಸಭೆ ಸೇರಲಿದ್ದಾರೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಕ್ತಾರ ಮಹಂತ್ ಕಮಲ್ ನಯನ್ ದಾಸ್ ಶುಕ್ರವಾರ ಹೇಳಿದ್ದಾರೆ. “ಟ್ರಸ್ಟ್ ಸದಸ್ಯರು ಜುಲೈ 18...

Read More

ಪ್ರವಾಹ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಂತೆ ಅಧಿಕಾರಿಗಳಿಗೆ ಶಾ ಸೂಚನೆ

  ನವದೆಹಲಿ: ದೇಶದ ಪ್ರಮುಖ ಪ್ರವಾಹ ಪೀಡಿತ ನದಿ ಜಲಾನಯನ ಪ್ರದೇಶಗಳಲ್ಲಿ ಮಾನ್ಸೂನ್ ಮತ್ತು ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ಕ್ರಮಗಳ ಸನ್ನದ್ಧತೆಯನ್ನು ಪರಿಶೀಲಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದರು. ಅಸ್ಸಾಂ ವಿನಾಶಕಾರಿ ಪ್ರವಾಹವನ್ನು...

Read More

ಮಂಗಳನ ನಿಗೂಢ ಚಂದ್ರನ ಚಿತ್ರ ಸೆರೆ ಹಿಡಿದ ಇಸ್ರೋದ MOM ಕ್ಯಾಮೆರಾ

ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಆನ್‌ಬೋರ್ಡ್ ಮಾರ್ಸ್ ಕಲರ್ ಕ್ಯಾಮೆರಾ (ಎಂಸಿಸಿ) ಮಂಗಳ ಗ್ರಹದ ನಿಗೂಢ ಚಂದ್ರನೆಂದೇ ಕರೆಯಲ್ಪಡುವ  ಫೋಬೊಸ್‌ನ ಚಿತ್ರವನ್ನು ಸೆರೆಹಿಡಿದಿದೆ. ಜುಲೈ 1ರಂದು ಮಾರ್ಸ್‌ ಆರ್‌ಬಿಟರಿ ಮಿಷನ್‌ನ‌ ಈ ಕ್ಯಾಮೆರಾ ಮಂಗಳ ಗ್ರಹದಿಂದ 7,200 ಕಿ.ಮೀ ಮತ್ತು ಫೋಬೋಸ್‌ನಿಂದ...

Read More

ಅಮೆರಿಕಾದಲ್ಲಿ ಭಾರತ, ತೈವಾನ್‌, ಟಿಬೆಟ್‌ ಜನರಿಂದ ಚೀನಾ ವಿರುದ್ಧ ಪ್ರತಿಭಟನೆ

ನ್ಯೂಯಾರ್ಕ್: ಅಮೆರಿಕಾದ ನ್ಯೂಯಾರ್ಕ್‌ನ  ಟೈಮ್ಸ್ ಸ್ಕ್ವೇರ್‌ನಲ್ಲಿ ‌ ಭಾರತೀಯ ಅಮೆರಿಕನ್ನರು ಮತ್ತು ತೈವಾನ್‌ ಅಮೆರಿಕನ್ನರು, ಟಿಬೆಟಿಯನ್‌ ಅಮೆರಿಕನ್ನರು ಚೀನಾ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಚೀನಾದ ವಸ್ತುಗಳನ್ನು ಸಂಪೂರ್ಣವಾಗಿ ಬಹಿಷ್ಕಾರ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಚೀನಾ ವಿರುದ್ಧ ಫಲಕಗಳನ್ನು ಹಿಡಿದು ಘೋಷಣೆ ಕೂಗಿದ ಪ್ರತಿಭಟನಾಕಾರರ...

Read More

ಚೀನಾದಿಂದ ಆಮದು ನಿರ್ಬಂಧಿಸಲು ಕೇಂದ್ರ ವಿದ್ಯುತ್‌ ಸಚಿವಾಲಯದ ದಿಟ್ಟ ಹೆಜ್ಜೆ

ನವದೆಹಲಿ: ಕೇಂದ್ರ ಸಚಿವ ಆರ್.ಕೆ.ಸಿಂಗ್ ನೇತೃತ್ವದ ವಿದ್ಯುತ್ ಸಚಿವಾಲಯವು ಚೀನಾದಿಂದ ಆಮದನ್ನು ನಿರ್ಬಂಧಿಸಲು ಮುಂದಾಗಿದೆ. ವಿದ್ಯುತ್ ಸರಬರಾಜು ವ್ಯವಸ್ಥೆಗಳು ಮತ್ತು ನೆಟ್‌ವರ್ಕ್‌ಗಳಿಗೆ ಬಳಸುವ ಸಲಕರಣೆಗಳನ್ನು ಚೀನಾದಿಂದ ಆಮದು ಮಾಡುವುದನ್ನು ನಿಲ್ಲಿಸಲು ಅದು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ. ಮಾತ್ರವಲ್ಲದೇ, ಚೀನಾವನ್ನು ಪಾಕಿಸ್ಥಾನದ ಜೊತೆಗೆ ʼಪೂರ್ವ...

Read More

ಲಡಾಖ್‌ನಲ್ಲಿ ನಿನ್ನೆ ಸಿಂಧೂ ದರ್ಶನ ಪೂಜೆ ನೆರವೇರಿಸಿದ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಲಡಾಖ್‌ನ ನಿಮ್ಮೂಗೆ ಬಂದಿಳಿದ ಕೂಡಲೇ ಸಿಂಧೂ ನದಿಯ ದಡದಲ್ಲಿ ಸಿಂಧು ದರ್ಶನ ಪೂಜೆ ನಡೆಸಿದರು. ಪೂಜೆಯ ವೀಡಿಯೊ ಇದೀಗ ಎಲ್ಲಡೆ ಹರಿದಾಡಿ ವೈರಲ್‌ ಆಗುತ್ತಿದೆ, ಪ್ರಧಾನಿ ನರೇಂದ್ರ ಮೋದಿಯವರು ಪವಿತ್ರ ನದಿಯಲ್ಲಿ ಪೂಜೆ ಸಲ್ಲಿಸುತ್ತಿದ್ದ...

Read More

ಅಸ್ಸಾಂ ಪ್ರವಾಹ: ಮೃತರ ಕುಟುಂಬಕ್ಕೆ ರೂ.2 ಲಕ್ಷ ಪರಿಹಾರ ಘೋಷಿಸಿದ ಮೋದಿ

ನವದೆಹಲಿ: ತೀವ್ರವಾದ ನೆರೆಯಿಂದಾಗಿ ಅಸ್ಸಾಂ ತತ್ತರಿಸಿ ಹೋಗುತ್ತಿದೆ. ಈಗಾಗಲೇ ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದ್ದು, ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡ ವ್ಯಕ್ತಿಗಳ ಸಂಬಂಧಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಲಾ 2 ಲಕ್ಷ ರೂಪಾಯಿ ಪರಿಹಾರವನ್ನು...

Read More

ವಿರೋಧಗಳಿಗೆ ಮಣಿದು ನಾಯಿ ಮಾಂಸಕ್ಕೆ ನಿಷೇಧ ಹೇರಿದ ನಾಗಾಲ್ಯಾಂಡ್

ದಿಮಾಪುರ್:‌ ನಾಯಿ ಮಾಂಸದ ವಾಣಿಜ್ಯ ಆಮದು, ವ್ಯಾಪಾರ ಮತ್ತು ಮಾರಾಟವನ್ನು ನಿಷೇಧಿಸಲು ನಾಗಾಲ್ಯಾಂಡ್ ಸರ್ಕಾರ ನಿರ್ಧರಿಸಿದೆ ಎಂದು ರಾಜ್ಯದ ಉನ್ನತ ಅಧಿಕಾರಿ ಶುಕ್ರವಾರ ಹೇಳಿದ್ದಾರೆ. ಇಂತಹ ಕ್ರಮಕೈಗೊಳ್ಳಲು ಅದು ಮುಂದಾಗಿರುವುದು ಎರಡನೇ ಬಾರಿ. ನಾಯಿ ಮಾಂಸವನ್ನು ಮಾರಾಟ ಮಾಡುವ ಮಾರುಕಟ್ಟೆಗಳನ್ನು ಬಂದ್‌ ಮಾಡಲು ರಾಜ್ಯ ಸರ್ಕಾರವು...

Read More

ಈ ಕಠಿಣ ಸಂದರ್ಭದಲ್ಲಿ ಬುದ್ಧನ ಆದರ್ಶ ಪರಿಹಾರವಾಗಬಲ್ಲದು: ಮೋದಿ ಸಂದೇಶ

ನವದೆಹಲಿ: ಆಷಾಢ ಪೂರ್ಣಿಮೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಭಗವಾನ್ ಬುದ್ಧನ ಶಾಂತಿ ಮತ್ತು ನ್ಯಾಯದ ಬೋಧನೆಗಳನ್ನು ಎತ್ತಿ ತೋರಿಸುವ ವಿಡಿಯೋ ಸಂದೇಶವನ್ನು ರವಾನಿಸಿದ್ದಾರೆ. ಆಷಾಢ ಪೂರ್ಣಿಮೆಯ ಅಂಗವಾಗಿ ಶುಭಾಶಯಗಳನ್ನು ಕೋರಿದ ಮೋದಿ “ಆಷಾಢ ಪೂರ್ಣಿಮೆಯನ್ನು ಗುರು ಪೂರ್ಣಿಮಾ ಎಂದೂ ಕರೆಯಲಾಗುತ್ತದೆ. ನಮಗೆ ಜ್ಞಾನವನ್ನು...

Read More

Recent News

Back To Top