Date : Friday, 03-07-2020
ಮುಂಬೈ: ಅಂತರರಾಷ್ಟ್ರೀಯ ಕಂಪನಿಗಳ ಹೂಡಿಕೆಗೆ ಹೆಸರು ಮಾಡಿರುವ ರಿಲಾಯನ್ಸ್ ಜಿಯೋದಲ್ಲಿ ಇದೀಗ ಇಂಟೆಲ್ ಕ್ಯಾಪಿಟಲ್ ಸಹ ಹೂಡಿಕೆ ಮಾಡಲು ಉತ್ಸಾಹ ತೋರಿದ್ದು, 1,894.5 ಕೋಟಿ ರೂ. ಗಳ ಹೂಡಿಕೆ ಮಾಡಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ. ಆ ಮೂಲಕ ಇಂಟೆಲ್ ಕ್ಯಾಪಿಟಲ್ ಜಿಯೋದ...
Date : Friday, 03-07-2020
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಉಗ್ರಗಾಮಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಆರ್‌ಪಿಎಫ್‌ನ ಮುಖ್ಯ ಪೊಲೀಸ್ ಪೇದೆ ಹುತಾತ್ಮರಾಗಿದ್ದು, ಉಗ್ರನನ್ನು ವಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀನಗರದ ಹೊರವಲಯದಲ್ಲಿರುವ ಹಜರತ್ಬಾದ್ ದೇವಾಲಯದ ಸಮೀಪದ ಮಾಲ್ಬಾಗ್ ನಲ್ಲಿ ನಿನ್ನೆ...
Date : Friday, 03-07-2020
ನವದೆಹಲಿ: ದೇಶಾದ್ಯಂತ ಹೆಚ್ಚು ಬಳಕೆಯಲ್ಲಿರುವ ಝೂಮ್ ಆ್ಯಪ್‌ಗೆ ಬದಲಾಗಿ ರಿಲಾಯನ್ಸ್ ಜಿಯೋ ಜಿಯೋಮೀಟ್ ಎಂಬ ದೇಶೀಯ ಅಪ್ಲಿಕೇಶನ್ ಒಂದನ್ನು ಅಭಿವೃದ್ಧಿಪಡಿಸಿದೆ. ಚೀನಾ ಕಾಲ್ಕೆರೆದುಕೊಂಡು ಭಾರತದ ಗಲ್ವಾನ್ ಗಡಿಯಲ್ಲಿ ಸಂಘರ್ಷ ಆರಂಭಿಸಿದ ಬಳಿಕ ಭಾರತದಲ್ಲಿ ದೇಶೀಯ ವಸ್ತುಗಳಿಗೆ ಪ್ರಾಶಸ್ತ್ಯ, ವಿದೇಶಿ ವಸ್ತುಗಳಿಗೆ ಬದಲಾಗಿ ಭಾರತೀಯ ವಸ್ತುಗಳ ಬಳಕೆ,...
Date : Friday, 03-07-2020
ನವದೆಹಲಿ: ಕೊರೋನಾ ಬಂದ ಬಳಿಕ ವಿದೇಶದಲ್ಲಿ ಸಿಲುಕಿ ಹಾಕಿಕೊಂಡಿರುವ ಭಾರತೀಯರನ್ನು ದೇಶಕ್ಕೆ ಕರೆತರುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದ್ದು, ಈಗಾಗಲೇ 4.75 ಲಕ್ಷಕ್ಕೂ ಅಧಿಕ ಭಾರತೀಯರನ್ನು ಸ್ವದೇಶಕ್ಕೆ ವಂದೇ ಭಾರತ್ ಮಿಷನ್ ಅಡಿಯಲ್ಲಿ ಕರೆತರಲಾಗಿದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಮಾಹಿತಿ...
Date : Friday, 03-07-2020
ಡೆಹ್ರಾಡೂನ್: ಲಡಾಖ್ ಕಣಿವೆಯಲ್ಲಿ ಚೀನಾ ಭಾರತದ ವಿರುದ್ಧ ಸಂಘರ್ಷ ನಡೆಸುತ್ತಾ ಇರುವ ಪರಿಣಾಮವಾಗಿ ಭಾರತದಲ್ಲಿ ಚೀನಾ ವಿರೋಧಿ ಮನೋಭಾವ ಹೆಚ್ಚಾಗುತ್ತಿದೆ. ಚೀನಾದ ಕಂಪನಿಗಳು ಮತ್ತು ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ರಾಷ್ಟ್ರವ್ಯಾಪಿಯಾಗಿ ಕೂಗು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಪ್ರವಾಸೋದ್ಯಮ ಇಲಾಖೆಯು ಚೀನಾದ ಕಂಪನಿಗಳೊಂದಿಗೆ...
Date : Friday, 03-07-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಲೇಹ್‌ಗೆ ಇಂದು ಭೇಟಿ ನೀಡಿದ್ದು, ಅಲ್ಲಿನ ಭದ್ರತಾ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಜೂನ್ 15ರಂದು ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಸೇನಾ ಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರು ಹುತಾತ್ಮರಾದ ಬಳಿಕ ಮೋದಿ...
Date : Friday, 03-07-2020
ನವದೆಹಲಿ: ಪೂರ್ವ ಲಡಾಖ್‌ನ ನೈಜ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಚೀನಾ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ತನ್ನ ಪ್ಯಾರಾ ಸ್ಪೆಶಲ್ ಫೋರ್ಸ್ ಪಡೆಗಳನ್ನು ಕಾರ್ಯಾಚರಣಾ ಪಾತ್ರಗಳಿಗಾಗಿ ಲಡಾಖ್‌ನಲ್ಲಿ ನಿಯೋಜಿಸಿದೆ ಎಂದು ವರದಿಗಳು ತಿಳಿಸಿವೆ. ವಿಶೇಷ ಪಡೆಗಳ ಘಟಕಗಳನ್ನು ದೇಶದ ವಿವಿಧ ಭಾಗಗಳಿಂದ ಲಡಾಖ್‌ಗೆ...
Date : Friday, 03-07-2020
ನವದೆಹಲಿ: ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಗುರುವಾರ ಭಾರತ್ ಬಯೋಟೆಕ್ ಇಂಟರ್ನ್ಯಾಷನಲ್ ಲಿಮಿಟೆಡ್ (ಬಿಬಿಐಎಲ್)ನೊಂದಿಗೆ ಸಹಭಾಗಿತ್ವದಲ್ಲಿ ದೇಶೀಯ ಕೋವಿಡ್-19 ಲಸಿಕೆ (BBV152 COVID Vaccine)) ಯ ಕ್ಲಿನಿಕಲ್ ಪ್ರಯೋಗಗಳನ್ನು ತ್ವರಿತಗತಿಯಲ್ಲಿ ನಡೆಸುವತ್ತ ಕಾರ್ಯೋನ್ಮುಖಗೊಂಡಿದೆ. ಅಧಿಕೃತ ಹೇಳಿಕೆಯ ಪ್ರಕಾರ, ಐಸಿಎಂಆರ್ ಮಹಾನಿರ್ದೇಶಕ...
Date : Thursday, 02-07-2020
ನವದೆಹಲಿ: ರಷ್ಯಾದಿಂದ 12 ಸುಖೋಯ್ ಎಂಕೆ 1 ಯುದ್ಧ ವಿಮಾನದ ಜೊತೆಗೆ 21 ಮಿಗ್ -29 ಯುದ್ಧವಿಮಾನಗಳನ್ನು ತ್ವರಿತವಾಗಿ ಖರೀದಿಸಲು ಭಾರತ ವಾಯುಪಡೆಗೆ ರಕ್ಷಣಾ ಸಚಿವಾಲಯ ಗುರುವಾರ ಅನುಮೋದನೆ ನೀಡಿದೆ. ಗಡಿಯಲ್ಲಿ ಚೀನಾದೊಂದಿಗಿನ ಸುಮಾರು ಎರಡು ತಿಂಗಳ ಸುದೀರ್ಘ ಮಿಲಿಟರಿ ಸಂಘರ್ಷದ ನಡುವೆ ಬಂದಿರುವ ಪ್ರಮುಖ...
Date : Thursday, 02-07-2020
ನವದೆಹಲಿ: ನೇಪಾಳದಲ್ಲಿ ಪ್ರಸ್ತುತ ರಾಜಕೀಯ ಬಿಕ್ಕಟ್ಟು ಉದ್ಭವಿಸಿರುವ ನಡುವೆಯೇ, ಹಿಮಾಲಯ ದೇಶದಲ್ಲಿ ಭಾರತದ ಪ್ರಭಾವವನ್ನು ಕೊನೆಗೊಳಿಸಲು ಚೀನಾ ಮತ್ತು ಪಾಕಿಸ್ಥಾನ ದೊಡ್ಡ ಪಿತೂರಿ ನಡೆಸುತ್ತಿವೆ. ಭಾರತೀಯ ಭದ್ರತಾ ಸಂಸ್ಥೆಗಳ ಪ್ರಕಾರ, ಚೀನಾ ನೇಪಾಳದಲ್ಲಿ ಮಧ್ಯಸ್ಥಿಕೆ ವಹಿಸುತ್ತಿದೆ. ಕೋವಿಡ್-19 ಹೆಸರಿನಲ್ಲಿ ಸಹಾಯ ಮಾಡುವುದಾಗಿ...