Date : Sunday, 19-07-2020
ನವದೆಹಲಿ: ಪಿಎಂ ಗರೀಬ್ ಕಲ್ಯಾಣ್ ರೋಜ್‌ಗಾರ್ ಅಭಿಯಾನದಡಿ 4 ವಾರಗಳಲ್ಲಿ ರೈಲ್ವೆ ಸಚಿವಾಲಯವು ವಲಸೆ ಕಾರ್ಮಿಕರಿಗಾಗಿ 1.6 ಲಕ್ಷ ಮಾನವ-ದಿನಗಳ ಕೆಲಸವನ್ನು ಉತ್ಪಾದಿಸಿದೆ ಎಂದು ವರದಿಗಳು ತಿಳಿಸಿವೆ. ರೈಲ್ವೆ ಸಚಿವಾಲಯದ ಪ್ರಕಾರ, ಇದುವರೆಗೆ ವಲಸೆ ಕಾರ್ಮಿಕರಿಗೆ ಒಟ್ಟು 608 ಕೋಟಿ ರೂಪಾಯಿಗಳನ್ನು...
Date : Sunday, 19-07-2020
ಅಯೋಧ್ಯೆ: ಭವ್ಯ ರಾಮ ಮಂದಿರವನ್ನು ನಿರ್ಮಾಣ ಮಾಡುವ ಸಲುವಾಗಿ ಉತ್ತರ ಪ್ರದೇಶದ ಅಯೋಧ್ಯೆ ನಗರದಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿದೆ. ರಾಮ ನಿರ್ಮಾಣ ಕಾರ್ಯದ ಉಸ್ತುವಾರಿಯನ್ನು ನೋಡಿಕೊಳ್ಳಲು ಸ್ಥಾಪನೆ ಮಾಡಲಾದ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಶನಿವಾರ ಸಭೆ ಸೇರಿದ್ದು, ದೇಗುಲ ನಿರ್ಮಾಣ ಕಾರ್ಯಕ್ಕೆ...
Date : Saturday, 18-07-2020
ನವದೆಹಲಿ: ಚೀನಾದ ಜಾಗತಿಕ ದೈತ್ಯ ಸಂಸ್ಥೆಗಳಾದ ಹುವಾವೇ, ಅಲಿಬಾಬಾ ಮತ್ತು ಇತರ ಸಂಸ್ಥೆಗಳು ಚೀನಾದ ಸೈನ್ಯದೊಂದಿಗೆ ನೇರ ಅಥವಾ ಪರೋಕ್ಷ ಸಂಪರ್ಕವನ್ನು ಹೊಂದಿರುವ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಭಾರತದಲ್ಲಿ ಕ್ರಮವನ್ನು ಎದುರಿಸಲಿವೆ ಎಂದು ಮೂಲಗಳು ತಿಳಿಸಿವೆ. ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯೊಂದಿಗೆ ಆಳವಾದ...
Date : Saturday, 18-07-2020
ನವದೆಹಲಿ: ಮಯನ್ಮಾರ್‌ನಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕ ಗುಂಪುಗಳಿಗೆ ಚೀನಾವು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ ಎಂದು ಭಾರತೀಯ ಭದ್ರತಾ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಮಯನ್ಮಾರ್-ಥೈಲ್ಯಾಂಡ್ ಗಡಿಯ ಬಳಿ ಚೀನಾದ ಶಸ್ತ್ರಾಸ್ತ್ರಗಳ ಒಂದು ದೊಡ್ಡ ಸಂಗ್ರಹವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನು ಕಲಾದನ್ ಮಲ್ಟಿಮೋಡಲ್ ಪ್ರಾಜೆಕ್ಟ್ ಸೇರಿದಂತೆ...
Date : Saturday, 18-07-2020
ನವದೆಹಲಿ: ಉತ್ತರಾಖಂಡ ರಾಜ್ಯದ ಚಾರ್‌ಧಾಮ್ ರಸ್ತೆ ಯೋಜನೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಇಂದು ಪರಿಶೀಲಿಸಿದ್ದಾರೆ. ಬಾಕಿ ಉಳಿದಿರುವ ಎಲ್ಲಾ ಕುಂದುಕೊರತೆಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಮತ್ತು ಭೂಸ್ವಾಧೀನವನ್ನು ಪೂರ್ಣಗೊಳಿಸಲು ಅವರು ಈ ವೇಳೆ...
Date : Saturday, 18-07-2020
ನವದೆಹಲಿ: 470 ಕೋಟಿ ರೂ.ಗಳ ಸಿಗ್ನಲಿಂಗ್ ಒಪ್ಪಂದವನ್ನು ಇತ್ತೀಚೆಗಷ್ಟೇ ಕಳೆದುಕೊಂಡ ಚೀನಾದ ಎಂಜಿನಿಯರಿಂಗ್ ಸಂಸ್ಥೆಯು ಇದೀಗ ಭಾರತೀಯ ರೈಲ್ವೆ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ ಎಂದು ವರದಿಗಳು ತಿಳಿಸಿವೆ. ಶುಕ್ರವಾರ ಪಿಯೂಶ್ ಗೋಯಲ್ ನೇತೃತ್ವದ ರೈಲ್ವೆ, ಡಿಎಫ್‌ಸಿಸಿಐಎಲ್‌ನ ಈಸ್ಟರ್ನ್ ಡೆಡಿಕೇಟೆಡ್...
Date : Saturday, 18-07-2020
ನವದೆಹಲಿ: ವಿಶ್ವದ ಭವಿಷ್ಯದ ತೈಲ ಕೊರತೆಯನ್ನು ನೀಗಿಸಲು ನವೀಕರಿಸಬಹುದಾದ ಜೈವಿಕ ಸಂಪನ್ಮೂಲಗಳಿಂದ ಇಂಧನವನ್ನು ಉತ್ಪಾದಿಸುವ ಪ್ರಯತ್ನಗಳು ವಿಶ್ವದಾದ್ಯಂತ ನಡೆದಿವೆ. ಆದರೆ ಆಹಾರ ಸಂಪನ್ಮೂಲಗಳನ್ನು ಇಂಧನವಾಗಿ ಪರಿವರ್ತಿಸುವುದರಿಂದ ಆಹಾರದ ಜಾಗತಿಕ ಪೂರೈಕೆ-ಬೇಡಿಕೆಯ ಮೇಲೆ ಪರಿಣಾಮ ಬೀರುತ್ತದೆ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹೆಚ್ಚು ಪರಿಣಾಮ...
Date : Saturday, 18-07-2020
ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಘಟಕವು ಭಾಷಾ ಕೌಶಲ್ಯವನ್ನು ಹೆಚ್ಚಿಸಲು ಇಂದಿನಿಂದ ಆನ್‌ಲೈನ್ ಕಾರ್ಯಕ್ರಮವನ್ನು ಪ್ರಾರಂಭಿಸಿದೆ ಎಂದು ವರದಿಗಳು ತಿಳಿಸಿವೆ. ಎರಡು ತಿಂಗಳ ಕಾರ್ಯಕ್ರಮ ‘ಭಾಷಾ ಸಂಗಮ್’ ಎಲ್ಲರಿಗೂ ಉಚಿತವಾಗಿ ಲಭ್ಯವಾಗಲಿದೆ ಎಂದು ಎಬಿವಿಪಿಯ ಉಸ್ತುವಾರಿ ಅಶುತೋಷ್...
Date : Saturday, 18-07-2020
ಮುಂಬಯಿ: ರಾಷ್ಟ್ರೀಯತೆ ಮತ್ತು ಜಾತ್ಯತೀತತೆಯನ್ನು ಸಮತೋಲನಗೊಳಿಸಬೇಕಾದಾಗ ಜಾತ್ಯತೀತ ಸರ್ಕಾರ ಏನು ಮಾಡುತ್ತದೆ? ಶಿವಸೇನೆ ಸಿಎಂ ಉದ್ಧವ್ ಠಾಕ್ರೆ ಅವರ ಜಾತ್ಯತೀತ ಸರ್ಕಾರದ ಅಧೀನದಲ್ಲಿರುವ ಮಹಾರಾಷ್ಟ್ರ ಶಿಕ್ಷಣ ಮಂಡಳಿ ಹುತಾತ್ಮ ಸುಖದೇವ್ ಹೆಸರನ್ನು ಕುರ್ಬಾನ್ ಹುಸೇನ್ ಎಂದು ಬದಲಾಯಿಸುತ್ತದೆ. ಬ್ರಿಟಿಷ್ ಸರ್ಕಾರವು 1931...
Date : Saturday, 18-07-2020
ನವದೆಹಲಿ: ಭಾರತದ ಸೈಬರ್ ಸೆಕ್ಯುರಿಟಿ ನೋಡಲ್ ಏಜೆನ್ಸಿ ಸಿಇಆರ್‌ಟಿ-ಇನ್ ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್‌ಗೆ ನೋಟಿಸ್ ಜಾರಿಗೊಳಿಸಿದ್ದು, ಇತ್ತೀಚಿಗೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ಗಣ್ಯರ ಟ್ವಿಟ್ ಖಾತೆ ಹ್ಯಾಕ್‌ನ ಬಗ್ಗೆ ಸಂಪೂರ್ಣ ವಿವರಗಳನ್ನು ನೀಡುವಂತೆ ತಿಳಿಸಿದೆ. ಅಲ್ಲದೇ, ಇದರಿಂದ ಪೀಡಿತರಾದ ಭಾರತೀಯ ಬಳಕೆದಾರರ...