News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

2021 ಜೂನ್‌ವರೆಗೆ ಉದ್ಯೋಗಿಗಳಿಗೆ ವರ್ಕ್‌ ಫ್ರಂ ಹೋಮ್‌ ಮಾಡುವಂತೆ ತಿಳಿಸಿದ ಗೂಗಲ್

ನವದೆಹಲಿ: ಜಾಗತಿಕವಾಗಿ ಕೊರೋನಾವೈರಸ್ ಸಂಖ್ಯೆಯು 16,642,264 ಕ್ಕೆ ತಲುಪಿದ್ದು, ಈ ಹಿನ್ನೆಲೆಯಲ್ಲಿ ಗೂಗಲ್ ತನ್ನ 200,000 ಉದ್ಯೋಗಿಗಳು ಮತ್ತು ಗುತ್ತಿಗೆದಾರರಿಗೆ ಕನಿಷ್ಠ 2021 ಜೂನ್‌ವರೆಗೆ ಮನೆಯಿಂದಲೇ ಕೆಲಸ ಮಾಡಿಸುವ ನಿರ್ಧಾರ ತಗೆದುಕೊಂಡಿದೆ. ಗೂಗಲ್ ಸಿಇಒ ಸುಂದರ್ ಪಿಚೈ ಸೋಮವಾರ ಹೊರಡಿಸಿದ ರಿಮೋಟ್ ವರ್ಕ್...

Read More

ವಿಶ್ವಸಂಸ್ಥೆ ಮುಖ್ಯಸ್ಥರ ಯುವ ಸಲಹಾ ಗುಂಪಿಗೆ ಭಾರತದ ಹವಾಮಾನ ಹೋರಾಟಗಾರ್ತಿ

ನವದೆಹಲಿ: ಭಾರತದ ಹವಾಮಾನ ವೈಪರೀತ್ಯ ಹೋರಾಟಗಾರರೊಬ್ಬರನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ತಮ್ಮ ಹೊಸ ಸಲಹಾ ಗುಂಪಿಗೆ ಹೆಸರಿಸಿದ್ದಾರೆ. ಈ ಗುಂಪು ಯುವ ನಾಯಕರನ್ನು ಒಳಗೊಂಡಿದ್ದು, ಹದಗೆಡುತ್ತಿರುವ ಹವಾಮಾನ ಬಿಕ್ಕಟ್ಟನ್ನು ನಿಭಾಯಿಸಲು ದೃಷ್ಟಿಕೋನಗಳು ಮತ್ತು ಪರಿಹಾರಗಳನ್ನು ಒದಗಿಸಲಿದೆ. ಅರ್ಚನಾ...

Read More

ಜೈವಿಕ ಅನಿಲ ಸ್ಥಾವರ ಸ್ಥಾಪನೆಯಲ್ಲಿ ಉತ್ತರಪ್ರದೇಶಕ್ಕೆ ಅಗ್ರ ಸ್ಥಾನ

  ಲಕ್ನೊ: ಕೇಂದ್ರ ಸರ್ಕಾರದ  ಸುಸ್ಥಿರ ಪರ್ಯಾಯದ ಕಡೆಗೆ ಕೈಗೆಟುಕುವ ಸಾರಿಗೆ ಯೋಜನೆಯಡಿ, ಕಂಪ್ರೆಸ್ಡ್‌ ಬಯೋಗ್ಯಾಸ್ ಸ್ಥಾವರಗಳನ್ನು ಸ್ಥಾಪಿಸುವಲ್ಲಿ ಉತ್ತರ ಪ್ರದೇಶ ಇತರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿಂತ ಮುಂಚೂಣಿಯಲ್ಲಿದೆ ಎಂದು ವರದಿಗಳು ತಿಳಿಸಿವೆ. ಧರ್ಮೇಂದ್ರ ಪ್ರಧಾನ್ ನೇತೃತ್ವದ ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ನಡೆಸುತ್ತಿರುವ ಯೋಜನೆಯಡಿ,...

Read More

5 ಅಗ್ರ ಟೆಕ್‌ ಕಂಪನಿಗಳ 95% ಉದ್ಯೋಗಿಗಳು ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದಾರೆ

ಬೆಂಗಳೂರು: ಜೂನ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಮ್ಯಾನೇಜ್‌ಮೆಂಟ್ ಹಂಚಿಕೊಂಡ ಮಾಹಿತಿಯ ಪ್ರಕಾರ, ಭಾರತದ ಅಗ್ರ 5 ಐಟಿ ಕಂಪನಿಗಳ 95% ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ವರದಿಗಳ ಪ್ರಕಾರ, ಭಾರತದ ಅಗ್ರ 5 ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್, ಎಚ್‌ಸಿಎಲ್ ಟೆಕ್,...

Read More

ಜಮ್ಮು: ಮಹತ್ವದ 49 ವಿದ್ಯುತ್ ಯೋಜನೆಗಳಿಗೆ ಚಾಲನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ವಿದ್ಯುತ್ ಮೂಲಸೌಕರ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಡೆಸುತ್ತಿದೆ. ಸೋಮವಾರ ಕಣಿವೆ ರಾಜ್ಯದ ಲೆಫ್ಟಿನೆಂಟ್ ಗವರ್ನರ್ ಜಿಸಿ ಮುರ್ಮು ಅವರು ಜಮ್ಮು ವಿಭಾಗದಲ್ಲಿ 49 ವರ್ಧಿತ ವಿದ್ಯುತ್ ಯೋಜನೆಗಳನ್ನು ಜನರಿಗೆ ಸಮರ್ಪಿಸಿದರು. ವರದಿಗಳ...

Read More

ಕದನ ವಿರಾಮ ಉಲ್ಲಂಘನೆ: ಪಾಕ್‌ನ ಓರ್ವ ಯೋಧನನ್ನು ಸಂಹರಿಸಿದ ಭಾರತೀಯ ಸೇನೆ

ಶ್ರೀನಗರ: ಭಾರತದ ಆಜನ್ಮ ಶತ್ರು ಪಾಕಿಸ್ಥಾನ ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಭಾರತವೂ ಪ್ರತಿದಾಳಿ ನಡೆಸಿ ಪಾಕಿಸ್ಥಾನದ ಓರ್ವ ಸೈನಿಕನನ್ನು ವಧಿಸಿದೆ. ನಿನ್ನೆ...

Read More

ಆ.5ರಂದು ಅಯೋಧ್ಯೆಯ ಅಭಿವೃದ್ಧಿಗಾಗಿ ರೂ.500 ಕೋಟಿ ಯೋಜನೆ ಆರಂಭ

  ಅಯೋಧ್ಯೆ; ಯೋಗಿ ಆದಿತ್ಯನಾಥ ಸರ್ಕಾರವು ಅಯೋಧ್ಯೆಗಾಗಿ ಸುಮಾರು 500 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸಿದ್ಧತೆ ನಡೆಸಿದೆ. ಆಗಸ್ಟ್ 5 ರಂದು ರಾಮ ಮಂದಿರಕ್ಕೆ ‘ಭೂಮಿ ಪೂಜೆ’ ನಡೆಯುವ ದಿನದಂದು ಯೋಜನೆಗಳನ್ನು ಘೋಷಿಸುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ 326 ಕೋಟಿ...

Read More

ಉದ್ದಿಮೆಗಳ ಅನುಮತಿ, ಅನುಮೋದನೆಗಳಿಗೆ ಸಿಂಗಲ್ ವಿಂಡೋ ವ್ಯವಸ್ಥೆ ತರಲಿದೆ ಕೇಂದ್ರ

ನವದೆಹಲಿ: ಸುಲಲಿತ ವ್ಯಾಪಾರ ಮತ್ತು ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆ ವಿಷಯಕ್ಕೆ ಸಂಬಂಧಿಸಿದಂತೆ ಹೂಡಿಕೆದಾರರ ವಿಶ್ವಾಸವನ್ನು ಗಳಿಸಲು ಮತ್ತು ಸರ್ಕಾರದ ನಡೆಯನ್ನು ರೂಪಿಸುವ ಸಲುವಾಗಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಸಾರ್ವಭೌಮ ಸಂಪತ್ತು ನಿಧಿಗಳು, ವಿದೇಶಿ ಪಿಂಚಣಿ ನಿಧಿಗಳು ಮತ್ತು ಇತರರೊಂದಿಗೆ...

Read More

ಆಕ್ಸ್‌ಫರ್ಡ್ ಕೋವಿಡ್ ಲಸಿಕೆಯ ಅಂತಿಮ ಮಾನವ ಪ್ರಯೋಗಕ್ಕೆ 5 ತಾಣ ಸಿದ್ಧಪಡಿಸಿದ ಭಾರತ

  ನವದೆಹಲಿ: ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೋವಿಡ್ -19 ಲಸಿಕೆಯ ಮೂರನೇ ಮತ್ತು ಅಂತಿಮ ಹಂತದ ಮಾನವ ಪ್ರಯೋಗಗಳಿಗೆ ದೇಶಾದ್ಯಂತ ಐದು ತಾಣಗಳು ಸಿದ್ಧವಾಗಿವೆ ಎಂದು ಜೈವಿಕ ತಂತ್ರಜ್ಞಾನ ವಿಭಾಗದ (ಡಿಬಿಟಿ) ಕಾರ್ಯದರ್ಶಿ ರೇಣು ಸ್ವರೂಪ್ ಸೋಮವಾರ ತಿಳಿಸಿದ್ದಾರೆ. “ಇದು ಅತ್ಯಗತ್ಯ ಹೆಜ್ಜೆಯಾಗಿದೆ ಏಕೆಂದರೆ ಲಸಿಕೆ...

Read More

ಕೊರೋನಾ: ಭಾರತ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಕೊಂಡಿದೆ ಎಂದ ಮೋದಿ

ನವದೆಹಲಿ: ಕೊರೋನಾವೈರಸ್ ಮಹಾಮಾರಿಗೆ ಸಂಬಂಧಿಸಿದಂತೆ ಭಾರತ ಇತರ ದೇಶಗಳಿಗಿಂತ ಉತ್ತಮವಾಗಿದೆ, ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿರುವುದು ಇದಕ್ಕೆ ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. ಕೊರೋನಾವೈರಸ್ ಪರೀಕ್ಷೆಗಾಗಿ ಮುಂಬೈ, ನೋಯ್ಡಾ ಮತ್ತು ಕೋಲ್ಕತ್ತಾಗಳಲ್ಲಿ ಸ್ಥಾಪನೆಯಾದ ‘ಹೈ ಥ್ರೋಪುಟ್’ ಪ್ರಯೋಗಾಲಯಗಳಿಗೆ...

Read More

Recent News

Back To Top