News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಆ.1ರಂದು ರಾಮ ಜನ್ಮಭೂಮಿ ಚಳುವಳಿ ಬಗ್ಗೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ ದತ್ತಾತ್ರೇಯ ಹೊಸಬಾಳೆ

ನವದೆಹಲಿ: ರಾಮ ಜನ್ಮಭೂಮಿಯಾದ ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ಶಂಕುಸ್ಥಾಪನೆ ಆಗಸ್ಟ್ 5 ರಂದು ನಡೆಯಲಿದ್ದು, ಅದಕ್ಕೂ ಮುನ್ನವೇ ಆರೆಸ್ಸೆಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ರಾಮ ಜನ್ಮಭೂಮಿ ಚಳುವಳಿಯ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪುಸ್ತಕವೊಂದನ್ನು ಬಿಡುಗಡೆ ಮಾಡಲಿದ್ದಾರೆ....

Read More

ಇಂದು ಮಾರಿಷಸ್‌ ಸುಪ್ರೀಂಕೋರ್ಟ್‌ ಕಟ್ಟಡವನ್ನು ಉದ್ಘಾಟಿಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನ ಮಂತ್ರಿ  ನರೇಂದ್ರ ಮೋದಿ ಮತ್ತು ಮಾರಿಷಸ್ ಪ್ರಧಾನಿ ಪ್ರವೀಂದ್ ಜುಗ್ನಾಥ್ ಅವರು ಇಂದು ಜಂಟಿಯಾಗಿ ಮಾರಿಷಸ್ ಜನರಿಗೆ ಸುಪ್ರೀಂಕೋರ್ಟ್‌ ಕಟ್ಟಡವನ್ನು ಸಮರ್ಪಣೆ ಮಾಡಲಿದ್ದಾರೆ. ಭಾರತೀಯ ಅನುದಾನದ ಸಹಾಯದಿಂದ ಪೋರ್ಟ್ ಲೂಯಿಸ್ ನಗರದಲ್ಲಿ ಮಾರಿಷಸ್‌ ಸುಪ್ರೀಂಕೋರ್ಟ್‌ನ ಹೊಸ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ. ವರದಿಗಳ...

Read More

ಇಂದು ಭಾರತಕ್ಕೆ ಬಂದಿಳಿಯುತ್ತಿದೆ ಶಕ್ತಿಶಾಲಿ ರಫೇಲ್: ಅಂಬಾಲ ವಾಯುನೆಲೆ ಸನ್ನದ್ಧ‌

ನವದೆಹಲಿ: ಭಾರತದ ರಕ್ಷಣಾ ವಲಯದ ಗೇಮ್‌ ಚೇಂಜರ್‌ ಎಂದೇ ಪರಿಗಣಿಸಲ್ಪಟ್ಟಿರುವ ರಫೇಲ್‌ ಯುದ್ಧ ವಿಮಾನ ಇಂದು ಭಾರತ ಭೂಮಿಯನ್ನು ಸ್ಪರ್ಶ ಮಾಡಲಿದೆ. ಇಂದು ಮಧ್ಯಾಹ್ನದ ನಂತರ ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಅದು ಭಾರತೀಯ ವಾಯುಸೇನೆಯನ್ನು ಸೇರ್ಪಡೆಗೊಳ್ಳಲಿದೆ. ಎರಡು ದಶಕಗಳಲ್ಲೇ ಭಾರತದ ಮೊದಲ ಪ್ರಮುಕ...

Read More

ಅಯೋಧ್ಯೆಯಲ್ಲಿ ಟೈಮ್ ಕ್ಯಾಪ್ಸೂಲ್ ಅಳವಡಿಕೆ ಕೇವಲ ವದಂತಿ, ನಿಜವಲ್ಲ: ಚಂಪತ್ ರಾಯ್

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾಗಲಿರುವ ಭವ್ಯ ಮಂದಿರದ 2000 ಅಡಿ ಆಳದಲ್ಲಿ, ರಾಮ ಜನ್ಮಭೂಮಿಗೆ ಕುರಿತಾದಂತಹ ಇತಿಹಾಸವನ್ನು ನೆನಪಿಸುವ ‘ಟೈಂ ಕ್ಯಾಪ್ಸೂಲ್’ ಗಳನ್ನು ಅಳವಡಿಸಲಾಗುತ್ತದೆ ಎಂಬುದು ಕೇವಲ ವದಂತಿಯಾಗಿದೆ. ಇಂತಹ ಯಾವುದೇ ಉದ್ದೇಶ ಟ್ರಸ್ಟ್ ಗೆ ಇಲ್ಲ....

Read More

ʼಆಶ್ರಯʼ ಎಂಬ ವಿಶೇಷ ಐಸೋಲೇಷನ್‌ ಬೆಡ್‌ ವ್ಯವಸ್ಥೆ ಅಭಿವೃದ್ಧಿ

  ನವದೆಹಲಿ: ಕೊವಿಡ್-‌19 ರೋಗಿಗಳ ಸಂಖ್ಯೆಯ  ನಿರಂತರ ಹೆಚ್ಚಳದಿಂದಾಗಿ, ಹಾಸಿಗೆಗಳ ಸಂಖ್ಯೆಯ ಅವಶ್ಯಕತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ವಿಶ್ವವಿದ್ಯಾನಿಲಯದ ಮಾನ್ಯತೆ ಪಡೆದ ಡಿಫೆನ್ಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಟೆಕ್ನಾಲಜಿ (DIAT) ,  ವೈರಸ್ ಹರಡುವಿಕೆಯನ್ನು ನಿಲ್ಲಿಸುವ / ಕಡಿಮೆ ಮಾಡುವ ಮೂಲಕ ಕೋವಿಡ್-19...

Read More

ಆಗಸ್ಟ್ 15ರಂದು ಅಯೋಧ್ಯೆಯಲ್ಲಿ ಉಗ್ರ ದಾಳಿಗೆ ಸಂಚು ನಡೆಯುತ್ತಿದೆ: ಗುಪ್ತಚರ ಇಲಾಖೆ

ನವದೆಹಲಿ: ಆಗಸ್ಟ್ 15ರಂದು ಉತ್ತರ ಪ್ರದೇಶದ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಪಾಕಿಸ್ಥಾನದ ಐಎಸ್ಐ ಪ್ರೇರಿತ ಉಗ್ರ ಸಂಘಟನೆಗಳು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಭಾರತೀಯ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ಪಾಕಿಸ್ಥಾನ ಮೂಲದ ಉಗ್ರ ಸಂಘಟನೆಗಳಾದ ಲಷ್ಕರ್ ಎ ತೋಯ್ಬಾ ಮತ್ತು ಜೈಷ್...

Read More

ಬಾಂಗ್ಲಾದೇಶಕ್ಕೆ 10 ಡಿಸೇಲ್‌ ಲೊಕೊಮೋಟಿವ್‌ ಕಳುಹಿಸಿಕೊಟ್ಟ ಭಾರತ

ನವದೆಹಲಿ: ಭಾರತ ಸರ್ಕಾರ 10 ಡೀಸೆಲ್ ಲೊಕೊಮೋಟಿವ್‌ಗಳನ್ನು ಬಾಂಗ್ಲಾದೇಶ ರೈಲ್ವೆಗೆ ಹಸ್ತಾಂತರಿಸಿದೆ. ಉಭಯ ದೇಶಗಳ ನಡುವೆ ಆರ್ಥಿಕ ಸಂಬಂಧಗಳು ಮತ್ತು ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಾಂಗ್ಲಾಗೆ ಇದನ್ನು ಭಾರತ ನೀಡಿದೆ. ಸೋಮವಾರ ವೀಡಿಯೊ ಕಾನ್ಫರೆನ್ಸ್ ಮೂಲಕ ಲೊಕೊಮೋಟಿವ್‌ ಹಸ್ತಾಂತರವನ್ನು ನಡೆಸಲಾಯಿತು. ಹಸ್ತಾಂತರ ಸಮಾರಂಭದಲ್ಲಿ...

Read More

ಸೂರತ್‌ ವಿದ್ಯಾರ್ಥಿನಿಯರು ಪತ್ತೆ ಮಾಡಿದ ಕ್ಷುದ್ರಗ್ರಹಕ್ಕೆ ನಾಸಾದ ಅಂಗೀಕಾರ, ನಾಮಕರಣ

  ಸೂರತ್:‌  ಗುಜರಾತ್‌ ರಾಜ್ಯದ ಸೂರತ್‌ನ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಎರಾತ್ ಸಮೀಪವಿರುವ ಕ್ಷುದ್ರಗ್ರಹವನ್ನು ಪತ್ತೆ ಮಾಡಿದ್ದಾರೆ,  ಇದನ್ನು ಈಗ ನಾಸಾ HLV2514 ಎಂದು ಹೆಸರಿಸಿದೆ. ಸೂರತ್‌ನ ಇಬ್ಬರು ಬಾಲಕಿಯರಾದ ವೈದೇಹಿ ವೆಕರಿಯಾ ಸಂಜಯ್‌ಭಾಯ್ ಮತ್ತು ರಾಧಿಕಾ ಲಖಾನಿ ಪ್ರಫುಲ್‌ಭಾಯ್ ಅವರ ಈ ಅಮೋಘ ಆವಿಷ್ಕಾರವು...

Read More

ಆಗಸ್ಟ್‌ 1 ‘ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನ’ವಾಗಿ ಆಚರಿಸಲು ನಿರ್ಧಾರ

ನವದೆಹಲಿ: 2019ರ ಆಗಸ್ಟ್ 1ರಂದು ಅತಿ ಮಹತ್ವಪೂರ್ಣ ತ್ರಿವಳಿ ತಲಾಕ್ ಕಾಯ್ದೆಯು ರಾಷ್ಟ್ರಪತಿಗಳ ಅಂಕಿತವನ್ನು ಪಡೆದುಕೊಂಡು ಕಾನೂನು ಆಗಿ ದೇಶದಲ್ಲಿ ಜಾರಿಗೆ ಬಂತು. ಈ ಹಿನ್ನೆಲೆಯಲ್ಲಿ ಈ ವರ್ಷದಿಂದ ಆಗಸ್ಟ್ 1 ಅನ್ನು ‘ಮುಸ್ಲಿಂ ಮಹಿಳೆಯರ ಹಕ್ಕುಗಳ ದಿನ’ ಆಗಿ ಆಚರಿಸುವ...

Read More

‘ಟ್ರಸ್ಟ್‌ ಸಮೀಕ್ಷೆʼ: ಜನರ ನಂಬಿಕೆಯಲ್ಲಿ ಮೋದಿ ಸರ್ಕಾರಕ್ಕೆ ವಿಶ್ವದಲ್ಲೇ 2ನೇ ಸ್ಥಾನ

  ನವದೆಹಲಿ: ಅಮೆರಿಕಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಸ್ವತಂತ್ರ ಜಾಗತಿಕ ಸಂವಹನ ಮತ್ತು ಪಿಆರ್ ಸಂಸ್ಥೆಯು ನಡೆಸಿದ 2020 ರ ಎಡೆಲ್ಮನ್ ಟ್ರಸ್ಟ್ ಬಾರೋಮೀಟರ್ ಸಮೀಕ್ಷೆಯು, ಭಾರತದ  87% ಜನರು ಪ್ರಸ್ತುತ ಸರ್ಕಾರವನ್ನು ನಂಬಿದ್ದಾರೆ ಎಂಬುದನ್ನು ಬಹಿರಂಗಪಡಿಸಿದೆ. ಬೇರೆ ಯಾವುದೇ ಪ್ರಜಾಪ್ರಭುತ್ವ  ದೇಶದಲ್ಲೂ ಇಷ್ಟೊಂದು ಪ್ರಮಾಣದ...

Read More

Recent News

Back To Top