Date : Monday, 27-07-2020
ನವದೆಹಲಿ: ಶ್ರೀ ರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣದ ಭೂಮಿ ಪೂಜೆ ದಿನಾಚರಣೆಗೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ಇದರ ಪ್ರಕಾರ, ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಂತರು, ವಿದ್ವಾಂಸರು, ಟ್ರಸ್ಟಿಗಳು ಮತ್ತು ಇತರ ಗಣ್ಯರೊಂದಿಗೆ...
Date : Monday, 27-07-2020
ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಮಾದರಿಗಳನ್ನು ಪರೀಕ್ಷೆ ನಡೆಸುವ ಸಾಮರ್ಥ್ಯವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಏರುತ್ತಿರುವ ಪ್ರಕರಣಗಳನ್ನು ಕ್ಷಿಪ್ರಗತಿಯಲ್ಲಿ ಪತ್ತೆಹಚ್ಚಲು ಇದು ಅಗತ್ಯ ಕೂಡ ಆಗಿದೆ. ವರದಿಗಳ ಪ್ರಕಾರ, ಇದೀಗ ಒಂದೇ ದಿನದಲ್ಲಿ ಸುಮಾರು 5ಲಕ್ಷ ಕೋರೋನಾ ಮಾದರಿಗಳನ್ನು ಪರೀಕ್ಷೆ...
Date : Monday, 27-07-2020
ನವದೆಹಲಿ: ಕಾರ್ಗಿಲ್ ಯುದ್ಧದಲ್ಲಿ ಶೌರ್ಯದಿಂದ ಹೋರಾಡಿದ ಮತ್ತು ಸರ್ವೋಚ್ಚ ತ್ಯಾಗ ಮಾಡಿದ ಸೈನಿಕರ ಗೌರವಾರ್ಥವಾಗಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜುಲೈ 26ರಂದು ದೆಹಲಿಯ ಸೇನಾ ಆಸ್ಪತ್ರೆಗೆ (Research and Referral) 20 ಲಕ್ಷ ರೂಪಾಯಿಗಳ ಚೆಕ್ ಅನ್ನು ಹಸ್ತಾಂತರಿಸಿದರು. ಕೋವಿಡ್ -19...
Date : Monday, 27-07-2020
ಶ್ರೀನಗರ: ಕಾಶ್ಮೀರ ಕಣಿವೆಯ ಭಯೋತ್ಪಾದಕ ಪೀಡಿತ ಶೋಪಿಯಾನ್ ಜಿಲ್ಲೆಯನ್ನು ಉಗ್ರರಿಂದ ಮುಕ್ತಗೊಳಿಸುವ ಪ್ರಯತ್ನದಲ್ಲಿ ಭದ್ರತಾ ಪಡೆಗಳು ಮಹತ್ವದ ಯಶಸ್ಸನ್ನು ಕಾಣುತ್ತಿವೆ, ಭಾನುವಾರ ಭದ್ರತಾ ಸಿಬ್ಬಂದಿ ಉಗ್ರರ ಅಡಗುತಾಣವನ್ನು ಭೇದಿಸಿ ಹಲವಾರು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಶೋಪಿಯಾನ ಜಿಲ್ಲೆಯ...
Date : Monday, 27-07-2020
ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ವರ್ಷ ಎಲ್ಲಾ ರೀತಿಯ ಕ್ರೀಡಾ ಸಮಾರಂಭಗಳು ಸ್ಥಗಿತಗೊಂಡಿವೆ. ಪ್ರತಿವರ್ಷ ನಡೆಯುವ ಐಪಿಎಲ್ ಕೂಡ ಇದಕ್ಕೆ ಹೊರತಾಗಿಲ್ಲ. ವರದಿಗಳ ಪ್ರಕಾರ, ಐಪಿಎಲ್ ಈ ಬಾರಿ ನಡೆಯದೆ ಇರುವುದರಿಂದ ಕ್ರಿಕೆಟ್ ಪ್ರೇಮಿಗಳಿಗೆ ನಿರಾಶೆಯಾಗಿದೆ. ಕ್ರೀಡಾಂಗಣದಲ್ಲಿ ಜನಸಮೂಹವನ್ನು...
Date : Monday, 27-07-2020
ನವದೆಹಲಿ: ದೇಶದ ಭದ್ರತಾ ದೃಷ್ಟಿಯಿಂದ ಈ ಹಿಂದೆ 59 ಚೀನಾ ನಿರ್ಮಿತ ಆ್ಯಪ್‌ಗಳನ್ನು ನಿಷೇಧಿಸಿ ಕೆಲವು ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರ ಆದೇಶವನ್ನು ಹೊರಡಿಸಿತ್ತು. ಇದೀಗ ಈ ಪಟ್ಟಿಗೆ ಮತ್ತೆ 47 ಆ್ಯಪ್‌ಗಳನ್ನು ಸೇರಿಸಿದೆ. ಇದರಲ್ಲಿ ಹೆಚ್ಚಿನವು ಹಿಂದಿನ ನಿಷೇಧಿತ ಆ್ಯಪ್‌ಗಳ ಕ್ಲೋನ್‌ಗಳು ಎಂದು...
Date : Monday, 27-07-2020
ನವದೆಹಲಿ: ಉತ್ಪನ್ನಗಳು ಮತ್ತು ಇತರ ವಸ್ತುಗಳನ್ನು ಹೊತ್ತ ಮೊದಲ ಕಂಟೇನರ್ ರೈಲು ಇಂದು ಭಾರತದಿಂದ ಬಾಂಗ್ಲಾದೇಶದ ಬೆನಾಪೋಲ್ ರೈಲ್ವೆ ನಿಲ್ದಾಣವನ್ನು ತಲುಪಿದೆ. 50 ಕಂಟೇನರ್‌ಗಳಲ್ಲಿ ಸಾಬೂನು, ಶ್ಯಾಂಪೂ, ಇತರ ಎಫ್‌ಎಂಸಿಜಿ ವಸ್ತುಗಳು ಮತ್ತು ಜವಳಿ ಬಟ್ಟೆಗಳನ್ನು ಹೊತ್ತು ರೈಲು ಕೋಲ್ಕತಾ ಬಳಿಯ ಮಜೆರ್‌ಹಾಟ್...
Date : Monday, 27-07-2020
ಕಾಸರಗೋಡು: ಕೊರೋನಾ ಸೋಂಕಿಗೆ ಚಿಕಿತ್ಸೆ ನೀಡಲು ಕೇರಳ ಸರ್ಕಾರಕ್ಕೆ ನೆರವು ನೀಡಿರುವ ಭಾರತದ ಪ್ರತಿಷ್ಠಿತ ಸಂಸ್ಥೆ ಟಾಟಾ ಗ್ರೂಪ್ಸ್, ಕಾಸರಗೋಡಿನ ತೆಕ್ಕಿಲ್ ಗ್ರಾಮದಲ್ಲಿ 540 ಹಾಸಿಗೆಗಳನ್ನೊಳಗೊಂಡ, ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಸುಸಜ್ಜಿತ ಆಸ್ಪತ್ರೆಯೊಂದನ್ನು ನಿರ್ಮಿಸುತ್ತಿದೆ. ಈ ಆಸ್ಪತ್ರೆಯ ಕಾಮಗಾರಿ ಕೊನೆಯ ಹಂತದಲ್ಲಿದ್ದು,...
Date : Monday, 27-07-2020
ನವದೆಹಲಿ: ರಾಷ್ಟ್ರ ಕಂಡ ಮಹಾನ್ ವಿಜ್ಞಾನಿ, ಜನರ ರಾಷ್ಟ್ರಪತಿ ಎಂದೇ ಪ್ರಖ್ಯಾತರಾದ ಎಪಿಜೆ ಅಬ್ದುಲ್ ಕಲಾಂ ಅವರ ಪುಣ್ಯತಿಥಿಯನ್ನು ಇಂದು ಆಚರಿಸಲಾಗುತ್ತಿದೆ. 2015ರ ಜುಲೈ 27ರಂದು ಅವರು ಶಿಲ್ಲಾಂಗ್‌ನಲ್ಲಿ ಕೊನೆಯುಸಿರೆಳೆದರು. ಇಂದು ಅವರ ಐದನೇ ಪುಣ್ಯತಿಥಿಯನ್ನು ಆಚರಿಸಲಾಗುತ್ತಿದೆ. ದೇಶಕ್ಕಾಗಿ ಅವರು ನೀಡಿದ...
Date : Monday, 27-07-2020
ನವದೆಹಲಿ: ಕೊನೆಗೂ ಭಾರತದ ಮಹತ್ವದ ನಿರೀಕ್ಷೆ ಪೂರ್ಣಗೊಳ್ಳುವ ಸಮಯ ಆಗಮಿಸಿದೆ. ಭಾರತದ ರಕ್ಷಣಾ ಸಾಮರ್ಥ್ಯವನ್ನು ಇಮ್ಮಡಿಗೊಳಿಸುವ ಸಾಮರ್ಥ್ಯವನ್ನು ಹೊಂದಿರುವ ರಫೇಲ್ ಯುದ್ಧ ವಿಮಾನ ಫ್ರಾನ್ಸಿನಿಂದ ಭಾರತಕ್ಕೆ ಹೊರಟಿದ್ದು, ಬುಧವಾರ ಭಾರತದ ಭೂಮಿಗೆ ಬಂದಿಳಿಯಲಿದೆ. ಮೊದಲ ಬ್ಯಾಚ್‌ನ ರಫೇಲ್ ಯುದ್ಧ ವಿಮಾನ...