Date : Thursday, 08-10-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಭಾಗವಾಗುವಂತೆ ಮತ್ತು ಭಾರತವನ್ನು ತಮ್ಮ ಮುಂದಿನ ಹೂಡಿಕೆ ತಾಣವನ್ನಾಗಿ ನೋಡುವಂತೆ ಅಮೆರಿಕದ ಹೂಡಿಕೆದಾರರಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯುಷ್ ಗೊಯಲ್ ಅವರು ಆಹ್ವಾನವನ್ನು ನೀಡಿದ್ದಾರೆ. ಚೇಂಬರ್ ಆಫ್ ಕಾಮರ್ಸ್ ಯುಎಸ್‌ಎ ಸಮಿತ್...
Date : Thursday, 08-10-2020
ನವದೆಹಲಿ: ಭಾರತದ ಹತ್ತಿಗೆ ಬ್ರಾಂಡ್ ಮತ್ತು ಲೋಗೋವನ್ನು ನಿನ್ನೆ ಅನಾವರಣಗೊಳಿಸಲಾಗಿದೆ. ಅಕ್ಟೋಬರ್ 7 ವಿಶ್ವ ಹತ್ತಿ ದಿನ, ಇದರ ಪ್ರಯುಕ್ತ ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾರತೀಯ ಹತ್ತಿಗಾಗಿ ಮೊದಲ ಬ್ರಾಂಡ್ ಮತ್ತು ಲೋಗೋವನ್ನು ಅನಾವರಣಗೊಳಿಸಿದ್ದಾರೆ....
Date : Thursday, 08-10-2020
ನವದೆಹಲಿ: ಕೋವಿಡ್-19ಗೆ ಅನುಗುಣವಾದ ಸೂಕ್ತ ರೂಢಿಯನ್ನು ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ʼಜನ ಆಂದೋಲನ್ʼ ಅಭಿಯಾನವನ್ನು ಟ್ವೀಟ್ ಮೂಲಕ ಪ್ರಾರಂಭಿಸಿದ್ದಾರೆ. ಮುಂಬರುವ ಹಬ್ಬಗಳು ಮತ್ತು ಚಳಿಗಾಲದ ಜೊತೆಗೆ ಆರ್ಥಿಕತೆಯೂ ಗಳಿಕೆ ಕಾಣುವ ದೃಷ್ಟಿಯಿಂದ ಈ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಕೊರೋನಾ ವಿರುದ್ಧ...
Date : Thursday, 08-10-2020
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 88 ನೇ ವಾಯುಪಡೆಯ ದಿನದಂದು ಭಾರತೀಯ ವಾಯುಪಡೆಗೆ ಶುಭಾಶಯ ಕೋರಿದ್ದಾರೆ. ಟ್ವೀಟ್ ಮಾಡಿರುವ ಮೋದಿ ‘ಧೈರ್ಯಶಾಲಿ ಯೋಧರನ್ನು’ ಅಭಿನಂದಿಸಿದ್ದಾರೆ: “ವಾಯುಪಡೆಯ ದಿನದಂದು ಭಾರತೀಯ ವಾಯುಪಡೆಯ ಎಲ್ಲಾ ಧೈರ್ಯಶಾಲಿ ಯೋಧರಿಗೆ ಅನಂತ ಅಭಿನಂದನೆಗಳು. ನೀವು ದೇಶದ...
Date : Wednesday, 07-10-2020
ನವದೆಹಲಿ: ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ಸ್ ಉತ್ಪಾದನೆಗಾಗಿ ಉತ್ಪಾದನಾ ಸಂಪರ್ಕಿತ ಪ್ರೋತ್ಸಾಹಕ ಯೋಜನೆ (ಪಿಎಲ್ಐ) ಅಡಿಯಲ್ಲಿ 16 ಫೋನ್ ತಯಾರಕರ ಪ್ರಸ್ತಾಪಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಅನುಮೋದಿಸಿದೆ. ಅರ್ಹ ಕಂಪೆನಿಗಳಿಗೆ ಭಾರತದಲ್ಲಿ ಉತ್ಪಾದನೆಯನ್ನು ನಡೆಸಲು ಐದು ವರ್ಷಗಳ ಅವಧಿಗೆ 4% ರಿಂದ 6% ರಷ್ಟು...
Date : Wednesday, 07-10-2020
ನವದೆಹಲಿ: ರ‍್ಯಾಪಿಡ್ ಆ‍್ಯಕ್ಷನ್ ಫೋರ್ಸ್ (ಕ್ಷಿಪ್ರ ಕಾರ್ಯ ಪಡೆ) ದಿನದ ಅಂಗವಾಗಿ ಇಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಗಣ್ಯರು ಬುಧವಾರ ಸಿಬ್ಬಂದಿಗಳಿಗೆ ಶುಭಾಶಯಗಳನ್ನು ಕೋರಿದರು. ರ‍್ಯಾಪಿಡ್ ಆ‍್ಯಕ್ಷನ್ ಫೋರ್ಸ್ ಸಿಆರ್‌ಪಿಎಫ್ ಪಡೆಯ ಭಾಗವಾಗಿದ್ದು, ಗಲಭೆಗಳು ಮತ್ತು...
Date : Wednesday, 07-10-2020
ನವದೆಹಲಿ: ಭಿನ್ನಾಭಿಪ್ರಾಯವನ್ನು ಪ್ರದರ್ಶಿಸಲು ಯಾವುದೇ ವ್ಯಕ್ತಿ ಅಥವಾ ಗುಂಪು ಸಾರ್ವಜನಿಕ ಸ್ಥಳಗಳನ್ನು ಅಥವಾ ಸಾರಿಗೆ ಮಾರ್ಗಗಳನ್ನು ನಿರ್ಬಂಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ. ಶಹೀನ್ ಬಾಗ್ ಪ್ರತಿಭಟನೆಯ ಹಿನ್ನೆಲೆಯಲ್ಲಿ ಪ್ರತಿಭಟಿಸುವ ಹಕ್ಕಿನ ಮಾರ್ಗಸೂಚಿಗಳು ಮತ್ತು ಇತರ ನಿರ್ದೇಶನಗಳನ್ನು ಕೋರಿ ಸಲ್ಲಿಸಲಾಗಿದ್ದ ಹಲವಾರು...
Date : Wednesday, 07-10-2020
ತಿರುವನಂತಪುರ: ಕೇರಳದ ಪ್ರಸಿದ್ಧ ಧಾರ್ಮಿಕ ಕೇಂದ್ರ ಶಬರಿಮಲೆ ದೇವಾಲಯವನ್ನು ಭಕ್ತರ ಪ್ರವೇಶಕ್ಕೆ ಮುಕ್ತಗೊಳಿಸುವ ಸಂಬಂಧ ತಜ್ಞರ ತಂಡ ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿಯಲ್ಲಿ ದೇವಾಲಯಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ 1000 ಜನರಿಗೆ ಪ್ರವೇಶಕ್ಕೆ ಅವಕಾಶ ಮತ್ತು ಶನಿವಾರ ಮತ್ತು ಭಾನುವಾರಗಳಂದು 2000...
Date : Wednesday, 07-10-2020
ಜೈಪುರ: ಕೊರೋನಾ ಪರಿಸ್ಥಿತಿಯಲ್ಲಿ ಜಗತ್ತು ಪರಿತಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತದ ಬೆಳವಣಿಗೆ, ನಿರ್ವಹಣೆ, ಜೀವನ ಶೈಲಿ ಮೊದಲಾದವುಗಳನ್ನು ವಿದೇಶಗಳು ಅಳವಡಿಸಿಕೊಳ್ಳುತ್ತಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ತಿಳಿಸಿದ್ದಾರೆ. ಭಾರತೀಯ ಮಜ್ದೂರ್ ಸಂಘದ ಸಂಸ್ಥಾಪಕ ದತ್ತೋಪಂಥ ಠೇಂಗಡಿ ಅವರ...
Date : Wednesday, 07-10-2020
ನವದೆಹಲಿ: ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯ ರೋಗ ಲಕ್ಷಣವಿಲ್ಲದ ಕೊರೋನಾ ಪಾಸಿಟಿವ್ ಜನರಿಗೆ ಚಿಕಿತ್ಸೆ ನೀಡಲು ಅಧಿಕೃತ ಶಿಷ್ಟಾಚಾರಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬಿಸಿ ಅರಿಶಿನ ಹಾಲು ಸೇವನೆ, ಯೋಗ ಅಭ್ಯಾಸ ಮತ್ತು ಅಶ್ವಗಂಧ ಮತ್ತು ಅಮೃತಬಳ್ಳಿ ಸೇವನೆ ಮುಂತಾದವುಗಳನ್ನು ಉಲ್ಲೇಖಿಸಲಾಗಿದೆ....