News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಲಾಠಿ ಪ್ರಹಾರದಿಂದ ಬಿಜೆಪಿ ಬೆಳವಣಿಗೆ ತಡೆಯಲು ಸಾಧ್ಯವಿಲ್ಲ: ಮಮತಾ ವಿರುದ್ಧ ಗುಡುಗಿದ ಬಿಜೆಪಿ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡರ ಹತ್ಯೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ನಡೆಸುತ್ತಿದ್ದ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾದ ಮಮತಾ ಬ್ಯಾನರ್ಜಿ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ. ಲಾಠಿ ಪ್ರಹಾರ, ಅಶ್ರುವಾಯು ಪ್ರಯೋಗ ಮುಂತಾದ ಕೃತ್ಯಗಳಿಂದ ಬಿಜೆಪಿಯ ಬೆಳವಣಿಗೆಯನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ...

Read More

ದೇಶದ ಹಿತಾಸಕ್ತಿ ಕಾಯಲು ವಾಯುಪಡೆ ಸದಾ ಸಿದ್ಧ: ಭದೌರಿಯಾ

ನವದೆಹಲಿ: ಸಂದರ್ಭ ಯಾವುದೇ ಇರಲಿ, ದೇಶದ ಭದ್ರತೆ, ಹಿತಾಸಕ್ತಿ‌ಗೆ ಸಂಬಂಧಿಸಿದಂತೆ ದೇಶದ ರಕ್ಷಣೆಯ ವಿಚಾರದಲ್ಲಿ ಭಾರತೀಯ ವಾಯುಪಡೆ ಸದಾ ಸಿದ್ಧವಾಗಿದೆ ಎಂದು ವಾಯುಪಡೆಯ ಮುಖ್ಯಸ್ಥ ರಾಕೇಶ್ ಸಿಂಗ್ ಭದೌರಿಯಾ ತಿಳಿಸಿದ್ದಾರೆ. 88 ನೇ ವಾಯುಪಡೆಯ ದಿನಾಚರಣೆಯ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಭಾರತೀಯ...

Read More

20 ಲಕ್ಷ ಭಾರತೀಯರನ್ನು ಸ್ವದೇಶಕ್ಕೆ ಕರೆ ತಂದಿದೆ ವಂದೇ ಭಾರತ್ ಮಿಷನ್

ಬೆಂಗಳೂರು: ಕೊರೋನಾ ಸಂಕಷ್ಟದ ಅವಧಿಯಲ್ಲಿ ವಿದೇಶಗಳಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ದೇಶಕ್ಕೆ ಕರೆತರಲು ವಂದೇ ಭಾರತ್ ಮಿಷನ್ ಆರಂಭಿಸಲಾಗಿದ್ದು, ಆ ಮೂಲಕ ಈ ವರೆಗೆ ಸುಮಾರು 20 ಲಕ್ಷ ಭಾರತೀಯರನ್ನು ಸ್ವದೇಶಕ್ಕೆ ಕರೆತಂದಿರುವುದಾಗಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ....

Read More

ರಾಮೇಶ್ವರಂನಿಂದ ಅಯೋಧ್ಯೆಗೆ ತಲುಪಿದ 600 ಕೆಜಿ ತೂಕದ ಬೃಹತ್‌ ಘಂಟೆ

ನವದೆಹಲಿ: ಸೆಪ್ಟೆಂಬರ್ 17 ರಂದು ತಮಿಳುನಾಡಿನ ರಾಮೇಶ್ವರಂನಿಂದ ರಥಯಾತ್ರೆಯ ಮೂಲಕ ಹೊರಟಿದ್ದ ಬೃಹತ್‌ ಘಂಟೆಯು ಬುಧವಾರ ಅಯೋಧ್ಯೆಯನ್ನು ತಲುಪಿದೆ.   600 ಕೆ.ಜಿ ತೂಕದ ಈ ಬೃಹತ್ ಘಂಟೆಯನ್ನು ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ಭವ್ಯ ರಾಮಮಂದಿರದಲ್ಲಿ ಸ್ಥಾಪಿಸಲಾಗುತ್ತದೆ. ಚೆನ್ನೈ ಮೂಲದ ‘ಲೀಗಲ್‌ ರೈಟ್ಸ್‌ ಕೌನ್ಸಿಲ್’ ಈ...

Read More

ಪಶ್ಚಿಮ ಬಂಗಾಳ: ತೇಜಸ್ವಿ ಸೂರ್ಯ ಭಾಗಿಯಾಗಿದ್ದ ಪ್ರತಿಭಟನೆ ಮೇಲೆ ನಾಡ ಬಾಂಬ್‌ ಎಸೆತ

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮುಖಂಡರ ಹತ್ಯೆಯನ್ನು ಖಂಡಿಸಿ ಇಂದು ಬೆಂಗಳೂರು ಸಂಸದ ಹಾಗೂ ಬಿಜೆಪಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ನೇತೃತ್ವದಲ್ಲಿ ಕೋಲ್ಕತ್ತಾದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯ ಮೇಲೆ ನಾಡ ಬಾಂಬ್ ಅನ್ನು ಎಸೆಯಲಾಗಿದೆ. ಟಿಎಂಸಿ ಗೂಂಡಾಗಳು ಈ ಕೃತ್ಯ...

Read More

ನವರಾತ್ರಿಗೆ ವೈಷ್ಣೋದೇವಿ-ದೆಹಲಿ ನಡುವಣ ವಂದೇ ಭಾರತ್‌ ರೈಲು ಸಂಚಾರ‌ ಪುನರಾರಂಭ

  ನವದೆಹಲಿ: ಶ್ರೀ ಮಾತಾ ವೈಷ್ಣೋ ದೇವಿಯ ಭಕ್ತರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರದ ಕತ್ರಾಗೆ ಪ್ರಯಾಣಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು  ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪುನರಾರಂಭಗೊಳಿಸಲಿದೆ. ಕೊರೊನಾವೈರಸ್ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ದೆಹಲಿಯಿಂದ ಮಾತಾ ವೈಷ್ಣೋ...

Read More

ಹತ್ರಾಸ್ ಪ್ರಕರಣದಲ್ಲಿ ಶಾಂತಿ ಕದಡಲು 100 ಕೋಟಿ ರೂ. ವಿದೇಶಿ ದೇಣಿಗೆ: ED ಮಾಹಿತಿ

ಲಕ್ನೋ: ಉತ್ತರ ಪ್ರದೇಶದ ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ ಮಹತ್ವದ ಮಾಹಿತಿಯೊಂದನ್ನು ಬಹಿರಂಗಪಡಿಸಿದೆ. ಹತ್ರಾಸ್‌ನಲ್ಲಿ ನಡೆದಿದೆ ಎನ್ನಲಾದ ದಲಿತ ಬಾಲಕಿಯ ಮೇಲಿನ ಅತ್ಯಾಚಾರ, ಹತ್ಯೆ ಪ್ರಕರಣ ಮುಂದಿಟ್ಟುಕೊಂಡು ಇಡೀ ರಾಜ್ಯದಲ್ಲಿ ಅಶಾಂತಿ ಸೃಷ್ಟಿಸಲು, ಜಾತಿ ಹಿಂಸಾಚಾರವನ್ನು ಪ್ರಚೋದನೆ...

Read More

ಬಾಲಕೋಟ್‌ ಏರ್‌ಸ್ಟ್ರೈಕ್‌ನಲ್ಲಿ ಭಾಗಿಯಾದ ಮೂವರು ಯೋಧರಿಗೆ ʼಯುದ್ಧ್‌ ಸೇವಾ ಪದಕʼ

ನವದೆಹಲಿ: 88ನೇ ವಾಯು ಸೇನಾ ದಿನದ ಅಂಗವಾಗಿ ಗುರುವಾರ ಬಾಲಕೋಟ ವೈಮಾನಿಕ ದಾಳಿಯಲ್ಲಿ ಭಾಗಿಯಾದ ಭಾರತೀಯ ವಾಯುಸೇನೆಯ ಮೂರು ಅಧಿಕಾರಿಗಳಿಗೆ ಶೌರ್ಯ ಪ್ರಶಸ್ತಿ ‘ಯುದ್ಧ್‌ ಸೇವಾ ಪದಕʼ ನೀಡಿ ಗೌರವಿಸಲಾಗಿದೆ. ಸ್ಕ್ವಾಡ್ರನ್ ಲೀಡರ್ ಮಿಂಟಿ ಅಗರ್ವಾಲ್, ಗ್ರೂಪ್ ಕ್ಯಾಪ್ಟನ್ ಹ್ಯಾನ್ಸೆಲ್ ಸಿಕ್ವೆರಾ...

Read More

ಚುರುಕು ಬುದ್ಧಿಶಕ್ತಿಯಿಂದ ವಿಶ್ವದಾಖಲೆ ಮಾಡಿದ 1.9 ತಿಂಗಳ ಪುಟಾಣಿ

ಹೈದರಾಬಾದ್: ವಯಸ್ಸು ಕೇವಲ ಒಂದು ಸಂಖ್ಯೆ, ಸಾಧನೆಗೆ ವಯಸ್ಸಿನ ಮಿತಿ ಇರುವುದಿಲ್ಲ ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾನೆ ಹೈದರಾಬಾದ್‌ನ 1 ವರ್ಷ ಒಂಬತ್ತು ತಿಂಗಳು ವಯಸ್ಸಿನ ಪುಟಾಣಿ ಅದಿತ್ ವಿಶ್ವನಾಥ್ ಗೌರಿಶೆಟ್ಟಿ. ಇಷ್ಟು ಚಿಕ್ಕ ವಯಸ್ಸಿನಲ್ಲೇ ಆತ ವಿಶ್ವದಾಖಲೆಯನ್ನು ಮಾಡಿದ್ದಾನೆ. ತೀಕ್ಷ್ಣ ಬುದ್ಧಿಶಕ್ತಿಯ...

Read More

ದೇಶದ 24 ನಕಲಿ ವಿವಿ‌ಗಳ ಪಟ್ಟಿ ಘೋಷಿಸಿದ ಯುಜಿಸಿ

ನವದೆಹಲಿ: ದೇಶದಲ್ಲಿನ 24 ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಘೋಷಿಸಿದೆ. ನವದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ನಕಲಿ ವಿವಿಗಳಿರುವುದಾಗಿ ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ತಿಳಿಸಿದ್ದಾರೆ. ಈ ವಿವಿಗಳು ಯುಜಿಸಿ ಆಶಯಗಳಿಗೆ, ಯುಜಿಸಿ ಕಾಯ್ದೆಗೆ...

Read More

Recent News

Back To Top