ನವದೆಹಲಿ: ರ್ಯಾಪಿಡ್ ಆ್ಯಕ್ಷನ್ ಫೋರ್ಸ್ (ಕ್ಷಿಪ್ರ ಕಾರ್ಯ ಪಡೆ) ದಿನದ ಅಂಗವಾಗಿ ಇಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವಾರು ಗಣ್ಯರು ಬುಧವಾರ ಸಿಬ್ಬಂದಿಗಳಿಗೆ ಶುಭಾಶಯಗಳನ್ನು ಕೋರಿದರು.
ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಸಿಆರ್ಪಿಎಫ್ ಪಡೆಯ ಭಾಗವಾಗಿದ್ದು, ಗಲಭೆಗಳು ಮತ್ತು ಗಲಭೆಯಂತಹ ಸಂದರ್ಭಗಳನ್ನು ಎದುರಿಸಲು ವಿಶೇಷವಾಗಿ ರಚಿಸಲಾಗಿದೆ. ಇದು 15 ಬೆಟಾಲಿಯನ್ಗಳನ್ನು ಹೊಂದಿದೆ.
“28 ನೇ ಆರ್ಎಎಫ್ ವಾರ್ಷಿಕೋತ್ಸವದಂದು ರ್ಯಾಪಿಡ್ ಆ್ಯಕ್ಷನ್ ಫೋರ್ಸ್ನ ಧೈರ್ಯಶಾಲಿ ಹೃದಯಗಳಿಗೆ ನನ್ನ ಶುಭಾಶಯಗಳನ್ನು ಅರ್ಪಿಸುತ್ತೇನೆ. ಪಡೆಯ ಇತಿಹಾಸವು ಧೈರ್ಯ, ಉತ್ಕೃಷ್ಟತೆ ಮತ್ತು ಕರ್ತವ್ಯದ ಭಕ್ತಿಯಿಂದ ತುಂಬಿದೆ” ಎಂದು ಉಪರಾಷ್ಟ್ರಪತಿ ಕಾರ್ಯಾಲಯದ ಟ್ವಿಟ್ ಹೇಳಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಆರ್ಎಎಫ್ ವಾರ್ಷಿಕೋತ್ಸವದಂದು ಅದರ ಸಿಬ್ಬಂದಿಗಳಿಗೆ ಶುಭಾಶಯ ಅರ್ಪಿಸಿದ್ದಾರೆ.
I extend my best wishes to the brave hearts of Rapid Action Force on 28th #RAFAnniversary. The impeccable history of the Force is laden with courage, excellence and devotion to duty. #RAFDAY pic.twitter.com/jeRKPUvfHZ
— Vice President of India (@VPSecretariat) October 7, 2020
Greetings to RAF personnel & their families on their 28th anniversary.
RAF has distinguished itself in dealing with the challenges relating to law & order.
Time and again, their commitment in several humanitarian works & UN peacekeeping missions has made India proud. @crpfindia
— Amit Shah (@AmitShah) October 7, 2020
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.