Date : Wednesday, 07-10-2020
ಚೆನ್ನೈ: 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರನ್ನು ಪಕ್ಷ ಆಯ್ಕೆ ಮಾಡಿದೆ. ಈ ಸಂಬಂಧ ಘೋಷಣೆ ಮಾಡುವುದಕ್ಕೂ ಮೊದಲು, 11 ಸದಸ್ಯರನ್ನೊಳಗೊಂಡ ಸ್ಟೀರಿಂಗ್ ಕಮಿಟಿ ರಚನೆಗೆ ಪನ್ನೀರ್‌ಸೆಲ್ವಂ ಅವರು ಬೇಡಿಕೆ...
Date : Wednesday, 07-10-2020
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತು ಭಾರತೀಯ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇಬ್ಬರು ಉಗ್ರವಾದಿಗಳನ್ನು ಯಮಪುರಿಗೆ ಅಟ್ಟುವಲ್ಲಿ ಯೋಧರು ಯಶಸ್ವಿಯಾಗಿದ್ದಾರೆ. ಶೋಪಿಯಾನ್ ಜಿಲ್ಲೆಯ ಜೈನಪೋರಾದ ಸುಗಾನ್‌ನಲ್ಲಿ ಈ ಘಟನೆ ಸಂಭವಿಸಿದೆ. ಪ್ರದೇಶದಲ್ಲಿ ಉಗ್ರಗಾಮಿಗಳು ಅಡಗಿಕೊಂಡು...
Date : Wednesday, 07-10-2020
ನವದೆಹಲಿ: ನ್ಯಾಷನಲ್ ಮಿಷನ್ ಫಾರ್ ಕ್ಲೀನ್ ಗಂಗಾ ಅಡಿಯಲ್ಲಿ ವನ್ಯಜೀವಿ ಸಂಸ್ಥೆ ಮತ್ತು ಅರಣ್ಯ ಇಲಾಖೆ ಸೋಮವಾರ ಗಂಗಾ ನದಿ ಡಾಲ್ಫಿನ್ ದಿನದಂದು ಮೈ ಗಂಗಾ ಮೈ ಡಾಲ್ಫಿನ್ ಅಭಿಯಾನವನ್ನು ಪ್ರಾರಂಭಿಸಿದೆ. ಗಂಗಾ ನದಿಯುದ್ದಕ್ಕೂ ವಿವಿಧ ಸ್ಥಳಗಳಲ್ಲಿ ಡಾಲ್ಫಿನ್ ಆಧಾರಿತ ಪರಿಸರ ಪ್ರವಾಸೋದ್ಯಮ...
Date : Tuesday, 06-10-2020
ನವದೆಹಲಿ: ಕೊರೋನಾ ಮಾದರೀ ಪರೀಕ್ಷೆಗೆ ಸಂಬಂಧಿಸಿದಂತೆ ಭಾರತವು ವಿಶೇಷ ಮೈಲಿಗಲ್ಲು ತಲುಪಿದೆ. ಈ ವರೆಗೆ ಒಟ್ಟು 8 ಕೋಟಿಯ 11 ಲಕ್ಷ ಜನರಿಗೆ ಕೊರೋನಾ ಟೆಸ್ಟ್ ನಡೆಸುವ ಮೂಲಕ ಭಾರತ ವಿಶ್ವದ ಇತರ ರಾಷ್ಟ್ರಗಳಿಗಿಂತ ಮುಂಚೂಣಿ ಸಾಧಿಸಿದೆ. ದೇಶದಲ್ಲಿ ಕಳೆದ 24...
Date : Tuesday, 06-10-2020
ಪಾಟ್ನಾ: ಬಿಹಾರದ ವಿಧಾನಸಭಾ ಚುನಾವಣೆಗೆ ಎನ್‌ಡಿಎ ಸೀಟು ಹಂಚಿಕೆ ಅಂತಿಮಗೊಂಡಿದೆ. ಬಿಜೆಪಿ 121 ಸ್ಥಾನಗಳಲ್ಲಿ ಸ್ಪರ್ಧೆ ನಡೆಸಲಿದೆ. ಅದರ ಮಿತ್ರ ಪಕ್ಷ ಜೆಡಿಯು 122 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಬಿಹಾರದಲ್ಲಿ ಒಟ್ಟು 243 ವಿಧಾನಸಭಾ ಸ್ಥಾನಗಳು ಇವೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್...
Date : Tuesday, 06-10-2020
ನವದೆಹಲಿ: ಭಾರತ ಮತ್ತು ಮಯನ್ಮಾರ್ ತಮ್ಮ ಬಾಂಧವ್ಯವನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ. ಉಭಯ ದೇಶಗಳು ಸೋಮವಾರ ಮಾತುಕತೆಯನ್ನು ನಡೆಸಿ ಹಲವು ವಿಷಯಗಳ ಬಗ್ಗೆ ಚರ್ಚಿಸಿವೆ. ಮಯನ್ಮಾರಿನ ಎರಡನೇ ಅತಿ ದೊಡ್ಡ ನಗರ ಮಂಡಾಲಯದಲ್ಲಿ ಲೋಕಮಾನ್ಯ ತಿಲಕರ ಪುತ್ಥಳಿಯನ್ನು ನಿರ್ಮಾಣ...
Date : Tuesday, 06-10-2020
ನವದೆಹಲಿ: ಕೊರೋನಾ ಲಾಕ್‌ಡೌನ್‌ನಿಂದಾಗಿ ಸ್ಥಗಿತವಾಗಿದ್ದ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳು ತೆರೆಯಲು ಅನ್ಲಾಕ್ 5ರಲ್ಲಿ ಅವಕಾಶ ನೀಡಲಾಗಿದ್ದು, ಚಿತ್ರಮಂದಿರ ತೆರೆಯಲು ಕೆಲವು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸಿನಿಮಾ ಗೈಡ್ಲೈನ್ಸ್‌ಗಳನ್ನು ಬಿಡುಗಡೆ ಮಾಡಿದ್ದು, ಚಿತ್ರಮಂದಿರಗಳಿಗೆ ತೆರಳಲು ಆರೋಗ್ಯ ಸೇತು ಅಪ್ಲಿಕೇಶನ್...
Date : Tuesday, 06-10-2020
ನವದೆಹಲಿ: ಅಕ್ಟೋಬರ್ 8ರ ವಾಯುಸೇನಾ ದಿನದಂದು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿವೆ ರಫೇಲ್, Su-30MKI, ಅಪಾಚೆ, ತೇಜಸ್ ಮುಂತಾದ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು. ಉತ್ತರಪ್ರದೇಶದ ಘಾಜಿಯಾಬಾದಿನ ಹಿಂಡನ್ ವಾಯುನೆಲೆಯಲ್ಲಿ ಈ ಬಾರಿಯ ವಾಯುಸೇನಾ ವಾರ್ಷಿಕೋತ್ಸವ ಜರುಗಲಿದೆ. 19 ಯುದ್ಧ ವಿಮಾನಗಳು, 7...
Date : Tuesday, 06-10-2020
ನವದೆಹಲಿ: ಭಾರತದಲ್ಲಿ ಹುಲಿ ಅಭಯಾರಣ್ಯಗಳ ಮಾದರಿಯಲ್ಲಿಯೇ ಆನೆಗಳಿಗೂ ಮೀಸಲು ಅರಣ್ಯ ಪ್ರದೇಶ ರಚನೆಗೆ ಕೇಂದ್ರ ಸರ್ಕಾರ ಯೋಚಿಸಿದೆ. ಆನೆಗಳು ಮತ್ತು ಮಾನವರ ನಡುವಿನ ಜಟಾಪಟಿ ತಪ್ಪಿಸುವ ಸಲುವಾಗಿ ಆನೆ ಮೀಸಲು ಅರಣ್ಯ ಪ್ರದೇಶ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಪ್ರಯತ್ನ ನಡೆಸಿದೆ. ಈ...
Date : Tuesday, 06-10-2020
ಹಂಡ್ವಾರ: ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಿದೆ. ಶೀಘ್ರದಲ್ಲೇ ಅಲ್ಲಿ ಇಂಡಸ್ಟ್ರಿಯಲ್ ಬಯೋಟೆಕ್ನಾಲಜಿ ಪಾರ್ಕ್ ನಿರ್ಮಾಣವಾಗಲಿದೆ. ಇದು ಅಲ್ಲಿನ ಸ್ಟಾರ್ಟ್-ಅಪ್‌ಗಳಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲಿದೆ. ಕಣಿವೆ ರಾಜ್ಯವನ್ನು ಇನ್ನೋವೇಶನ್ ಆಧಾರಿತ ಮತ್ತು ಜ್ಞಾನ ಆಧಾರಿತ ಬಿಸಿನೆಸ್...