News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕ್ರಿಕೆಟ್ ಅಭಿವೃದ್ಧಿಗೆ ಭಾರತದ ನೆರವು ಕೇಳಿದ ನೇಪಾಳ

ನವದೆಹಲಿ: ತನ್ನ ದೇಶದಲ್ಲಿ ಕ್ರಿಕೆಟ್ ಆಟವನ್ನು ಅಭಿವೃದ್ಧಿಪಡಿಸಲು ಉತ್ಸುಹುಕವಾಗಿರುವ ನೇಪಾಳ ಇದಕ್ಕಾಗಿ ಭಾರತದ ನೆರವನ್ನು ಯಾಚಿಸಿದೆ. ನೇಪಾಳ ಕ್ರೀಡಾ ಸಚಿವ ಪುರುಷೋತ್ತಮ್ ಪೌಡೇಲ್ ಅವರ ನೇತೃತ್ವ 25 ಮಂದಿ ಯುವಕರನ್ನೊಳಗೊಂಡ ನಿಯೋಗ ಶುಕ್ರವಾರ ಭಾರತಕ್ಕೆ ಆಗಮಿಸಿದೆ. ಭಾರತ-ನೇಪಾಳದ ಯುವ ವಿನಿಮಯ ಕಾರ್ಯಕ್ರಮದಡಿ...

Read More

ಸ್ಮಗ್ಲರ್‍ಸ್ ಹತ್ಯೆ: ಕೊಲೆ ಪ್ರಕರಣ ದಾಖಲಿಸಿ ಎಂದ ಕೋರ್ಟ್

ಚೆನ್ನೈ: 20ಮಂದಿ ರಕ್ತಚಂದನ ಕಳ್ಳಸಾಗಾಣೆದಾರರ ಹತ್ಯೆಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸುವಂತೆ ಆಂಧ್ರ ಪ್ರದೇಶ ಸರ್ಕಾರಕ್ಕೆ ಶುಕ್ರವಾರ ಹೈದರಾಬಾದ್ ನ್ಯಾಯಾಲಯ ಸೂಚಿಸಿದೆ. ಪ್ರಕರಣದ ಬಗ್ಗೆ ಭಾರತೀಯ ದಂಡ ಸಂಹಿತೆ 302ರ ಅನ್ವಯ ಅಸಹಜ ಸಾವು ಎಂದು ಯಾಕೆ ನಮೋದನೆ ಮಾಡಿಲ್ಲ ಎಂದು...

Read More

ಟೀಕೆಗಳಿಂದ ಅತೀವ ನೋವಾಗಿದೆ: ವಿರಾಟ್

ನವದೆಹಲಿ: ವಿಶ್ವಕಪ್ ಸೆಮಿಫೈನಲ್‌ನಲ್ಲಿ ಕೇವಲ ಒಂದು ರನ್ ಪಡೆದು ಅಭಿಮಾನಿಗಳ, ಟೀಕಾಕಾರರ ಟೀಕೆಗಳಿಗೆ ಒಳಗಾಗಿದ್ದ ಆಟಗಾರ ವಿರಾಟ್ ಕೊಹ್ಲಿ ಕೊನೆಗೂ ತಮ್ಮ ಮೌನ ಮುರಿದು ತಮ್ಮ ದುಃಖವನ್ನು ವ್ಯಕ್ತಪಡಿಸಿದ್ದಾರೆ. ‘ಕೇವಲ ಒಂದು ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದಕ್ಕೆ ಕೆಟ್ಟ ಕೆಟ್ಟ ಟೀಕೆಗಳನ್ನು...

Read More

ಯೆಮೆನ್‌ನಲ್ಲಿನ ಒಟ್ಟು 5,500 ಮಂದಿಯನ್ನು ರಕ್ಷಿಸಿದ ಭಾರತ

ನವದೆಹಲಿ: ಹಿಂಸಾಚಾರದಿಂದ  ತತ್ತರಿಸಿ ಹೋಗಿರುವ ಯೆಮೆನ್‌ನಲ್ಲಿನ ಭಾರತೀಯರ ರಕ್ಷಣೆಗೆ ಭಾರತ ಸರ್ಕಾರ ಆರಂಭಿಸಿದ ಕಾರ್ಯಾಚರಣೆ ಶುಕ್ರವಾರ ಅಂತ್ಯಗೊಂಡಿದ್ದು, ಒಟ್ಟು 5,5೦೦ ಮಂದಿಯನ್ನು ರಕ್ಷಿಸಲಾಗಿದೆ. ವಿದೇಶಾಂಗ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆ ಯಶಸ್ವಿಯಾಗಿದೆ. ರಕ್ಷಿಸಿದವರಲ್ಲಿ 4,640 ಮಂದಿ...

Read More

ಚಿತ್ತೋರ್ ಎನ್‌ಕೌಂಟರ್: ಮೃತರ ಅಂತ್ಯಸಂಸ್ಕಾರ ಮಾಡದೇ ಪ್ರತಿಭಟನೆ

ತಿರುವನಮಲೈ: ಎ.7ರಂದು ಆಂಧ್ರಪ್ರದೇಶದ ಚಿತ್ತೋರ್ ಅರಣ್ಯದಲ್ಲಿ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾಗಿರುವ ಆರೋಪಿತ ರಕ್ತಚಂದನ ಕಳ್ಳಸಾಗಾಣೆದಾರರ ಮೃತದೇಹಗಳನ್ನು ಮಣ್ಣು ಮಾಡಲು ಸಂಬಂಧಿಕರು ನಿರಾಕರಿಸಿದ್ದಾರೆ. ಮೃತರು ಕಳ್ಳಸಾಗಾಣೆದಾರರಲ್ಲ, ಪೊಲೀಸರು ಯೋಜಿತವಾಗಿ ಇವರನ್ನು ಕೊಲೆ ಮಾಡಿದ್ದಾರೆ ಎಂಬುದು ಇವರ ಗಂಭೀರ ಆರೋಪವಾಗಿದೆ. ತಿರುವನಮಲೈನ ಪಡವೇಡು ಬಳಿ...

Read More

ರಾಜಸ್ಥಾನ ಆಟಗಾರನಿಗೆ ಫಿಕ್ಸಿಂಗ್ ಆಫರ್

ಮುಂಬಯಿ: ಐಪಿಎಲ್‌ಗೂ ವಿವಾದಕ್ಕೂ ಬೇರ್ಪಡಿಸಲಾಗದ ಸಂಬಂಧ ಬೆಳೆದುಬಿಟ್ಟಿದೆ. ಫಿಕ್ಸಿಂಗ್, ಬೆಟ್ಟಿಂಗ್ ಭೂತದಿಂದ ಐಪಿಎಲ್‌ನ್ನು ಹೊರಗಿಡುವುದು ಕಷ್ಟಕರವಾಗಿ ಪರಿಣಮಿಸಿದೆ. ಮೊನ್ನೆ ತಾನೇ ಆರಂಭವಾದ ಐಪಿಎಲ್ ಸೀಸನ್ 8ಕ್ಕೂ ಬುಕ್ಕಿಗಳ ಕಾಟ ಆರಂಭವಾಗಿದೆ. ರಾಜಸ್ಥಾನ ರಾಯಲ್ಸ್ ತಂಡದ ಮುಂಬಯಿ ಮೂಲದ ಆಟಗಾರನೊಬ್ಬನನ್ನು ರಣಜಿ ಆಟಗಾರನೊಬ್ಬ...

Read More

ನೇತಾಜೀ ಕುಟುಂಬದ ಮೇಲೆ ಬೇಹುಗಾರಿಕೆ ನಡೆಸಿದ್ದ ನೆಹರೂ!

ನವದೆಹಲಿ: ಮಾಜಿ ಪ್ರಧಾನಿ ಜವಹಾರ್ ಲಾಲ್ ನೆಹರೂ ಅವರು ಸ್ವಾತಂತ್ರ್ಯ ಹೋರಾಟಗಾರ ನೇತಾಜೀ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಮೇಲೆ ಸುಮಾರು 20 ವರ್ಷಗಳ ಕಾಲ ಬೇಹುಗಾರಿಕೆ ನಡೆಸಿದ್ದರು ಎಂಬ ಕುತೂಹಲಕಾರಿ ಸಂಗತಿಯೊಂದು ಬಹಿರಂಗವಾಗಿದೆ. ಈ ಬಗೆಗಿನ ಗುಪ್ತಚರ ಇಲಾಖೆಯ...

Read More

ಮರಾಠಿ ಸಿನಿಮಾ ಕಡ್ಡಾಯ ಆದೇಶಕ್ಕೆ ಪರಿಷ್ಕರಣೆ

ಮುಂಬಯಿ: ಮಲ್ಟಿಪ್ಲೆಕ್ಸ್‌ಗಳಲ್ಲಿ ಸಂಜೆ 6ರಿಂದ 9ರವರೆಗೆ ಪ್ರೈಮ್ ಟೈಮ್‌ಗಳಲ್ಲಿ ಮರಾಠಿ ಸಿನಿಮಾವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ತನ್ನ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ಪರಿಷ್ಕರಣೆಗೊಳಿಸಿದೆ. ನೂತನ ಪರಿಷ್ಕರಣೆಯಂತೆ ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ  ಮರಾಠಿ ಚಿತ್ರಗಳು ಮಲ್ಟಿಪ್ಲೆಕ್ಸ್‌ಗಳಲ್ಲಿ ಇನ್ನು ಮುಂದೆ ಪ್ರದರ್ಶನ ಕಾಣಲಿವೆ....

Read More

ಶೋಭಾ ಡೇ ಮನೆ ಮುಂದೆ ಶಿವಸೇನೆಯ ‘ವಡ ಪಾವ್’ ಪ್ರತಿಭಟನೆ

ಮುಂಬಯಿ: ಮಲ್ಟಿಪ್ಲೆಕ್ಸ್‌ಗಳಲ್ಲಿ ಸಂಜೆ ಮರಾಠಿ ಸಿನೆಮಾಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಎಂಬ ಮಹಾರಾಷ್ಟ್ರದ ಸರ್ಕಾರದ ಸೂಚನೆಯನ್ನು ವಿರೋಧಿಸಿದ ಬರಹಗಾರ್ತಿ ಶೋ ಡೇ ಅವರ ನಿವಾಸದ ಮುಂದೆ ಗುರುವಾರ ಶಿವಸೇನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರದ ಕ್ರಮವನ್ನು ವಿರೋಧಿಸುವ ಭರದಲ್ಲಿ ಶೋಭ ಮರಾಠಿಗರ...

Read More

ಸತ್ಯಂ ಕಂಪ್ಯೂಟರ್‍ಸ್ ಹಗರಣ ಆರೋಪಿಗಳಿಗೆ 7 ವರ್ಷ ಶಿಕ್ಷೆ

ಹೈದರಾಬಾದ್: ಬಹುಕೋಟಿ ಸತ್ಯಂ ಕಂಪ್ಯೂಟರ್ ಸರ್ವೀಸಸ್ ಲಿಮಿಟೆಡ್ ಹಗರಣದ ಪ್ರಮುಖ ಅಪರಾಧಿ ಸತ್ಯಂ ಕಂಪ್ಯೂಟರ್ ಸಂಸ್ಥಾಪಕ ರಾಮಲಿಂಗರಾಜು ಸೇರಿದಂತೆ ಹತ್ತು ಮಂದಿ ತಪ್ಪಿತಸ್ಥರಿಗೆ ಸಿಬಿಐ ವಿಶೇಷ ಕೋರ್ಟ್ ಗುರುವಾರ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಡಿ.23ರಂದು ಪ್ರಕರಣದ ಅಂತಿಮ ವಿಚಾರಣೆ...

Read More

Recent News

Back To Top