Date : Friday, 16-10-2020
ನವದೆಹಲಿ: ಭಾರತವನ್ನು ಸುರಕ್ಷಿತವಾಗಿಡುತ್ತಿರುವ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್(ಎನ್‌ಎಸ್‌ಜಿ) ಅಕ್ಟೋಬರ್ 15ರಂದು ಸಂಸ್ಥಾಪನಾ ದಿನವನ್ನು ಅಚರಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಎನ್‌ಎಸ್‌ಜಿ ಸಲ್ಲಿಸುತ್ತಿರುವ ಕಾರ್ಯವನ್ನು ಕೊಂಡಾಡಿದ್ದಾರೆ. ಭಾರತವನ್ನು ಸುರಕ್ಷಿತ ಮತ್ತು ಸುಭದ್ರವಾಗಿಡಲು ಎನ್‌ಎಸ್‌ಜಿ ನಡೆಸುತ್ತಿರುವ ಪ್ರಯತ್ನಗಳ ಬಗ್ಗೆ ದೇಶ ಹೆಮ್ಮೆಪಡುತ್ತದೆ ಎಂದು ಮೋದಿ ಹೇಳಿದ್ದಾರೆ. “ಸ್ಥಾಪನಾ...
Date : Friday, 16-10-2020
ಚಂಡೀಗಢ: ಹರಿಯಾಣ ರಾಜ್ಯದ ಬರೋಡಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಒಲಿಂಪಿಕ್ ಪದಕ ವಿಜೇತ ಕ್ರೀಡಾಪಟು ಯೋಗೇಶ್ವರ್ ದತ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಈ ಬಗ್ಗೆ ಬಿಜೆಪಿ ಗುರುವಾರ ಘೋಷಣೆ ಮಾಡಿದೆ. ಪಕ್ಷದ ಹೇಳಿಕೆಯ ಪ್ರಕಾರ, ಕುಸ್ತಿಪಟು ನವೆಂಬರ್ 3 ರ ಉಪಚುನಾವಣೆಯಲ್ಲಿ ಸೋನಿಪತ್‌ನ...
Date : Friday, 16-10-2020
ನವದೆಹಲಿ: ಭಾರತ ಮತ್ತು ಮಾಯನ್ಮಾರ್ ನಡುವೆ ಬಾಂಧವ್ಯ ಮತ್ತಷ್ಟು ವೃದ್ಧಿಯಾಗುತ್ತಿದೆ. ಭಾರತವು ಇದೇ ಮೊದಲ ಬಾರಿಗೆ ಮಯನ್ಮಾರ್ ನೌಕಾಪಡೆಗೆ ಜಲಾಂತರ್ಗಾಮಿ ನೌಕೆಯನ್ನು ಒದಗಿಸಲಿದೆ. ಕಿಲೋ ಕ್ಲಾಸ್ ಸಬ್‌ಮರಿನ್ ಐಎನ್ಎಸ್ ಸಿಂಧುವೀರ್ ಅನ್ನು ಭಾರತ ಮಯನ್ಮಾರ್‌ಗೆ ಹಸ್ತಾಂತರ ಮಾಡಲಿದೆ. ಇದನ್ನು ಅತ್ಯಾಧುನಿಕ ಪ್ಯಾಕೇಜ್ ಎಂದು...
Date : Friday, 16-10-2020
ನವದೆಹಲಿ: ಭಾರತಕ್ಕೆ ಈಗಾಗಲೇ ಮೊದಲ ಬ್ಯಾಚ್‌ನ ರಫೇಲ್ ಯುದ್ಧವಿಮಾನಗಳು ಆಗಮಿಸಿವೆ. ಇದೀಗ ಎರಡನೇ ಬ್ಯಾಚ್ ರಫೇಲ್ ಯುದ್ಧ ವಿಮಾನಗಳ ಆಗಮನಕ್ಕೆ ಸಿದ್ಧತೆ ನಡೆಯುತ್ತಿದೆ. ನವೆಂಬರ್ ತಿಂಗಳಲ್ಲಿ ಎರಡನೇ ಬ್ಯಾಚ್‌ನ ಯುದ್ಧ ವಿಮಾನಗಳನ್ನು ಸ್ವೀಕರಿಸಲು ಭಾರತೀಯ ವಾಯುಸೇನೆ ಸಜ್ಜಾಗಿದೆ ಎಂದು ವರದಿಗಳು ತಿಳಿಸಿವೆ....
Date : Thursday, 15-10-2020
ನವದೆಹಲಿ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರಭಾವ ನಿರಂತರವಾಗಿ ಬೆಳೆಯುತ್ತಿದೆ ಎಂದು ಭಾರತದ ಇಸ್ರೇಲಿ ರಾಯಭಾರಿ ರಾನ್ ಮಾಲ್ಕಾ ಹೇಳಿದ್ದಾರೆ. ಪಶ್ಚಿಮ ಏಷ್ಯಾ ಮತ್ತು ವಿಶೇಷವಾಗಿ ಇಸ್ರೇಲ್ ಸೇರಿದಂತೆ ಜಾಗತಿಕ ವಿಷಯಗಳ ಬಗ್ಗೆ ಭಾರತದ ಕಾರ್ಯತಂತ್ರದ ನಿಲುವನ್ನು ಇತರ ದೇಶಗಳು ತೀವ್ರವಾಗಿ...
Date : Thursday, 15-10-2020
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಲಾವಿದರೊಬ್ಬರ ಕೈಚಳಕಕ್ಕೆ ತೆಂಗಿನ ಚಿಪ್ಪುಗಳು ಕಲೆಯ ಸೆಲೆಯಾಗಿ ಬದಲಾಗಿವೆ. ಉತ್ತರ ಕನ್ನಡದ ಕುಮಟಾದ ಮೂರೂರಿನ ಶಿವಮೂರ್ತಿ ಭಟ್ ಅವರು ಬಳಸಿ ಎಸೆಯುವ ತೆಂಗಿನ ಕಾಯಿ ಚಿಪ್ಪುಗಳನ್ನು ಬಳಸಿ ಅದರಿಂದ ವೈವಿಧ್ಯಮಯ ಕಲಾಕೃತಿಗಳನ್ನು ರಚಿಸಿದ್ದಾರೆ. ತಂದೆ ಸೂರ್ಯನಾರಾಯಣ...
Date : Thursday, 15-10-2020
ನವದೆಹಲಿ: ವಿಶ್ವದ ಅತಿದೊಡ್ಡ ಧಾರ್ಮಿಕ ಸಮಾವೇಶ ಎಂದು ಹೆಸರು ಪಡೆದಿರುವ ಕುಂಭಮೇಳದ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಕಾಂಗ್ರೆಸ್ ಮುಖಂಡ ಉದಿತ್ ರಾಜ್. ಉತ್ತರಪ್ರದೇಶ ಸರಕಾರ ಇನ್ನು ಮೇಲೆ ಕುಂಭಮೇಳಕ್ಕೆ ಹಣ ವಿನಿಯೋಗ ಮಾಡಬಾರದು ಎಂದು ಅವರು ಹೇಳಿದ್ದಾರೆ....
Date : Thursday, 15-10-2020
ಗುವಾಹಟಿ: ಅನ್ಯಧರ್ಮೀಯ ಯುವಕರು ತಮ್ಮ ಧಾರ್ಮಿಕ ಗುರುತನ್ನು ಮುಚ್ಚಿಟ್ಟು ಹಿಂದೂ ಯುವತಿಯರನ್ನು ಮದುವೆಯಾಗುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಬಗ್ಗೆ ಮಾಹಿತಿಯನ್ನು ನೀಡಿರುವ ಅಸ್ಸಾಂ ಹಣಕಾಸು ಮತ್ತು ಆರೋಗ್ಯ ಸಚಿವ ಹಿಮಂತ ಬಿಸ್ವ ಸರ್ಮ ...
Date : Thursday, 15-10-2020
ಪುಣೆ: ದತ್ತೋಪಂತ ಠೇಂಗಡಿ ಅವರ ಸಾಮಾಜಿಕ ಸಾಮರಸ್ಯದ ದೂರದೃಷ್ಟಿ ಇಂದಿಗೂ ಪ್ರಸ್ತುತವಾಗಿದೆ, ಆ ದೂರದೃಷ್ಟಿಯನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಮರಸ್ಯದ ಸಮಾಜ ನಿರ್ಮಾಣಕ್ಕಾಗಿ ಕೆಲಸ ಮಾಡಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಮನವಿ...
Date : Thursday, 15-10-2020
ನವದೆಹಲಿ: ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ)ದ 75ನೇ ವಾರ್ಷಿಕೋತ್ಸವದ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಕ್ಟೋಬರ್ 16 ರಂದು 75 ರೂಪಾಯಿಗಳ ಸ್ಮಾರಕ ನಾಣ್ಯವನ್ನು ಬಿಡುಗಡೆ ಮಾಡಲಿದ್ದಾರೆ. ಅದು ಭಾರತ ಮತ್ತು ಎಫ್‌ಎಒ ಸಂಸ್ಥೆಯ ನಡುವಿನ ಸುದೀರ್ಘ ಸಂಬಂಧದ ಪ್ರತೀಕವಾಗಿರಲಿದೆ....