News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಬಿಹಾರ ಚುನಾವಣೆ: ಅ.23ರಿಂದ ಮೋದಿ ಚುನಾವಣಾ ರ‍್ಯಾಲಿ ಆರಂಭ

ಪಾಟ್ನಾ: ಬಿಹಾರದಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಸಜ್ಜಾಗುತ್ತಿದ್ದಾರೆ, ಚುನಾವಣಾ ಹಂತದಲ್ಲಿ ಅವರು ಆ ರಾಜ್ಯದಲ್ಲಿ 12 ರ‍್ಯಾಲಿಗಳನ್ನು ನಡೆಸಲಿದ್ದಾರೆ. ಬಿಹಾರಕ್ಕೆ ಬಿಜೆಪಿ ಚುನಾವಣಾ ಉಸ್ತುವಾಯಾಗಿರುವ ದೇವೇಂದ್ರ ಫಡ್ನವೀಸ್ ಅವರು ಶುಕ್ರವಾರ ಪ್ರಧಾನ ಮಂತ್ರಿಗಳ ವೇಳಾಪಟ್ಟಿಯನ್ನು ಖಚಿತಪಡಿಸಿದ್ದಾರೆ. ಈ ಹೆಚ್ಚಿನ...

Read More

ಕೊರೋನಾ ನಿಯಂತ್ರಣ : ಐದು ರಾಜ್ಯಗಳಿಗೆ ಕೇಂದ್ರದಿಂದ ತಜ್ಞರ ತಂಡ ನೇಮಕ

ನವದೆಹಲಿ: ಕಳೆದ ಕೆಲವು ಸಮಯದಿಂದ ಕೊರೋನಾ ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿರುವ ಕೇರಳ, ಕರ್ನಾಟಕ, ಛತ್ತೀಸ್‌ಘಡ, ರಾಜಸ್ಥಾನ, ಪ.ಬಂಗಾಳ ರಾಜ್ಯಗಳಿಗೆ ಸಂಬಂಧಿಸಿದಂತೆ ಸೋಂಕು ನಿಯಂತ್ರಣ‌ಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಉನ್ನತ ಮಟ್ಟದ ತಜ್ಞರ ತಂಡಗಳನ್ನು...

Read More

19 ನದಿಗಳ ಪುನರುಜ್ಜೀವನ ಮಾಡುತ್ತಿದೆ ಯೋಗಿ ಸರ್ಕಾರ: ಈಗಾಗಲೇ 2 ನದಿಗಳಿಗೆ ಮರುಜೀವ

  ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು ಸುಮಾರು 19 ನದಿಗಳ ಪುನರುಜ್ಜೀವನಕ್ಕಾಗಿ ಕೆಲಸ ಮಾಡುತ್ತಿದೆ. ಇವುಗಳಲ್ಲಿ ಬಹುತೇಕ ನದಿಗಳು ಸತ್ತೇ ಹೋಗಿವೆ ಅಥವಾ ಅಳಿವಿನಂಚಿನಲ್ಲಿವೆ ಎಂದು ಹೇಳಬಹುದು. ಪೌರಾಣಿಕವಾಗಿ ಮಹತ್ವವನ್ನು ಹೊಂದಿರುವ ಎರಡು ನದಿಗಳಾದ ಮಂದಾಕಿನಿ ಮತ್ತು ತಾಮ್ಸಾ ನದಿಗಳನ್ನು ಈಗಾಗಲೇ ಪುನರುಜ್ಜೀವನ...

Read More

ಕುಂಭಮೇಳ ಪ್ರದೇಶದಲ್ಲಿ ಅಕ್ರಮ ಮಸೀದಿ ನಿರ್ಮಾಣ: ವಿಎಚ್‌ಪಿ ವಿರೋಧ

ಪ್ರಯಾಗ್‌ರಾಜ್: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಕುಂಭಮೇಳ ನಡೆಯುವ ಗಂಗಾ ಸಂಗಮ ಪ್ರದೇಶದಲ್ಲಿ ಅಕ್ರಮವಾಗಿ ಮಸೀದಿಯೊಂದನ್ನು ನಿರ್ಮಾಣ ಮಾಡಲಾಗುತ್ತಿದೆ. ವಿಶ್ವ ಹಿಂದೂ ಪರಿಷತ್ ಇದರ ವಿರುದ್ಧ ಹೋರಾಟ ನಡೆಸಲು ಮುಂದಾಗಿದೆ. ಈಗಾಗಲೇ ವಿಎಚ್‌ಪಿ ಜಿಲ್ಲಾಡಳಿತಕ್ಕೆ ಮನವಿಯೊಂದನ್ನು ಸಲ್ಲಿಸಿದ್ದು, ಗ್ರಾಮಸಭೆಯ ಭೂಮಿಯಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣವಾಗುತ್ತಿದೆ....

Read More

ಭಾರತೀಯ ಹಿತಾಸಕ್ತಿ ಕಡೆಗಣನೆ: ಪಿಟಿಐ ಚಂದಾದಾರಿಕೆ ಕೊನೆಗೊಳಿಸಿದ ಪ್ರಸಾರ ಭಾರತಿ

ನವದೆಹಲಿ: ಪ್ರಸಾರ ಭಾರತಿಯು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಚಂದಾದಾರಿಕೆಯನ್ನು ಕೊನೆಗೊಳಿಸಿದೆ. ಪ್ರಸ್ತುತ ಅದು ದೇಶಿಯ ಸುದ್ದಿ ಸಂಸ್ಥೆಗಳಿಂದ ಹೊಸ ಪ್ರಸ್ತಾಪಗಳನ್ನು ಸ್ವೀಕರಿಸಲು ಆಹ್ವಾನ ನೀಡಿದೆ. ಪಿಟಿಐ ದೇಶದ ಅತಿ ದೊಡ್ಡ ಸುದ್ದಿ ಸಂಸ್ಥೆಯಾಗಿದ್ದು, ಪ್ರಮುಖ ದಿನಪತ್ರಿಕೆ ಸಂಸ್ಥೆಗಳು ಮತ್ತು ಆದಾಯ ರಹಿತ...

Read More

75 ರೂ ಸ್ಮರಣಾರ್ಥ ನಾಣ್ಯ ಬಿಡುಗಡೆ, 8 ಬೆಳೆಗಳ 17 ಜೈವಿಕ ತಳಿ ರಾಷ್ಟ್ರಕ್ಕೆ ಸಮರ್ಪಣೆ

ನವದೆಹಲಿ: ಆಹಾರ ಮತ್ತು ಕೃಷಿ ಸಂಸ್ಥೆ (ಎಫ್‌ಎಒ)ನ 75 ನೇ ವರ್ಷಾಚರಣೆಯ ನೆನಪಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು 75 ರೂ.ಗಳ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದ್ದಾರೆ. ಅಲ್ಲದೇ, ಇತ್ತೀಚೆಗೆ  ಅಭಿವೃದ್ಧಿಪಡಿಸಿದ 8 ಬೆಳೆಗಳ 17 ಜೈವಿಕ ತಳಿ ಪ್ರಭೇದಗಳನ್ನು ರಾಷ್ಟ್ರಕ್ಕೆ...

Read More

ಪಾಕಿಸ್ಥಾನಿ ಸೈನಿಕನ ಶಿಥಿಲ ಸಮಾಧಿಯನ್ನು ಪುನರ್‌ ನಿರ್ಮಿಸಿದ ಭಾರತೀಯ ಸೇನೆ

ಶ್ರೀನಗರ: ಭಾರತೀಯ ಸೇನೆಯನ್ನು ವಿಶ್ವದ ಅತ್ಯಂತ ವೃತ್ತಿಪರ ಮತ್ತು ನೈತಿಕ ಪಡೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದು ಮತ್ತೊಮ್ಮೆ ಸ್ಪಷ್ಟವಾಗಿದೆ. ಜಮ್ಮು ಮತ್ತು ಕಾಶ್ಮೀರದ ನೌಗಮ್ ವಲಯದಲ್ಲಿದ್ದ ಪಾಕಿಸ್ಥಾನಿ ಸೈನಿಕನ ಶಿಥಿಲಾವಸ್ಥೆಯಲ್ಲಿದ್ದ ಸಮಾಧಿಯನ್ನು ಪುನರ್‌ ನಿರ್ಮಾಣ ಮಾಡುವ ಮೂಲಕ ತನ್ನ ಮಾನವೀಯ ಮುಖವನ್ನು ಜಗತ್ತಿನೆದುರು ಭಾರತೀಯ ಸೇನೆ...

Read More

ಕರ್ನಾಟಕದ ವಕ್ಫ್ ಆಸ್ತಿಯನ್ನು ಪ್ರತಿಪಕ್ಷಗಳು ಕೊಳ್ಳೆ ಹೊಡೆದಿವೆ: ರಾಜೀವ್ ಚಂದ್ರಶೇಖರ್

ನವದೆಹಲಿ: ಕರ್ನಾಟಕ ರಾಜ್ಯದ ವಕ್ಫ್ ಆಸ್ತಿ ಹಗರಣಕ್ಕೆ ಸಂಬಂಧಿಸಿದಂತೆ ಅನ್ವರ್ ಮಾಣಿಪ್ಪಾಡಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಜ್ಯದ ಅಲ್ಪಸಂಖ್ಯಾತ ಆಯೋಗ ಸಲ್ಲಿಸಿದ್ದ ಅಧ್ಯಯನ ವರದಿಯನ್ನು ಎಂಟು ವರ್ಷಗಳ ಬಳಿಕ ಇದೀಗ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿದೆ. ಈ ಸಂಬಂಧ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ...

Read More

2 ಲಕ್ಷ ‘ಮೇಡ್ ಇನ್ ಇಂಡಿಯಾ’ ಕಾಂಪ್ಯಾಕ್ಟ್ ಎಸ್‌ಯುವಿ ಕ್ರೆಟಾ ರಫ್ತು ಮಾಡಿದ ಹೂಂಡೈ

  ನವದೆಹಲಿ: ಕೇಂದ್ರದ ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ಮಹತ್ವದ ಉತ್ತೇಜನ ದೊರೆಯುವಂತಹ ಬೆಳವಣಿಗೆ ನಡೆದಿದೆ. ಭಾರತದ ಆಟೋಮೊಬೈಲ್ ದಿಗ್ಗಜ ಹೂಂಡೈ ಮೋಟಾರ್ ಇಂಡಿಯಾ (ಎಚ್‌ಎಂಐಎಲ್) ಎರಡು ಲಕ್ಷ ಯೂನಿಟ್ ‘ಮೇಡ್-ಇನ್-ಇಂಡಿಯಾ’ ಕಾಂಪ್ಯಾಕ್ಟ್ ಎಸ್‌ಯುವಿ ಕ್ರೆಟಾವನ್ನು ರಫ್ತು ಮಾಡಿರುವುದಾಗಿ ಘೋಷಣೆ ಮಾಡಿದೆ. “ಕ್ರೆಟಾ ಸಾಧಿಸಿದ 2,00,000...

Read More

2021ರ ವೇಳೆಗೆ ಭಾರತ ವಿಶ್ವದಲ್ಲೇ ವೇಗವಾಗಿ ಬೆಳೆಯುವ ಆರ್ಥಿಕತೆಯಾಗಲಿದೆ : ಐಎಂಎಫ್

ನವದೆಹಲಿ: ಕೋವಿಡ್ ಬಿಕ್ಕಟ್ಟಿನಿಂದ ಇಡೀ ಪ್ರಪಂಚವೇ ಕಂಗೆಟ್ಟಿದೆ. ವಿಶ್ವದ ಆರ್ಥಿಕತೆಯೇ ಬುಡಮೇಲಾಗಿದೆ. ಭಾರತದ ಆರ್ಥಿಕತೆಯೂ ಇದಕ್ಕೆ ಹೊರತಾಗಿಲ್ಲ. ಈ ಬಾರಿ ದೇಶದ ಜಿಡಿಪಿ 10.5%ಗೆ ಕುಸಿಯಲಿದೆ. ಆದರೆ ಮುಂದಿನ ವರ್ಷ ದೇಶದ ಆರ್ಥಿಕತೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎಂಬ...

Read More

Recent News

Back To Top