News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಕಾಶ್ಮೀರ: ಜೊಜಿಲಾ ಸುರಂಗಕ್ಕಾಗಿ ಬಂಡೆ ಸ್ಪೋಟ ಕಾರ್ಯ ನೆರವೇರಿಸಿದ ಗಡ್ಕರಿ

  ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವತ್ತ ಕೇಂದ್ರ ಸರ್ಕಾರದ ಚಿತ್ತ ಹರಿಸಿದೆ. ಪ್ರಸ್ತುತ ಅಲ್ಲಿ ಜೊಜಿಲಾ ಸುರಂಗವನ್ನು ನಿರ್ಮಾಣ ಮಾಡಲಾಗುತ್ತಿದೆ. ಈ ಸುರಂಗಕ್ಕೆ ಇಂದು ಬಂಡೆಯನ್ನು ಸ್ಪೋಟಿಸುವ ಕಾರ್ಯವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನೆರವೇರಿಸಿದ್ದಾರೆ. ಈ...

Read More

ಭಾರತದ ಔಷಧ ವಲಯ 2024ರ ವೇಳೆಗೆ 65 ಶತಕೋಟಿ ಡಾಲರ್‌ಗೆ ವೃದ್ಧಿಯಾಗಲಿದೆ

ನವದೆಹಲಿ: ಜಾಗತಿಕವಾಗಿ ಜನೌಷಧಿ ತಯಾರಿಕೆ ಮತ್ತು ರಫ್ತು ವ್ಯವಹಾರದಲ್ಲಿ ಭಾರತ ಅತಿ ದೊಡ್ಡ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ  ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ. ಕೋವಿಡ್- 19ರ ಆರಂಭದ ಕಾಲದಲ್ಲಿ ಗಂಭೀರ ಪ್ರಕರಣಗಳ ಚಿಕಿತ್ಸಾ ಶಿಷ್ಟಾಚಾರದಲ್ಲಿ...

Read More

ಪ್ಯಾಲೆಸ್ತೇನ್ ನಿರಾಶ್ರಿತರ ಕಲ್ಯಾಣಕ್ಕಾಗಿ ಭಾರತದಿಂದ 1 ಮಿಲಿಯನ್‌ ಡಾಲರ್‌ ನೆರವು

  ನವದೆಹಲಿ: ಪ್ಯಾಲೆಸ್ತೇನೆ ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಮತ್ತು ಕಾರ್ಯ ಸಂಸ್ಥೆಗೆ (ಯುಎನ್‌ಆರ್‌ಡಬ್ಲ್ಯೂಎ) ಭಾರತ ಒಂದು ಮಿಲಿಯನ್ ಡಾಲರ್ ಕೊಡುಗೆ ನೀಡಿದೆ. ಈ ನೆರವು ಶಿಕ್ಷಣ, ಆರೋಗ್ಯ ರಕ್ಷಣೆ, ಪರಿಹಾರ ಮತ್ತು ಸಾಮಾಜಿಕ ಸೇವೆಗಳು ಸೇರಿದಂತೆ ಏಜೆನ್ಸಿಯ ಕಾರ್ಯಕ್ರಮಗಳು ಮತ್ತು ಸೇವೆಗಳನ್ನು ಬೆಂಬಲಿಸುತ್ತದೆ....

Read More

ಇಂದಿನಿಂದ ದೇಶದಾದ್ಯಂತ ಅನ್ಲಾಕ್ 5.O: ಮೈಸೂರು ದಸರಾಗೂ ಮಾರ್ಗಸೂಚಿ

ನವದೆಹಲಿ: ಇಂದಿನಿಂದ ತೊಡಗಿದಂತೆ ದೇಶದಾದ್ಯಂತ ಅನ್ಲಾಕ್ 5.O ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮಾರ್ಗಸೂಚಿ‌ಗಳು ಇಂದಿನಿಂದಲೇ ಜಾರಿಯಲ್ಲಿರಲಿವೆ. ಮನೊರಂಜನಾ ಪಾರ್ಕ್, ಈಜುಕೊಳ, ಚಿತ್ರ ಮಂದಿರ, ಶಿಕ್ಷಣ ಸಂಸ್ಥೆಗಳು, ಮಲ್ಟಿಪ್ಲೆಕ್ಸ್, ಧಾರ್ಮಿಕ ಕಾರ್ಯಕ್ರಮ‌ಗಳಲ್ಲಿ ಜನರ ಭಾಗವಹಿಸುವಿಕೆಗೆ ಮಿತಿ ಸೇರಿದಂತೆ ಇನ್ನಿತರ ವಿಚಾರಗಳಿಗೆ ಪೂರಕವಾಗುವಂತೆ...

Read More

ಮೋದಿ ಆದಾಯದಲ್ಲಿ ತುಸು ಹೆಚ್ಚಳ, ಅಮಿತ್‌ ಶಾ ಆದಾಯ ಕುಸಿತ

  ನವದೆಹಲಿ: 2019ಕ್ಕೆ ಹೋಲಿಸಿದರೆ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಂಪತ್ತಿನಲ್ಲಿ 36 ಲಕ್ಷ ರೂಪಾಯಿಗಳ ಏರಿಕೆಯಾಗಿದೆ. ಪ್ರಧಾನ ಮಂತ್ರಿ ಕಾರ್ಯಾಲಯ ಸಲ್ಲಿಸಿರುವ ಆಸ್ತಿ ಘೋಷಣೆಯಲ್ಲಿ ಈ ಮಾಹಿತಿ ತಿಳಿದು ಬಂದಿದೆ. ಪಿಎಂಒ ಆಸ್ತಿ ಘೋಷಣೆಯ ಪ್ರಕಾರ, 2020ರ ಜೂನ್ 30ರ ವೇಳೆಗೆ...

Read More

ಸರ್ಕಾರಿ ಕಛೇರಿ‌ಗಳಲ್ಲಿ BSNL ಬಳಸುವಂತೆ ಆದೇಶ ಹೊರಡಿಸಿದ ಕೇಂದ್ರ ಸರ್ಕಾರ

ನವದೆಹಲಿ: ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್ ದೂರಸಂಪರ್ಕ ಸೇವೆಯನ್ನು ದೇಶದ ಎಲ್ಲಾ ಸರ್ಕಾರಿ ಉದ್ದಿಮೆ, ಸಚಿವಾಲಯ, ಕಛೇರಿ‌ಗಳಲ್ಲಿ ಬಳಕೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಲ್ಯಾಂಡ್ ಫೋನ್, ಇಂಟರ್ನೆಟ್ ಸೇರಿದಂತೆ ಎಲ್ಲಾ ರೀತಿಯ ದೂರ ಸಂಪರ್ಕ ಸೇವೆಗೆ ಬಿಎಸ್‌ಎನ್‌ಎಲ್ ಮತ್ತು...

Read More

ಮಹಾನ್‌ ಚೇತನ ಕಲಾಂ ಜನ್ಮದಿನ: ಪ್ರಧಾನಿ ಸೇರಿದಂತೆ ಗಣ್ಯರ ಸ್ಮರಣೆ

ನವದೆಹಲಿ: ಇಂದು ರಾಷ್ಟ್ರ ಕಂಡ ಮಹಾನ್ ವಿಜ್ಞಾನಿ, ಅದ್ಭುತ ಶಿಕ್ಷಕ, ಜನರ ರಾಷ್ಟ್ರಪತಿ,  ಅಪ್ರತಿಮ ದೇಶಭಕ್ತ ಡಾ.ಎಪಿಜೆ ಅಬ್ದುಲ್‌ ಕಲಾಂ ಅವರ ಜನ್ಮದಿನ. ಯುವ ಪೀಳಿಗೆಗೆ ಪ್ರೇರಣಾದಾಯಿ ಆಗಿರುವ ಕಲಾಂ ಅವರ ಜನ್ಮದಿನವನ್ನು ವಿವಿಧ ರೀತಿಗಳಲ್ಲಿ ಇಂದು ಸ್ಮರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ...

Read More

ಕೇರಳದ ಚಿನ್ನ ಕಳ್ಳಸಾಗಾಣೆ ಪ್ರಕರಣಕ್ಕೆ ದಾವೂದ್‌ ಇಬ್ರಾಹಿಂ ಲಿಂಕ್:‌ ಎನ್‌ಐಎ

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿಯೊಂದು ದೊರೆತಿದೆ. ಈ ಪ್ರಕರಣಕ್ಕೆ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಂಪರ್ಕವಿದೆ ಎಂಬುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬುಧವಾರ ಹೇಳಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ರಮೀಸ್...

Read More

ವಿಶ್ವಬ್ಯಾಂಕ್‌ ನೆರವಿನೊಂದಿಗೆ STARS ಯೋಜನೆ ಅನುಷ್ಠಾನಗೊಳಿಸಲಿದೆ ಕೇಂದ್ರ

  ನವದೆಹಲಿ: ವಿಶ್ವ ಬ್ಯಾಂಕಿನ  ಆರ್ಥಿಕ ನೆರವಿನಡಿ  ಒಟ್ಟು 5718 ಕೋಟಿ ರೂ.ಗಳ  ವೆಚ್ಚದೊಂದಿಗೆ STARS (Strengthening Teaching-Learning and Results for States) ಯೋಜನೆಯನ್ನು ಅನುಷ್ಠಾನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅನುಮೋದನೆಯನ್ನು ನೀಡಿದೆ. ಶಾಲಾ ಶಿಕ್ಷಣ ವ್ಯವಸ್ಥೆಯನ್ನು...

Read More

ಜ.ಕಾಶ್ಮೀರ, ಲಡಾಖ್‌ಗೆ‌ ಅಂತ್ಯೋದಯದಡಿ ವಿಶೇಷ ಪ್ಯಾಕೇಜ್‌ ಘೋಷಿಸಿದ ಕೇಂದ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2023-24ರ ಹಣಕಾಸು ವರ್ಷದವರೆಗೆ ಐದು ವರ್ಷಗಳ ಅವಧಿಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳಿಗೆ 520 ಕೋಟಿ ರೂಪಾಯಿ ಪ್ಯಾಕೇಜ್‌ ಅನುಮೋದಿಸಿದೆ. ಈ ಪ್ಯಾಕೇಜ್‌ ಅನ್ನು ದೀನದಯಾಳ್‌ ಅಂತ್ಯೋದಯ ಯೋಜನೆಗೆ...

Read More

Recent News

Back To Top