Date : Monday, 29-04-2019
ಕೊಲಂಬೋ: ಭೀಕರ ಸರಣಿ ಬಾಂಬ್ ದಾಳಿಯಿಂದ ತತ್ತರಿಸಿ ಹೋಗಿರುವ ಶ್ರೀಲಂಕಾ, ಭವಿಷ್ಯದಲ್ಲಿ ಇಂತಹ ದಾಳಿಗಳು ನಡೆಯದಂತೆ ಮಾಡಲು ಹಲವಾರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ. ಬುರ್ಖಾ ಸೇರಿದಂತೆ ಎಲ್ಲಾ ತರನಾದ ಮುಖ ಮುಚ್ಚುವಿಕೆಯನ್ನು ನಿಷೇಧಿಸಿದೆ. ಜನರ ಗುರುತನ್ನು ಸ್ಪಷ್ಟವಾಗಿ ಪಡೆಯುವ ಉದ್ದೇಶದಿಂದ ಈ...
Date : Saturday, 27-04-2019
ವಾಷಿಂಗ್ಟನ್ : ಅಮೆರಿಕವು ಪಾಕಿಸ್ಥಾನದ ಮೇಲೆ ನಿರ್ಬಂಧ ವಿಧಿಸಿದೆ. ವೀಸಾ ಅವಧಿ ಮುಗಿದ ನಂತರವೂ ಅಮೆರಿಕದಲ್ಲಿ ವಾಸಿಸುತ್ತಿರುವ ತನ್ನ ನಾಗರಿಕರನ್ನು ಹಿಂದಕ್ಕೆ ಕರೆಸಿಕೊಳ್ಳಲು ಪಾಕಿಸ್ಥಾನ ವಿಫಲವಾಗಿರುವ ಹಿನ್ನೆಲೆಯಲ್ಲಿ ಅಮೆರಿಕಾ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಮುಂದಿನ ದಿನಗಳಲ್ಲಿ ಅದು ಪಾಕಿಸ್ಥಾನ ಪ್ರಜೆಗಳಿಗೆ ವೀಸಾ...
Date : Saturday, 20-04-2019
ಅಬುಧಾಬಿ : ಸಾಂಸ್ಕೃತಿಕ ಸೌಂದರ್ಯ ಮತ್ತು ಧಾರ್ಮಿಕ ನಂಬಿಕೆಗಳಿಂದ ವಿಶ್ವದ ಗಮನ ಸೆಳೆದಿರುವ ಭಾರತ ಸಂಪ್ರದಾಯ ಅಸ್ತಿತ್ವಕ್ಕೆ ಒಂದು ದೊಡ್ಡ ಉದಾಹರಣೆ ಎನಿಸಿಕೊಂಡಿದೆ. ಇದೀಗ ಅಂತರಾಷ್ಟ್ರೀಯ ಮಣ್ಣಿನಲ್ಲೂ ಹಿಂದೂ ಸಂಸ್ಕೃತಿ ತನ್ನ ಛಾಪು ಮೂಡಿಸುತ್ತಿದೆ. ಕಟ್ಟಾ ಇಸ್ಲಾಮಿಕ್ ರಾಷ್ಟ್ರವಾದ ಅಬುದಾಭಿಯಲ್ಲಿ ಹಿಂದೂ...
Date : Friday, 12-04-2019
ವಾಷಿಂಗ್ಟನ್ : ಭಾರತ ನಡೆಸಿರುವ ಉಪಗ್ರಹ ವಿರೋಧಿ ಕ್ಷಿಪಣಿ ಎಸ್ಯಾಟ್ ಪರೀಕ್ಷೆಯನ್ನು ಪೆಂಟಗಾನ್ ಸಮರ್ಥಿಸಿಕೊಂಡಿದ್ದು, ಬಾಹ್ಯಾಕಾಶದಲ್ಲಿನ ಬೆದರಿಕೆಗಳ ಬಗ್ಗೆ ಭಾರತಕ್ಕೆ ಕಾಳಜಿ ಇದೆ ಎಂದಿದೆ. ಮಾರ್ಚ್ 27ರಂದು ಭಾರತವು ಕೆಳ ಭೂಸ್ತರದಲ್ಲಿದ್ದ ಗ್ರೌಂಡ್ ಟು ಸ್ಪೇಸ್ ಮಿಸೈಲ್ ಅನ್ನು ಎಸ್ಯಾಟ್ ಕ್ಷಿಪಣಿ...
Date : Monday, 08-04-2019
ವಾಷಿಂಗ್ಟನ್: ಪಾಕಿಸ್ಥಾನಕ್ಕೆ ಇಂಟರ್ನ್ಯಾಷನಲ್ ಮಾನಿಟರಿ ಫಂಡ್ನಿಂದ ಪ್ರಸ್ತಾಪಿತ ಮಲ್ಟಿ-ಬಿಲಿಯನ್ ಬೇಲೌಟ್ ಪ್ಯಾಕೇಜ್ ಅನ್ನು ವಿರೋಧಿಸುವಂತೆ ಮೂರು ಮಂದಿ ಯುಎಸ್ ಸಂಸದರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಹಣವನ್ನು ಪಾಕಿಸ್ಥಾನ ಚೀನಾದ ಸಾಲ ಮರುಪಾವತಿಗೆ ಬಳಸಿಕೊಳ್ಳುವ ಸಾಧ್ಯತೆ ಇದೆ...
Date : Thursday, 21-03-2019
ನವದೆಹಲಿ: ಉಗ್ರರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವಂತೆ ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಅವರು ಭಾರತ ಮತ್ತು ವಿಶ್ವ ಸಮುದಾಯದಿಂದ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಇದೇ ಕಾರಣಕ್ಕೆ, ತಾನು ಉಗ್ರರ ವಿರುದ್ಧ ಕ್ರಮಗಳನ್ನು ಜರುಗಿಸುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದಾರೆ. ಆದರೆ ಪಾಕಿಸ್ಥಾನದ ಪ್ರತಿಪಕ್ಷ ನಾಯಕ ಬಿಲಾವಲ್...
Date : Thursday, 21-03-2019
ವಾಷಿಂಗ್ಟನ್: ಅಮೆರಿಕಾದಲ್ಲಿ ಅನಿವಾಸಿ ಭಾರತೀಯರು ಅತ್ಯಂತ ಪ್ರಭಾವಶಾಲಿ ಸಮುದಾಯವಾಗಿ ರೂಪುಗೊಳ್ಳುತ್ತಿದ್ದಾರೆ. ಸಾಂಸ್ಕೃತಿಕ ಭಿನ್ನತೆಗಳಿದ್ದರೂ ಅಮೆರಿಕಾ ಪರಿಸರ ವ್ಯವಸ್ಥೆಯಲ್ಲಿ ಭಾರತೀಯರು ಮಿಂಚುತ್ತಿದ್ದಾರೆ, ಸಾಧನೆಯ ಉನ್ನತ ಶಿಖರವನ್ನು ಏರುತ್ತಿದ್ದಾರೆ. ಖ್ಯಾತ ಭಾರತೀಯ-ಅಮೆರಿಕನ್ ವಕೀಲೆ ನಿಯೋಮಿ ಜಹಂಗೀರ್ ರಾವ್ ಅವರು, ಪ್ರಭಾವಶಾಲಿ ಡಿಸ್ಟ್ರಿಕ್ಟ್ ಆಫ್ ಕೊಲಂಬಿಯಾ...
Date : Friday, 08-03-2019
ವಾಷಿಂಗ್ಟನ್: ತನ್ನ ನೆಲದೊಳಗಿರುವ ಭಯೋತ್ಪಾದನಾ ಸಂಘಟನೆಗಳ ವಿರುದ್ಧ ಸ್ಥಿರ ಮತ್ತು ಪರಿಣಾಮಕಾರಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಮೆರಿಕಾ ಮತ್ತೊಮ್ಮೆ ಪಾಕಿಸ್ಥಾನಕ್ಕೆ ಎಚ್ಚರಿಕೆಯನ್ನು ನೀಡಿದೆ. ಪುಲ್ವಾಮ ದಾಳಿ ನಡೆದ ಬಳಿಕ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಕಿಸ್ಥಾನಕ್ಕೆ ಜಾಗತಿಕ ಒತ್ತಡಗಳು ಬೀಳುತ್ತಿವೆ. ಅದರಲ್ಲೂ ಅಮೆರಿಕಾ...
Date : Wednesday, 06-03-2019
ತಂಗೇಲ್: ಬಾಂಗ್ಲಾ ಮತ್ತು ಭಾರತದ ನಡುವಿನ ರಕ್ಷಣಾ ಸಹಕಾರದ ಭಾಗವಾಗಿ 2019 ಜಂಟಿ ಸಮರಾಭ್ಯಾಸವನ್ನು ಆಯೋಜನೆಗೊಳಿಸಲಾಗಿದೆ. ಮಾರ್ಚ್ 2ರಿಂದ ಮಾರ್ಚ್ 15ರವರೆಗೆ ಈ ಸಮರಾಭ್ಯಾಸ ಮುಂದುವರಿಯಲಿದೆ. ಭಾರತೀಯ ಸೇನೆಯು ತನ್ನ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಈ ಸಮರಾಭ್ಯಾಸದ ವಿಡಿಯೋವನ್ನೂ ಹಂಚಿಕೊಂಡಿದ್ದು, ಇದರಲ್ಲಿ...
Date : Monday, 04-03-2019
ವಾಷಿಂಗ್ಟನ್: ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯ ಉಪಾಧ್ಯಕ್ಷೆ ಮತ್ತು ಕಾರ್ಯದರ್ಶಿಯಾಗಿ ಭಾರತೀಯ ಮೂಲದ ಅಮೆರಿಕನ್ ಪ್ರಜೆ ಮೇಧಾ ನಾರ್ವೆಕರ್ ಅವರು ಆಯ್ಕೆಯಾಗಿದ್ದಾರೆ. ನಾರ್ವೇಕರ್ ಅವರು ವಾರ್ಟನ್ ಸ್ಕೂಲ್‌ನಿಂದ ಎಂಬಿಎ ಪದವಿಯನ್ನು ಪಡೆದಿದ್ದು, ಜುಲೈ 1ರಿಂದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಉಪಾಧ್ಯಕ್ಷೆಯಾಗಿ ಅಧಿಕಾರವನ್ನು ವಹಿಸಲಿದ್ದಾರೆ. ನಾರ್ವೆಕರ್ ಅವರು ಪೆನ್ಸ್...