News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 22nd September 2026

×
Home About Us Advertise With s Contact Us

ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯ ಉಪಾಧ್ಯಕ್ಷೆ ಮತ್ತು ಕಾರ್ಯದರ್ಶಿಯಾಗಿ ಭಾರತೀಯ ಸಂಜಾತೆ

ವಾಷಿಂಗ್ಟನ್: ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯ ಉಪಾಧ್ಯಕ್ಷೆ ಮತ್ತು ಕಾರ್ಯದರ್ಶಿಯಾಗಿ ಭಾರತೀಯ ಮೂಲದ ಅಮೆರಿಕನ್ ಪ್ರಜೆ ಮೇಧಾ ನಾರ್ವೆಕರ್ ಅವರು ಆಯ್ಕೆಯಾಗಿದ್ದಾರೆ. ನಾರ್ವೇಕರ್ ಅವರು ವಾರ್ಟನ್ ಸ್ಕೂಲ್‌ನಿಂದ ಎಂಬಿಎ ಪದವಿಯನ್ನು ಪಡೆದಿದ್ದು, ಜುಲೈ 1ರಿಂದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಉಪಾಧ್ಯಕ್ಷೆಯಾಗಿ ಅಧಿಕಾರವನ್ನು ವಹಿಸಲಿದ್ದಾರೆ. ನಾರ್ವೆಕರ್ ಅವರು ಪೆನ್ಸ್...

Read More

ಭಾರತದ ವೈಮಾನಿಕ ದಾಳಿಯ ಬಳಿಕ ಯಾವುದೇ ರಾಷ್ಟ್ರಗಳು ನಮ್ಮ ಪರ ಮಾತನಾಡಿಲ್ಲ: ಪಾಕ್ ಮಾಜಿ ರಾಯಭಾರಿ

ವಾಷಿಂಗ್ಟನ್: ಭಾರತ ಉಗ್ರರ ಶಿಬಿರಗಳ ಮೇಲೆ ದಾಳಿ ನಡೆಸಿದ ಬಳಿಕ ಯಾವ ದೇಶಗಳೂ ಪಾಕಿಸ್ಥಾನದ ಪರವಾಗಿ ಮಾತನಾಡಿಲ್ಲ ಎಂದು ಯುಎಸ್‌ನಲ್ಲಿನ ಪಾಕಿಸ್ಥಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಹೇಳಿದ್ದಾರೆ. ‘ಭಾರತ ವೈಮಾನಿಕ ದಾಳಿ ನಡೆಸಿದ ಬಳಿಕ ಯಾವ ದೇಶಗಳೂ ಪಾಕಿಸ್ಥಾನದ ಪರವಾಗಿ...

Read More

ಒತ್ತಡಕ್ಕೆ ಮಣಿದ ಪಾಕ್: ಹಫೀಝ್ ಸೈಯದ್‌ನ ಜಮಾತ್ ಉದ್ ದಾವಾ ಸಂಘಟನೆ ನಿಷೇಧ

ಇಸ್ಲಾಮಾಬಾದ್: ಪುಲ್ವಾಮ ದಾಳಿಯ ಬಳಿಕ ಭಾರತ ತೋರಿಸುತ್ತಿರುವ ಪ್ರತಿರೋಧಕ್ಕೆ ಪಾಕಿಸ್ಥಾನ ನಲುಗಿ ಹೋಗಿದೆ. ಇದೇ ಕಾರಣಕ್ಕೆ ಈಗ, 2008ರ ಮುಂಬಯಿ ದಾಳಿ ಮಾಸ್ಟರ್ ಮೈಂಡ್ ಹಫೀಝ್ ಸೈಯದ್ ನೇತೃತ್ವದ ಜಮಾತ್ ಉದ್ ದಾವಾ ಉಗ್ರ ಸಂಘಟನೆ ಮತ್ತು ಅದರ ಫಲ್ಹಾ ಇ...

Read More

ಇಮ್ರಾನ್ ಖಾನ್ ಪಾಕಿಸ್ಥಾನ ಸೇನೆಯ ಕೈಗೊಂಬೆ: ಇಮ್ರಾನ್ ಮಾಜಿ ಪತ್ನಿ ರೆಹಮ್ ಆರೋಪ

ಇಸ್ಲಾಮಾಬಾದ್: ಪಾಕಿಸ್ಥಾನ ಪ್ರಧಾನಿ ಇಮ್ರಾನ್ ಖಾನ್ ಪಾಕಿಸ್ಥಾನ ಸೇನೆ ಕೈಗೊಂಬೆಯಾಗಿದ್ದಾರೆ, ಸೇನೆಯಿಂದ ಆದೇಶವನ್ನು ಪಡೆದುಕೊಂಡ ಬಳಿಕವೇ ಅವರು ಪುಲ್ವಾಮ ದಾಳಿಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ ಎಂದು ಇಮ್ರಾನ್ ಅವರ ಮಾಜಿ ಪತ್ನಿ ರೆಹಮ್ ಖಾನ್ ಆರೋಪಿಸಿದ್ದಾರೆ. ‘ಇಮ್ರಾನ್ ಖಾನ್ ಅವರು ತಮ್ಮ...

Read More

ಭಗವದ್ಗೀತೆ ಹಿಡಿದು ವಾಷಿಂಗ್ಟನ್ ಸೆನೆಟರ್ ಆಗಿ ಪ್ರಮಾಣವಚನ ಸ್ವೀಕರಿಸಿದ ಬಿಹಾರದ ಮಗಳು

ವಾಷಿಂಗ್ಟನ್: ಬಿಹಾರದಲ್ಲಿ ಹುಟ್ಟಿದ ಮೋನಾ ದಾಸ್ ಅವರು ಯುಎಸ್‌ನ ವಾಷ್ಟಿಂಗ್ಟನ್ ಸ್ಟೇಟ್‌ನ 47ನೇ ಜಿಲ್ಲೆಯ ಸೆನೆಟರ್ ಆಗಿ ನೇಮಕವಾಗಿದ್ದಾರೆ. ಕೈಯಲ್ಲಿ ಭಗವದ್ಗೀತೆ ಹಿಡಿದು ಇವರು ಜ.14ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. 47 ವರ್ಷದ ಮೋನಾ ದಾಸ್, 8 ತಿಂಗಳ ಮಗುವಿದ್ದಾಗಲೇ ಅಮೆರಿಕಾಗೆ ಪೋಷಕರೊಂದಿಗೆ ವಲಸೆ...

Read More

ಯುಎಸ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಭಾರತೀಯ ಸಂಜಾತೆ ಕಮಲಾ ಹ್ಯಾರೀಸ್ ಘೋಷಣೆ

ನ್ಯೂಯಾರ್ಕ್: ತುಳಸಿ ಗಬ್ಬಾರ್ಡ್ ಬಳಿಕ ಇದೀಗ ಮತ್ತೋರ್ವ ಭಾರತೀಯ ಸಂಜಾತೆ ಕಮಲಾ ಹ್ಯಾರೀಸ್ 2020ರ ಅಮೆರಿಕನ್ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ. ಕಮಲಾ ಅವರ ತಾಯಿ ಭಾರತೀಯರಾಗಿದ್ದರು, ತಂದೆ ಆಫ್ರಿಕನ್ ಮೂಲದವರು. ಕಮಲಾ ಅವರು ತಮ್ಮನ್ನು ತಾವು ಅಮೆರಿಕನ್ನರ ಹೋರಾಟಗಾರ್ತಿ...

Read More

IMFನ ಮೊದಲ ಮಹಿಳಾ ಆರ್ಥಿಕ ಮುಖ್ಯಸ್ಥೆಯಾಗಿ ಗೀತಾ ಗೋಪಿನಾಥ್

ವಾಷಿಂಗ್ಟನ್ : ಮೈಸೂರು ಮೂಲದ ಗೀತಾ ಗೋಪಿನಾಥ್ ಅವರು ‘ಇಂಟರ್‌ನ್ಯಾಷನಲ್ ಮಾನಿಟರಿ ಫಂಡ್’ನ ಆರ್ಥಿಕ ಮುಖ್ಯಸ್ಥೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಈ ಮೂಲಕ ಐಎಂಎಫ್‌ನ ಉನ್ನತ ಹುದ್ದೆಯನ್ನೇರಿದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ. ಗೀತಾ ಅವರು ಐಎಂಎಫ್‌ನ 11ನೇ ಆರ್ಥಿಕ ಮುಖ್ಯಸ್ಥರಾಗಿದ್ದಾರೆ. ಅಕ್ಟೋಬರ್ 1ರಂದು...

Read More

ಬಾಂಗ್ಲಾ: ಸತತ 3ನೇ ಬಾರಿಗೆ ಗೆಲುವು ಸಾಧಿಸಿದ ಶೇಖ್ ಹಸೀನಾ

ಧಾಕಾ: ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯಲ್ಲಿ ಸತತ ಮೂರನೇ ಬಾರಿಗೆ ಪ್ರಧಾನಿ ಶೇಖ್ ಹಸೀನಾ ಅವರು ಜಯಭೇರಿ ಬಾರಿಸಿದ್ದಾರೆ. ಅವರ ಪಕ್ಷ ಅವಾಮಿ ಲೀಗ್ ನೇತೃತ್ವದ ಮೈತ್ರಿ 300 ಸ್ಥಾನಗಳ ಪೈಕಿ 288 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆಯನ್ನು ಏರಿದೆ. ಹಸೀನಾ ವಿರುದ್ಧ ರಚನೆಯಾಗಿದ್ದ ವಿರೋಧಿ...

Read More

FedEx ಅಧ್ಯಕ್ಷರಾಗಿ ಭಾರತೀಯ ಸಂಜಾತ ಸುಬ್ರಹ್ಮಣಿಯನ್ ನೇಮಕ

ನವದೆಹಲಿ: ಅಮೆರಿಕಾದ ಬಹುರಾಷ್ಟ್ರೀಯ ಕೊರಿಯರ್ ಡೆಲಿವರಿ ಸಂಸ್ಥೆ FedEx ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಸಂಜಾತ ರಾಜೇಶ್ ಸುಬ್ರಹ್ಮಣಿಯಮ್ ಅವರನ್ನು ನೇಮಕ ಮಾಡಲಾಗಿದೆ. ಪ್ರಸ್ತುತ ರಾಜೇಶ್ ಸುಬ್ರಹ್ಮಣಿಯನ್ ಅವರು FedEx ಕಾರ್ಪೋರೇಶನ್‌ನ ಉಪಾಧ್ಯಕ್ಷ, ಮಾರ್ಕೆಟಿಂಗ್ ಮುಖ್ಯಸ್ಥ, ಕಮ್ಯೂನಿಕೇಶನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ....

Read More

ಸಿರಿಯಾದಿಂದ ವಾಪಾಸ್ಸಾಗುತ್ತಿವೆ ಅಮೆರಿಕಾ ಸೇನಾಪಡೆಗಳು

ವಾಷಿಂಗ್ಟನ್: ಇಸಿಸ್ ಉಗ್ರರ ವಿರುದ್ಧದ ಹೋರಾಟದಲ್ಲಿ ಜಯ ಸಾಧಿಸಿರುವುದಾಗಿ ಘೋಷಿಸಿಕೊಂಡಿರುವ ಅಮೆರಿಕಾ, ಸಿರಿಯಾದಲ್ಲಿನ ತನ್ನ ಪಡೆಯನ್ನು ವಾಪಾಸ್ ಪಡೆದುಕೊಳ್ಳುತ್ತಿದೆ. ಖಲಿಫತ್ ಸಾಮ್ರಾಜ್ಯವನ್ನು ಹೊಡೆದುರುಳಿಸಿರುವುದಾಗಿ ಘೋಷಿಸಿರುವ ಅಮೆರಿಕಾ, ಇಸಿಸ್ ನಾಶದ ಬಗ್ಗೆ ಯಾವುದೇ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಯುಎಸ್ ಪಡೆಗಳು ಸಿರಿಯಾದಿಂದ ಹಿಂದಿರುಗುತ್ತಿವೆ...

Read More

Recent News

Back To Top