Date : Thursday, 27-06-2019
ಒಸಾಕಾ: ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ಸಲುವಾಗಿ ಗುರುವಾರ ಜಪಾನಿಗೆ ಬಂದಿಳಿದಿದ್ದಾರೆ. ಅಲ್ಲಿನ ಒಸಾಕಾ ನಗರದಲ್ಲಿ 6ನೇ ಜಿ20 ಶೃಂಗಸಭೆ ನಡೆಯಲಿದೆ, ಇದರಲ್ಲಿ 19 ದೇಶಗಳ ಮತ್ತು ಯುರೋಪಿಯನ್ ಒಕ್ಕೂಟದ ಗಣ್ಯರು ಭಾಗವಹಿಸಿ, ಅಂತಾರಾಷ್ಟ್ರೀಯ ಕಾಳಜಿಯ...
Date : Monday, 24-06-2019
ಲಂಡನ್ : ಪಾಕಿಸ್ಥಾನದಿಂದ ಬಲುಚಿಸ್ಥಾನವನ್ನು ಪ್ರತ್ಯೇಕಿಸಬೇಕು ಎಂಬ ಕೂಗು ಜೋರಾಗುತ್ತಿದೆ. ಕ್ರಿಕೆಟ್ ವಿಶ್ವಕಪ್ ಕ್ರೀಡಾಕೂಟದಲ್ಲೂ ಈ ಬೇಡಿಕೆ ಸುದ್ದಿ ಮಾಡಿದೆ. ಬಲೂಚ್ ಹೋರಾಟಗಾರರು ಇಂಗ್ಲೆಂಡ್ನಲ್ಲಿ ಪ್ರತ್ಯೇಕ ಬಲೂಚಿಸ್ಥಾನದ ಪರವಾಗಿ ಹಾಕಿದ್ದ ಬ್ಯಾನರ್ ಅನ್ನು ಪಾಕಿಸ್ಥಾನದ ಕ್ರಿಕೆಟ್ ಅಭಿಮಾನಿಗಳು ಹರಿದು ಹಾಕಿದ್ದಾರೆ. ಭಾನುವಾರ...
Date : Friday, 21-06-2019
ಲಂಡನ್ : ಪ್ರಮುಖ ಬ್ರಿಟಿಷ್ ನಿಯತಕಾಲಿಕೆ ಬ್ರಿಟಿಷ್ ಹೆರಾಲ್ಡ್ ಮ್ಯಾಗಜೀನ್ ನಡೆಸಿದ ಮತದಾನವನ್ನು ಗೆದ್ದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ 2019 ಆಗಿ ಹೊರಹೊಮ್ಮಿದ್ದಾರೆ. ಬ್ರಿಟಿಷ್ ಹೆರಾಲ್ಡ್ ನಡೆಸಿದ ಮತದಾನ ಕಳೆದ ಶನಿವಾರ ಮಧ್ಯರಾತ್ರಿ ಅಂತ್ಯಗೊಂಡಿದೆ. ಈ ಮತದಾನದಲ್ಲಿ ಹಲವಾರು...
Date : Saturday, 08-06-2019
ವಾಷಿಂಗ್ಟನ್ : ಒಂದು ರಾತ್ರಿ 35 ಸಾವಿರ ಡಾಲರ್ ವ್ಯಯಿಸುವ ಸಾಮರ್ಥ್ಯವುಳ್ಳವರಿಗೆ ನಾಸಾ ಅಮೋಘವಾದ ಆಫರ್ ನೀಡಿದೆ. ಈ ಆಫರ್ ಅನ್ವಯ ಸಾರ್ವಜನಿಕರು ಒಂದು ತಿಂಗಳುಗಳ ಕಾಲ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಶನ್ (ISS(ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ )ನಲ್ಲಿ ತಂಗಬಹುದಾಗಿದೆ. ಖಾಸಗಿ ವ್ಯಕ್ತಿಗಳು...
Date : Saturday, 01-06-2019
ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ಮೆಟ್ರೋದಲ್ಲಿ ಭಾರತ ನಿರ್ಮಿತ ಸಂಪೂರ್ಣ ಸ್ವಯಂಚಾಲಿತ ಮತ್ತು ಚಾಲಕ ರಹಿತ ರೈಲು ಪ್ರಯಾಣವನ್ನು ಆರಂಭಿಸಿದೆ, ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಹೆಚ್ಚಿನ ಉತ್ತೇಜನ ದೊರೆತಂತಾಗಿದೆ. ಸಿಡ್ನಿ ಇತ್ತೀಚಿಗಷ್ಟೇ ಚಾಲಕ ರಹಿತ...
Date : Saturday, 01-06-2019
ವಾಷಿಂಗ್ಟನ್: ಅಮೆರಿಕಾ ಪ್ರತಿಷ್ಠಿತ ಸ್ಪರ್ಧೆಯೊಂದರಲ್ಲಿ ಭಾರತೀಯ ಮೂಲದ ತರುಣರು ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. 2019 ಸ್ಕ್ರಿಪ್ಪ್ಸ್ ನ್ಯಾಷನಲ್ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತೀಯ ಮೂಲದ 7 ಮತ್ತು ಅಮೆರಿಕಾದ ಓರ್ವ ವಿದ್ಯಾರ್ಥಿ ವಿಜಯಶಾಲಿಯಾಗಿದ್ದಾರೆ. 550 ವಿದ್ಯಾರ್ಥಿಗಳನ್ನು ಹಿಂದಿಕ್ಕಿ ಅವರು ಈ ಸಾಧನೆಯನ್ನು ಮಾಡಿದ್ದಾರೆ....
Date : Monday, 27-05-2019
ಮುನಿಚ್ : ಜರ್ಮನಿಯಲ್ಲಿ ನಡೆಯುತ್ತಿರುವ ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ISSF) ವರ್ಲ್ಡ್ ಕಪ್ ರೈಫಲ್ ಮತ್ತು ಪಿಸ್ತೂಲ್ ಟೂರ್ನಮೆಂಟ್ನಲ್ಲಿ ಭಾರತೀಯರು ಅತ್ಯುತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯನ್ನು ಜಯಿಸಿರುವ ಅಪೂರ್ವಿ ಚಾಂಡೇಲಾ ಅವರು ಬಂಗಾರದ...
Date : Friday, 24-05-2019
ಪೆರ್ಥ್ : 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಮತ್ತೊಂದು ಅವಧಿಗೆ ಸ್ಪಷ್ಟ ಬಹುಮತವನ್ನು ಪಡೆದುಕೊಂಡು ಅಧಿಕಾರದ ಗದ್ದುಗೆ ಏರಲು ಸಿದ್ಧವಾಗಿದೆ. ಬಿಜೆಪಿಯ ಗೆಲುವು ಖಚಿತವಾಗುತ್ತಿದ್ದಂತೆ ಆಸ್ಟ್ರೇಲಿಯ ಮತ್ತು ಸಿಂಗಾಪುರದಲ್ಲಿನ ಮೋದಿ ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆಸ್ಟ್ರೇಲಿಯಾದ...
Date : Tuesday, 21-05-2019
ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಶಾಂತಿಪಾಲನೆ ಮಿಶನ್ಗೆ ಭಾರತದ ಅತೀದೊಡ್ಡ ಕೊಡುಗೆದಾರನಾಗಿದೆ. ಭಾರತೀಯ ಸೈನಿಕರು ವಿಶ್ವವನ್ನು ದುಷ್ಟರಿಂದ ರಕ್ಷಣೆ ಮಾಡುವ ಕಾರ್ಯ ಮಾಡುತ್ತಿದ್ದಾರೆ. ಮಿಶನ್ ಸಂದರ್ಭದಲ್ಲಿ ಭಾರತದ ಪೊಲೀಸ್ ಅಧಿಕಾರಿ ಜಿತೇಂದ್ರ ಕುಮಾರ್ ಅವರು ಹುತಾತ್ಮರಾಗಿದ್ದರು. ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಶಾಂತಿಪಾಲನೆ ಕಾರ್ಯದಲ್ಲಿದ್ದಾಗ...
Date : Monday, 20-05-2019
ಕ್ಯಾನೆಸ್: ಕ್ಯಾನೆಸ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾರತ ಮತ್ತೊಮ್ಮೆ ಶೈನ್ ಆಗಿದೆ. ಮೂರು ನಿಮಿಷಗಳ ‘ಸೀಡ್ ಮದರ್’ ಎಂಬ ಭಾರತೀಯ ಕಿರುಚಿತ್ರ ಭಾನುವಾರ ರಾತ್ರಿ ಅಂತಾರಾಷ್ಟ್ರೀಯ ಸೆಕ್ಷನ್ ನೆಸ್ಪ್ರೆಸ್ಸೊ ಟ್ಯಾಲೆಂಟ್ಸ್ 2019 ರಲ್ಲಿ ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅಚ್ಯುತಾನಂದ್ ದ್ವಿವೇದಿ ಈ ಸಿನಿಮಾವನ್ನು ನಿರ್ಮಾಣ...