News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 23rd September 2026

×
Home About Us Advertise With s Contact Us

ಹೂಡಿಕೆ ಮತ್ತು ಸುಲಲಿತ ಉದ್ಯಮಕ್ಕಾಗಿ ಭಾರತಕ್ಕೆ ಬನ್ನಿ : ಬ್ಯಾಂಕಾಕ್‌ನಲ್ಲಿ ಮೋದಿ

ಬ್ಯಾಂಕಾಕ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಥಾಯ್ಲೆಂಡಿನ ಬ್ಯಾಂಕಾಕ್‌ನಲ್ಲಿ ಭಾರತದ ಪ್ರಮುಖ ಉದ್ಯಮ ಗ್ರೂಪ್‌ನ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾದರು. ಮೂರು ದಿನಗಳ ಥಾಯ್ಲೆಂಡ್ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಅವರು ಶನಿವಾರ ಬ್ಯಾಂಕಾಕ್ ತೆರಳಿದ್ದರು. ಅಲ್ಲಿ 14ನೇ ಈಸ್ಟ್ ಏಷಿಯಾ ಸಮಿತ್­ನಲ್ಲಿ...

Read More

ತಾಷ್ಕೆಂಟ್­ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ರಾಜನಾಥ್ ಸಿಂಗ್

ತಾಷ್ಕೆಂಟ್: ಪ್ರಸ್ತುತ ಉಜ್ಬೇಕಿಸ್ಥಾನದ ತಾಷ್ಕೆಂಟ್­ನಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಶುಕ್ರವಾರ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಶಾಸ್ತ್ರಿ ಅವರ ಸರಳತೆ ಮತ್ತು ಪ್ರಮಾಣಿಕತೆಯನ್ನು ಅವರು ಸ್ಮರಿಸಿದರು. ಶಾಸ್ತ್ರಿ ಅವರು...

Read More

ಫ್ರಾನ್ಸ್­ನಲ್ಲೂ ‘ಏಕತಾ ದಿನ’ ಆಚರಣೆ

ಪ್ಯಾರೀಸ್ : ಅಕ್ಟೋಬರ್ 31 ರಂದು ಫ್ರಾನ್ಸಿನಲ್ಲಿ “ಇನ್-ಫ್ರಾ” ಸಂಘಟನೆಯು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 144 ನೇ ಜನ್ಮ ದಿನಾಚರಣೆಯ  ಸ್ಮರಣಾರ್ಥ “ಏಕತಾ ದಿನ”ವನ್ನು  ಆಚರಿಸಿತು. ಫ್ರಾನ್ಸ್­ನಲ್ಲೂ ಫ್ರಾನ್ಸ್‌ನಲ್ಲಿನ ಭಾರತದ ರಾಯಭಾರ ಕಚೇರಿಯು ಈ ಬಗ್ಗೆ ಟ್ವೀಟ್‌ ಮಾಡಿದ್ದು, “ಭಾರತೀಯ ರಾಯಭಾರ ಕಚೇರಿಯ ಪ್ರೋತ್ಸಾಹದೊಂದಿಗೆ...

Read More

ಮೊದಲ ಬಾರಿಗೆ ದೀಪಾವಳಿ ಆಚರಿಸಿದ ವಾಷಿಂಗ್ಟನ್‌ನ ಡ್ಯುಲ್ಸ್ ಇಂಟರ್ನ್ಯಾಷನಲ್ ಏರ್­ಪೋರ್ಟ್

ವಾಷಿಂಗ್ಟನ್: ಇದೇ ಮೊದಲ ಬಾರಿಗೆ ಅಮೆರಿಕ ರಾಜಧಾನಿ ವಾಷಿಂಗ್ಟನ್­ನ ಪ್ರಸಿದ್ಧ ಡ್ಯುಲ್ಸ್ ಇಂಟರ್ನ್ಯಾಷನಲ್ ಏರ್­ಪೋರ್ಟ್ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸಿದೆ. ಈ ಆಚರಣೆ ಪ್ರಯಾಣಿಕರಿಗೆ, ಕ್ಯಾಬಿನ್‌ಕ್ರೂ, ಏರ್­ಪೋರ್ಟ್ ಸಿಬ್ಬಂದಿಗಳಿಗೆ ರಸದೌತಣ ನೀಡಿದೆ. ಈ ದೀಪಾವಳಿ ಆಚರಣೆಯ ಹಿಂದಿನ ರೂವಾರಿಯಾದ ಮೆಟ್ರೋಪೊಲಿಟನ್ ವಾಷಿಂಗ್ಟನ್...

Read More

ಪಾಕಿಸ್ಥಾನ: 72 ವರ್ಷಗಳ ಬಳಿಕ ತೆರೆಯಲಾದ ಶಿವ ದೇಗುಲದಲ್ಲಿ ದೀಪಾವಳಿ ಆಚರಣೆ

ಇಸ್ಲಾಮಾಬಾದ್: 72 ವರ್ಷಗಳ ಬಳಿಕ ಪಾಕಿಸ್ಥಾನದಲ್ಲಿ ತೆರೆಯಲಾದ ಶಿವ ದೇಗುಲದಲ್ಲಿ ಈ ವರ್ಷ ದೀಪಾವಳಿ ಹಬ್ಬವನ್ನು ಆಚರಣೆ ಮಾಡಲಾಗಿದೆ. ಪಾಕಿಸ್ಥಾನದ ಸಿಯಲ್ಕೊಟ್­ನಲ್ಲಿರುವ ಶವಲ ತೇಜ ಸಿಂಗ್ ದೇಗುಲ 1947 ರಿಂದ ಮುಚ್ಚಲ್ಪಟ್ಟಿತು. ಇದೀಗ ಅದನ್ನು ಪುನರುಜ್ಜೀವನಗೊಳಿಸಿ ಪುನರ್ ತೆರೆಯಲಾಗಿದೆ. ಈ ವರ್ಷ...

Read More

ದೀಪಾವಳಿ ಅಂಗವಾಗಿ ಭಾರತದ ರಾಷ್ಟ್ರಗೀತೆ ಮೊಳಗಿಸಿದ ದುಬೈ ಪೊಲೀಸರು, ಜನರ ಕರತಾಡನ

ದುಬೈ : ಭಾರತ ಮಾತ್ರವಲ್ಲದೆ ವಿಶ್ವದಾದ್ಯಂತ ದೀಪಾವಳಿ ಸಂಭ್ರಮ ಮನೆಮಾಡಿದೆ. ವಿವಿಧ ದೇಶಗಳಲ್ಲಿ ನೆಲೆಸಿರುವ ಹಿಂದುಗಳು, ಸಿಖ್‌ರು, ಬೌದ್ಧ ಧರ್ಮದವರು, ಜೈನರು ದೀಪಾವಳಿಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಣೆ ಮಾಡುತ್ತಿದ್ದಾರೆ. ದುಬೈಯಲ್ಲಿ ನಡೆದ ದೀಪಾವಳಿ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ...

Read More

ಅಮೆರಿಕಾದಲ್ಲಿ ದೀಪಾವಳಿ ಆಚರಣೆ ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಪ್ರಮುಖ ಜ್ಞಾಪನೆಯಾಗಿದೆ : ಟ್ರಂಪ್

ನವದೆಹಲಿ: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ದೀಪಾವಳಿ ಆಚರಿಸಿಕೊಳ್ಳುತ್ತಿರುವ ತನ್ನ ದೇಶದ ನಿವಾಸಿಗಳಿಗೆ ಶುಭಾಶಯಗಳನ್ನು ಕೋರಿದ್ದಾರೆ. ಅಮೆರಿಕಾದ್ಯಂತ ದೀಪಾವಳಿ ಹಬ್ಬವನ್ನು ಆಚರಿಸುತ್ತಿರುವುದು ಅದರ ಪ್ರಮುಖ ಮೌಲ್ಯಗಳಲ್ಲಿ ಒಂದಾದ ಧಾರ್ಮಿಕ ಸ್ವಾತಂತ್ರ್ಯದ ಪ್ರಮುಖ ಜ್ಞಾಪನೆಯಾಗಿದೆ ಎಂದು ಹೇಳಿದ್ದಾರೆ. “ದೀಪಾವಳಿ ಪ್ರಾರಂಭವಾಗುತ್ತಿದ್ದಂತೆ, ಮೆಲನಿಯಾ ಮತ್ತು ನಾನು...

Read More

ಕೀನ್ಯಾ ಸೇರಿದಂತೆ ಹಲವು ದೇಶಗಳ ಸಚಿವರೊಂದಿಗೆ ಎಸ್. ಜೈಶಂಕರ್ ಮಾತುಕತೆ

ಬಾಕು: ಅಜೆರ್ಬೈಜಾನ್ ಪ್ರವಾಸದಲ್ಲಿರುವ  ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು  ಶುಕ್ರವಾರ ಅಲಿಪ್ತ ಚಳುವಳಿ(Non-Aligned Movement (NAM)) 18ನೇ ಅಧಿವೇಶನದ ಸೈಡ್­ಲೈನಿನಲ್ಲಿ  ಕೀನ್ಯಾದ ಉಪ ವಿದೇಶಾಂಗ ಸಚಿವ ಅಬಾಬು ನಮ್ವಾಂಬಾ ಅವರನ್ನು  ಭೇಟಿಯಾದರು. ಈ ವೇಳೆ ನೈರೋಬಿಯೊಂದಿಗಿನ ಭಾರತದ ಸಹಕಾರದ ಬಗ್ಗೆ...

Read More

ಭಾರತೀಯರಿಗೆ ಬ್ರೆಝಿಲ್­ಗೆ ಪ್ರಯಾಣಿಸಲು ಇನ್ನು ಮುಂದೆ ವೀಸಾ ಬೇಕಾಗಿಲ್ಲ

ಸಾವೊ ಪಾವೊಲೊ: ದಕ್ಷಿಣ ಅಮೆರಿಕಾದ ರಾಷ್ಟ್ರವಾದ ಬ್ರೆಝಿಲ್­ಗೆ ಇನ್ನು ಮುಂದೆ ಭಾರತೀಯ ಪ್ರವಾಸಿಗರು ಅಥವಾ ಉದ್ಯಮಿಗಳು ವೀಸಾ ಇಲ್ಲದೆಯೇ ಪ್ರಯಾಣಿಸಬಹುದಾಗಿದೆ. ಈ ಬಗ್ಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಗುರುವಾರ ಘೋಷಣೆ ಮಾಡಿದ್ದಾರೆ. ಭಾರತ ಮಾತ್ರವಲ್ಲದೇ, ಚೀನಾಗೂ ಈ ಅವಕಾಶವನ್ನು ಬ್ರೆಝಿಲ್ ನೀಡಿದೆ. ಬಲಪಂಥೀಯ ರಾಜಕಾರಣಿಯಾದ...

Read More

ಸುಲಲಿತ ವ್ಯಾಪಾರ ಶ್ರೇಯಾಂಕ : 14 ಸ್ಥಾನಗಳ ಜಿಗಿತ ಕಂಡು 63ನೇ ಸ್ಥಾನ ಪಡೆದ ಭಾರತ

ವಾಷಿಂಗ್ಟನ್: ಸುಲಲಿತ ವ್ಯಾಪಾರ ಶ್ರೇಯಾಂಕದಲ್ಲಿ ಭಾರತ ಕಳೆದ ಬಾರಿಗಿಂತ 14 ಸ್ಥಾನಗಳ ಜಿಗಿತವನ್ನು ಕಂಡು 63ನೇ ಸ್ಥಾನವನ್ನು ಪಡೆದುಕೊಂಡಿದೆ.  ಕೇಂದ್ರ ಸರ್ಕಾರದ ಮಹತ್ವದ ‘ಮೇಕ್ ಇನ್ ಇಂಡಿಯಾ’ ಯೋಜನೆ ಮತ್ತು ಇತರ ಸುಧಾರಣಾ ಕ್ರಮಗಳಿಂದಾಗಿ ಭಾರತ ಅಭೂತಪೂರ್ವ ಜಿಗಿತವನ್ನು ಕಂಡಿದೆ. ಮಾತ್ರವಲ್ಲದೇ,...

Read More

Recent News

Back To Top