Date : Thursday, 21-11-2019
ವಾಷಿಂಗ್ಟನ್ ಡಿಸಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿದ ಭಾರತದ ಕ್ರಮವನ್ನು ಯುಎಸ್ ಕಾಂಗ್ರೆಸ್ಸಿಗ ಪೀಟ್ ಓಲ್ಸನ್ ಶ್ಲಾಘಿಸಿದ್ದಾರೆ. 70 ವರ್ಷಗಳ ಕಾಲ ಇದ್ದ 370ನೇ ವಿಧಿಯ ತಾತ್ಕಾಲಿಕ ನಿಬಂಧನೆಯು ಅಲ್ಲಿನ ಜನರನ್ನು ಇತರ ಎಲ್ಲ ಭಾರತೀಯರಿಗಿಂತ ವಿಭಿನ್ನ...
Date : Wednesday, 20-11-2019
ಸಿಂಗಾಪುರ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಸಿಂಗಾಪುರದಲ್ಲಿ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿ(ಐಎನ್ಎ)ಯ ಇತರ ಯೋಧರ ಗೌರವಾರ್ಥ ಸ್ಥಾಪನೆ ಮಾಡಲಾದ ಐಎನ್ಎ ಸ್ಮಾರಕದಲ್ಲಿ ಪುಷ್ಪ ನಮನ ಸಲ್ಲಿಕೆ ಮಾಡಿದರು. ಎರಡು ದಿನಗಳ ಸಿಂಗಾಫುರ...
Date : Tuesday, 19-11-2019
ಕಾಬೂಲ್: ಅಫ್ಘಾನಿಸ್ಥಾನದ ಉತ್ತರ ಕುಂದೂಝ್ ಪ್ರಾಂತ್ಯದಲ್ಲಿ ಇಂದು ನಡೆದ ವೈಮಾನಿಕ ದಾಳಿಯಲ್ಲಿ 14 ಮಂದಿ ತಾಲಿಬಾನಿ ಭಯೋತ್ಪಾದಕರು ಹತರಾಗಿದ್ದಾರೆ. ಅಫ್ಘಾನ್ ವಾಯುಸೇನೆ ಈ ದಾಳಿಯನ್ನು ನಡೆಸಿದೆ. ತಾಲಿಬಾನ್ ಉಗ್ರ ಸಂಘಟನೆಯ ಪ್ರಾಂತ್ಯದ ಕಮಾಂಡರ್ ಕೂಡ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. “ಮಂಗಳವಾರ ಬೆಳಿಗ್ಗೆ...
Date : Saturday, 16-11-2019
ಜಕಾರ್ತ: ಇಂಡೋನೇಷ್ಯಾದ ಪ್ರಂಬನನ್ ದೇಗುಲದಲ್ಲಿ 1,163 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನವೆಂಬರ್ 12ರಂದು ಅಭಿಷೇಕ ಸಮಾರಂಭವು ನೆರವೇರಿತು. ಇದರಲ್ಲಿ ಇಂಡೋನೇಷ್ಯಾದಾದ್ಯಂತದ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇದು ಇಂಡೋನೇಷ್ಯಾದ ಅತಿದೊಡ್ಡ ಹಿಂದೂ ದೇವಾಲಯವಾಗಿದೆ ಮತ್ತು ಆಗ್ನೇಯ ಏಷ್ಯಾದ ಎರಡನೇ ಅತಿ ದೊಡ್ಡ ದೇಗುಲವಾಗಿದೆ. ದೇವಾಲಯದ ಸ್ಥಳವನ್ನು...
Date : Friday, 15-11-2019
ನ್ಯೂಯಾರ್ಕ್: 1990ರಲ್ಲಿ ಕಾಶ್ಮೀರಿ ಹಿಂದೂಗಳು ಅನುಭವಿಸಿದ ಭೀಕರತೆ ಮತ್ತು ಕ್ರೂರತೆಯನ್ನು ನೆನಪಿಸಿಕೊಂಡಿರುವ ಅಂಕಣಕಾರ್ತಿ ಸುನಂದ ವಶಿಷ್ಠ ಅವರು, ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸುವುದರಿಂದ ಮಾನವ ಹಕ್ಕುಗಳ ಪುನಃಸ್ಥಾಪನೆಯಾಗುತ್ತದೆ ಎಂದು ಮಾನವ ಹಕ್ಕುಗಳ ಕುರಿತ ಯುಎಸ್ ಕಾಂಗ್ರೆಸ್ಸಿನ ಸಮಿತಿಗೆ ತಿಳಿಸಿದ್ದಾರೆ. “ನಾನು ಭಾರತದ ಕಾಶ್ಮೀರ...
Date : Thursday, 14-11-2019
ಬ್ರಸಿಲಿಯ: ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದ ಭಾರತ – ಚೀನಾ ಅನೌಪಚಾರಿಕ ಶೃಂಗ ಸಭೆಯ ಬಳಿಕ ಇದೀಗ ಮತ್ತೊಮ್ಮೆ ಬ್ರೆಝಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸೀ ಜಿನ್‌ಪಿಂಗ್ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಮೋದಿ...
Date : Wednesday, 13-11-2019
ನವದೆಹಲಿ: ತನ್ನ ಜೈಲಿನಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರಿಗೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ)ದ ತೀರ್ಪಿನ ಅನುಸಾರವಾಗಿ ನಾಗರಿಕ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ನೀಡಲು ಪಾಕಿಸ್ಥಾನವು ತನ್ನ ಸೇನಾ ಕಾಯ್ದೆಗೆ ತಿದ್ದುಪಡಿ ತರುತ್ತಿದೆ ಎಂದು ಮೂಲಗಳು ತಿಳಿಸಿವೆ. ಮಿಲಿಟರಿ ನ್ಯಾಯಾಲಯಗಳ...
Date : Monday, 04-11-2019
ಬ್ಯಾಂಕಾಕ್: ಭಾರತದಿಂದ ನಿರ್ಮಿಸಲಾಗುತ್ತಿರುವ ಸಿಟ್ವೆ ಬಂದರಿನ ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಮಯನ್ಮಾರ್ ಕೌನ್ಸಿಲರ್ ಆಂಗ್ ಸಾನ್ ಸೂಕಿ ಚರ್ಚಿಸಿದರು. ಇದರೊಂದಿಗೆ ಕಲಾದನ್ ಮಲ್ಟಿ-ಮಾಡೆಲ್ ಟ್ರಾನ್ಸಿಟ್ ಟ್ರಾನ್ಸ್‌ಪೋರ್ಟ್ ಪ್ರಾಜೆಕ್ಟ್ ಮತ್ತು ಗಡಿ ರೇಖೆಗೆ ಸಂಬಂಧಿಸಿದ ಮಾತುಕತೆಗಳೂ ನಡೆದಿವೆ....
Date : Sunday, 03-11-2019
ಬ್ಯಾಂಕಾಕ್: ಪ್ರಧಾನಿ ನರೇಂದ್ರ ಮೋದಿಯವರು ಥಾಯ್ಲೆಂಡಿನಲ್ಲಿ ಸಮುದಾಯ ಕಾರ್ಯಕ್ರಮದಲ್ಲಿ ಗುರುನಾನಕ್ ದೇವ್ ಅವರ 555 ಜನ್ಮ ವರ್ಷಾಚರಣೆಯ ಪ್ರಯುಕ್ತ ನಾಣ್ಯವನ್ನು ಬಿಡುಗಡೆಗೊಳಿಸಿದರು. ಅಲ್ಲದೆ ತಮಿಳಿನ ಸುಪ್ರಸಿದ್ಧ ಗ್ರಂಥ ‘ತಿರುಕ್ಕುರಲ್’ನ ಥಾಯ್ ಭಾಷಾಂತರವನ್ನು ಅನಾವರಣಗೊಳಿಸಿದರು. ಶನಿವಾರ ಥಾಯ್ಲೆಂಡಿಗೆ ತೆರಳಿರುವ ಮೋದಿಯವರು ಅಲ್ಲಿ ಭಾರತೀಯ...
Date : Sunday, 03-11-2019
ಬ್ಯಾಂಕಾಕ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಥಾಯ್ಲೆಂಡಿನ ಬ್ಯಾಂಕಾಕ್‌ನಲ್ಲಿ ಭಾರತದ ಪ್ರಮುಖ ಉದ್ಯಮ ಗ್ರೂಪ್‌ನ ಬೆಳ್ಳಿ ಮಹೋತ್ಸವ ಸಮಾರಂಭದಲ್ಲಿ ಭಾಗಿಯಾದರು. ಮೂರು ದಿನಗಳ ಥಾಯ್ಲೆಂಡ್ ಪ್ರವಾಸಕ್ಕಾಗಿ ಪ್ರಧಾನಿ ಮೋದಿ ಅವರು ಶನಿವಾರ ಬ್ಯಾಂಕಾಕ್ ತೆರಳಿದ್ದರು. ಅಲ್ಲಿ 14ನೇ ಈಸ್ಟ್ ಏಷಿಯಾ ಸಮಿತ್ನಲ್ಲಿ...