Date : Friday, 25-10-2019
ಬಾಕು: ಅಜೆರ್ಬೈಜಾನ್ ಪ್ರವಾಸದಲ್ಲಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಶುಕ್ರವಾರ ಅಲಿಪ್ತ ಚಳುವಳಿ(Non-Aligned Movement (NAM)) 18ನೇ ಅಧಿವೇಶನದ ಸೈಡ್ಲೈನಿನಲ್ಲಿ ಕೀನ್ಯಾದ ಉಪ ವಿದೇಶಾಂಗ ಸಚಿವ ಅಬಾಬು ನಮ್ವಾಂಬಾ ಅವರನ್ನು ಭೇಟಿಯಾದರು. ಈ ವೇಳೆ ನೈರೋಬಿಯೊಂದಿಗಿನ ಭಾರತದ ಸಹಕಾರದ ಬಗ್ಗೆ...
Date : Friday, 25-10-2019
ಸಾವೊ ಪಾವೊಲೊ: ದಕ್ಷಿಣ ಅಮೆರಿಕಾದ ರಾಷ್ಟ್ರವಾದ ಬ್ರೆಝಿಲ್ಗೆ ಇನ್ನು ಮುಂದೆ ಭಾರತೀಯ ಪ್ರವಾಸಿಗರು ಅಥವಾ ಉದ್ಯಮಿಗಳು ವೀಸಾ ಇಲ್ಲದೆಯೇ ಪ್ರಯಾಣಿಸಬಹುದಾಗಿದೆ. ಈ ಬಗ್ಗೆ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಗುರುವಾರ ಘೋಷಣೆ ಮಾಡಿದ್ದಾರೆ. ಭಾರತ ಮಾತ್ರವಲ್ಲದೇ, ಚೀನಾಗೂ ಈ ಅವಕಾಶವನ್ನು ಬ್ರೆಝಿಲ್ ನೀಡಿದೆ. ಬಲಪಂಥೀಯ ರಾಜಕಾರಣಿಯಾದ...
Date : Thursday, 24-10-2019
ವಾಷಿಂಗ್ಟನ್: ಸುಲಲಿತ ವ್ಯಾಪಾರ ಶ್ರೇಯಾಂಕದಲ್ಲಿ ಭಾರತ ಕಳೆದ ಬಾರಿಗಿಂತ 14 ಸ್ಥಾನಗಳ ಜಿಗಿತವನ್ನು ಕಂಡು 63ನೇ ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಸರ್ಕಾರದ ಮಹತ್ವದ ‘ಮೇಕ್ ಇನ್ ಇಂಡಿಯಾ’ ಯೋಜನೆ ಮತ್ತು ಇತರ ಸುಧಾರಣಾ ಕ್ರಮಗಳಿಂದಾಗಿ ಭಾರತ ಅಭೂತಪೂರ್ವ ಜಿಗಿತವನ್ನು ಕಂಡಿದೆ. ಮಾತ್ರವಲ್ಲದೇ,...
Date : Wednesday, 23-10-2019
ವಾಷಿಂಗ್ಟನ್: ಪಾಕಿಸ್ಥಾನ ಸರ್ಕಾರದ ನೀತಿಗಳನ್ನು ವಿರೋಧಿಸುತ್ತಿರುವ ಗುಂಪುಗಳ ಮೇಲೆ, ನಾಗರಿಕ ಸಮಾಜದ ಮೇಲೆ, ಮಾಧ್ಯಮಗಳ ಮೇಲೆ ಪಾಕಿಸ್ಥಾನದಲ್ಲಿ ವಿಧಿಸಲಾಗುತ್ತಿರುವ ನಿರ್ಬಂಧಗಳ ಬಗ್ಗೆ ಅಮೆರಿಕಾ ತೀವ್ರ ಕಳವಳವನ್ನು ಹೊಂದಿದೆ ಎಂದು ಅಮೆರಿಕಾದ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ರಾಜ್ಯ ಕಾರ್ಯದರ್ಶಿ ಆಲಿಸ್...
Date : Saturday, 19-10-2019
ವಾಷಿಂಗ್ಟನ್: ವರ್ಷಾಂತ್ಯಕ್ಕೆ ಭಾರತೀಯ ಮತ್ತು ಯುಎಸ್ ನಡುವಿನ ದ್ವಿಪಕ್ಷೀಯ ರಕ್ಷಣಾ ವ್ಯಾಪಾರವು 18 ಬಿಲಿಯನ್ ಯುಎಸ್ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ಪೆಂಟಗನ್ ಶನಿವಾರ ತಿಳಿಸಿದೆ. ಮುಂದಿನ ವಾರ ನವದೆಹಲಿಯಲ್ಲಿ ನಡೆಯಲಿರುವ ಒಂಬತ್ತನೇ ಭಾರತ-ಯುಎಸ್ ಡಿಫೆನ್ಸ್ ಟೆಕ್ನಾಲಜೀಸ್ ಆ್ಯಂಡ್ ಟ್ರೇಡ್ ಇನಿಶಿಯೇಟಿವ್ ಅಥವಾ...
Date : Wednesday, 16-10-2019
ವಾಷಿಂಗ್ಟನ್: 1990ರಿಂದ ಭಾರತವು ತನ್ನ ಬಡತನದ ಪ್ರಮಾಣವನ್ನು ತಗ್ಗಿಸಿದ್ದು, ಪ್ರಗತಿ ದರವನ್ನು ಶೇಕಡಾ 7ರಷ್ಟು ಕಾಪಾಡಿಕೊಂಡು ಬಂದಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಬಡತನವನ್ನು ನಿರ್ಮೂಲನೆ ಮಾಡುವುದು ಸೇರಿದಂತೆ, ಜಾಗತಿಕ ಅಭಿವೃದ್ಧಿ ಪ್ರಯತ್ನದ ಯಶಸ್ಸಿಗೆ ಭಾರತವು ಕಠಿಣ ಸಾಧನೆಯನ್ನು ಮಾಡಿದೆ. ಹವಾಮಾನ ವೈಪರಿತ್ಯ...
Date : Monday, 14-10-2019
ನವದೆಹಲಿ: 2019ರ ನೋಬೆಲ್ ಎಕನಾಮಿಕ್ಸ್ ಪುರಸ್ಕಾರಕ್ಕೆ ಭಾರತೀಯ ಸಂಜಾತ, ಅಮೆರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಭಾಜನರಾಗಿದ್ದಾರೆ. ಜಾಗತಿಕ ಬಡತನ ನಿರ್ಮೂಲನೆಗಾಗಿ ನಡೆಸಿದ ಪ್ರಯೋಗಾತ್ಮಕ ಪರಿಹಾರ ಅಧ್ಯಯನಕ್ಕಾಗಿ ಎಸ್ತರ್ ಡುಫ್ಲೋ ಮತ್ತು ಮೈಕೆಲ್ ಕ್ರೆಮರ್ ಅವರೊಂದಿಗೆ ನೋಬೆಲ್ ಗೌರವಕ್ಕೆ ಪಾತ್ರರಾಗಿದ್ದಾರೆ. ಕೋಲ್ಕತ್ತಾದಲ್ಲಿ ಜನಿಸಿದ...
Date : Saturday, 12-10-2019
ವಾಷಿಂಗ್ಟನ್ : ತಾಲಿಬಾನ್ ಸೇರಿದಂತೆ ಇತರ ಭಯೋತ್ಪಾದನಾ ಸಂಘಟನೆಗಳಿಗೆ ಬೆಂಬಲ ನೀಡುವುದನ್ನು ಪಾಕಿಸ್ಥಾನ ನಿಲ್ಲಿಸಬೇಕು ಎಂದು ಅಮೆರಿಕ ಸೆನೆಟರ್ ಹೇಳಿದ್ದಾರೆ. ಇಸ್ಲಾಮಾಬಾದ್ ನಾಯಕತ್ವದೊಂದಿಗೆ ಮಾತುಕತೆ ನಡೆಸಿದ ಸೆನೆಟರ್ ಮ್ಯಾಗಿ ಹಸನ್ ಅವರು, “ಅಫ್ಘಾನಿಸ್ಥಾನದಲ್ಲಿ ಸ್ಥಿರತೆಯನ್ನು ತರುವ ನಿಟ್ಟಿನಲ್ಲಿ ಪಾಕಿಸ್ಥಾನವು ಮಹತ್ವದ ಪಾತ್ರವನ್ನು ನಿಭಾಯಿಸಬೇಕು, ಭಯೋತ್ಪಾದನಾ...
Date : Thursday, 10-10-2019
ವಾಷಿಂಗ್ಟನ್: ಮಾನಸಿಕ ಆರೋಗ್ಯದ ಬಗ್ಗೆ ಕಾರ್ಯನಿರ್ವಹಿಸುವ ಅಮೆರಿಕಾದ ಪ್ರಮುಖ ಆರೋಗ್ಯ ಸಂಸ್ಥೆಯ ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ಸೇವೆ ಸಲ್ಲಿಸುವ ಸಲುವಾಗಿ ಭಾರತೀಯ ಅಮೆರಿಕನ್ ಸಮುದಾಯದ ಪ್ರಭಾವಿ ಮುಖಂಡರಾದ ಸಂಪತ್ ಶಿವಾಂಗಿ ಅವರಿಗೆ ಆಹ್ವಾನವನ್ನು ನೀಡಲಾಗಿದೆ. ಶಿವಾಂಗಿ ವೈದ್ಯರಾಗಿದ್ದು, ಇವರಿಗೆ ಯುಎಸ್ ಆರೋಗ್ಯ ಮತ್ತು ಮಾನವ ಸೇವೆಗಳ...
Date : Monday, 07-10-2019
ನವದೆಹಲಿ : 26/11ರ ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಮತ್ತು ಇತರ ಭಯೋತ್ಪಾದಕರ ಮೇಲೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ವಿಧಿಸಿರುವ (ಯುಎನ್‌ಎಸ್‌ಸಿಆರ್ 1267 ) ನಿರ್ಬಂಧಗಳನ್ನು ಜಾರಿಗೆ ತರಲು ಪಾಕಿಸ್ಥಾನ ವಿಫಲವಾಗಿದೆ ಎಂದು ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್‌ನ ಏಷ್ಯಾ ಪೆಸಿಫಿಕ್...