News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಅಮೆರಿಕಾದಲ್ಲಿ ಪ್ರತಿಷ್ಠಾಪನೆಗೊಂಡ 25 ಅಡಿ ಎತ್ತರದ ಹನುಮಾನ್ ಪ್ರತಿಮೆ

ವಾಷಿಂಗ್ಟನ್: ಅಮೆರಿಕಾದ ಡೆಲ್ವೇರ್ ಪ್ರದೇಶದಲ್ಲಿ ಅತೀ ದೊಡ್ಡ 25 ಅಡಿ ಎತ್ತರದ ಹನುಮಾನ್ ವಿಗ್ರಹವನ್ನು ನಿರ್ಮಾಣ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇಡೀ ಅಮೆರಿಕಾದಲ್ಲಿಯೇ ಈ ವಿಗ್ರಹ ಅತ್ಯಂತ ಎತ್ತರದ ಹಿಂದೂ ದೇವರ ವಿಗ್ರಹವಾಗಿದೆ. ಇದನ್ನು ಕಪ್ಪು ಗ್ರಾನೈಟ್ ಕಲ್ಲಿನಿಂದ ನಿರ್ಮಾಣ ಮಾಡಲಾಗಿದ್ದು,...

Read More

ಕೊರೋನಾದಿಂದ ಹಾನಿಗೊಂಡ ಶ್ವಾಸಕೋಶದ ಯಶಸ್ವಿ ಕಸಿ: ಭಾರತೀಯ ಮೂಲದ ವೈದ್ಯನ ಸಾಧನೆ

  ಚಿಕಾಗೋ: ಅನೇಕ ಅನಿವಾಸಿ ಭಾರತೀಯರು ವಿದೇಶಗಳಲ್ಲಿ ಅಮೋಘ ಸಾಧನೆಗಳನ್ನು ಮಾಡಿ ಕೀರ್ತಿ ಗಳಿಸುತ್ತಿದ್ದಾರೆ. ಅಂತಹವರ ಸಾಲಿಗೆ ಇದೀಗ ಅಮೆರಿಕಾದಲ್ಲಿನ ಭಾರತೀಯ ಮೂಲದ ವೈದ್ಯ ಅಂಕಿತ್‌ ಭರತ್‌ ಅವರು ಕೂಡ ಸೇರಿದ್ದಾರೆ. ಕೊರೋನಾವೈರಸ್‌ ಕಾರಣದಿಂದಾಗಿ ತೀವ್ರ ಸ್ವರೂಪದ ಶ್ವಾಸಕೋಶದ ಹಾನಿಗೆ ಒಳಗಾಗಿದ್ದ...

Read More

ಭಾರತದ ಯುದ್ಧ ವಿಮಾನಗಳು ಹಾರುತ್ತಿವೆ ಎಂದು ಭಯ ಬಿದ್ದ ಪಾಕಿಸ್ಥಾನಿಯರು

ಕರಾಚಿ: ಪಾಕಿಸ್ಥಾನಿಯರಿಗೆ ಭಾರತ ಎಷ್ಟರ ಮಟ್ಟಿಗೆ ದುಃಸ್ವಪ್ನವಾಗಿ ಕಾಡುತ್ತಿದೆ ಎಂದರೆ, ಕೂತಲ್ಲಿ ನಿಂತಲ್ಲಿ ಭಾರತದ ಯುದ್ಧವಿಮಾನಗಳು ತಮ್ಮ ತಲೆ ಮೇಲೆ ದುಪ್ಪೆಂದು ಹಾರಿ ಹೋಗುವಂತಹ ಕನಸುಗಳನ್ನು ಅವರು ಕಾಣುತ್ತಿದ್ದಾರೆ. ಬುಧವಾರ ರಾತ್ರಿಯವರೆಗೂ ಪಾಕಿಸ್ಥಾನದ ವಾಣಿಜ್ಯ ನಗರಿ ಎಂದು ಕರೆಸಿಕೊಳ್ಳುವ ಕರಾಚಿಯಲ್ಲಿ ಜನರು...

Read More

ತೀವ್ರಗೊಂಡ ಬಲೂಚಿಸ್ಥಾನಿಯರ ಆಕ್ರೋಶ: ಪಾಕಿಸ್ಥಾನದ ಮಿಲಿಟರಿ ಕಟ್ಟಡಗಳಿಗೆ ಬೆಂಕಿ

ಬಲೂಚಿಸ್ಥಾನ: ಪಾಕಿಸ್ಥಾನಿ ಸೈನ್ಯದ ವಿರುದ್ಧ ಬಲೂಚಿಸ್ಥಾನದಲ್ಲಿ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಹಿನ್ನೆಯಲ್ಲಿ, ಅಲ್ಲಿ ನಿರ್ಮಿಸಲಾಗಿರುವ ತನ್ನ ಮಿಲಿಟರಿ ಶಿಬಿರಗಳನ್ನು ಪಾಕಿಸ್ಥಾನ ತೆರವು ಮಾಡಿದೆ ಎಂದು ವರದಿಗಳು ತಿಳಿಸಿವೆ. ಬಲೂಚಿಸ್ಥಾನದಲ್ಲಿ ಪಾಕಿಸ್ಥಾನದ ಹೊರಠಾಣೆ, ಮಿಲಿಟರಿ ಕಟ್ಟಡಗಳಿಗೂ ಪ್ರತಿಭಟನಾನಿರತರು ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿದ್ದಾರೆ....

Read More

ಕೊರೋನಾ ಭಾರತಕ್ಕೆ ʼಆಯುಷ್ಮಾನ್ ಭಾರತ್‌ʼ ವೇಗಗೊಳಿಸಲು ಒಂದು ಅವಕಾಶ: WHO ಮುಖ್ಯಸ್ಥ

ವಿಶ್ವಸಂಸ್ಥೆ: ಹಲವಾರು ರಾಷ್ಟ್ರಗಳಿಗೆ ದೊಡ್ಡ ಸವಾಲುಗಳನ್ನು ಒಡ್ಡುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗವು, ಭಾರತಕ್ಕೆ ಆರೋಗ್ಯ ವಿಮಾ ಯೋಜನೆ ಆಯುಷ್ಮಾನ್ ಭಾರತ್ ಅನ್ನು ತ್ವರಿತಗೊಳಿಸಲು ಒಂದು ಅವಕಾಶವಾಗಬಹುದು ಎಂದು WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ. ಕೊರೋನವೈರಸ್ ಪ್ರಕರಣಗಳ ಸಂಖ್ಯೆ ವೇಗವಾಗಿ...

Read More

WHO ಅನ್ನು ಪಕ್ಷಪಾತಿ ಎಂದ ಬ್ರೆಝಿಲ್ :‌ ಸಂಬಂಧ ಕಡಿದುಕೊಳ್ಳುವ ಎಚ್ಚರಿಕೆ

ಬ್ರೆಸಿಲಿಯಾ: ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಬ್ರೆಝಿಲ್‌ ಅಧ್ಯಕ್ಷ  ಜೇರ್‌ ಬೊಲ್ಸೊನರೋ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ತಮ್ಮ ದೇಶವನ್ನು ಅದರಿಂದ ದೂರವಿಡುವ ಎಚ್ಚರಿಕೆಯನ್ನು ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಶುಕ್ರವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು,  ವಿಶ್ವ ಆರೋಗ್ಯ ಸಂಸ್ಥೆಯು...

Read More

ವಾಷಿಂಗ್ಟನ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಿದ ದುಷ್ಕರ್ಮಿಗಳು

ವಾಷಿಂಗ್ಟನ್: ಅಮೆರಿಕಾದಲ್ಲಿ ಆಘಾತಕಾರಿ ಬೆಳವಣಿಗೆಯೊಂದು ನಡೆದಿದ್ದು, ವಾಷಿಂಗ್ಟನ್ ಡಿಸಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮುಂಭಾಗದಲ್ಲಿ ಸ್ಥಾಪಿಸಲಾಗಿರುವ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಬ್ಲ್ಯಾಕ್ ಲೈವ್ಸ್ ಮ್ಯಾಟರ್ಸ್ ಪ್ರತಿಭಟನಾಕಾರರು ಅಪವಿತ್ರಗೊಳಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಪ್ರತಿಮೆಯನ್ನು ಅಪವಿತ್ರಗೊಳಿಸಿದ ಬಗ್ಗೆ ಯುನೈಟೆಡ್ ಸ್ಟೇಟ್ಸ್ ಪಾರ್ಕ್ ಪೊಲೀಸರು ತನಿಖೆ...

Read More

ಕೊರೋನಾ ಚಿಕಿತ್ಸೆ : ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಪುನರಾರಂಭಕ್ಕೆ WHO ಅನುಮತಿ

ವಾಷಿಂಗ್ಟನ್: ಜಗತ್ತು ಚೀನಾದಿಂದ ಹುಟ್ಟು ಪಡೆದ ಕೊರೋನಾ ಎಂಬ ಮಹಾಮಾರಿಯ ಜೊತೆಗೆ ಸೆಣಸಾಟ ನಡೆಸುತ್ತಿದೆ. ಔಷಧ ಅಥವಾ ಲಸಿಕೆಗಳೇ ಇಲ್ಲದ ಈ ರೋಗವನ್ನು ಗೆಲ್ಲುವುದೇ ದೊಡ್ಡ ಸವಾಲಿನ ಕೆಲಸವಾಗಿದ್ದು, ರೋಗ ನಿಯಂತ್ರಣ ಚಿಕಿತ್ಸೆಯಲ್ಲಿ ಮತ್ತೆ ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆಯನ್ನು ಆರಂಭಿಸಲು ವಿಶ್ವ ಆರೋಗ್ಯ...

Read More

ಕೊರೋನಾ ಚಿಕಿತ್ಸೆಗೆ ಹೆಚ್ಚು ಆ‍್ಯಂಟಿಬಯಾಟಿಕ್­ಗಳ ಬಳಕೆ ಜೀವಕ್ಕೆ ಕುತ್ತು : ವಿಶ್ವ ಆರೋಗ್ಯ ಸಂಸ್ಥೆ

ವಾಷಿಂಗ್ಟನ್ : ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಅತಿಯಾದ ರೋಗ ನಿರೋಧಕ ಔಷಧ (ಆ‍್ಯಂಟಿ ಬಯೋಟಿಕ್) ಗಳನ್ನು ನೀಡುವುದರಿಂದ ರೋಗಿಗಳ ಜೀವಕ್ಕೆ ಅಪಾಯ ಬಂದೊದಗುವ ಸಂಭವ ಹೆಚ್ಚು ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ ಎಂದು ವರದಿಗಳು ಹೇಳಿವೆ....

Read More

ಕೊರೋನಾ : ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಶೂ ತಯಾರಕನ ಸಖತ್ ಐಡಿಯಾ

ರೊಮೇನಿಯಾ: ಚೀನಾದಿಂದ ಜೀವ ಪಡೆದ ಕಿಲ್ಲರ್ ಕೊರೋನಾ ವಿಶ್ವವನ್ನೇ ನಡುಗಿಸಿದೆ. ಇನ್ನೂ ಔಷಧವಿಲ್ಲದ ಈ ರೋಗಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ಮುಖ್ಯ ನಿಯಂತ್ರಣ ಕ್ರಮವಾಗಿದೆ. ಭಾರತವೂ ಸೇರಿದಂತೆ ಇತರ ರಾಷ್ಟ್ರಗಳು ಜನರಿಗೆ ಈ ಕುರಿತಂತೆ ಅದೆಷ್ಟೇ ಕಿವಿಮಾತು ಹೇಳಿದರೂ, ಕೆಲವರಿಗಂತೂ ಅದು...

Read More

Recent News

Back To Top