News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 25th September 2026

×
Home About Us Advertise With s Contact Us

ಚುನಾವಣೆಗೆ ಸಂಬಂಧಿಸಿದ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಷೇಧಿಸಿದ ಗೂಗಲ್

  ವಾಷಿಂಗ್ಟನ್‌: ಅಮೆರಿಕಾದಲ್ಲಿ ನವೆಂಬರ್‌ ತಿಂಗಳಿನಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಅಲ್ಲಿ ಸಿದ್ಧತೆಗಳು ಆರಂಭಗೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಹೇಗೆ ಮತ ಚಲಾಯಿಸಬೇಕು ಎಂಬ ಬಗ್ಗೆ ಅಂತರ್ಜಾಲದಲ್ಲಿ ಹರಿದಾಡುತ್ತಿದ್ದ ಸುಳ್ಳು ಮತ್ತು ದಾರಿ ತಪ್ಪಿಸುವ ಜಾಹೀರಾತುಗಳನ್ನು ಈಗ ಗೂಗಲ್‌ ತೆಗೆದು...

Read More

ಮಿಷನರಿ ಅಜೆಂಡಾ: ʼಗಾಡ್‌ ಟಿವಿʼಯನ್ನು ನಿಷೇಧಿಸಿದ ಇಸ್ರೇಲ್

  ಜೆರುಸಲೇಂ: ತನ್ನ ಮಿಷನರಿ ಅಜೆಂಡಾವನ್ನು ಬಹಿರಂಗಪಡಿಸಲು ವಿಫಲವಾಗಿರುವ ಅಮೆರಿಕಾ ಮೂಲದ “ಗಾಡ್‌ ಟಿವಿ” ಚಾನೆಲ್ ಅನ್ನು ಇಸ್ರೇಲ್‌ ನಿಷೇಧಿಸಿದೆ ಎಂದು ವರದಿಗಳು ತಿಳಿಸಿವೆ. ಇಸ್ರೇಲ್‌ನ ಕೇಬಲ್ ಮತ್ತು ಸ್ಯಾಟಲೈಟ್ ಬ್ರಾಡ್‌ಕಾಸ್ಟಿಂಗ್ ಕೌನ್ಸಿಲ್‌ನ ಅಧ್ಯಕ್ಷ ಆಶರ್ ಬಿಟಾನ್ ಅವರು ಗುರುವಾರ “ಗಾಡ್‌...

Read More

ಭಾರತ ವಿರೋಧಿ ನಡೆ: ನೇಪಾಳ ಪ್ರಧಾನಿ ಒಲಿ ವಿರುದ್ಧ ತಿರುಗಿಬಿದ್ದ ಸ್ವಪಕ್ಷೀಯರು

ಕಠ್ಮಂಡು: ನೆರೆಯ ದೇಶ ನೇಪಾಳದ ಪ್ರಧಾನಿ ಕೆ ಪಿ ಶರ್ಮಾ ಒಲಿ ಅವರು ಭಾರತದೊಂದಿಗೆ ಬಾಂಧವ್ಯವನ್ನು ಹದೆಗೆಡಿಸುತ್ತಿದ್ದಾರೆ. ಇದಕ್ಕಾಗಿ ಅವರು ತಮ್ಮ ಪಕ್ಷದವರಿಂದಲೇ ಪ್ರತಿಭಟನೆಯನ್ನು ಎದುರಿಸುವ ಸ್ಥಿತಿಯನ್ನು ಸೃಷ್ಟಿಸಿಕೊಂಡಿದ್ದಾರೆ. ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ವಿರೋಧ ಪಕ್ಷಗಳ ಟೀಕೆಯನ್ನೂ ಅವರು ಎದುರಿಸುತ್ತಿದ್ದಾರೆ. ಆಡಳಿತಾತ್ಮಕವಾದ...

Read More

ಚೀನಾದ ಪೂರ್ವಯೋಜಿತ ಗಡಿ ಗಲಭೆಗಳಿಗೆ ಅಮೆರಿಕಾ ಬೆಂಬಲ ನೀಡದು: ಟೆಡ್ ಯೊಹೊ

ವಾಷಿಂಗ್ಟನ್: ಪೂರ್ವ ಲಡಾಕ್ ನ ಗಲ್ವಾನ್ ನಲ್ಲಿ ಇತ್ತೀಚೆಗೆ ಚೀನಾ ಮತ್ತು ಭಾರತದ ನಡುವಿನ ಸಂಘರ್ಷ ಚೀನಾದ ಮೋಸದ ಭಾಗವಾಗಿದೆ. ನೆರೆಯ ದೇಶಗಳನ್ನು ಸೈನ್ಯದ ಮೂಲಕ ಕೆರಳಿಸುವ ಚೀನಾದ ದುರುದ್ದೇಶದ ಕೃತ್ಯವನ್ನು ಅಮೆರಿಕಾ ಸಹಿಸಲಾರದು ಎಂದು ಅಮೆರಿಕಾದ ಸಂಸದ ಟೆಡ್ ಯೊಹೊ...

Read More

ಪ್ರತಿಭೆ, ಸ್ಮಾರಕ ಧ್ವಂಸ ಮಾಡುವವರ ವಿರುದ್ಧ ಕಠಿಣಾತಿ ಕಠಿಣ ಕಾನೂನು ತಂದ ಅಮೆರಿಕಾ

  ನವದೆಹಲಿ: ‌ಅಮೆರಿಕಾದಲ್ಲಿ ಇತ್ತೀಚಿಗೆ ಸರ್ಕಾರಿ ವಿರೋಧಿ ಪ್ರತಿಭಟನಾಕಾರರು ಪ್ರತಿಮೆಗಳನ್ನು ಧ್ವಂಸ ಮಾಡುವ ಕೃತ್ಯಗಳನ್ನು ಎಸಗಿದ್ದಾರೆ. ಇದು ದೊಡ್ಡ ಮಟ್ಟದಲ್ಲಿ ಚರ್ಚೆಯನ್ನು ಹುಟ್ಟು ಹಾಕಿತ್ತು. ಇದೀಗ ಪ್ರತಿಭೆಗಳನ್ನು ಧ್ವಂಸ ಮಾಡುವವರಿಗೆ 10 ವರ್ಷಗಳ ದೀರ್ಘಾವಧಿ ಸೆರೆವಾಸ ವಿಧಿಸುವ ಕಾನೂನು ತರಲಾಗಿದೆ. ಅಮೆರಿಕಾದ ಸ್ಮಾರಕಗಳನ್ನು ರಕ್ಷಿಸುವ...

Read More

ಚೀನಾ ವಿರುದ್ಧದ ಹೋರಾಟದಲ್ಲಿ ಭಾರತೀಯ ಸೇನೆ ಜೊತೆ ನಿಂತಿದ್ದಾರೆ ಪಿಒಕೆ, ಗಿಲ್ಗಿಟ್ ಬಲ್ತಿಸ್ಥಾನ್ ಜನರು

ಗ್ಲಾಸ್ಗೋ: ಗಡಿಪಾರುಗೊಂಡು ಯುಕೆಯ ಗ್ಲಾಸ್ಗೋದಲ್ಲಿ ವಾಸಿಸುತ್ತಿರುವ ಪಿಒಕೆ ರಾಜಕೀಯ ಕಾರ್ಯಕರ್ತರೊಬ್ಬರು, ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾದ ಆಕ್ರಮಣಶೀಲತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಭಾರತೀಯ ಸೇನೆಗೆ ಬೆಂಬಲ ನೀಡುವ ಪ್ರತಿಜ್ಞೆ ಮಾಡಿದ್ದಾರೆ. ಪಿಒಕೆಯ ಮಿರ್ಪುರ್ ಮೂಲದ ಅಮ್ಜದ್ ಅಯೂಬ್ ಮಿರ್ಜಾ ಅವರು...

Read More

ವಿಶ್ವಕ್ಕೆ ಉಗ್ರನಾಗಿದ್ದ ಒಸಾಮಾ ಬಿನ್ ಲಾಡೆನ್ ಪಾಕ್ ಪ್ರಧಾನಿಗೆ ಹುತಾತ್ಮನಂತೆ !

ಇಸ್ಲಾಮಾಬಾದ್: ಪಾಕಿಸ್ಥಾನ ಭಯೋತ್ಪಾದಕರ ಸ್ವರ್ಗ ಎಂಬುದು ಇಡೀ ವಿಶ್ವಕ್ಕೆ ತಿಳಿದಿರುವ ವಿಷಯ. ಉಗ್ರರನ್ನು ಪೋಷಣೆ ಮಾಡುತ್ತಿರುವ ಆ ರಾಷ್ಟ್ರದ ವಿರುದ್ಧ ಎಷ್ಟು ಬಾರಿ ಛೀಮಾರಿ ಹಾಕಿದರೂ ಅದು ಮಾತ್ರ ಬುದ್ಧಿಯನ್ನೇ ಕಲಿತಿಲ್ಲ. ವಿಶ್ವಕ್ಕೆ ಮಾರಕವಾಗಿ ಪರಿಣಮಿಸಿದ್ದ ಉಗ್ರ ಒಸಾಮ ಬಿನ್ ಲಾಡೆನ್...

Read More

ಲಾಸ್ ಏಂಜಲೀಸ್‌ನಲ್ಲಿ ಆರಂಭಗೊಂಡಿದೆ ವಿವೇಕಾನಂದ ಯೋಗ ವಿಶ್ವವಿದ್ಯಾಲಯ

ವಾಷಿಂಗ್ಟನ್: ಇತ್ತೀಚೆಗೆ ಭಾರತೀಯ ಯೋಗ ಪದ್ಧತಿಯತ್ತ ಇಡೀ ವಿಶ್ವವೇ ಚಿತ್ತ ಹರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಮೆರಿಕಾವೂ ಯೋಗಕ್ಕೆ ಮಹತ್ವ ನೀಡಲಾರಂಭಿಸಿದ್ದು, ಲಾಸ್ ಏಂಜಲೀಸ್‌ನಲ್ಲಿ ಯೋಗ ವಿಶ್ವ ವಿದ್ಯಾಲಯವನ್ನು ಆರಂಭ ಮಾಡಿದೆ. ಭಾರತವನ್ನು ಹೊರತುಪಡಿಸಿದಂತೆ ಜಗತ್ತಿನ ಮೊದಲ ಯೋಗ ವಿಶ್ವವಿದ್ಯಾಲಯ ಎಂದು ಈ ವಿವಿ...

Read More

ಬ್ರಿಟನ್:‌ 50 ಶ್ರೇಷ್ಠ ಮಹಿಳಾ ಎಂಜಿನಿಯರ್‌ಗಳ ಪೈಕಿ ಐವರು ಭಾರತೀಯ ಸಂಜಾತೆಯರು

ಲಂಡನ್: ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಉತ್ತಮ ಸಾಧನೆಗೈದ 50 ಮಹಿಳೆಯರ ಪಟ್ಟಿಯನ್ನು ಬ್ರಿಟನ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಭಾರತೀಯ ಮೂಲದ ಐವರು ಮಹಿಳೆಯರು ಕೂಡ ಸ್ಥಾನ ಪಡೆದಿದ್ದಾರೆ ಎಂಬುದು ಹೆಮ್ಮೆಯ ವಿಷಯವಾಗಿದೆ. ಬ್ರಿಟನ್ ಅಣುಶಕ್ತಿ ಪ್ರಾಧಿಕಾರದ ಚಿತ್ರಾ ಶ್ರೀನಿವಾಸ್ ಅವರು ಪಟ್ಟಿಯಲ್ಲಿ ಸ್ಥಾನ...

Read More

26/11 ಮುಂಬಯಿ ದಾಳಿ ಆರೋಪಿ ಯುಎಸ್‌ನಲ್ಲಿ ಬಂಧನ : ಗಡಿಪಾರು ಸಾಧ್ಯತೆ

ವಾಷಿಂಗ್ಟನ್: 2008 ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪಿಯು ಯುಎಸ್‌ನಲ್ಲಿ ಬಂಧಿತನಾಗಿದ್ದಾನೆ. ಭಾರತದ ಕೋರಿಕೆಯ ಮೇರೆಗೆ ಆತನನ್ನು ಭಾರತಕ್ಕೆ ಗಡಿಪಾರು ಮಾಡುವ ಸಾಧ್ಯತೆ ಇದೆ. ಪಾಕಿಸ್ಥಾನ ಮೂಲದ ಕೆನಡಾದ ಉದ್ಯಮಿ ತಹವ್ವೂರ್ ರಾಣಾ ಎಂಬಾತನೇ ಬಂಧಿತ ವ್ಯಕ್ತಿ. ಈತನನ್ನು ಲಾಸ್ ಏಂಜಲೀಸ್‌ನಲ್ಲಿ...

Read More

Recent News

Back To Top