Date : Monday, 01-06-2020
ರೊಮೇನಿಯಾ: ಚೀನಾದಿಂದ ಜೀವ ಪಡೆದ ಕಿಲ್ಲರ್ ಕೊರೋನಾ ವಿಶ್ವವನ್ನೇ ನಡುಗಿಸಿದೆ. ಇನ್ನೂ ಔಷಧವಿಲ್ಲದ ಈ ರೋಗಕ್ಕೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದೇ ಮುಖ್ಯ ನಿಯಂತ್ರಣ ಕ್ರಮವಾಗಿದೆ. ಭಾರತವೂ ಸೇರಿದಂತೆ ಇತರ ರಾಷ್ಟ್ರಗಳು ಜನರಿಗೆ ಈ ಕುರಿತಂತೆ ಅದೆಷ್ಟೇ ಕಿವಿಮಾತು ಹೇಳಿದರೂ, ಕೆಲವರಿಗಂತೂ ಅದು...
Date : Monday, 01-06-2020
ವಾಷಿಂಗ್ಟನ್: ಚೀನಾದ ಮಿಲಿಟರಿ ಒಡ್ಡುತ್ತಿರುವ ಬೆದರಿಕೆಯನ್ನು ಎದುರಿಸಲು ಅಮೆರಿಕಾವು ಭಾರತ ಸೇರಿದಂತೆ ವಿಶ್ವದಾದ್ಯಂತ ಹಲವಾರು ರಾಷ್ಟ್ರಗಳೊಂದಿಗೆ ಪಾಲುದಾರಿಕೆ ಮಾಡಬಹುದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಅವರು ಭಾನುವಾರ ಹೇಳಿದ್ದಾರೆ. ಚೀನೀ ಕಮ್ಯುನಿಸ್ಟ್ ಪಕ್ಷದ (ಸಿಸಿಪಿ) ಮಿಲಿಟರಿ ಆಧುನೀಕರಣಗೊಂಡಿರುವುದು ನಿಜವೆಂದು ಹೇಳಿರುವ...
Date : Saturday, 30-05-2020
ಇಟಲಿ: ಕೊರೋನಾವೈರಸ್ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸಿಲ್ಲ ಎನ್ನುವ ಆರೋಪಗಳನ್ನು ವಿಶ್ವದ ಹಲವು ರಾಷ್ಟ್ರಗಳು WHO ವಿರುದ್ಧ ಮಾಡಿವೆ. ಈ ಕಾರಣದಿಂದ ವಿಶ್ವ ಆರೋಗ್ಯ ಸಂಸ್ಥೆಗೆ ಹೊಸ ರೂಪವನ್ನು ನೀಡುವ ಅಗತ್ಯತೆ ಇದೆ ಎಂಬ ಮೋದಿ ಅವರ...
Date : Tuesday, 26-05-2020
ಇಂಗ್ಲೆಂಡ್ : ಇಂಗ್ಲೆಂಡ್ನ ಡರ್ಬಿ ನಗರದಲ್ಲಿರುವ ಗುರು ಅರ್ಜುನ್ ದೇವ್ ಗುರುದ್ವಾರವನ್ನು ಪಾಕಿಸ್ಥಾನದ ವ್ಯಕ್ತಿಯೊಬ್ಬ ಧ್ವಂಸಗೊಳಿಸಿರುವ ಘಟನೆ ವರದಿಯಾಗಿದೆ. ಲಂಡನ್ನಿಂದ 200 ಕಿ.ಮೀ. ದೂರದಲ್ಲಿರುವ ಈ ಗುರುದ್ವಾರವನ್ನು ದ್ವೇಷದ ಕಾರಣದಿಂದಾಗಿ ಹಾಳುಗೆಡವಲು ಪ್ರಯತ್ನಿಸಿದ್ದು, ಆರೋಪಿಯನ್ನು ಬಂಧಿಸಿರುವುದಾಗಿ ತಿಳಿದು ಬಂದಿದೆ. ಗುರುದ್ವಾರದ ಗೋಡೆಯಲ್ಲಿ...
Date : Saturday, 23-05-2020
ಬೀಜಿಂಗ್: ಹಂತ 1 ರ ಕ್ಲಿನಿಕಲ್ ಪ್ರಯೋಗವನ್ನು ತಲುಪಿದ ಮೊದಲ COVID-19 ಲಸಿಕೆ ಸುರಕ್ಷಿತವಿದೆ, ಉತ್ತಮ ಸಹಿಸಿಕೊಳ್ಳಬಲ್ಲ ಶಕ್ತಿ ಮತ್ತು ಮಾನವರಲ್ಲಿ ಕೊರೋನವೈರಸ್ ವಿರುದ್ಧ ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ದಿ ಲ್ಯಾನ್ಸೆಟ್ ಜರ್ನಲ್‌ನಲ್ಲಿ ಪ್ರಕಟವಾದ...
Date : Thursday, 21-05-2020
ವಾಷಿಂಗ್ಟನ್: ಅಮೇರಿಕಾ ಷೇರು ವಿನಿಮಯದಲ್ಲಿ ಚೀನಾಗೆ ಸಂಬಂಧಿಸಿದ ಕೆಲವು ಸಂಸ್ಥೆಗಳು ಷೇರು ಮಾರಾಟ ಮಾಡದಂತೆ ತಡೆಯಲು ಮಸೂದೆಯೊಂದನ್ನು ಯುಎಸ್ ಸೆನೆಟ್ ಅಂಗೀಕರಿಸಿದೆ. ಕೊರೋನಾ ವೈರಸ್ಗೆ ಸಂಬಂಧಿಸಿದಂತೆ ಅಮೆರಿಕ ಮತ್ತು ಚೀನಾದ ನಡುವೆ ವಾಗ್ವಾದ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮಕ್ಕೆ ಮುಂದಾಗಿದೆ...
Date : Saturday, 16-05-2020
ವಾಷಿಂಗ್ಟನ್ : ಮಾರಣಾಂತಿಕ ಕೊರೋನಾವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಔಷಧಿಗಳು ಮತ್ತು ಲಸಿಕೆಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿರತರಾಗಿರುವ ಭಾರತೀಯ ಅಮೆರಿಕನ್ ವಿಜ್ಞಾನಿಗಳು ಮತ್ತು ಸಂಶೋಧಕರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ಲಾಘಿಸಿದ್ದಾರೆ. ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ಅಮೆರಿಕ ಭಾರತದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು...
Date : Saturday, 16-05-2020
ವಾಷಿಂಗ್ಟನ್ : ಭಾರತ ಮತ್ತು ಅಮೆರಿಕ ನಡುವಿನ ನಿಕಟ ಪಾಲುದಾರಿಕೆಯ ಮಹತ್ವವನ್ನು ಒತ್ತಿ ಹೇಳಿರುವ ಮತ್ತು ಪ್ರಧಾನಿ ನರೇಂದ್ರ ಮೋದಿಯವರನ್ನು ತನ್ನ ಆತ್ಮೀಯ ಗೆಳೆಯ ಎಂದು ಕರೆದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇದೀಗ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಕೊರೋನಾವೈರಸ್...
Date : Wednesday, 13-05-2020
ರಿಯಾದ್: ಕೊರೋನಾವೈರಸ್ ಸಾಂಕ್ರಾಮಿಕ ರೋಗದ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ಸೌದಿ ಅರೇಬಿಯಾ ಈ ತಿಂಗಳ ಕೊನೆಯಲ್ಲಿ ಬರುವ ಈದ್-ಅಲ್-ಫಿತರ್‌ನ ಐದು ದಿನಗಳ ರಜಾದಿನದ ಸಂದರ್ಭದಲ್ಲಿ ರಾಷ್ಟ್ರವ್ಯಾಪಿಯಾಗಿ 24 ಗಂಟೆಗಳ ಕರ್ಫ್ಯೂ ವಿಧಿಸಲಿದೆ. ಈ ಬಗ್ಗೆ ಅಲ್ಲಿನ ಆಂತರಿಕ ಸಚಿವಾಲಯ ಮಂಗಳವಾರ ಘೋಷಣೆ...
Date : Monday, 11-05-2020
ಇಸ್ರೇಲ್ : ಮೇ 7 ರಂದು ಭಾರತದ ಹೆಮ್ಮೆ ರವೀಂದ್ರನಾಥ ಠಾಗೋರ್ ಅವರ 159 ನೇ ಜನ್ಮದಿನವನ್ನು ಇಡೀ ಜಗತ್ತು ಆಚರಿಸಿತ್ತು. ಠಾಗೋರ್ ಅವರ ಇತಿಹಾಸದ ಅತ್ಯಂತ ಹೆಗ್ಗುರುತು ಎಂದರೆ, ಅವರು ಭಾರತ ಮತ್ತು ಬಾಂಗ್ಲಾದೇಶ ಎರಡರ ರಾಷ್ಟ್ರಗೀತೆಯನ್ನೂ ಬರೆದವರು. ಅವರು...