News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಚೀನಾ ಸವಾಲುಗಳನ್ನು ಎದುರಿಸಲು ವಿಶ್ವದ ಮುಕ್ತ ರಾಷ್ಟ್ರಗಳು ಒಂದಾಗಬೇಕು: ಯುಎಸ್

ವಾಷಿಂಗ್ಟನ್:  ಚೀನಾದಿಂದ ಭಾರತಕ್ಕೆ ಮತ್ತು ಏಷ್ಯಾದ ಇತರ ದೇಶಗಳಿಗೆ ಎದುರಾಗುವ ಸವಾಲುಗಳನ್ನು ಎದುರಿಸಲು ವಿಶ್ವದ ಮುಕ್ತ ರಾಷ್ಟ್ರಗಳು ಒಟ್ಟಾಗಿ ಸೇರಲಿವೆ ಎಂಬ ವಿಶ್ವಾಸವಿದೆ ಎಂದು‌ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಬುಧವಾರ ಹೇಳಿದ್ದಾರೆ. “ನಾವು ಎದುರಿಸುತ್ತಿರುವ (ಚೀನಾದಿಂದ) ಸವಾಲಿನ ಸುತ್ತ ಇಡೀ ಜಗತ್ತು...

Read More

ಬಿಲ್‌ ಗೇಟ್ಸ್‌, ಒಬಾಮ‌, ವಾರೆನ್ ಬಫೆಟ್ ಸೇರಿದಂತೆ ಗಣ್ಯರ ಟ್ವಿಟರ್‌ ಖಾತೆ ಹ್ಯಾಕ್

ನವದೆಹಲಿ:  ಪರಿಶೀಲಿಸಿದ ಟ್ವಿಟರ್‌ ಖಾತೆಗಳನ್ನು ಹೊಂದಿದ್ದ ಜನಪ್ರಿಯ ಬಳಕೆದಾರರಾದ ವಾರೆನ್ ಬಫೆಟ್, ಜೆಫ್ ಬೆಜೋಸ್, ಬರಾಕ್ ಒಬಾಮ, ಜೋ ಬಿಡೆನ್, ಬಿಲ್ ಗೇಟ್ಸ್, ಜೋ ಬಿಡನ್, ಮತ್ತು ಎಲೋನ್ ಮಸ್ಕ್ ಅವರ ಟ್ವಿಟ್ಟರ್ ಖಾತೆಗಳನ್ನು ಬುಧವಾರ ಹ್ಯಾಕ್‌ ಮಾಡಲಾಗಿದೆ ಮತ್ತು ಅವರ...

Read More

ಚೀನಾದ ಹುವಾಯಿ ಸಂಸ್ಥೆಯನ್ನು 5ಜಿ ಟೆಲಿಕಾಂ ಯೋಜನೆಯಿಂದ ಕೈಬಿಟ್ಟ ಬ್ರಿಟನ್

ಲಂಡನ್: ಕೊರೋನಾ ಉದ್ಭವವಾದ ಬಳಿಕ ಚೀನಾಗೆ ಜಾಗತಿಕ ಮಟ್ಟದಲ್ಲಿ ಮೇಲಿಂದ ಮೇಲೆ ಹೊಡೆತ ಅನುಭವಿಸುತ್ತಲೇ ಇದೆ. ಭಾರತ, ಚೀನಾ ಬಳಿಕ ಇದೀಗ ಬ್ರಿಟನ್ ಸಹ ತನ್ನ 5ಜಿ ಯೋಜನೆಯಿಂದ ಚೀನಾಕ್ಕೆ ಕೊಕ್ ನೀಡಿದೆ. ಬ್ರಿಟನ್‌ನ ಬೃಹತ್ ಟೆಲಿಕಾಂ ಸಂಸ್ಥೆ ತನ್ನ 5ಜಿ ಯೋಜನೆಯಿಂದ ಚೀನಾದ...

Read More

ತನ್ನ ವಾರ್ಷಿಕ ರಕ್ಷಣಾ ಶ್ವೇತಪತ್ರದಲ್ಲಿ ಚೀನಾವನ್ನು ಖಂಡಿಸಿದ ಜಪಾನ್

ಟೋಕಿಯೋ: ಸಾಂಕ್ರಾಮಿಕ ಪಿಡುಗು ಕೊರೋನಾ ಸೋಂಕು ಮತ್ತು ಪ್ರಾದೇಶಿಕತೆಯ ವಿಚಾರದಲ್ಲಿ ಚೀನಾವು ಸುಳ್ಳು ಮಾಹಿತಿಗಳನ್ನು ಹರಡಿ ತಪ್ಪು ದಾರಿಗೆಳೆಯುತ್ತಿದೆ ಎಂದು ಜಪಾನ್ ತನ್ನ ವಾರ್ಷಿಕ ರಕ್ಷಣಾ ಶ್ವೇತಪತ್ರದಲ್ಲಿ ಆರೋಪಿಸಿದೆ. ಚೀನೀಯರಿಂದ ಡಿಯೊಯೋ ದ್ವೀಪ ಎಂದೇ ಕರೆಸಿಕೊಳ್ಳಲಾಗುತ್ತಿರುವ ಪ್ರದೇಶದಲ್ಲಿ ಸಮುದ್ರದಲ್ಲಿನ ಯಥಾಸ್ಥಿತಿಯನ್ನು ಬದಲಾಯಿಸುವ...

Read More

ಶ್ರೀರಾಮ ನೇಪಾಳದವನು: ಮತ್ತೆ ವಿವಾದ ಸೃಷ್ಟಿಸಿದ ನೇಪಾಳ ಪ್ರಧಾನಿ

ನವದೆಹಲಿ: ಈಗಾಗಲೇ ಭಾರತ ವಿರೋಧಿ ಹೇಳಿಕೆಗಳನ್ನು ನೀಡಿ ಭಾರತದ ಕೆಂಗಣ್ಣಿಗೆ ಗುರಿಯಾಗಿರುವ ನೇಪಾಳ ಪ್ರಧಾನಿ ಕೆ.ಪಿ ಓಲಿ ಅವರು ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಹಿಂದೂಗಳ ಆರಾಧ್ಯ ದೈವ ಭಗವಾನ್‌ ಶ್ರೀರಾಮ ಭಾರತದವನಲ್ಲ, ನೇಪಾಳದವನು ಎಂದಿದ್ದಾರೆ. “ಶ್ರೀರಾಮ ಭಾರತದವನಲ್ಲ, ಆತ...

Read More

1.3 ಶತಕೋಟಿ ಜನರನ್ನು ತಂಬಾಕು ವ್ಯಸನದಿಂದ ಮುಕ್ತಗೊಳಿಸಲು WHO ಉಪಕ್ರಮ

  ನವದೆಹಲಿ: ಕೊರೋನಾ ಸಾಂಕ್ರಾಮಿಕದ ಸಮಯದಲ್ಲಿ ಜನರಿಗೆ ಆರೋಗ್ಯವಂತ ಜೀವನಶೈಲಿಯನ್ನು ಕಲ್ಪಿಸಲು ವಿಶ್ವಸಂಸ್ಥೆ ಮಹತ್ವದ ಉಪಕ್ರಮವನ್ನು ಕೈಗೆತ್ತಿಕೊಂಡಿದೆ. ಜಾಗತಿಕವಾಗಿ 1.3 ಶತಕೋಟಿ ತಂಬಾಕು ಬಳಕೆದಾರರನ್ನು ಅವರ ದುರಾಭ್ಯಾಸದಿಂದ ದೂರ ಮಾಡಲು ಉಪ್ರಕಮವನ್ನು ಆಯೋಜಿಸುವುದಾಗಿ ಅದು ಘೋಷಣೆ ಮಾಡಿದೆ. ತಂಬಾಕನ್ನು ತ್ಯಜಿಸುವ ಉಪಕ್ರಮವು ಜನರಿಗೆ...

Read More

ಸೋಲಾರ್‌ ಹರಾಜಿಗೆ ಭಾರತ ಉತ್ತಮ ಉದಾಹರಣೆ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ

ನವದೆಹಲಿ: ‌ಸಾಂಕ್ರಾಮಿಕ ಕೊರೋನಾವೈರಸ್‌ ಪ್ರಸರಣದ ಸಂದರ್ಭದಲ್ಲೂ ಭಾರತ ಸೋಲಾರ್‌ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಉದಾಹರಣೆಯನ್ನು ಮುಂದಿಟ್ಟಿದೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಗುರುವಾರ ಹೇಳಿದ್ದಾರೆ. ವಿಶ್ವವು ಕೋವಿಡ್-19 ಚೇತರಿಕೆ ಯೋಜನೆಗಳನ್ನು ವಿನ್ಯಾಸಗೊಳಿಸುತ್ತಿರುವ ಮತ್ತು ಅನುಷ್ಠಾನಗೊಳಿಸುತ್ತಿರುವ ಈ ಸಂದರ್ಭದಲ್ಲಿ ಎರಡು ಆಯ್ಕೆಗಳಿವೆ, ಒಂದು ...

Read More

ಬಿಯರ್‌ಗೆ ‘ಬ್ರಹ್ಮ’ ಹೆಸರು: ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ ತೀವ್ರ ಖಂಡನೆ

ನ್ಯೂಯಾರ್ಕ್: ಅಮಲು ಪದಾರ್ಥ ಬಿಯರ್‌ಗೆ ಹಿಂದೂ ದೇವರ ಹೆಸರಿಡುವ ಮೂಲಕ ಹಿಂದೂ ಧರ್ಮೀಯರ ಮನಸ್ಸಿಗೆ ನೋವನ್ನುಂಟು ಮಾಡುವ ಕೆಲಸವನ್ನು ಬೆಲ್ಜಿಯಂನ ಬಿಯರ್ ಬ್ರೆವರಿ ಅನ್ಶ್ಯೂಸರ್- ಬುಶ್ ಇನ್ಬೆವ್ ಮಾಡಿದೆ. ಬಿಯರ್‌ಗೆ ಬ್ರಹ್ಮ ಎಂದು ಹೆಸರಿಡುವ ಮೂಲಕ ಹೊಸ ಅವಾಂತರ ಸೃಷ್ಟಿಸಿದೆ. ಅಲ್ಲದೆ ಕೆಲವು...

Read More

2021ರ ಜುಲೈ 6ರಿಂದ ಅನ್ವಯವಾಗುವಂತೆ WHOದಿಂದ ಹೊರನಡೆಯಲಿದೆ ಅಮೆರಿಕ

ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯುವ ಕುರಿತಂತೆ ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತ  WHOಗೆ ಔಪಚಾರಿಕ ಸೂಚನೆಯನ್ನು ನೀಡಿದೆ. ಅಮೆರಿಕಾದ ಈ ನಿರ್ಧಾರ ಮುಂದಿನ ವರ್ಷದ ಜುಲೈ 6ರಿಂದ ಅನ್ವಯವಾಗಲಿದೆ ಎಂದು ವರದಿಗಳು ತಿಳಿಸಿವೆ. ಚೀನಾದಿಂದ ಜಗತ್ತಿಗೆ ಹರಡಿರುವ ಕೊರೋನಾ ವೈರಸ್‌...

Read More

ದಲೈಲಾಮಾಗೆ ಆಶ್ರಯ ನೀಡಿದ ಭಾರತಕ್ಕೆ ಅಮೆರಿಕ ಕೃತಜ್ಞತೆ

ವಾಷಿಂಗ್ಟನ್: ಶಾಂತಿ, ಕರುಣೆಯ ಮೂಲಕವೇ ಖ್ಯಾತರಾಗಿರುವ ಆಧ್ಯಾತ್ಮಿಕ ಗುರು ಟಿಬೆಟ್‌ನ ದಲೈಲಾಮಾ ಅವರಿಗೆ ಆಶ್ರಯ ನೀಡಿದ ಭಾರತಕ್ಕೆ ಅಮೆರಿಕ ಕೃತಜ್ಞತೆ ಸಲ್ಲಿಸಿದೆ. ಅವರ 85ನೇ ವರ್ಷದ ಜನ್ಮದಿನಾಚರಣೆಗೆ ಶುಭಾಶಯ ಕೋರಿದ ಅಮೆರಿಕಾ ಬಳಿಕ ಭಾರತಕ್ಕೂ ಕೃತಜ್ಞತೆ ತಿಳಿಸಿದೆ. ದಲೈಲಾಮಾ ಅವರ ಜನ್ಮ ದಿನಾಚರಣೆಗೆ...

Read More

Recent News

Back To Top