News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸೋಲಾರ್‌ ಹರಾಜಿಗೆ ಭಾರತ ಉತ್ತಮ ಉದಾಹರಣೆ: ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ

ನವದೆಹಲಿ: ‌ಸಾಂಕ್ರಾಮಿಕ ಕೊರೋನಾವೈರಸ್‌ ಪ್ರಸರಣದ ಸಂದರ್ಭದಲ್ಲೂ ಭಾರತ ಸೋಲಾರ್‌ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ಉದಾಹರಣೆಯನ್ನು ಮುಂದಿಟ್ಟಿದೆ ಎಂದು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಗುರುವಾರ ಹೇಳಿದ್ದಾರೆ. ವಿಶ್ವವು ಕೋವಿಡ್-19 ಚೇತರಿಕೆ ಯೋಜನೆಗಳನ್ನು ವಿನ್ಯಾಸಗೊಳಿಸುತ್ತಿರುವ ಮತ್ತು ಅನುಷ್ಠಾನಗೊಳಿಸುತ್ತಿರುವ ಈ ಸಂದರ್ಭದಲ್ಲಿ ಎರಡು ಆಯ್ಕೆಗಳಿವೆ, ಒಂದು ...

Read More

ಬಿಯರ್‌ಗೆ ‘ಬ್ರಹ್ಮ’ ಹೆಸರು: ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ ತೀವ್ರ ಖಂಡನೆ

ನ್ಯೂಯಾರ್ಕ್: ಅಮಲು ಪದಾರ್ಥ ಬಿಯರ್‌ಗೆ ಹಿಂದೂ ದೇವರ ಹೆಸರಿಡುವ ಮೂಲಕ ಹಿಂದೂ ಧರ್ಮೀಯರ ಮನಸ್ಸಿಗೆ ನೋವನ್ನುಂಟು ಮಾಡುವ ಕೆಲಸವನ್ನು ಬೆಲ್ಜಿಯಂನ ಬಿಯರ್ ಬ್ರೆವರಿ ಅನ್ಶ್ಯೂಸರ್- ಬುಶ್ ಇನ್ಬೆವ್ ಮಾಡಿದೆ. ಬಿಯರ್‌ಗೆ ಬ್ರಹ್ಮ ಎಂದು ಹೆಸರಿಡುವ ಮೂಲಕ ಹೊಸ ಅವಾಂತರ ಸೃಷ್ಟಿಸಿದೆ. ಅಲ್ಲದೆ ಕೆಲವು...

Read More

2021ರ ಜುಲೈ 6ರಿಂದ ಅನ್ವಯವಾಗುವಂತೆ WHOದಿಂದ ಹೊರನಡೆಯಲಿದೆ ಅಮೆರಿಕ

ವಾಷಿಂಗ್ಟನ್: ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದೆ ಸರಿಯುವ ಕುರಿತಂತೆ ಅಮೆರಿಕಾದ ಡೊನಾಲ್ಡ್ ಟ್ರಂಪ್ ಆಡಳಿತ  WHOಗೆ ಔಪಚಾರಿಕ ಸೂಚನೆಯನ್ನು ನೀಡಿದೆ. ಅಮೆರಿಕಾದ ಈ ನಿರ್ಧಾರ ಮುಂದಿನ ವರ್ಷದ ಜುಲೈ 6ರಿಂದ ಅನ್ವಯವಾಗಲಿದೆ ಎಂದು ವರದಿಗಳು ತಿಳಿಸಿವೆ. ಚೀನಾದಿಂದ ಜಗತ್ತಿಗೆ ಹರಡಿರುವ ಕೊರೋನಾ ವೈರಸ್‌...

Read More

ದಲೈಲಾಮಾಗೆ ಆಶ್ರಯ ನೀಡಿದ ಭಾರತಕ್ಕೆ ಅಮೆರಿಕ ಕೃತಜ್ಞತೆ

ವಾಷಿಂಗ್ಟನ್: ಶಾಂತಿ, ಕರುಣೆಯ ಮೂಲಕವೇ ಖ್ಯಾತರಾಗಿರುವ ಆಧ್ಯಾತ್ಮಿಕ ಗುರು ಟಿಬೆಟ್‌ನ ದಲೈಲಾಮಾ ಅವರಿಗೆ ಆಶ್ರಯ ನೀಡಿದ ಭಾರತಕ್ಕೆ ಅಮೆರಿಕ ಕೃತಜ್ಞತೆ ಸಲ್ಲಿಸಿದೆ. ಅವರ 85ನೇ ವರ್ಷದ ಜನ್ಮದಿನಾಚರಣೆಗೆ ಶುಭಾಶಯ ಕೋರಿದ ಅಮೆರಿಕಾ ಬಳಿಕ ಭಾರತಕ್ಕೂ ಕೃತಜ್ಞತೆ ತಿಳಿಸಿದೆ. ದಲೈಲಾಮಾ ಅವರ ಜನ್ಮ ದಿನಾಚರಣೆಗೆ...

Read More

ಭಾರತ- ಚೀನಾ ಯುದ್ಧವಾದರೆ ಅಮೆರಿಕಾದ ಬೆಂಬಲ ಭಾರತಕ್ಕೆ: ಮಿಡೋವ್ಸ್

ವಾಷಿಂಗ್ಟನ್: ಗಲ್ವಾನ್ ಗಡಿ ಸಂಘರ್ಷದ ನಂತರ ಭಾರತ ಮತ್ತು ಚೀನಾ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದೆಗೆಟ್ಟಿದೆ. ಗಡಿಯಲ್ಲಿಯೂ ಉದ್ವಿಗ್ನ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಭಾರತ ಮತ್ತು ಚೀನಾದ ನಡುವೆ ಯುದ್ಧ ನಡೆದಲ್ಲಿ, ಅಮೆರಿಕಾ ಭಾರತಕ್ಕೆ ಸಹಕಾರ ನೀಡಲಿದೆ ಎಂದು...

Read More

ಟಿಕ್‌ ಟಾಕ್‌ ಸೇರಿದಂತೆ ಚೀನಿ ಆ್ಯಪ್‌ಗಳ ನಿಷೇಧಕ್ಕೆ ಯುಎಸ್‌ ಚಿಂತನೆ: ಪೊಂಪಿಯೋ‌

ನವದೆಹಲಿ: ಟಿಕ್‌ಟಾಕ್ ಸೇರಿದಂತೆ ಚೀನಾದ ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳನ್ನು ನಿಷೇಧಿಸುವತ್ತ ಯುನೈಟೆಡ್ ಸ್ಟೇಟ್ಸ್ ಚಿಂತನೆ ನಡೆಸುತ್ತಿದೆ ಎಂದು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಸೋಮವಾರ ಹೇಳಿದ್ದಾರೆ. ವರದಿಗಳ ಪ್ರಕಾರ,  “ಈ ವಿಷಯದಲ್ಲಿ ನಾನು ಡೊನಾಲ್ಡ್ ಟ್ರಂಪ್ ಮುಂದೆ ಹೋಗಲು ಬಯಸುವುದಿಲ್ಲ, ಆದರೆ ನಾವು ಖಂಡಿತವಾಗಿಯೂ...

Read More

ಗಾಳಿಯಿಂದಲೂ ಸೋಂಕು ಹರಡಬಹುದು: WHOಗೆ ವಿಜ್ಞಾನಿಗಳ ಪತ್ರ

ವಾಷಿಂಗ್ಟನ್: ಗಾಳಿಯಲ್ಲಿ ಹರಡಿಕೊಂಡಿರುವ ಕೊರೋನಾವೈರಸ್ ಗಳು ಸಹ ಮಾನವನಿಗೆ ಸೋಂಕು ಹರಡಿಸುವ ಸಾಧ್ಯತೆ ಇದೆ. ಆದ್ದರಿಂದ ವಿಶ್ವ ಆರೋಗ್ಯ ಸಂಸ್ಥೆ ತನ್ನ ಮಾರ್ಗಸೂಚಿಯಲ್ಲಿ ಬದಲಾವಣೆಗಳನ್ನು ತರಬೇಕಾದ ಅಗತ್ಯತೆ ಇದೆ ಎಂದು ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ವರದಿ ನೀಡಿದ್ದಾರೆ. ಗಾಳಿಯಲ್ಲಿ ಸೇರಿಕೊಂಡಿರುವ...

Read More

ಚೀನಾದ ಎರಡು ಕಂಪೆನಿಗಳಿಗೆ ಅಮೆರಿಕಾ ನಿಷೇಧ

ವಾಷಿಂಗ್ಟನ್: ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ ಮಾರಕ ಎಂದು ಪರಿಗಣಿತವಾಗಿರುವ ಚೀನಾದ ಎರಡು ಕಂಪೆನಿಗಳಿಗೆ ನಿಷೇಧ ಹೇರಲಾಗಿದೆ. ಚೀನಾದ ಹೆವೈ ಮತ್ತು ಝೆಡ್ ಟಿ ಇ ಕಂಪೆನಿಗಳು ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ಉಂಟು ಮಾಡುವ ಸಾಧ್ಯತೆ ಇದ್ದು ಅವುಗಳನ್ನು ಅಮೆರಿಕ ಫೆಡರಲ್ ಕಮ್ಯುನಿಕೇಷನ್...

Read More

ಚೀನಾಗೆ ಸವಾಲೊಡ್ಡುತ್ತಿರುವ ಭಾರತವನ್ನು ಹಾಡಿ ಹೊಗಳಿದ ನಿಕ್ಕಿ ಹ್ಯಾಲೆ

ನವದೆಹಲಿ: 59 ಚೀನೀ ಮೂಲದ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಪ್ರತ್ರಿಕ್ರಿಯೆ ನೀಡಿರುವ ಯುಎನ್‌ನ ಮಾಜಿ ಅಮೆರಿಕ ರಾಯಭಾರಿ ಮತ್ತು ಭಾರತೀಯ-ಅಮೆರಿಕನ್ ನಿಕ್ಕಿ ಹ್ಯಾಲೆ ಅವರು, ಚೀನಾದ ಆಕ್ರಮಣಕ್ಕೆ ಮಣಿದು ಹಿಂದಡಿ ಇಡುತ್ತಿಲ್ಲ ಎಂಬುದನ್ನು ಭಾರತವು ತೋರಿಸುತ್ತಲೇ ಬಂದಿದೆ ಎಂದು ಹೇಳಿದ್ದಾರೆ. ಪೂರ್ವ ಲಡಾಕ್‌ನ ನೈಜ ನಿಯಂತ್ರಣ...

Read More

ಚೀನಾ ಆ್ಯಪ್‌ಗಳ ನಿಷೇಧದಿಂದ ಭಾರತದ ಸಾರ್ವಭೌಮತೆಗೆ ಉತ್ತೇಜನ: ಯುಎಸ್

ನವದೆಹಲಿ: 59 ಚೀನಾದ ಆ್ಯಪ್‌ಗಳ ಮೇಲೆ ನಿಷೇಧವನ್ನು ಹೇರಿರುವುದು ಭಾರತದ ಸಾರ್ವಭೌಮತ್ವ, ಸಮಗ್ರತೆ ಮತ್ತು ರಾಷ್ಟ್ರೀಯ ಭದ್ರತೆಯನ್ನು ಉತ್ತೇಜಿಸಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಬುಧವಾರ ಹೇಳಿದ್ದಾರೆ. ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ಚೀನಾ ನಡುವಿನ ಭಿನ್ನಾಭಿಪ್ರಾಯದ ಹಿನ್ನೆಲೆಯಲ್ಲಿ ಅಮೆರಿಕಾ ಭಾರತದ ಕ್ರಮವನ್ನು ಸ್ವಾಗತಿಸಿದೆ....

Read More

Recent News

Back To Top