News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 26th September 2026

×
Home About Us Advertise With s Contact Us

ಇತಿಹಾಸದಲ್ಲೇ ಮೊದಲು: ಸಿಂಗಾಪುರ ವಿರೋಧ ಪಕ್ಷದ ನಾಯಕನಾಗಿ ಭಾರತೀಯ ಸಂಜಾತ

ನವದೆಹಲಿ: ಸಿಂಗಾಪುರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜುಲೈ 28 ರಂದು ಭಾರತ ಮೂಲದ ರಾಜಕಾರಣಿ ಪ್ರೀತಮ್ ಸಿಂಗ್ ಅವರನ್ನು ಪ್ರತಿಪಕ್ಷದ ನಾಯಕರಾಗಿ ನೇಮಿಸಲಾಯಿತು. ಅಂತರರಾಷ್ಟ್ರೀಯ ಮಾಧ್ಯಮವೊಂದರ ಪ್ರಕಾರ, ಜುಲೈನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಿದ 93 ಸ್ಥಾನಗಳ ಪೈಕಿ ಸಿಂಗ್ ಅವರ...

Read More

ಚೀನಾಗೆ ಎಸ್-‌400 ಕ್ಷಿಪಣಿ ವ್ಯವಸ್ಥೆ ಪೂರೈಕೆಯನ್ನು ಸ್ಥಗಿತಗೊಳಿಸಿದ ರಷ್ಯಾ

  ಬೀಜಿಂಗ್: ಕುತಂತ್ರಿ ಚೀನಾಗೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ, ರಷ್ಯಾವು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಗೆ ಎಸ್ -400 ‘ಟ್ರಯಂಫ್’ ಮೇಲ್ಮೈಯಿಂದ ಗಾಳಿ ಕ್ಷಿಪಣಿ ವ್ಯವಸ್ಥೆಯನ್ನು ಪೂರೈಸುವುದನ್ನು ಸ್ಥಗಿತಗೊಳಿಸಿದೆ ಎಂದು ಚೀನಾದ ಪತ್ರಿಕೆ ಸೋಹು ವರದಿ ಪ್ರಕಟಿಸಿದೆ ಎಂದು ಮೂಲಗಳು...

Read More

ಹ್ಯೂಸ್ಟನ್: ಚೀನಾದ ಕನ್ಸುಲೆಟ್ ಕಛೇರಿಯನ್ನು ಮುಚ್ಚಿಸಿದ ಅಮೆರಿಕ

ಹ್ಯೂಸ್ಟನ್: ನಾಲ್ಕು ದಶಕಗಳ ಬಳಿಕ ಇದೀಗ ಅಮೆರಿಕದ ಹ್ಯೂಸ್ಟನ್ ಪ್ರದೇಶದಲ್ಲಿದ್ದ ಚೀನಾದ ಕನ್ಸುಲೆಟ್ ಕಛೇರಿಯನ್ನು ಅಧಿಕೃತವಾಗಿ ಮುಚ್ಚಲಾಗಿದೆ. ಕೊರೋನಾ ಸೋಂಕು ಚೀನಾದಿಂದಲೇ ಜಗತ್ತಿಗೆ ವ್ಯಾಪಿಸಿದ್ದು, ಅದನ್ನು ಚೀನಾ ನಿರ್ವಹಣೆ ಮಾಡಿರುವ ರೀತಿ ಮತ್ತು ಹಾಂಕಾಂಗ್ ಅನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಚೀನಾ...

Read More

ಭಾರತೀಯ ಮೂಲದ ನರ್ಸ್‌ಗೆ ಸಿಂಗಾಪುರದಲ್ಲಿ ಪ್ರೆಸಿಡೆಂಟ್ ಅವಾರ್ಡ್ ಫಾರ್ ನರ್ಸ್ ಪುರಸ್ಕಾರ

ಸಿಂಗಾಪುರ್: ಕೊರೋನಾ ಸಂಕಷ್ಟದ ಅವಧಿಯಲ್ಲಿ ಹೆಚ್ಚು ಮುತುವರ್ಜಿ ವಹಿಸಿ ರೋಗಿಗಳ ಸೇವೆ ಮಾಡಿದ ಭಾರತೀಯ ಮೂಲದ 59 ವರ್ಷದ ನರ್ಸ್ ಕಲಾ ನಾರಾಯಣ್ ಸ್ವಾಮಿ ಅವರಿಗೆ ಪ್ರೆಸಿಡೆಂಟ್ ಅವಾರ್ಡ್ ಫಾರ್ ನರ್ಸ್ ಎಂಬ ಅತ್ಯುನ್ನತ ಪುರಸ್ಕಾರವನ್ನು ನೀಡಿ ಸಿಂಗಾಪುರದಲ್ಲಿ ಗೌರವಿಸಲಾಗಿದೆ. ವುಡ್...

Read More

ಯೇಸು ಬದಲು ಕಮ್ಯೂನಿಸ್ಟ್‌ ನಾಯಕರ ಫೋಟೋ: ಕ್ರೈಸ್ಥರ ಮೇಲೆ ಚೀನಾ ದೌರ್ಜನ್ಯ

ಬೀಜಿಂಗ್: ಈ ವರೆಗೆ ಭಾರತದ ಮೇಲೆ ಅಪ್ರಚೋದಿತ ಸಂಘರ್ಷ, ಕೊರೋನಾ ವಿಚಾರಗಳಲ್ಲಿ ಜಗತ್ತಿನ ಎಲ್ಲಾ ರಾಷ್ಟ್ರಗಳಿಂದಲೂ ಅವಗಣನೆಗೆ ಒಳಗಾಗಿರುವ ಚೀನಾ, ಈಗ ಧಾರ್ಮಿಕ ವಿಚಾರಕ್ಕೆ ಸಂಬಂಧಿಸಿದಂತೆಯೂ ಸುದ್ದಿಯಾಗಿದೆ. ದೇಶದಲ್ಲಿ ಅಲ್ಪಸಂಖ್ಯಾತರೆನಿಸಿರುವ ಕ್ರೈಸ್ತ ಸಮುದಾಯದ ಮೇಲೆ ದೌರ್ಜನ್ಯ ಎಸಗುವ ಮೂಲಕ ಕಮ್ಯುನಿಸ್ಟ್ ತನ್ನ...

Read More

ಹ್ಯಾಕರ್ಸ್‌ಗಳಿಗೆ‌ ಬೆಂಬಲ ನೀಡಿ ಬೌದ್ಧಿಕ ಆಸ್ತಿ ಕದಿಯುತ್ತಿದೆ ಚೀನಾ: ಅಮೆರಿಕ

ವಾಷಿಂಗ್ಟನ್: ಕೊರೋನಾ ಕಾರಣದಿಂದ ಇಡೀ ಜಗತ್ತಿನ ಹೆಚ್ಚಿನ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಚೀನಾದ ಮೇಲೆ ಅಮೆರಿಕಾ ನ್ಯಾಯಾಂಗ ಇಲಾಖೆ ಇನ್ನೊಂದು ಆರೋಪ ಹೊರಿಸಿದೆ. ಚೀನಾ ಸರ್ಕಾರದ ಜೊತೆಗೆ ಕೆಲಸ ಮಾಡುವ ಹ್ಯಾಕರ್ಸ್ ಗಳು ವಿಶ್ವದ ಹಲವಾರು ಕಂಪೆನಿಗಳ ಬೌದ್ಧಿಕ ಮತ್ತು ವ್ಯಾವಹಾರಿಕ...

Read More

ಆಕ್ಸ್‌ಫರ್ಡ್‌ ಲಸಿಕೆ ಉತ್ತಮ ಫಲಿತಾಂಶ ನೀಡುತ್ತಿದೆ, ಸುರಕ್ಷಿತವಾಗಿದೆ : ತಜ್ಞರು

ನವದೆಹಲಿ:  SARS-CoV-2 (ನೋವಲ್ ಕೊರೊನಾವೈರಸ್) ಅನ್ನು ಎದುರಿಸಲು ಯುಕೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಲಸಿಕೆಯ ಆರಂಭಿಕ ಹಂತದ ಮಾನವ ಪ್ರಯೋಗದಲ್ಲಿ ಲಸಿಕೆಯ ದತ್ತಾಂಶವು  ಸುರಕ್ಷಿತವಾಗಿದೆ ಮತ್ತು ವಯಸ್ಕ ಪರೀಕ್ಷಾ ವಿಷಯಗಳಲ್ಲಿ ಬಲವಾದ ಪ್ರತಿಕಾಯ ಮತ್ತು ಟಿ ಕೋಶಗಳ ಪ್ರತಿರಕ್ಷಣಾ ಪ್ರತಿಕ್ರಿಯೆಗಳನ್ನು ಪ್ರೇರೇಪಿಸಿದೆ...

Read More

3 ನಿಮಿಷದಲ್ಲಿ 100 ಯೋಗ ಭಂಗಿ: ದುಬೈನಲ್ಲಿ ಭಾರತೀಯ ಬಾಲಕಿ ವಿಶ್ವದಾಖಲೆ

  ದುಬೈ: ಮೂರು ನಿಮಿಷಗಳಲ್ಲಿ ಸಣ್ಣ ಪೆಟ್ಟಿಗೆಯಲ್ಲಿ ನೂರು ಯೋಗ ಭಂಗಿಗಳನ್ನು ಮಾಡುವ ಮೂಲಕ ದುಬೈನಲ್ಲಿರುವ ಭಾರತೀಯ ಮೂಲದ ಬಾಲಕಿಯೊಬ್ಬಳು ವಿಶ್ವ ದಾಖಲೆಯನ್ನು ನಿರ್ಮಾಣ ಮಾಡಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಮೃದ್ಧಿ ಕಾಲಿಯಾ ಈ ಸಾಧನೆಯನ್ನು ಮಾಡಿದ ಬಾಲಕಿ. ಇದು ಆಕೆ ಮಾಡಿರುವ ಮೂರನೇ...

Read More

ವಾಷಿಂಗ್ಟನ್‌ನಲ್ಲಿ ಚೀನಾ ರಾಯಭಾರ ಕಛೇರಿ ಮುಂದೆ ಭಾರತೀಯರ ಪ್ರತಿಭಟನೆ

  ವಾಷಿಂಗ್ಟನ್: ಪೂರ್ವ ಲಡಾಕ್‌ನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆಯು ಏರ್ಪಟ್ಟ ಹಿನ್ನೆಲೆಯಲ್ಲಿ, ಚೀನಾದ ಧೋರಣೆಯನ್ನು ಖಂಡಿಸಿ ಹಲವಾರು ಭಾರತೀಯ-ಅಮೆರಿಕನ್ನರು ಯುನೈಟೆಡ್ ಸ್ಟೇಟ್ಸ್‌ನ (ಯುಎಸ್) ವಾಷಿಂಗ್ಟನ್‌ನಲ್ಲಿರುವ ಚೀನೀ ರಾಯಭಾರ ಕಚೇರಿಯ ಹೊರಗೆ ಶಾಂತಿಯುತ...

Read More

ಅರಿಶಿಣ ಸಂಯುಕ್ತ ನಿರ್ದಿಷ್ಟ ಕೊರೋನಾವೈರಸ್‌ ಅನ್ನು ಕೊಲ್ಲಬಲ್ಲದು: ಸಂಶೋಧನೆ

ನವದೆಹಲಿ: ಅರಿಶಿಣದ ಔಷಧೀಯ ಗುಣಗಳ ಬಗ್ಗೆ ಭಾರತೀಯರಿಗೆ ಎಲ್ಲರಿಗಿಂತಲೂ ಹೆಚ್ಚು ತಿಳಿದಿದೆ. ಭಾರತೀಯ ಆಹಾರ ಪದಾರ್ಥಗಳಲ್ಲಿ ಸಾಮಾನ್ಯವಾಗಿ ಬಳಸುವ ಅರಿಶಿಣದಲ್ಲಿ ಕಂಡುಬರುವ ನೈಸರ್ಗಿಕ ಸಂಯುಕ್ತವು ಕೆಲವು ವೈರಸ್‌ಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಎಂದು ಈಗ ಚೀನಾದ ಸಂಶೋಧಕರು ಕಂಡುಹಿಡಿದಿದ್ದಾರೆ. ಅರಿಶಿಣದಲ್ಲಿರುವ ಈ ಸಂಯುಕ್ತವನ್ನು “ಕರ್ಕ್ಯುಮಿನ್”...

Read More

Recent News

Back To Top