Date : Sunday, 11-08-2019
RSS ಬಾಗಲಕೋಟೆ ವತಿಯಿಂದ ನೆರೆಗೆ ಮೂಲಭೂತ ಸೌಕರ್ಯಗಳಿಗೂ ಕೊರತೆಯಾಗಿದ್ದ ಪ್ರದೇಶಗಳಿಗೆ ಅನ್ನ ನೀರು ತಲುಪಿಸುವ ಜವಾಬ್ದಾರಿಯನ್ನು ಸಂಘದ ಹಿರಿಯರು ನಮ್ಮ ತಂಡಕ್ಕೆ ವಹಿಸಿದ್ದರು. ಅದರಂತೆ ಬೆಳಿಗ್ಗೆ 75 Kg ಪಲಾವ್ ಹಾಗೂ ನೀರನ್ನು ವ್ಯವಸ್ಥೆ ಮಾಡಿಕೊಂಡು ಹೊರಟೆವು. ಸುಮಾರು ಬಾಗಲಕೋಟೆ ನಗರದಿಂದ...
Date : Thursday, 08-08-2019
ಕೊಳಕನ್ನು ನೋಡಿಯೂ ನೋಡದಂತೆ ಹೋಗುವುದು ಹಲವರಿಗೆ ಸಾಮಾನ್ಯ ಸಂಗತಿಯೇ ಆಗಿರಬಹುದು, ಆದರೆ ಚೆನ್ನೈ ಮೂಲದ ಪರಿಸರವಾದಿ ಅರುಣ್ ಕೃಷ್ಣಮೂರ್ತಿ ಅವರು ಸ್ಥಳಿಯ ಕೆರೆಗೆ ಕ್ವಿಂಟಾಲ್ಗಟ್ಟಲೆ ತ್ಯಾಜ್ಯಗಳು ಸೇರುತ್ತಿರುವುದನ್ನು ನೋಡಿ ಗೂಗಲ್ ಸಂಸ್ಥೆಯಲ್ಲಿನ ಕೈತುಂಬಾ ವೇತನ ಸಿಗುವ ಕೆಲಸವನ್ನೇ ತ್ಯಜಿಸಿದ್ದಾರೆ. ಕೆಲಸವನ್ನು ತ್ಯಜಿಸಿ...
Date : Wednesday, 07-08-2019
“ಯಾರಾದರೂ ನಿಧನರಾದಾಗ, ಅಪಘಾತಗಳಾದಾಗ ಹೆಣದ ಫೋಟೋ ಹಾಕಿ ನೀವು ಜನರ ಸಂವೇದನೆಯನ್ನೇ ಕೊಲ್ಲುತ್ತಿದ್ದೀರಿ. ಪತ್ರಿಕೆ ಖರೀದಿಸಿ ಮನೆಯ ಟೀಪಾಯಿ ಮೇಲೆ ಇಡುವಾಗ ಯೋಚಿಸುವಂತಾಗಿದೆ” ಎಂದು ಸಾಹಿತಿ, ಕವಿ ಜಯಂತ ಕಾಯ್ಕಿಣಿ ಅವರು ಸಂಪಾದಕರುಗಳಿಗೆ ಬಹಿರಂಗ ಪತ್ರ ಬರೆದಿದ್ದದು ‘ಹೊಸ ದಿಗಂತ’ದಲ್ಲಿ ಉಲ್ಲೇಖವಾಗಿತ್ತು....
Date : Tuesday, 06-08-2019
ನಿನ್ನೆ ಐತಿಹಾಸಿಕ ದಿನವಾಗಿತ್ತು, ಕಾಶ್ಮೀರ ವಿವಾದವನ್ನು ಬಗೆಹರಿಸಲು ಸಾಧ್ಯವಿಲ್ಲ ಎಂಬ ಮಿಥ್ಯೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ಮಾಸ್ಟರ್ಸ್ಟ್ರೋಕ್ ಘೋಷಣೆಯ ಮೂಲಕ ಹೊಡೆದುರುಳಿಸಿದರು. ನನಗೆ ಬುದ್ಧಿ ತಿಳಿದಾಗಿನಿಂದ ನನ್ನಂತಹ ಅನೇಕ ಕಾಶ್ಮೀರಿಗಳಿಗೆ ಹೇಳುತ್ತಾ ಬರಲಾಗುತ್ತಿದ್ದ ಒಂದು ಸಂಗತಿಯೆಂದರೆ,...
Date : Sunday, 04-08-2019
ಸ್ವಾತಂತ್ರ್ಯವೀರ ಸಾವರ್ಕರ್ 1923ರಲ್ಲಿ ಜೈಲೊಳಗೆ ಕೈದಿಯಾಗಿ ಇರುವಾಗಲೇ ಬರೆದ ಒಂದು ಅಪೂರ್ವಕೃತಿ ’ಹಿಂದುತ್ವ’ (2018ರಲ್ಲಿ ಕನ್ನಡಕ್ಕೆ ಈ ಕೃತಿಯನ್ನು ಡಾ. ಜಿ. ಬಿ. ಹರೀಶ್ ಅನುವಾದಿಸಿದ್ದಾರೆ). ಈ ಕೃತಿಯು ರಚನೆಯಾಗಿ ಶತಮಾನ ಸಮೀಪಿಸುತ್ತಿದೆ. ಭಾರತದ ವೈಚಾರಿಕ ವಲಯವನ್ನು ತನ್ನ ಶೀರ್ಷಿಕೆಯಿಂದಲೇ ಪರ...
Date : Tuesday, 30-07-2019
ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರಕಾರ ವಿಧಾನಸಭೆಯಲ್ಲಿ ತನ್ನ ಬಹುಮತ ಸಾಬೀತು ಮಾಡಿ ರಾಜ್ಯದ ನನ್ನಂತಹ ಅಸಂಖ್ಯಾತ ಕಾರ್ಯಕರ್ತರ, ಹಿತೈಷಿಗಳ, ಸಹೃದಯರ ಸಂತಸವನ್ನು ಇಮ್ಮಡಿಗೊಳಿಸಿದೆ. ಈ ಕಾರ್ಯ 14 ತಿಂಗಳ ಮುನ್ನವೇ ಆಗಬೇಕಿತ್ತು ಎಂಬುದು ಇವರೆಲ್ಲರ ಮನದ ಇಂಗಿತ. 14 ತಿಂಗಳ...
Date : Saturday, 20-07-2019
ಒಂದು ನಗರ ಏಕಕಾಲದಲ್ಲಿ ತನ್ನ ಹಸಿವು ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆಯನ್ನು ಹೇಗೆ ನಿವಾರಿಸಬಲ್ಲದು? ಅಂಬಿಕಾಪುರವು ಕೇವಲ ಎರಡು ಲಕ್ಷಕ್ಕಿಂತಲೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ನಗರ. ಇದು ಛತ್ತೀಸ್ಗಢದ ಸುರ್ಗುಜಾ ಜಿಲ್ಲೆಯಲ್ಲಿದೆ. ಹಸಿವು ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಎರಡು ಭೀಕರ ಸಮಸ್ಯೆಗಳಿಗೆ ಏಕಕಾಲದಲ್ಲಿ ಪರಿಹಾರವನ್ನು ಕಂಡುಕೊಳ್ಳುವ...
Date : Sunday, 14-07-2019
ವಿಶ್ವ ಯೋಗ ದಿನದ ಕಾರ್ಯಕ್ರಮದ ಅಂಗವಾಗಿ ಶಾಲೆಯೊಂದಕ್ಕೆ ಯೋಗದ ಕುರಿತು ಮಾತನಾಡುವುದಕ್ಕೆ ಹೋಗಿದ್ದೆ. ಛೆ… ಯೋಗದ ಕುರಿತು ಮಾತನಾಡುವುದು ಏನು ಬಂತು? ಆಸನಗಳನ್ನು ಹಾಕಬೇಡವೇ? ಪ್ರಾಣಾಯಾಮ ಮಾಡಬೇಡವೇ? ಎಂಬ ಪ್ರಶ್ನೆಯೂ ಬಂತು. ಆದರೆ ಆಸನ ಪ್ರಾಣಾಯಾಮ ಗಳಿಗಿಂತಲೂ ಮಹತ್ವದ ಮೊದಲ ಹೆಜ್ಜೆಗಳು...
Date : Tuesday, 09-07-2019
ಮತ್ತೊಮ್ಮೆ ಕಾರ್ಗಿಲ್ ಅನ್ನು ನೆನೆಯುವ ಹೊತ್ತು ಇಂದು ಬಂದಿದೆ ! ಸೈನಿಕರ ಪರಾಕ್ರಮ, ದೇಶದ ಸ್ವಾಭಿಮಾನ, ಶೌರ್ಯ ಪದಕಗಳನ್ನು ಗೆದ್ದು ದೇಶ ಹೆಮ್ಮೆ ಪಡುತ್ತಿದೆ !! ಬೇರೆಲ್ಲಾ ಯುದ್ಧ ರಂಗದ ಇಂಚು ಇಂಚನ್ನೂ ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತದೆ. ಆದರೆ, ಬಟಾಲಿಕ್ ಬಲಿದಾನ ಮಾತ್ರ ಇಂದಿಗೂ...
Date : Saturday, 06-07-2019
ಛತ್ತೀಸ್ಗಢ ಬಿಲ್ಸಾಪುರದ ಜಿಲ್ಲಾ ಕಲೆಕ್ಟರ್ ಆಗಿರುವ ಸಂಜಯ್ ಕುಮಾರ್ ಅಲಂಗ್ ಅವರು ಸೆಂಟ್ರಲ್ ಜೈಲಿನಲ್ಲಿ ವಾರ್ಷಿಕ ಪರಿಶೀಲನೆಯಲ್ಲಿ ತೊಡಗಿದ್ದರು. ಜೈಲಿನ ನಿರ್ವಹಣೆಯ ಬಗ್ಗೆ, ಕೈದಿಗಳ ಬಗ್ಗೆ ಪರಿಶೀಲನೆ ಮತ್ತು ಅವರ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದ ವೇಳೆ ಅವರಿಗೆ ಅಚ್ಚರಿ ಎನಿಸುವಂತಹ ದೃಶ್ಯ ಗೋಚರಿಸಿತು....