Date : Saturday, 24-08-2019
ಕಳೆದ ವರ್ಷ, ಚೀನಾದ ಸ್ಮಾರ್ಟ್ಫೋನ್ ತಯಾರಕ ಹುವೇಯಿ ಅಮೆರಿಕದ ಟೆಕ್ ದೈತ್ಯ ಆ್ಯಪಲ್ ಅನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಸ್ಮಾರ್ಟ್ಫೋನ್ ತಯಾರಕನಾಗಿ ಹೊರಹೊಮ್ಮಿದೆ. ದಕ್ಷಿಣ ಕೊರಿಯಾದ ಟೆಕ್ ದೈತ್ಯ ಸ್ಯಾಮ್ಸಂಗ್ಗಿಂತ ಇದು ಹಿಂದೆ ಇದೆ. ತ್ರೈಮಾಸಿಕದಲ್ಲಿ ಹುವೇಯಿಯ ಜಾಗತಿಕ ಮಾರುಕಟ್ಟೆ...
Date : Friday, 23-08-2019
ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿಯವರ ಭೂತಾನ್ ರಾಷ್ಟ್ರಕ್ಕೆ ನೀಡಿದ ಭೇಟಿಯು ಅವರ ಇತರ ವಿದೇಶ ಪ್ರವಾಸಗಳಿಗಿಂತ ಭಿನ್ನವಾಗಿತ್ತು. ಈ ಭೇಟಿಯ ವೇಳೆ ಮೋದಿಯವರು ಭಾರತ ಮತ್ತು ಹಿಮಾಲಯನ್ ಸಾಮ್ರಾಜ್ಯದ ನಡುವಿನ ಸಂಬಂಧದಲ್ಲಿ ಹೊಸ ಮತ್ತು ರೋಮಾಂಚಕಾರಿ ಅಧ್ಯಾಯವನ್ನು ಅನಾವರಣಗೊಳಿಸಿದ್ದಲ್ಲದೆ, ವಿಶೇಷವಾಗಿ ಭೂತಾನ್‌ನ...
Date : Thursday, 22-08-2019
ಜನಪ್ರಿಯ ರಾಜಕಾರಣಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಹೊಸ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಬಿಜೆಪಿಯ ಭದ್ರಕೋಟೆ ಎನಿಸಿರುವ ದಕ್ಷಿಣ ಕನ್ನಡದವರಾದ ಇವರು ಬಿಜೆಪಿಯ ಸಿದ್ಧಾಂತಕ್ಕೆ ಸದಾ ಬದ್ಧತೆಯನ್ನು ತೋರಿಸಿದ ನಾಯಕ. ಅಲ್ಲದೆ, ಕಾರ್ಯಕರ್ತರ ನಾಡಿಮಿಡಿತವನ್ನೂ ಅವರು ಚೆನ್ನಾಗಿಯೇ ಅರ್ಥ...
Date : Tuesday, 20-08-2019
ಅಂಗನವಾಡಿ ಮತ್ತು ಶಾಲೆಗಳಿಗೆ ವಿದ್ಯಾರ್ಥಿಗಳಿಗಾಗಿ ತಮ್ಮ ಆವರಣದಲ್ಲಿ ಗಾರ್ಡನ್ಗಳನ್ನು ನಿರ್ಮಾಣ ಮಾಡಲು ತಮಿಳುನಾಡಿನ ಶಿಕ್ಷಕಿಯೊಬ್ಬರು ಸಹಾಯ ಮಾಡುತ್ತಿದ್ದಾರೆ. ಅವರ ಗಾರ್ಡನ್ ಜಪಾನಿನ ರೈತ ಮತ್ತು ತತ್ವಜ್ಞಾನಿ ಮಸನೊಬು ಫುಕುಯೊಕಾ ಅವರ ನೈಸರ್ಗಿಕ ಕೃಷಿಯ ವಿಧಾನದಿಂದ ಪ್ರೇರಿತವಾಗಿದೆ. ಕೃಷಿ ವಿಜ್ಞಾನ, ಪರ್ಮಾಕಲ್ಚರ್ ತಂತ್ರಗಳನ್ನು ಮತ್ತು ಅರಣ್ಯನಾಶದ...
Date : Friday, 16-08-2019
ಭಾರತ ಮತ್ತು ಯುಎಸ್ ಎರಡರಲ್ಲೂ ಐಟಿ ಉದ್ಯಮದಲ್ಲಿ ಸುಮಾರು ಎರಡು ದಶಕಗಳ ಕಾಲ ಕೆಲಸ ಮಾಡಿದ ನಂತರ, ಬೆಂಗಳೂರಿನ ಗುರುಪ್ರಸಾದ್ ಕುರ್ತ್‌ಕೋಟಿ ಅವರಿಗೆ ತಾನು ಮಾಡುತ್ತಿರುವ ಕೆಲಸವನ್ನು ತಾನು ನಿಜವಾಗಿಯೂ ಪ್ರೀತಿಸುತ್ತಿಲ್ಲ ಎಂಬುದು ಅರಿವಾಯಿತು. ತನ್ನ ಹೃದಯವು ಸಂತೋಷಪಡುವ ಕಾರ್ಯವನ್ನು ಮಾಡಬೇಕು...
Date : Friday, 16-08-2019
ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕದಾದ್ಯಂತ ಮಳೆಯಿಂದ ತುಂಬಾ ಜನ ಮನೆ ಕಳೆದುಕೊಂಡು, ಜಾನುವಾರಗಳಿಗೆ ಮೇವಿಲ್ಲದೆ ಪರದಾಡುತ್ತಿವೆ. ಪ್ರತಿಯೊಬ್ಬರ ಕರಳು ಚುರ್ ಅನ್ನುವಂತಹ ಘಟನೆಗಳನ್ನು ನೋಡಿದ್ದೇವೆ. ವರುಣದೇವನ ಕೃಪೆಯಿಂದ ಆಗಿದ್ದು ಆಗಿ ಹೋಗಿದೆ. ಆದರೆ ಈಗ ಮುಖ್ಯವಾಗಿ ಆಗಬೇಕಾಗಿರೋದು ಏನೆಂದರೆ ಸಂತ್ರಸ್ತರನ್ನು ಮಾನಸಿಕವಾಗಿ...
Date : Wednesday, 14-08-2019
RSS ಬಾಗಲಕೋಟೆಯಿಂದ ನೆರೆ ಸಂತ್ರಸ್ಥರಿಗೆ ಊಟ, ನೀರು, ದಿನನಿತ್ಯದ ಅವಶ್ಯಕ ಸಾಮಗ್ರಿಗಳ ವಿತರಣೆ, ವನ್ಯಜೀವಿಗಳಿಗೆ ಆಹಾರ ಪೂರೈಕೆ ಮಾಡಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಂತೆ ದನಕರುಗಳಿಗೆ ಮೇವು ಕೊರತೆಯಾಗಿದ್ದು ಮೇವುಗಳ ಸಂಗ್ರಹ ಮಾಡಿ ಎಂದು ಸಂಘದ ಹಿರಿಯರ ಸೂಚನೆ ಬಂದಿದ್ದೇ ತಡ...
Date : Tuesday, 13-08-2019
ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಲಾಲಾ ಯೂಸಫ್ಝೈಯು ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ನಿರ್ಧಾರದ ವಿರುದ್ಧ ಟೀಕೆಗಳನ್ನು ಮಾಡುವ ಮೂಲಕ ಮತ್ತೊಮ್ಮೆ ಸುದ್ದಿ ಮಾಡಿದ್ದಾಳೆ. ಭಾರತ 370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ, ಪಾಕಿಸ್ಥಾನದ ನಾಗರಿಕರು ಮತ್ತು ಸರ್ಕಾರವು ವಿಲವಿಲ ಒದ್ದಾಡುತ್ತಿದೆ. ಇಂತಹ...
Date : Monday, 12-08-2019
RSS ಬಾಗಲಕೋಟೆ ವತಿಯಿಂದ ಜಿಲ್ಲೆಯಾದ್ಯಂತ ಹಾಗೂ ಪ್ರವಾಹ ಪೀಡಿತ ಎಲ್ಲ ಪ್ರದೇಶಗಳಲ್ಲಿ ಸಂಘದ ಕಡೆಯಿಂದ ಸಾಕಷ್ಟು ಸೇವಾ ಕಾರ್ಯ ನಡೆಯುತ್ತಿದೆ. ಸಾಕಷ್ಟು ಮನೆಗಳನ್ನು ಸ್ಥಳಾಂತರಿಸಿ, ತಕ್ಷಣಕ್ಕೆ ಜನರಿಗೆ ಬೇಕಾದ ಮೂಲಭೂತ ಅವಶ್ಯಕತೆಗಳನ್ನು ಸಂಘ ಮಾಡುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜನರಷ್ಟೇ ಅಲ್ಲ, ವನ್ಯ...
Date : Sunday, 11-08-2019
ಮೊದಲ ಬಾರಿಗೆ ಅನ್ನಿಸುತ್ತಿದೆ ಲೇಖನಿಯಲ್ಲಿ ಬಂಗಾರದ ಶಾಯಿ ಇದ್ದಿದ್ದರೆ ಎಷ್ಟು ಚೆನ್ನಾಗಿ ಇರುತ್ತಿತ್ತು ಎಂದು. ಯಾರ ಬಗ್ಗೆ ಹೀಗೆ ಅನ್ನಿಸಲು ಸಾಧ್ಯ? ಹಿಮಾ ದಾಸ್..! ಭಾರತದ ಹೆಮ್ಮೆಯ ಪುತ್ರಿ. ಹೆಸರಿನಿಂದ ಹಿಮಾಲಯ ಮತ್ತು ಹಿಮಾಲಯ ಶಿಖರವನ್ನು ಮೀರಿದ ಸಾಧನೆಗಳು. ಬರೀ ಒಂದು...