Date : Tuesday, 17-09-2019
ನನ್ನ ಭೂಮಿ ನನ್ನ ಕೇಳುತ್ತಿದೆ ಯಾವಾಗ ನನ್ನ ಋಣ ತೀರಿಸುವೆ? ನನ್ನ ಆಗಸ ನನ್ನ ಕೇಳುತ್ತಿದೆ ಯಾವಾಗ ನಿನ್ನ ಜವಾಬ್ದಾರಿ ನಿಭಾಯಿಸುವೆ? ಭಾರತಾಂಬೆಗೆ ನನ್ನ ಪ್ರತಿಜ್ಞೆಯಿದು, ನಿನ್ನ ತಲೆ ತಗ್ಗಿಸಲು ಬಿಡುವುದಿಲ್ಲ ಈ ಮಣ್ಣಿನ ಮೇಲಾಣೆ ಈ ದೇಶ ನಾಶವಾಗಲು ಬಿಡುವುದಿಲ್ಲ...
Date : Sunday, 15-09-2019
ನಮ್ಮ ಜೀವನಕ್ಕೆ ಬೇಕಾದ ಅವಶ್ಯಕತೆಗಳನ್ನು ಒದಗಿಸುವಲ್ಲಿ ಇಂಜಿನಿಯರುಗಳ ಪಾತ್ರ ಪ್ರಮುಖವಾದದು. ಇಂಜಿನಿಯರುಗಳು ಅನೇಕ ದಶಕಗಳಿಂದ ಈ ದಿಸೆಯಲ್ಲಿ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ಇಂಜಿನಿಯರಿಂಗ್ ಪದವೀಧರರು ರಾಷ್ಟ್ರದ ಸಂಪತ್ತು. ಅವರ ಜ್ಞಾನ, ಕೌಶಲ್ಯ ಮತ್ತು ವೃತ್ತಿ ಪರಿಣತಿಯಿಂದ ಜನರ ಜೀವನಮಟ್ಟ ಉತ್ತಮವಾಗಿದೆ. ನಮ್ಮ...
Date : Saturday, 14-09-2019
ಭಾರತದ 50 ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಸದ್ಗುರು ಜಗ್ಗಿ ವಾಸುದೇವ ಅವರು, ಒಬ್ಬ ಯೋಗಿ, ಅತೀಂದ್ರಿಯ ಮತ್ತು ದೂರದೃಷ್ಟಿತ್ವವುಳ್ಳವರು. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಅತ್ಯುತ್ತಮ ಮಾರಾಟ ಕಾಣುವ ಪುಸ್ತಕಗಳ ಲೇಖಕರೂ ಹೌದು. ಅವರ ವಿಶಿಷ್ಟ ಮತ್ತು ಅಸಾಧಾರಣ ಸೇವೆಯನ್ನು ಪರಿಗಣಿಸಿ...
Date : Friday, 13-09-2019
ಮಂಗಳೂರಿನಲ್ಲಿ ‘ವೀ ಆರ್ ಯುನೈಟೆಡ್’ ಘಟಕವು ‘ಸೈಬರ್ ಸೇಫ್ ಗರ್ಲ್’ ಸಹಯೋಗದಲ್ಲಿ ಪ್ರಥಮ ಬಾರಿಗೆ “ಇ-ಸ್ವಚ್ಛ ಭಾರತ್” ಎಂಬ ವಿಶಿಷ್ಟ ಹಾಗೂ ಅಪೂರ್ವ ಇ-ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಇ-ತ್ಯಾಜ್ಯ ಅಥವಾ ಇಲೆಕ್ಟ್ರಾನಿಕ್ ವೇಸ್ಟ್ ಕುರಿತಂತೆ ಜಾಗೃತಿಯನ್ನು ಜನರಲ್ಲಿ ಮೂಡಿಸುವುದರ ಜೊತೆಗೆ ಇ-ತ್ಯಾಜ್ಯಗಳ...
Date : Thursday, 12-09-2019
ತ್ಯಾಜ್ಯ ವಿಂಗಡನೆ ಮತ್ತು ತ್ಯಾಜ್ಯ ನಿರ್ಮೂಲನೆಯ ಅರಿವು ಈಗ ಎಲ್ಲಾ ಕಡೆಗಳಲ್ಲೂ ಮೂಡಿದೆ. ಬೆಂಗಳೂರಿನ ಸ್ಟಾರ್ಟ್ಅಪ್ವೊಂದು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದು, ಮನೆ ಬಾಗಿಲಿಗೇ ಬಂದು ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಸಂಗ್ರಹ ಮಾಡುತ್ತಿದೆ. ಮಾತ್ರವಲ್ಲ, ಹೀಗೆ ಸಂಗ್ರಹ ಮಾಡಿದ ತ್ಯಾಜ್ಯಕ್ಕಾಗಿ...
Date : Thursday, 12-09-2019
ಏಕ ಬಳಕೆ ಪ್ಲಾಸ್ಟಿಕ್ ವಿರುದ್ಧ ಭಾರತ ಹೋರಾಟ ಆರಂಭಿಸಿದೆ. ಅಕ್ಟೋಬರ್ 2 ರಿಂದ ದೇಶವ್ಯಾಪಿಯಾಗಿ ಈ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಕ್ಕೊಳಪಡಿಸಲಾಗುತ್ತಿದೆ. 4000 ನಗರ ಸಂಸ್ಥೆಗಳಿಗೆ ಮರುಬಳಕೆ ಮಾಡಬಹುದಾದ ಮತ್ತು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇರ್ಪಡಿಸುವಂತೆ ಸೂಚನೆಯನ್ನು ನೀಡಲಾಗಿದೆ. 5 ಲಕ್ಷ ಸರಪಂಚರು ಮತ್ತು...
Date : Wednesday, 11-09-2019
ಸ್ವಾಮಿ ವಿವೇಕಾನಂದರು ಭಾರತದಾದ್ಯಂತ ಪ್ರಯಾಣಿಸಿ, ಅವರು ನಾಗರಿಕತೆಯ ದೀಪ ಎಂದು ಬಣ್ಣಿಸಿದ ಕಾಶ್ಮೀರದಲ್ಲಿ ಉಳಿದುಕೊಂಡರು. ಮುಸ್ಲಿಂ ದಾಳಿಕೋರರ ಆಕ್ರಮಣದ ಮೂಲಕ ಮತ್ತು ಕಾಶ್ಮೀರಿ ಹಿಂದೂಗಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸುವ ಮೂಲಕ ಕಾಶ್ಮೀರವನ್ನು ಅನಾಗರಿಕತೆಗೆ ಒಳಪಡಿಸಲಾಯಿತು ಎಂದು ಅವರು ಹೇಳಿದ್ದರು. ಇಂದು, ಕಾಶ್ಮೀರದ ಇತಿಹಾಸದ...
Date : Sunday, 08-09-2019
ಸಮರ್ಪಣ ಭಾರತ… ಹೆಸರೇ ಎಷ್ಟು ಚಂದ! ಅಲ್ಲೊಂದು ಅರ್ಪಣೆಯ ಭಾವ. ಇದು ನೊಂದವರ ಬದುಕಿಗೆ ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಹೊರಟವರ ಕಥೆ. ಗಟ್ಟಿವಂತರ ನಾಡು ಹುಬ್ಬಳ್ಳಿ ಧಾರವಾಡಗಳ ಮೃದು ಮನಸ್ಸುಗಳ ಬಗ್ಗೆ ಒಂದಿಷ್ಟು ಸಾಲುಗಳು. ಬ್ಯಾಂಕಿನಲ್ಲಿ ಕುಳಿತಿದ್ದರೆ ಆತ ಎಷ್ಟೊಂದು ಹಣ...
Date : Sunday, 08-09-2019
ಕೃಷಿ ಎಂದರೆ ಕೆಲವು ವಿದ್ಯಾವಂತ ಯುವಕರಿಗೆ ಅದೇನೋ ಒಂದು ರೀತಿಯ ಅಸಡ್ಡೆ. ಕೃಷಿಯಿಂದ ಏನು ಸಿಗುತ್ತದೆ ಎಂಬ ಮನೋಭಾವನೆಯೇ ಅವರಲ್ಲಿ ಹೆಚ್ಚಾಗಿರುತ್ತದೆ. ಆದರೆ 2014 ರಲ್ಲಿ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿರುವ ದೆಹಲಿಯ ಪಲ್ಲಾ ಗ್ರಾಮದ ಅಭಿಷೇಕ್ ತಮ್ಮ ಕುಟುಂಬದ ಕೃಷಿ ಭೂಮಿಯಲ್ಲೇ...
Date : Friday, 06-09-2019
5000 ವರ್ಷ ಹಳೆಯ ಮಹಿಳೆಯ ಅಸ್ಥಿಪಂಜರದಲ್ಲಿನ ವಂಶವಾಹಿಯು ಆರ್ಯನ್ ಆಕ್ರಮಣದ ಸಿದ್ಧಾಂತವನ್ನು ಸಂಪೂರ್ಣವಾಗಿ ಅಲ್ಲಗಳೆದಿದೆ. ಸಿಂಧೂ ಕಣಿವೆ ನಾಗರೀಕತೆಯ ಪ್ರಾಚೀನ ಡಿಎನ್‌ಎ ಭಾರತದ ರಾಖಿಗಾರ್ಹಿ ಪುರಾತತ್ವ ಸ್ಥಳದಲ್ಲಿ ಸಮಾಧಿ ಮಾಡಲಾದ ವ್ಯಕ್ತಿಯಲ್ಲಿ ಕಂಡುಬಂದಿದೆ. ಪ್ರಾಚೀನ ಮಾನವ ಅವಶೇಷಗಳ ಬಗ್ಗೆ ಇದುವರೆಗಿನ ಅತಿದೊಡ್ಡ ಅಧ್ಯಯನವು ಭಾರತದಲ್ಲಿ...