News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಲವು ಅದ್ಭುತ ಸಿನಿಮಾಗಳಿದ್ದರೂ ಆಸ್ಕರ್­ಗೆ ‘ಗಲ್ಲಿ ಬಾಯ್’

ಈ ಬಾರಿ ಆಸ್ಕರ್ ಪ್ರಶಸ್ತಿಗೆ ಭಾರತದ ಪ್ರವೇಶವನ್ನು ಆಯ್ಕೆ ಮಾಡುವ ಸವಾಲು ಅತ್ಯಂತ ಕಠಿಣವಾಗಿತ್ತು. ಯಾಕೆಂದರೆ ಈ ಬಾರಿ ಹಲವು ಅದ್ಭುತ ಎನಿಸುವಂತಹ ಸಿನಿಮಾಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಆದರೆ ಈ ಎಲ್ಲಾ ಸಿನಿಮಾವನ್ನು ನಿರ್ಲಕ್ಷ್ಯ ಮಾಡಿರುವ ಜ್ಯೂರಿ ಕಮಿಟಿ ಸಾಮಾನ್ಯ ಸಿನಿಮಾ...

Read More

ಅಂದು ಚಹಾ ವ್ಯಾಪಾರಿ, ಇಂದು ಬಡ ವಿದ್ಯಾರ್ಥಿಗಳ ಪಾಲಿನ ಆಶಾಕಿರಣ

ವೈದ್ಯರಾಗುವ ಕನಸನ್ನು ಹೆಚ್ಚಿನ ಮಕ್ಕಳು ಕಾಣುತ್ತಾರೆ. ಆದರೆ ಅದಕ್ಕಾಗಿ ಅತೀ ಕ್ಲಿಷ್ಟಕರವಾದ NEET ಪರೀಕ್ಷೆಯನ್ನು ತೇರ್ಗಡೆಯಾಗುವುದು ಅಷ್ಟು ಸುಲಭದ ಮಾತಾಗಿರುವುದಿಲ್ಲ. ಅವಿರತ ಪರಿಶ್ರಮ, ದುಬಾರಿ ತರಬೇತಿಯನ್ನು ಪಡೆಯಬೇಕಾಗುತ್ತದೆ. ಆದರೆ ಒರಿಸ್ಸಾದ ಬಡ ಕುಟುಂಬದ 14 ಮಂದಿ ವಿದ್ಯಾರ್ಥಿಗಳು ಈ ಸಾಧನೆಯನ್ನು ಮಾಡಿ...

Read More

ಗಟ್ಟಿಯ ಫೇವಿಕಾಲನ್ನು ಕಟ್ಟಿದ ಭಾರತೀಯ

ನೀವು ಕುಳಿತಿರುವ ಕುರ್ಚಿಯನ್ನು, ಎದುರಿರುವ ಮೇಜನ್ನು ಅಥವಾ ಅಗೋ ಆ ಬಾಗಿಲನ್ನು ಜೋರಾಗಿ ಅಲುಗಾಡಿಸಿ, ಗಟ್ಟಿಯಾಗಿದೆಯೇ? ಹೂಂ.. ಹಾಗೆ ಗಟ್ಟಿಮುಟ್ಟಾಗಿರಲು ಆ ಮರವೆಷ್ಟು ಮುಖ್ಯವೋ, ಅದರೊಳಗೆ ಅಡಗಿರುವ ಅಂಟೂ ಅಷ್ಟೇ ಮುಖ್ಯ ಅಲ್ಲವೇ? ಹಾಗೆ ಅರ್ಧ ಶತಮಾನಗಳಿಗಿಂತಲೂ ಹೆಚ್ಚು ಕಾಲದಿಂದ ಭಾರತವನ್ನು...

Read More

ಭಾರತದ ಪ್ರಾಚೀನ ವೈಭವವನ್ನು ಮರಳಿ ತರಲು ಚಾಣಕ್ಯ ನೀತಿ ಅನುಸರಿಸುತ್ತಿರುವ ಮೋದಿ

“ಚಾಣಕ್ಯ ಪ್ರತಿಯೊಬ್ಬ ವ್ಯಕ್ತಿಯ ನೀತಿ ಕೌಶಲ್ಯದ ಮೇಲೂ ನಂಬಿಕೆ ಇಟ್ಟಿದ್ದ. ಹೀಗಾಗಿ, ನರೇಂದ್ರ ಮೋದಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದಾಗ ಅವರು ಆಗಾಗಲೇ ಚಾಣಕ್ಯನ ಬರವಣಿಗೆಯನ್ನು ಓದಿದ್ದಾರೆ ಎಂಬುದನ್ನು ನಾನು ಅರ್ಥಮಾಡಿಕೊಂಡೆ” ಎಂದು ಪುಣೆಯಲ್ಲಿ ‘ಚಾಣಕ್ಯನ ಜೀವನ ಮತ್ತು ಕಾರ್ಯ’ದ...

Read More

ನೆತನ್ಯಾಹು ಬಳಿಕ ಟ್ರಂಪ್ ಮೋದಿ ಜನಪ್ರಿಯತೆಯ ಲಾಭ ಗಳಿಸಲು ಪ್ರಯತ್ನಿಸುತ್ತಿದ್ದಾರೆ

ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳು ಅಮೆರಿಕದ ಟೆಕ್ಸಾಸ್‌ನ ಹೋಸ್ಟನ್‌ಗೆ ಭೇಟಿ ನೀಡಲು ಸಜ್ಜಾಗುತ್ತಿದ್ದಾರೆ, ಅಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು  ಅವರಿಗೆ ಬೃಹತ್ ಸ್ವಾಗತವನ್ನು ನೀಡಲು ಸಿದ್ಧರಾಗುತ್ತಿದ್ದಾರೆ. ಮೋದಿ ಸ್ವಾಗತಕ್ಕಾಗಿ  ‘ಹೌಡಿ ಮೋದಿ’ ಎಂದು ಸಮಾರಂಭವನ್ನು ಹೋಸ್ಟನ್­ನಲ್ಲಿ ಆಯೋಜನೆಗೊಳಿಸುತ್ತಿದ್ದಾರೆ. ‘ಹೌಡಿ’ ಎನ್ನುವುದು...

Read More

ಮೋದಿಯಂತಹ ಪ್ರಧಾನಿಯಿದ್ದರೆ ಸಾವಿರ ಚಂದ್ರಯಾನಗಳಲ್ಲದೆ ಮೇಲೊಂದಿಷ್ಟು ಸೂರ್ಯಯಾನವನ್ನು ಮಾಡಬಹುದು

ನನ್ನ ಭೂಮಿ ನನ್ನ ಕೇಳುತ್ತಿದೆ ಯಾವಾಗ ನನ್ನ ಋಣ ತೀರಿಸುವೆ? ನನ್ನ ಆಗಸ ನನ್ನ ಕೇಳುತ್ತಿದೆ ಯಾವಾಗ ನಿನ್ನ ಜವಾಬ್ದಾರಿ ನಿಭಾಯಿಸುವೆ? ಭಾರತಾಂಬೆಗೆ ನನ್ನ ಪ್ರತಿಜ್ಞೆಯಿದು, ನಿನ್ನ ತಲೆ ತಗ್ಗಿಸಲು ಬಿಡುವುದಿಲ್ಲ ಈ ಮಣ್ಣಿನ ಮೇಲಾಣೆ ಈ ದೇಶ ನಾಶವಾಗಲು ಬಿಡುವುದಿಲ್ಲ...

Read More

ಇಂಜಿನಿಯರಿಂಗ್ ಶಿಕ್ಷಣದ ಸವಾಲುಗಳು

ನಮ್ಮ ಜೀವನಕ್ಕೆ ಬೇಕಾದ ಅವಶ್ಯಕತೆಗಳನ್ನು ಒದಗಿಸುವಲ್ಲಿ ಇಂಜಿನಿಯರುಗಳ ಪಾತ್ರ ಪ್ರಮುಖವಾದದು. ಇಂಜಿನಿಯರುಗಳು ಅನೇಕ ದಶಕಗಳಿಂದ ಈ ದಿಸೆಯಲ್ಲಿ ಕಾರ್ಯ ಮಾಡುತ್ತಿದ್ದಾರೆ. ಹೀಗಾಗಿ ಇಂಜಿನಿಯರಿಂಗ್ ಪದವೀಧರರು ರಾಷ್ಟ್ರದ ಸಂಪತ್ತು. ಅವರ ಜ್ಞಾನ, ಕೌಶಲ್ಯ ಮತ್ತು ವೃತ್ತಿ ಪರಿಣತಿಯಿಂದ ಜನರ ಜೀವನಮಟ್ಟ ಉತ್ತಮವಾಗಿದೆ. ನಮ್ಮ...

Read More

ಭಾರತದ ನದಿಗಳ ಪುನರುಜ್ಜೀವನಕ್ಕೆ ಸದ್ಗುರು ಅವಿರತ ಪ್ರಯತ್ನ

ಭಾರತದ 50 ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ ಸದ್ಗುರು ಜಗ್ಗಿ ವಾಸುದೇವ ಅವರು, ಒಬ್ಬ ಯೋಗಿ, ಅತೀಂದ್ರಿಯ ಮತ್ತು ದೂರದೃಷ್ಟಿತ್ವವುಳ್ಳವರು. ನ್ಯೂಯಾರ್ಕ್ ಟೈಮ್ಸ್ ಪ್ರಕಾರ ಅತ್ಯುತ್ತಮ ಮಾರಾಟ ಕಾಣುವ ಪುಸ್ತಕಗಳ ಲೇಖಕರೂ ಹೌದು. ಅವರ ವಿಶಿಷ್ಟ ಮತ್ತು ಅಸಾಧಾರಣ ಸೇವೆಯನ್ನು ಪರಿಗಣಿಸಿ...

Read More

ಇ-ತ್ಯಾಜ್ಯ ನಿರ್ವಹಣೆಗೊಂದು ವಿಶಿಷ್ಟ ಕಾರ್ಯಕ್ರಮ ‘ಇ-ಸ್ವಚ್ಛ ಭಾರತ್’

ಮಂಗಳೂರಿನಲ್ಲಿ ‘ವೀ ಆರ್ ಯುನೈಟೆಡ್’ ಘಟಕವು ‘ಸೈಬರ್ ಸೇಫ್ ಗರ್ಲ್’ ಸಹಯೋಗದಲ್ಲಿ ಪ್ರಥಮ ಬಾರಿಗೆ “ಇ-ಸ್ವಚ್ಛ ಭಾರತ್” ಎಂಬ ವಿಶಿಷ್ಟ ಹಾಗೂ ಅಪೂರ್ವ ಇ-ತ್ಯಾಜ್ಯ ನಿರ್ವಹಣಾ ಕಾರ್ಯಕ್ರಮವನ್ನು ಜಾರಿಗೊಳಿಸುತ್ತಿದೆ. ಇ-ತ್ಯಾಜ್ಯ ಅಥವಾ ಇಲೆಕ್ಟ್ರಾನಿಕ್ ವೇಸ್ಟ್ ಕುರಿತಂತೆ ಜಾಗೃತಿಯನ್ನು ಜನರಲ್ಲಿ ಮೂಡಿಸುವುದರ ಜೊತೆಗೆ ಇ-ತ್ಯಾಜ್ಯಗಳ...

Read More

ಮನೆ ಬಾಗಿಲಿಗೆ ಬಂದು ಹಣ ಕೊಟ್ಟು ತ್ಯಾಜ್ಯ ಸಂಗ್ರಹ ಮಾಡುತ್ತಿದೆ ಖಾಲಿಬಾಟಲ್ ಸ್ಟಾರ್ಟ್­ಅಪ್

ತ್ಯಾಜ್ಯ ವಿಂಗಡನೆ ಮತ್ತು ತ್ಯಾಜ್ಯ ನಿರ್ಮೂಲನೆಯ ಅರಿವು ಈಗ ಎಲ್ಲಾ ಕಡೆಗಳಲ್ಲೂ ಮೂಡಿದೆ. ಬೆಂಗಳೂರಿನ ಸ್ಟಾರ್ಟ್­ಅಪ್­ವೊಂದು ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದು, ಮನೆ ಬಾಗಿಲಿಗೇ ಬಂದು ಮರುಬಳಕೆ ಮಾಡಬಹುದಾದ ತ್ಯಾಜ್ಯವನ್ನು ಸಂಗ್ರಹ ಮಾಡುತ್ತಿದೆ. ಮಾತ್ರವಲ್ಲ, ಹೀಗೆ ಸಂಗ್ರಹ ಮಾಡಿದ ತ್ಯಾಜ್ಯಕ್ಕಾಗಿ...

Read More

Recent News

Back To Top