Date : Saturday, 08-02-2020
1990 ರ ಜನವರಿ 19 ರ ರಾತ್ರಿಯಲ್ಲಿ ಕಾಶ್ಮೀರಿ ಕಣಿವೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿ “ಕಾಶ್ಮೀರ ಪಂಡಿತರನ್ನು ಮುಸಲ್ಮಾನರಾಗಿ ಇಲ್ಲವಾದಲ್ಲಿ ಈ ಕೂಡಲೇ ಈ ಜಾಗ ಖಾಲಿ ಮಾಡಿ! ನಿಮ್ಮ ಹೆಂಡತಿ ಮತ್ತು ಹೆಣ್ಣು ಮಕ್ಕಳನ್ನು ಬಿಟ್ಟು ತೆರಳಿ! ಇಲ್ಲವಾದಲ್ಲಿ ಕೊಲ್ಲಲ್ಪಡುತ್ತೀರಾ...
Date : Friday, 07-02-2020
ಒತ್ತಡವನ್ನು ಸಮರ್ಪಕವಾಗಿ ನಿಭಾಯಿಸಬಲ್ಲ ಮಹತ್ವಾಕಾಂಕ್ಷೆಯ ಆಟಗಾರರು ಕ್ರೀಡಾ ಪ್ರೇಮಿಗಳ ಮನಸ್ಸಿನಲ್ಲಿ ಸದಾ ಪ್ರೇರಣಾದಾಯಕರಾಗಿ ಉಳಿಯುತ್ತಾರೆ. ಕ್ರಿಕೆಟ್ ಅನ್ನು ಅತೀವವಾಗಿ ಪ್ರೀತಿಸುವ ಭಾರತದಲ್ಲಿ, ದೊಡ್ಡ ಮೈದಾನದಲ್ಲಿ ಆಡಬೇಕೆಂಬ ಅದಮ್ಯ ಉತ್ಸಾಹವನ್ನು ಇಟ್ಟುಕೊಂಡು ಅನೇಕರು ಕ್ರಿಕೆಟ್ ಅಭ್ಯಾಸ ನಡೆಸುತ್ತಿರುತ್ತಾರೆ. ಆದರೆ ಅವಕಾಶ ಎಂಬುದು ಎಲ್ಲರಿಗೂ...
Date : Tuesday, 04-02-2020
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ತಮ್ಮ 2020-21ರ ಕೇಂದ್ರ ಹಣಕಾಸು ಬಜೆಟ್ ಅವಧಿಯಲ್ಲಿ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ಪ್ರಯತ್ನಗಳ ಭಾಗವಾಗಿ ಎರಡು ಹೊಸ ಯೋಜನೆಗಳನ್ನು ಘೋಷಿಸಿದರು. ಹಾಲು, ಮಾಂಸ, ಮೀನು, ತರಕಾರಿಗಳು ಮತ್ತು...
Date : Monday, 03-02-2020
ನೇತಾಜಿ ಬ್ರಿಗೇಡ್ ಮೂಡಬಿದ್ರೆ ಇವರ ನೇತೃತ್ವದಲ್ಲಿ ‘ನಿಹಾರಿಕ’ ಎಂಬ ಮಗುವಿನ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಯುವಕ ವಿಕ್ಕಿ ಶೆಟ್ಟಿ ಇವರು ವಿಭಿನ್ನ ರೀತಿಯಲ್ಲಿ ವೇಷಧರಿಸಿ ಶ್ರೀ ಕ್ಷೇತ್ರ ಕಟೀಲಿನಲ್ಲಿ ನಡೆದ ಬ್ರಹ್ಮಕಲಶೋತ್ಸವದಲ್ಲಿ ಹಣ ಸಂಗ್ರಹವನ್ನು ಮಾಡುತ್ತಿದ್ದಾರೆ. ಈ ಮೂಲಕ ಬಡವರ ಸೇವೆಗೈಯ್ಯುವ...
Date : Friday, 31-01-2020
‘ಮನಸ್ಸಿದ್ದರೆ ಮಾರ್ಗ’ ಎಂಬ ಮಾತನ್ನು ಅಕ್ಷರಶಃ ನಿಜ ಮಾಡಿ ತೋರಿಸಿದ್ದಾರೆ ಬಿಎಂಟಿಸಿ ಕಂಡೆಕ್ಟರ್ ಎನ್.ಸಿ ಮಧು. ಕಂಡೆಕ್ಟರ್ ವೃತ್ತಿಯನ್ನು ಮಾಡಿಕೊಂಡೇ ಅವರು ಯುಪಿಎಸ್ಸಿ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬೆಂಗಳೂರು ನಗರದ ಡಿಪೋ ನಂಬರ್ 34ರ ಕೊತ್ತನೂರು ದಿಣ್ಣೆಯಲ್ಲಿ ನಿರ್ವಾಹಕನಾಗಿ ಕಾರ್ಯ ನಿರ್ವಹಿಸುತ್ತಿರುವ ಅವರು 29ನೇ ವಯಸ್ಸಿನಲ್ಲೇ...
Date : Wednesday, 29-01-2020
2016ರಲ್ಲಿ, ಉತ್ತರ ಕೇರಳದ ಕಣ್ಣೂರಿನ ಕನಕಮಲದಲ್ಲಿ ನಡೆದ ರಹಸ್ಯ ಸಭೆಯ ವಿವರವನ್ನು ಬೇಧಿಸಿದಾಗ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ಆಘಾತಕ್ಕೊಳಗಾಗಿತ್ತು. ಭಯೋತ್ಪಾದಕ ಸಂಘಟನೆಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ನಿಂದ ಪ್ರೇರಿತರಾಗಿ, ಯುವಕರ ಗುಂಪು ದೇಶದ ವಿರುದ್ಧ ಯುದ್ಧ ಮಾಡಲು ಮತ್ತು ವಿವಿಧ ಸಮುದಾಯಗಳ...
Date : Monday, 27-01-2020
ಎರಡು ದಿನಗಳ ಹಿಂದೆ ಪದ್ಮಶ್ರೀ ಪ್ರಶಸ್ತಿ ಪಡೆದವರ ಪಟ್ಟಿ ನೋಡ್ತಿದ್ದೆ ಅದರಲ್ಲಿ ಒಬ್ಬ ಅಜ್ಜನನ್ನು ನೋಡಿ ಮಾತನಾಡಿಸಿದ ನೆನಪು ಕಾಡ್ತಿತ್ತು. ಆದ್ರೆ ಸ್ಪಷ್ಟವಾಗಿ ನೆನಪಾಗಿರಲಿಲ್ಲ. ಆದ್ರೆ ರಾತ್ರಿ ತುಂಬಾ ವಿಚಾರ ಮಾಡಿದ ನಂತರ ಇಂದು ನಸುಕಿನ ಜಾವ್ ಶರೀಫ ಅಜ್ಜರನ್ನು ಬೇಟಿಯಾಗಿ...
Date : Sunday, 26-01-2020
ಭಾರತದ 71ನೇ ಗಣರಾಜ್ಯೋತ್ಸವ ಸಮಾರಂಭ ನವದೆಹಲಿಯಲ್ಲಿ ಅತ್ಯಂತ ಅದ್ದೂರಿಯಾಗಿ ನೆರವೇರಿತು. ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೋ ಅವರು ಮುಖ್ಯ ಅತಿಥಿಯಾಗಿ ಈ ಸಂದರ್ಭದಲ್ಲಿ ಹಾಜರಿದ್ದರು. ಭಾರತದ ಮಿಲಿಟರಿ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಈ ಸಂದರ್ಭದಲ್ಲಿ ನಡೆದ ಪರೇಡ್‌ಗಳು ಜಗತ್ತಿನ ಮುಂದೆ ಅನಾವರಣಗೊಳಿಸಿತು....
Date : Friday, 24-01-2020
ಅದು 1956ರ ವರ್ಷ, ಬ್ರಿಟಿಷ್ ಮಾಜಿ ಪ್ರಧಾನಿ ಕ್ಲೆಮೆಂಟ್ ಅಟ್ಲೀ ಭಾರತ ಪ್ರವಾಸಕ್ಕಾಗಿ ಬಂದಿದ್ದರು. ಈ ವೇಳೆ ಕಲ್ಕತ್ತಾ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಪಿ.ವಿ.ಚಕ್ರವರ್ತಿ ಅವರೊಂದಿಗೆ ಫಲಪ್ರದ ಸಂಭಾಷಣೆಯನ್ನೂ ನಡೆಸಿದ್ದರು. ಈ ವೇಳೆ ಅವರ ಬಳಿ, “…… ಆ ಸಮಯದ ಪರಿಸ್ಥಿತಿಯಲ್ಲಿ ಬ್ರಿಟಿಷರು ಭಾರತವನ್ನು...
Date : Friday, 24-01-2020
ಉಸಿರು ಬಿಗಿಹಿಡಿದುಕೊಳ್ಳಿ, ಹೇಳಬೇಕೆಂದಿರುವುದು ಕ್ರೂರ ಧರ್ಮಾಂಧರ ಸೆರೆಯಿಂದ ತಪ್ಪಿಸಿಕೊಂಡು ಉಳಿದವರ ಬಗ್ಗೆ. ಹೌದು ಈ ಬಾರಿ ಹೇಳಲಿರುವುದು ಓದಲೇ ಬೇಕಾದ ಪುಸ್ತಕದ ಬಗ್ಗೆ. ಮೈ ಮರೆತು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಧಿಕ್ಕಾರ ಕೂಗುವ ಮುನ್ನ ಒಮ್ಮೆ ಈ ಪುಟ್ಟ ಪುಸ್ತಕ...