Date : Saturday, 23-05-2020
ಅಂಫಾನ್ ಚಂಡಮಾರುತದ ಕುರಿತು ಮೋದಿ ಸರ್ಕಾರ ಎಚ್ಚರಿಸಿದ ಮೇಲೂ ಪಶ್ಚಿಮ ಬಂಗಾಳದಲ್ಲಿ ಅಪಾರ ಹಾನಿ ಉಂಟಾಗಲೂ ಕಾರಣವಿಲ್ಲದ್ದೇನಿಲ್ಲ, ಮೋದಿ ಎಂದರೆ ಉರಿದು ಬೀಳುವ ಮಮತಾ ಬ್ಯಾನರ್ಜಿ ಎಲ್ಲದರಲ್ಲೂ ರಾಜಕೀಯ ಮಾಡುವ ಕುತ್ಸಿತ ಮನೋಭಾವನೆಯ ರಾಜಕಾರಣಿ. ಕೇಂದ್ರ ಸರ್ಕಾರದ ಏಜೆನ್ಸಿಗಳು ಸ್ಪಷ್ಟವಾಗಿ ಮುನ್ಸೂಚನೆ...
Date : Thursday, 21-05-2020
ವೈಯಕ್ತಿಕ ಸುರಕ್ಷಾ ಕವಚ ಮತ್ತು ಮಾಸ್ಕ ಧರಿಸಿ, ಕೈಕಾಲು ಸಂಪುರ್ಣವಾಗಿ ಮುಚ್ಚುವ ಗ್ಲವ್ಸ್ ಹಾಗೂ ಶೂ ಗಳನ್ನು ಹಾಕಿಕೊಂಡು ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರೊಂದಿಗೆ ಸೇರಿ ಕೊರೋನಾ ಪೀಡಿತ ಕೆಂಪು ವಲಯದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಅಲ್ಲಿ ಕೊರೋನಾ ‘ಪಾಸಿಟಿವ್’...
Date : Sunday, 17-05-2020
ಬಾಗಲಕೋಟೆ ನಗರದ ಒಂದು ಮೊಹಲ್ಲಾ, ಅಲ್ಲಿ ಮದ್ಯಮ ವರ್ಗದ ಜನರೇ ಹೆಚ್ಚು ವಾಸಿಸುತ್ತಾರೆ. ತಿಂಗಳ ಪೂರ್ತಿ ದುಡಿದು ತಿಂಗಳ ಕೊನೆಗೆ ಬಂದ ಸಂಬಳದಲ್ಲಿ ಮನೆ ಸಾಗಿಸುವುದು ಅಲ್ಲಿನ ಹೆಚ್ಚಿನ ಜನರ ಕಾಯಕ. ಅದರಲ್ಲಿನ ಅಲ್ಪ ಸ್ವಲ್ಪ ಉಳಿದ ಹಣವನ್ನು ತೆಗೆದಿಟ್ಟು, ಅದರ...
Date : Saturday, 16-05-2020
ಇಡೀ ಬಾಗಲಕೋಟೆ ನಗರದಲ್ಲಿ ಶಾಂತಿನಗರ, ಎಕ್ಸ್‌ಟೆನ್ಷನ್ ಏರಿಯಾ ಅಂದ್ರೆ ಒಂದು ಸಹಜ ಮಾತು ಬರುತ್ತೆ. ಅದೇನೆಂದರೆ ಈ ಏರಿಯಾ ಶ್ರೀಮಂತರು ವಾಸಿಸುವ ಏರಿಯಾ. ಇಲ್ಲಿ ಯಾವುದೇ ಮೂಲಭೂತ ವಸ್ತುಗಳಿಗೆ ಕೊರತೆಯಿಲ್ಲ. ಹಳೆನಗರದ ಒಂದು ತರಹದ ಸ್ವರ್ಗ ಅನ್ನುವ ಮಟ್ಟಿಗೆ ಅಲ್ಲಿಯ ವಾತಾವರಣ...
Date : Tuesday, 12-05-2020
ನಿನ್ನೆ ಬೆಳಗ್ಗೆಯಷ್ಟೇ ಅಂದರೆ 11.05.2020 ರ ಬೆಳಗ್ಗೆ 12 ರ ಆಸುಪಾಸಿನಲ್ಲಿ, ಆರ್‌ಎಸ್‌ಎಸ್ ನೀರು ಮಾರಿ ದುಡ್ಡು ಮಾಡುತ್ತಿದೆ ಎಂದು ಒಬ್ಬಾಕೆ ಎರಡು ಫೋಟೋ ಜೊತೆಗೆ ಟ್ವೀಟ್ ಮಾಡುತ್ತಾಳೆ. ಅರೇ ಇದೇನಿದು ಎಂದು ಕಣ್ಣಾಡಿಸಿದೆ, ಆ ಖಾತೆಯ ಹೆಸರು #WithRG ಎಂಬ...
Date : Saturday, 09-05-2020
ಪ್ರಪಂಚದಲ್ಲಿ ಎಲ್ಲದಕ್ಕಿಂತ ದೊಡ್ಡ ನೋವು ಯಾವುದು ಗೊತ್ತಾ? ಮಗನ ಶವಕ್ಕೆ ತಂದೆ ಸಂಸ್ಕಾರ ಮಾಡುವುದು. ಅಂತಹ ನೋವನ್ನು ನುಂಗಿದ ಅಪ್ಪ, ನನ್ನ ಮಗ ಅತ್ಯುನ್ನತ ತ್ಯಾಗ ಮಾಡಿದ್ದಾನೆ. ಅದಕ್ಕಾಗಿಯೇ ಅವನು ತರಬೇತಿ ಪಡೆದಿದ್ದ ಮತ್ತು ಅದನ್ನೇ ಸಾಧಿಸಿದ್ದಾನೆ ಎಂದರೆ ಏನರ್ಥ? ಒಂದೋ...
Date : Wednesday, 22-04-2020
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿ ಆರ್ ಡಿ ಓ) ರಕ್ಷಣ ಜೈವಿಕ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರೋ ಮೆಡಿಕಲ್ ಲ್ಯಾಬೊರೇಟರಿ ಅವರ ಅಸ್ತಿತ್ವದಲ್ಲಿರುವ ಟಾಟಾ ಸುಮೊ ಮತ್ತು ಎಸ್ ಎಮ್ ಎಲ್ ಐಸುಜು ಅಂಬ್ಯುಲೆನ್ಸ್ಗಳನ್ನು ಮಾರ್ಪಾಡಿಸುವ ಪ್ರತಿಷ್ಠಿತ ಯೋಜನೆಯನ್ನು ಹುಬ್ಬಳ್ಳಿಯ ಜಗದೀಶ...
Date : Monday, 20-04-2020
ಕೊರೋನಾ ಹಾವಳಿಯಿಂದ ದೇಶದೆಲ್ಲೆಡೆ ಬಡ ಜನರ ಜೀವನ ಕಂಗೆಟ್ಟಿದೆ. ಬೇಕಾದ ಆಹಾರ ವಸ್ತುಗಳನ್ನು ಸಂಗ್ರಹಿಸಿಕೊಳ್ಳುವುದಕ್ಕೂ ಕಷ್ಟ ಪಡುವ ಜನರು ಅದೆಷ್ಟೋ ಮಂದಿ ನಮ್ಮ ನಿಮ್ಮ ನಡುವೆ ಇದ್ದಾರೆ. ರಾಜ್ಯದ ಜನರ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹೀಗಿರುವ ಬಡವರ ಹೊಟ್ಟೆ ತುಂಬಿಸುವ ಮಹತ್ಕಾರ್ಯದಲ್ಲಿ...
Date : Saturday, 18-04-2020
“ಇದು ಯಾವ ಯುಗ ?” ಎಂದು ಯಾರಾದರೂ ಕೇಳಿದರೆ, ಅದಕ್ಕೆ ನನ್ನ ಉತ್ತರ “ಇದು ಶಿಕ್ಷಣದ ಯುಗ” ಎಂದು. ಅರೇ! ಇದೇನು ಉತ್ತರ ಮಹಾ! ಎಂದುಕೊಳ್ಳುತ್ತೀರೇನು ? ಆದರೆ ಶಿಕ್ಷಣ ಏತಕ್ಕಾಗಿ ಎಂದು ಕೇಳಿದರೆ, ಪ್ರತಿಯೊಬ್ಬನೂ ಕೊಡಬಹುದಾದ ಉತ್ತರ ” ಜೀವನ ನಿರ್ವಹಣೆಗೆ”...
Date : Friday, 17-04-2020
ಕೊರೋನಾ (ಕೋವಿಡ್19) ಎಂಬ ಭಯಾನಕ ವೈರಸ್ ಇಡೀ ವಿಶ್ವವನ್ನೇ ನಲುಗಿಸುತ್ತಿದ್ದು ಭಾರತವೂ ಸಹ ಈ ಮಹಾಮಾರಿಗೆ ಸಿಕ್ಕಿಹಾಕಿಕೊಂಡಿದೆ. ಈ ಮಹಾಮಾರಿಯನ್ನು ತಡೆಗಟ್ಟುವಲ್ಲಿ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಲಾಕಡೌನ್ ಘೋಷಣೆ ಮಾಡಿದೆ. ಈ ಲಾಕಡೌನ್ ಆದ ಮೇಲೆ ಅದೆಷ್ಟೋ ಜನ...