News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಂಚಿ: ನಿತ್ಯ 600 ಜನರಿಗೆ ಆಹಾರ ಒದಗಿಸುವ ಮಹತ್ಕಾರ್ಯ ಮಾಡುತ್ತಿದೆ ಎಬಿವಿಪಿ

ದೇಶದಲ್ಲಿ ಕೊರೋನಾ ಸೋಂಕು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಇಂತಹ ಕಠಿಣ ಸಂದರ್ಭದಲ್ಲಿ ದೇಶದ ಜನರಿಗೆ ಬೇಕಾದ ಅಗತ್ಯ ಅವಶ್ಯಕತೆಗಳನ್ನು ದಿನಸಿ, ಆಹಾರ ವಸ್ತುಗಳನ್ನು ಒದಗಿಸುವ ಮಹತ್ವದ ಕಾರ್ಯವನ್ನು ಎಬಿವಿಪಿಯ ಸ್ವಯಂಸೇವಕರು ಮತ್ತು ಕಾರ್ಯಕರ್ತರ ತಂಡ ಮಾಡುತ್ತಿದೆ. ಲಾಕ್ಡೌನ್‌ನಿಂದಾಗಿ ದಿನಗೂಲಿ...

Read More

ವನವಾಸಿಗಳ ಬದುಕಿಗೆ ಬೆಳಕಾದ ಉತ್ತಿಷ್ಟಾ

ಕರ್ನಾಟಕ ಮತ್ತು ಕೇರಳದ ಗಡಿಭಾಗದಲ್ಲಿರುವ ಉತ್ತರ ಭಾಗದ ಘಟ್ಟ ಪ್ರದೇಶದಲ್ಲಿ ಅದೆಷ್ಟೋ ವನವಾಸಿ ಕುಟುಂಬಗಳು ವಾಸವಿವೆ. ಈ ಜನರು ಅರಣ್ಯ ಪ್ರದೇಶದ ನಡುವೆಯೇ ಪುಟ್ಟ ಪುಟ್ಟ ಗುಡಿಸಲುಗಳನ್ನು ಕಟ್ಟಿಕೊಂಡು, ಅರಣ್ಯವನ್ನೇ ದೇವರೆಂದು ಪೂಜಿಸಿಕೊಂಡು ಬರುತ್ತಿದ್ದಾರೆ. ಆ ಮೂಲಕ ಪ್ರಕೃತಿಯ ಆರಾಧನೆಯ ಜೊತೆಗೆ...

Read More

ಕೊರೋನಾ ಕಥೆಗಳು 4 : ಸ್ವಯಂಸೇವಕನ ಸ್ವಯಂ ಸೇವೆಯ ಸಂತೃಪ್ತಿ

ಕೊರೋನಾ ಸಮಯದಲ್ಲಿ ಸಾಕಷ್ಟು ಜನರು, ಸಂಸ್ಥೆಗಳು, ಸಂಘಟನೆಗಳು ಬಡವರ ಸೇವೆಗೆ ನಿಂತಿವೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾತ್ರ ಪ್ರಚಾರದ ಹಂಗನ್ನು ತೊರೆದು ಬಡವರಿಗೆ, ಅವಶ್ಯಕತೆ ಇದ್ದವರಿಗೆ ಅವಶ್ಯಕ ಸಾಮಗ್ರಿಗಳನ್ನು ಒದಗಿಸುವುದು ಪರಮ ಧ್ಯೇಯವಾಗಿಸಿಕೊಂಡಿದೆ. ನಮ್ಮ ಊರಲ್ಲಿ ನಮ್ಮ ಏರಿಯಾದಲ್ಲಿ ಒಬ್ಬರೇ...

Read More

ಪರಿಸರ ದಿನಕ್ಕೆ ಒಂದು ಕಥೆ- ಅ’ಮರ’

ಹ್ಮ್.. ಆ ಮರದ ಬಳಿ ಹೋಗಿದ್ದೆ, ನನ್ನ ಅಪ್ಪನನ್ನು ನೋಡಿದಷ್ಟೇ ಸಂತಸವಾಯಿತು. ಅಪ್ಪ ನೆಟ್ಟ ಮರ ಅದು, ಬಹುಶಃ ಅದಕ್ಕೆ ಅಪ್ಪನಷ್ಟೇ ವಯಸ್ಸು. ಅವರು ತೀರಿ ಮೂರು ವರ್ಷ ಆಯಿತು. ಆ ಮರದ ಬದಿಯಲ್ಲಿಯೇ ಅವರ ಸಮಾಧಿ. ನೋವು ಸಂತಸ ಅಂದಾಗೆಲ್ಲ...

Read More

ಹಿಂದೂ ಗುರುತಿನೊಂದಿಗೆ ಬೆಳೆಯಲು ಇದು ಸೂಕ್ತ ಸಮಯ

ಇತ್ತೀಚಿನ ದಿನಗಳಲ್ಲಿ ಸನಾತನ ಧರ್ಮದ ಅಪಹಾಸ್ಯ ಮತ್ತು ಹಿಂದೂಗಳ ವಿರುದ್ಧ ತಲ್ಲಣಗೊಳಿಸುವಂತ ದ್ವೇಷದ ಭೀಕರ ವರದಿಗಳಿಗೆ ನಾವು ಸಾಕ್ಷಿಯಾಗುತ್ತಿದ್ದೇವೆ. ಇತ್ತೀಚಿಗಷ್ಟೇ ಸುರ್ಲೀನ್ ಕೌರ್ ಎಂಬಾಕೆ ಹಿಂದೂಗಳ ಬಗ್ಗೆ ಅಶ್ಲೀಲ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡಿದ್ದಾರೆ (ಯೂಟ್ಯೂಬ್ ನಲ್ಲಿ ಲಭ್ಯವಿದೆ). ನಾವು ಇದನ್ನು ಗಂಭೀರವಾಗಿ...

Read More

ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಕಲೆ ಮತ್ತು ಕಲಾವಿದನಿದ್ದಾನೆ

ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಕಲೆ ಮತ್ತು ಕಲಾವಿದನು ಇರುತ್ತಾನೆ, ಅದನ್ನು ಅರಿತು ಸದುಪಯೋಗ ಪಡಿಸಿಕೊಳ್ಳುತ್ತಿರುವ ವ್ಯಕ್ತಿಗಳ ಪೈಕಿ ತಾನೂ ಒಬ್ಬಳು ಎನ್ನುತ್ತಾಳೆ ಅನರ್ಘ್ಯ ಟಿಪಿ. ಅವಳ ತಂದೆ ಟಿ. ಪರಮೇಶ್ವರ ಭಟ್, ತಾಯಿ ಕುಸುಮ ಪಿ ಭಟ್. ಇವರು ಮೂಲತಃ ಕಾಸರಗೋಡಿನ ಮುಳ್ಳೇರಿಯಾ...

Read More

ಚೆನ್ನೈನಲ್ಲಿ ಸಮರ್ಪಣಾ ಭಾವದಿಂದ ವಲಸಿಗ ಕಾರ್ಮಿಕರ ಸೇವೆಯಲ್ಲಿ ತೊಡಗಿಕೊಂಡಿದೆ RSS ಮತ್ತು BSS

ಲಾಕ್ಡೌನ್­ನಿಂದಾಗಿ ಇಡೀ ದೇಶವೇ ಸ್ತಬ್ಧವಾಗಿದೆ. ದೇಶದ ಆರ್ಥಿಕತೆ ಕುಸಿತವಾಗಿದೆ. ಮಧ್ಯಮ, ಬಡ ವರ್ಗದ ಜನರು ದುಡಿಯಲು ಕೆಲಸವಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ವಲಸಿಗ ಕಾರ್ಮಿಕರ ಪಾಡಂತೂ ದೇವರಿಗೇ ಪ್ರೀತಿ ಎಂಬಂತಾಗಿದೆ. ಇಂತಹ ಕಠಿಣ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ...

Read More

ಅಂಫಾನ್ : ತನ್ನ ವಕ್ರ ಬುದ್ಧಿ ಯಾವಾಗ ಬಿಡುತ್ತಾರೆ ದೀದಿ ?

ಅಂಫಾನ್‌ ಚಂಡಮಾರುತದ ಕುರಿತು ಮೋದಿ ಸರ್ಕಾರ ಎಚ್ಚರಿಸಿದ ಮೇಲೂ ಪಶ್ಚಿಮ ಬಂಗಾಳದಲ್ಲಿ ಅಪಾರ ಹಾನಿ ಉಂಟಾಗಲೂ ಕಾರಣವಿಲ್ಲದ್ದೇನಿಲ್ಲ, ಮೋದಿ ಎಂದರೆ ಉರಿದು ಬೀಳುವ ಮಮತಾ ಬ್ಯಾನರ್ಜಿ ಎಲ್ಲದರಲ್ಲೂ ರಾಜಕೀಯ ಮಾಡುವ ಕುತ್ಸಿತ ಮನೋಭಾವನೆಯ ರಾಜಕಾರಣಿ. ಕೇಂದ್ರ ಸರ್ಕಾರದ ಏಜೆನ್ಸಿಗಳು ಸ್ಪಷ್ಟವಾಗಿ ಮುನ್ಸೂಚನೆ...

Read More

ಕೊರೋನಾ ವಿರುದ್ಧದ ಸಮರ : RSS ಮತ್ತು ನವ ಯುಗದ ಸ್ವಯಂಸೇವಕತ್ವ

ವೈಯಕ್ತಿಕ ಸುರಕ್ಷಾ ಕವಚ ಮತ್ತು ಮಾಸ್ಕ ಧರಿಸಿ, ಕೈಕಾಲು ಸಂಪುರ್ಣವಾಗಿ ಮುಚ್ಚುವ ಗ್ಲವ್ಸ್ ಹಾಗೂ ಶೂ ಗಳನ್ನು ಹಾಕಿಕೊಂಡು ವೈದ್ಯರು, ಆರೋಗ್ಯ ಸಿಬ್ಬಂದಿ, ಪೊಲೀಸರೊಂದಿಗೆ ಸೇರಿ ಕೊರೋನಾ ಪೀಡಿತ ಕೆಂಪು ವಲಯದ ಪ್ರತಿ ಮನೆ ಮನೆಗೆ ಭೇಟಿ ನೀಡಿ ಅಲ್ಲಿ ಕೊರೋನಾ ‘ಪಾಸಿಟಿವ್’...

Read More

ಕೊರೋನಾ ಕಥೆಗಳು – 02 : ಸ್ವಾಭಿಮಾನಿಗಳಿಗೆ ಮಾನವೀಯತೆ ಜಾಸ್ತಿ

ಬಾಗಲಕೋಟೆ ನಗರದ ಒಂದು ಮೊಹಲ್ಲಾ, ಅಲ್ಲಿ ಮದ್ಯಮ ವರ್ಗದ ಜನರೇ ಹೆಚ್ಚು ವಾಸಿಸುತ್ತಾರೆ. ತಿಂಗಳ ಪೂರ್ತಿ ದುಡಿದು ತಿಂಗಳ ಕೊನೆಗೆ ಬಂದ ಸಂಬಳದಲ್ಲಿ ಮನೆ ಸಾಗಿಸುವುದು ಅಲ್ಲಿನ ಹೆಚ್ಚಿನ ಜನರ ಕಾಯಕ. ಅದರಲ್ಲಿನ ಅಲ್ಪ ಸ್ವಲ್ಪ ಉಳಿದ ಹಣವನ್ನು ತೆಗೆದಿಟ್ಟು, ಅದರ...

Read More

Recent News

Back To Top