Date : Thursday, 10-09-2020
ಭಾರತೀಯ ರೈಲ್ವೆ 16 ಏಪ್ರಿಲ್ 1853 ರಂದು ಅಸ್ತಿತ್ವಕ್ಕೆ ಬಂದಿತು, ಕೋಟ್ಯಾನು ಕೋಟಿ ಜನರನ್ನು ಭಾರತೀಯ ರೈಲ್ವೆ ಹೊತ್ತೊಯ್ದಿದೆ. ಭಾರತೀಯ ರೈಲ್ವೆ ಹಾಗೂ ಭಾರತೀಯ ಅಂಚೆ ಇವೆರಡರ ಸೇವೆ ಅವಿಸ್ಮರಣೀಯ ಹಾಗೂ ಅನಂತ. ಸುಮಾರು 7 ವರ್ಷಗಳ ಕೆಳಗೆ ಭಾರತೀಯ ರೈಲ್ವೆ...
Date : Wednesday, 09-09-2020
ಆತ್ಮನಿರ್ಭರ ಅಭಿಯಾನಕ್ಕೆ ಮಹತ್ವದ ಉತ್ತೇಜನವನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಮಕ್ಕಳ ಆಟಿಕೆಗಳು ಮತ್ತು ಆಟಗಳ ಕ್ಷೇತ್ರವನ್ನು ಕೂಡ ಇದರಲ್ಲಿ ಒಳಪಡಿಸುವ ಆಲೋಚನೆಯನ್ನು ಅವರು ವಿಸ್ತರಿಸಿದ್ದಾರೆ. ಆಟಿಕೆಗಳ ಉಪಯುಕ್ತತೆಯನ್ನು ಮಗುವಿನ ಮನೋ ವಿಕಾಸ ಮತ್ತು ಅರಿವಿನ ಕೌಶಲ್ಯಗಳನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸುವ ಸಾಧನವೆಂದು ಪರಿಗಣಿಸಲಾಗುತ್ತದೆ. ಮಕ್ಕಳ ಸಾಮಾಜಿಕ ಮೌಲ್ಯವನ್ನು ಹೆಚ್ಚಿಸುವಲ್ಲಿಯೂ...
Date : Monday, 07-09-2020
ಆಗಸ್ಟ್ 7, 2008ರಂದು ಆಗಿನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರು ‘ವಿವಿಧ ಹಂತಗಳಲ್ಲಿನ ವಿನಿಮಯವನ್ನು ಉತ್ತೇಜಿಸಲು’ ಚೀನಾದ ಕಮ್ಯುನಿಸ್ಟ್ ಪಕ್ಷದೊಂದಿಗೆ ರಹಸ್ಯವಾದ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ್ದರು. ಬೀಜಿಂಗ್‌ನ ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ...
Date : Monday, 31-08-2020
ಇತ್ತೀಚಿನ ದಿನಗಳಲ್ಲಿ ಚಿತ್ರ ರಂಗದ ಹಲವು ಕರಾಳ ಮುಖಗಳು ಒಂದೊಂದಾಗಿ ಹೊರ ಬರುತ್ತಿದೆ. ಕಾಸ್ಟಿಂಗ್ ಕೌಚ್, ಮೀ ಟೂ ಆರೋಪ, ಸ್ವಜನ ಪಕ್ಷಪಾತದ ಆರೋಪದ ಬಳಿಕ ಇದೀಗ ಮಾದಕ ದ್ರವ್ಯ ಸೇವನೆಯ ಆರೋಪಗಳು ಕೇಳಿ ಬರುತ್ತಿವೆ. ಬಣ್ಣದ ಲೋಕದಲ್ಲಿ ಗುಪ್ತವಾಗಿ ನಡೆಯುತ್ತಿರುವ ಅಪರಾಧಗಳು...
Date : Thursday, 27-08-2020
ಭಾರತ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬದ್ಧವಾಗಿರುವ ರಾಷ್ಟ್ರ. ಎಲ್ಲಾ ಜಾತಿ, ಧರ್ಮ ಮತ್ತು ಜನಾಂಗದ ಜನರಿಗೆ ಇಲ್ಲಿ ಸಮಾನವಾಗಿ ಬದುಕುವ ಅವಕಾಶವಿದೆ. ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕನ್ನು ನೀಡಲಾಗಿದೆ. ಅದರಂತೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕೂಡ ನೀಡಲಾಗಿದೆ. ಹಾಗಂತ ಒಂದು ಧರ್ಮವನ್ನು ನಿಂದಿಸುವ, ಅದರ ಆರಾಧನಾ...
Date : Wednesday, 26-08-2020
ಕಾಲಕ್ಕೆ ತಕ್ಕಂತೆ ಜಗತ್ತು ಬದಲಾವಣೆಗೆ ತೆರೆದುಕೊಳ್ಳುತ್ತದೆ. ಹರಿವ ನೀರಿನಂತೆ ಬೇಕಾದ ಆಕಾರಕ್ಕೆ ತನ್ನನ್ನು ತಾನು ಒಗ್ಗಿಸಿಕೊಳ್ಳುತ್ತದೆ. ಪ್ರಕೃತಿಯ ಚರಾಚರ ವಸ್ತುಗಳಿಗೆ ಬದಲಾವಣೆಗೆ ತೆರೆದುಕೊಳ್ಳುವುದು, ಒಗ್ಗಿಸಿಕೊಳ್ಳುವುದು ದೊಡ್ಡ ವಿಷಯವೂ ಅಲ್ಲ. ಅದೊಂದು ವಿಶೇಷವೂ ಅಲ್ಲ. ಇದಕ್ಕೆ ಸಾಕ್ಷಿ ನಾವುಗಳೇ. ಕೊರೋನಾ ಸಂಕಷ್ಟದ ಕಾರಣದಿಂದ...
Date : Wednesday, 26-08-2020
ಒಂದೂವರೆ ವರ್ಷದ ಗೀತಾ ಮತ್ತು 6 ತಿಂಗಳ ಆಯುಷ್ ಲೋಹಾರ್ ಅವರ ಮನಸ್ಸಿನಿಂದ ಅಮ್ಮನ ನೆನಪಂತೂ ನಾಲ್ಕು ತಿಂಗಳ ಹಿಂದೆಯೇ ಮಾಸಿಹೋಗಿತ್ತು. ಲಾಕ್‌ಡೌನ್ ಪರಿಸ್ಥಿತಿಯು ರಿಕ್ಷಾ ಚಾಲಕನಾಗಿದ್ದ ಅಪ್ಪನ ಆದಾಯವನ್ನೇ ಕಸಿದುಕೊಂಡಿತ್ತು. ರಾಂಚಿಯ ಪಾಹನ್ಕೋಚಾದಲ್ಲಿ ದಿನದ ಆದಾಯದಲ್ಲೇ ಆಹಾರದ ವ್ಯವಸ್ಥೆ ಮಾಡಿಕೊಂಡಿದ್ದ ಈ...
Date : Monday, 24-08-2020
ಸುಖ ನಿದ್ರೆ ಹತ್ತದವನಿಗೆ ರಾತ್ರಿ ದೀರ್ಘ, ಬಳಲಿದವನಿಗೆ ದಾರಿ ದೀರ್ಘ, ಅಂತೆಯೇ ಜ್ಞಾನೋದಯವಾಗದವನಿಗೆ ಜೀವನ ಚಕ್ರವು ದೀರ್ಘವಾಗಿರುತ್ತದೆ. ಏಕೆಂದರೆ ಜ್ಞಾನವು ಜೀವನ ಪರ್ಯಂತ ನಮ್ಮೊಳಗಿರಬೇಕಾದ ಸತ್ಯತೆಯಾಗಿದೆ. ಜ್ಞಾನವು ಪರಬ್ರಹ್ಮ ರೂಪ. ನಮ್ಮ ಹಿರಿಯರು ಪೂರ್ವ ಕಾಲದಿಂದಲೂ ಜ್ಞಾನ ಸಂಪನ್ನಕ್ಕೆ ವಿಶೇಷವಾದ ಮಹತ್ವವನ್ನು...
Date : Friday, 21-08-2020
ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಆಗಸ್ಟ್ 20ರಂದು ಆಚರಣೆ ಮಾಡಲಾಗಿದೆ. ದೇಶದಾದ್ಯಂತದ ಕಾಂಗ್ರೆಸ್ ಘಟಕಗಳು ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ತಮ್ಮ ಅಗಲಿದ ನಾಯಕನಿಗೆ ಗೌರವ ನಮನವನ್ನು ಸಲ್ಲಿಸಿದೆ. ಆದರೆ ವಿಶೇಷವೆಂದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್...
Date : Thursday, 20-08-2020
ಕೊರೋನಾವೈರಸ್ ಎಂಬ ಮಹಾಮಾರಿ ನಮ್ಮ ಭೂಮಿಯನ್ನು ಅಪ್ಪಳಿಸುವ ಮೊದಲು ಶಿಕ್ಷಣದಲ್ಲಿ ಡಿಜಿಟಲೀಕರಣ, ಅದರಲ್ಲೂ ಪ್ರಾಥಮಿಕ ಶಿಕ್ಷಣದಲ್ಲಿ ಡಿಜಿಟಲೀಕರಣದ ವಿಷಯ ಬಹುವಾಗಿ ಚರ್ಚೆಗೆ ಒಳಪಡಲಿಲ್ಲ. ಆನ್‌ಲೈನ್‌ನಿಂದ ಮಕ್ಕಳು ಎಷ್ಟು ದೂರ ಇರುತ್ತಾರೋ ಅಷ್ಟು ಒಳ್ಳೆಯದು ಎಂಬ ಅಭಿಪ್ರಾಯ ಎಲ್ಲರಲ್ಲೂ ಇತ್ತು. ಆಡಿ ಬೆಳೆಯಬೇಕಾದ...