News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ʼಗುಂಜನ್‌ ಸಕ್ಸೇನಾʼ ಮತ್ತು ವಾಯುಸೇನೆಗೆ ಕಳಂಕ ತರುವ ಸಿನಿಮಾ ಮನಸ್ಥಿತಿ

ಬಾಲಿವುಡ್ ಗಣ್ಯ ವ್ಯಕ್ತಿಗಳ ಜೀವನ ಚರಿತ್ರೆಯನ್ನು ಆಧರಿಸಿದ ಚಿತ್ರಗಳನ್ನು ನಿರಂತರವಾಗಿ ನಿರ್ಮಾಣ ಮಾಡುತ್ತಲೇ ಬಂದಿದೆ. ಹಲವು ಕ್ರೀಡಾ ತಾರೆಗಳ, ಸಿನಿಮಾ ತಾರೆಯರ ಜೀವನಚರಿತ್ರೆಗಳು ಈಗಾಗಲೇ ಬಾಲಿವುಡ್ ಸಿನಿಮಾವಾಗಿ ದೊಡ್ಡ ಮಟ್ಟದ ಯಶಸ್ಸನ್ನೂ ಗಳಿಸಿವೆ. ಇಂತಹ ಸಿನಿಮಾಗಳಿಗೆ ಹೊಸ ಸೇರ್ಪಡೆ “ಗುಂಜನ್ ಸಕ್ಸೇನಾ: ದಿ...

Read More

ನ್ಯಾಯಸಮ್ಮತ, ಪಾರದರ್ಶಕ, ನಿರ್ಭೀತ: ತೆರಿಗೆ ಸುಧಾರಣೆಗೆ ಮೋದಿ ದೃಢಹೆಜ್ಜೆ

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತೆರಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಹೊಸ ಸೇರ್ಪಡೆ ‘ಪಾರದರ್ಶಕ ತೆರಿಗೆ, ಪ್ರಾಮಾಣಿಕ ತೆರಿಗೆದಾರರಿಗೆ ಗೌರವ’ ಎಂಬ ಹೊಸ ವೇದಿಕೆಯನ್ನು ಮೋದಿಯವರು ಅನಾವರಣಗೊಳಿಸಿರುವುದು. ಇದು ಕೇವಲ ಪಾರದರ್ಶಕ ವ್ಯವಸ್ಥೆಯನ್ನು ಪರಿಚಯಿಸುವುದು...

Read More

ಬೆಂಕಿ ಹಚ್ಚುವುದು ಧರ್ಮ ಸಮ್ಮತವೇ..?

ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ನಡೆದ ಗಲಭೆಗಳು ಮುಸ್ಲಿಂ ಸಮುದಾಯಕ್ಕೆ ಒಂದು ಕಪ್ಪುಚುಕ್ಕೆ. ಕಾನೂನಿನ ಚೌಕಟ್ಟಿನಲ್ಲಿ ವಿರೋಧಿಸಬೇಕಿದ್ದ ಘಟನೆಯನ್ನು ಹಿಂಸಾಚಾರದ ಮೂಲಕ, ಗಲಭೆಯ ಮೂಲಕ ವಿರೋಧಿಸಿದ್ದು ಮುಸ್ಲಿಂ ಸಮುದಾಯದ ನೈತಿಕ ಅಧಃಪತನಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಧಾರ್ಮಿಕ ಗುರುಗಳು, ರಾಜಕೀಯ ನೇತಾರರು ಘಟನೆ ನಡೆಯದಂತೆ...

Read More

ರಾಷ್ಟ್ರ, ಧರ್ಮ ರಕ್ಷಣೆಯ ಕೈಂಕರ್ಯಕ್ಕೆ ಬದ್ಧವಾಗಿದೆ ವಿಎಚ್‌ಪಿ

‘ಧರ್ಮೋ ರಕ್ಷತಿ ರಕ್ಷಿತಃ’, ಯಾರು ಧರ್ಮವನ್ನು ರಕ್ಷಣೆ ಮಾಡುತ್ತಾರೋ, ಅವರ ರಕ್ಷಣೆಯನ್ನು ಧರ್ಮ ಮಾಡುತ್ತದೆ ಎಂಬ ಉಕ್ತಿಯಂತೆ, ಹಿಂದೂ ಸಮಾಜದ, ರಾಷ್ಟ್ರದ ಸೇವೆಯ ಕಲ್ಪನೆಯನ್ನಿಟ್ಟುಕೊಂಡು ಆರಂಭವಾದ ಸಂಘಟನೆಯೇ ವಿಶ್ವ ಹಿಂದೂ ಪರಿಷತ್. 1964 ರ ಕೃಷ್ಣ ಜನ್ಮಾಷ್ಟಮಿಯಂದು ಈ ಸಂಘಟನೆಯನ್ನು ಭಾರತದಲ್ಲಿ...

Read More

ಪ್ಲಾಸ್ಮಾ ದಾನದಿಂದ ಅಂತ್ಯಸಂಸ್ಕಾರ ನೆರವೇರಿಸುವವರೆಗೆ: ಕೋವಿಡ್ ಸಂದರ್ಭದಲ್ಲಿ ಆರ್‌ಎಸ್‌ಎಸ್

ಸೇವೆಗೆ ಮತ್ತೊಂದು ಹೆಸರೇ ರಾಷ್ಟ್ರೀಯ ಸ್ವಯಂಸೇವಕ ಸಂಘ. ಪ್ರವಾಹ ಬರಲಿ, ಭೂಕಂಪ ಸಂಭವಿಸಲಿ, ದುರ್ಘಟನೆಗಳು ನಡೆಯಲಿ ಮೊದಲು ಸೇವೆ ಸಲ್ಲಿಸಲು ಧಾವಿಸುವುದು ಆರ್‌ಎಸ್‌ಎಸ್ ಸ್ವಯಂಸೇವಕರು. ತಮ್ಮ ಪ್ರಾಣದ ಹಂಗು ತೊರೆದು ಸ್ವಯಂಸೇವಕರು ಅದೆಷ್ಟೋ ಘಟನೆಗಳ ಸಂದರ್ಭ ಕಾರ್ಯನಿರ್ವಹಿಸಿದ್ದಾರೆ. ಪ್ರತಿಫಲಾಪೇಕ್ಷೆಯಿಲ್ಲದ ನಿಸ್ವಾರ್ಥ ಸೇವೆ...

Read More

ಆತ್ಮನಿರ್ಭರ ಭಾರತಕ್ಕಾಗಿ ದೃಢವಾಗಲಿ ನಮ್ಮ ಸಂಕಲ್ಪ ಶಕ್ತಿ

ಪ್ರಧಾನಿ ನರೇಂದ್ರ ಮೋದಿಯವರು “ಆತ್ಮನಿರ್ಭರ ಭಾರತ” ಎಂಬ  ಕರೆಯನ್ನು ನೀಡಿದಾಗ ಹಲವರು ಈ ಹೊಸ ವ್ಯಾಖ್ಯಾನಕ್ಕೆ ಬೆರಗಾಗಿದ್ದರು. ಜೊತೆಗೆ ಬಹಳ ಸ್ವಾಭಿಮಾನದಿಂದ ಹೆಮ್ಮೆ ಪಟ್ಟಿದ್ದರು. ಯಾರ ಮೇಲೂ ಅವಲಂಬನೆ ಇಲ್ಲದೆ, ಸಂಪೂರ್ಣ ಸ್ವಾವಲಂಬಿಯಾಗಿ ಭಾರತ ಆಕಾಶದೆತ್ತರಕ್ಕೆ ಬೆಳೆಯಬೇಕೆಂಬ ಕನಸನ್ನು ಒಡಲೊಳಗೆ ಇಟ್ಟುಕೊಂಡ...

Read More

ದುಷ್ಟತನದ ನಿವಾರಣೆಗಾಗಿ ಕಂದ ಷಷ್ಠಿ ಕವಚಂ ಪಠಿಸೋಣ

ಕರಿಕಾಲಚೋಳನ್ ತಮಿಳುನಾಡಿನ ಆಡಳಿತಗಾರರಲ್ಲಿ ದಿಗ್ಗಜ ವ್ಯಕ್ತಿತ್ವ. ಆತನ ಪುರಾತನ ಶಾಸನವೊಂದು “ಭದ್ರಾಕಲಿತಾ ವೇದಾನಂ ಶಾಸ್ತ್ರ ಮಾರ್ಗನುಸಾರಿನಂತಥೆಥುವಾರಿಕಲಸ್ಯಾ ಕಾರಿಕಲಸ್ಯಾಸನಂ” ಎಂದು ಹೇಳುತ್ತದೆ. ಅಂದರೆ, ವೇದ ಮತ್ತು ಶಾಸ್ತ್ರಗಳನ್ನು ಕಡೆಗಣಿಸುವವರು ನನ್ನ ಶತ್ರುಗಳು. ವೈದಿಕ ಮಾರ್ಗದಲ್ಲಿ ಬದುಕುವವರನ್ನು ರಕ್ಷಿಸಲು ನಾನು ಇಲ್ಲಿದ್ದೇನೆ ಎಂದು. ವೇದ...

Read More

ಯುಪಿಎಸ್‌ಸಿ ಸಾಧಕಿಯಾದಳು ತಮಿಳುನಾಡಿನ ದೃಷ್ಟಿ ವಿಕಲಚೇತನೆ

ಯಶಸ್ಸು ಯಾರ ಮನೆಯ ಸೊತ್ತೂ ಅಲ್ಲ. ಗುರಿ ತಲುಪಲೇ ಬೇಕು ಎಂಬ ಆಶಯದ ಜೊತೆಗೆ ಪೂರಕವಾದ ಪ್ರಯತ್ನಗಳ ಜೊತೆ ಸಾಗಿದರೆ ನಮ್ಮಲ್ಲಿನ ದೈಹಿಕ, ಮಾನಸಿಕ ಕೊರತೆಗಳು ಸಾಧನೆಯ ಹಾದಿಯಲ್ಲಿ ತೊಡಕಾಗಲಾರವು. ಇದಕ್ಕೆ ಸಾಕ್ಷಿ ಮಧುರೈನ 25 ವರ್ಷದ ಹುಡುಗಿ ಪೂರ್ಣ ಸುಂದರಿ. ಕಣ್ಣು...

Read More

ಗ್ಲೂಕೋಸ್‌ ಬಾಟಲಿ ಬಳಸಿ ನೀರಾವರಿ: ವಿಭಿನ್ನ ಚಿಂತನೆ ರೈತನ ಬದುಕು ಬದಲಾಯಿಸಿತು

ಕೃಷಿಯಲ್ಲಿ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಂಡರೆ ಯಶಸ್ಸು ಖಂಡಿತಾ ಸಿಗುತ್ತದೆ ಎಂಬುದಕ್ಕೆ ಮಧ್ಯಪ್ರದೇಶದ ಜಬುವಾ ಜಿಲ್ಲೆಯ ರೈತರೊಬ್ಬರು ಸಾಕ್ಷಿಯಾಗಿದ್ದಾರೆ. ಹಲವು ವರ್ಷಗಳವರೆಗೆ ಅದೆಷ್ಟು ಮಳೆಗಾಲ ಉರುಳಿದರೂ ಜಬುವಾ ಜಿಲ್ಲೆಯ ರೈತರು ಮಾತ್ರ ತಲೆಗೆ ಕೈ ಹೊತ್ತುಕೊಂಡೇ ಕುಳಿತಿರಬೇಕಾಗಿತ್ತು. ಸಮರ್ಪಕವಾದ ಮಳೆ ಇಲ್ಲದೆ ನೆಲ...

Read More

ಭಾರತೀಯರಿಗೆ ಸಂತೋಷ, ಭಾವುಕ ಕ್ಷಣ: ಪರಿವರ್ತನೆಯ ಕಾಲಘಟ್ಟ

ಭಾರತ  2000 ವರ್ಷಗಳಿಂದ ಪಾಶ್ಚಿಮಾತ್ಯ ನಾಗರಿಕತೆಯ ಯುದ್ಧಭೂಮಿಯಾಗಿತ್ತು. ವಿಸ್ತರಣೆಯ ವಿನೋದಕ್ಕಾಗಿ ಅಲೆಕ್ಸಾಂಡರ್ ಇಲ್ಲಿಗೆ ಬಂದ, ನಂತರ  ಮಂಗೋಲರು, ಶುನರು [ಸಾಕಾ], ಕುಶನರು, ಮತ್ತು ಹನ್ಸ್ ಮುಂತಾದವರು ಭಾರತದ ಸಂಪತ್ತನ್ನು ಲೂಟಿ ಮಾಡಲು ಬಂದರು. ಆದರೆ ಅಂತಿಮವಾಗಿ ನಮ್ಮ ಮಹಾನ್ ಭಾರತೀಯ ನಾಗರಿಕತೆಯೊಂದಿಗೆ ಲೀನರಾದರು....

Read More

Recent News

Back To Top