Date : Saturday, 09-01-2021
2019ರಲ್ಲಿ ಕೇರಳ ಸರ್ಕಾರ ಹೊರಡಿಸಿರುವ ಗೆಜೆಟ್ ಅಧಿಸೂಚನೆಯು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಬಿರುಗಾಳಿಯನ್ನು ಸೃಷ್ಟಿಸಿತ್ತು. ಆಗಸ್ಟ್ 2019 ರಲ್ಲಿ ಬಿಡುಗಡೆಯಾದ ಗೆಜೆಟ್, ಸಹಾಯಕ ಶಸ್ತ್ರಚಿಕಿತ್ಸಕ ಮತ್ತು ಅಪಘಾತ ವೈದ್ಯಕೀಯ ಅಧಿಕಾರಿಗಳಿಗೆ ಒನ್ ಟೈಮ್ ನೋಂದಣಿ ಯೋಜನೆಯ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು....
Date : Friday, 08-01-2021
ಇತ್ತೀಚೆಗಷ್ಟೇ ನಮ್ಮ ವಿಜ್ಞಾನಿಗಳು ದೇಶವೇ ಹೆಮ್ಮೆಪಡುವಂತಹಾ ಸಾಧನೆಯೊಂದನ್ನು ಮಾಡಿದ್ದಾರೆ. ಆದರೆ ಪ್ರಪಂಚದ ಬಲಿಷ್ಠ ರಾಷ್ಟ್ರಗಳೆಲ್ಲವೂ ಕೋವಿಡ್-19ಗೆ ಔಷಧಿಯನ್ನು ಕಂಡು ಹುಡುಕಲು ಅವಿರತವಾಗಿ ಶ್ರಮಿಸುತ್ತಿರುವುದು ನಮಗೆಲ್ಲರಿಗೂ ತಿಳಿದಿದೆ. ಈ ಸಂದರ್ಭದಲ್ಲಿ ಭಾರತದ ಹೆಮ್ಮೆಯ ವೈದ್ಯ ವಿಜ್ಞಾನ ಸಂಸ್ಥೆಗಳಾದ ಭಾರತ್ ಬಯೋಟೆಕ್ ಹಾಗೂ ಸೆರಮ್...
Date : Wednesday, 06-01-2021
2020ರ ವರ್ಷ ಕೆಟ್ಟ ವರ್ಷ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ, ಆದರೆ ಇದು ಖಂಡಿತವಾಗಿಯೂ ಇಂಟರ್ನೆಟ್ ಆರ್ಥಿಕತೆಗೆ ಉತ್ಕರ್ಷವಾದ ವರ್ಷವಾಗಿ ಮಾರ್ಪಟ್ಟಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಆರ್ಥಿಕ ಪ್ರಭಾವದ ಹೊರತಾಗಿಯೂ, ಭಾರತದ 10 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಯುನಿಕಾರ್ನ್ ಟ್ಯಾಗ್...
Date : Thursday, 31-12-2020
ನಮ್ಮನ್ನು ನಾವು ಅತಿಯಾದ ಆಧುನಿಕತೆಗೆ ತೆರೆದುಕೊಳ್ಳುವ ಭರದಲ್ಲಿ ನಮ್ಮತನವನ್ನೇ ಮರೆಯುತ್ತಿರುವುದು ಸುಳ್ಳಲ್ಲ. ನಮ್ಮ ದೇಶದ ಐತಿಹಾಸಿಕ ಮತ್ತು ಸಾಂಪ್ರದಾಯಕ ಆಚರಣಗಳೆಲ್ಲವೂ ಮೂಢನಂಬಿಕೆ ಮತ್ತು ಗೊಡ್ಡು ಸಂಪ್ರದಾಯ ಎಂದು ವಿದೇಶೀಯರು ಕಳಿಸಿದ್ದ ಪಾಠವನ್ನೇ ನಾವುಗಳು ಉರು ಹೊಡೆಯುತ್ತಿದ್ದೇವೆ. ನಮ್ಮ ಶ್ರದ್ದೆ ನಂಬಿಕೆ ಮತ್ತು...
Date : Tuesday, 29-12-2020
ನೇಹಾಳಿಗೆ ಚರ್ಚ್‌ನಲ್ಲಿ ಹಾಡುವುದೆಂದರೆ ಎಲ್ಲಿಲ್ಲದ ಪ್ರೀತಿ, ಆದರೆ ಕಳೆದ ವರ್ಷದಿಂದ ಕೇವಲ 14ನೇ ವಯಸ್ಸಿನಲ್ಲೇ ಆಕೆಗೆ ಆ ಅವಕಾಶ ಕೈತಪ್ಪಿ ಹೋಗಿದೆ. ಆಕೆಯನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿ 45 ವರ್ಷ ವ್ಯಕ್ತಿಯ ಜೊತೆಗೆ ಮದುವೆ ಮಾಡಿಕೊಡಲಾಗಿದೆ. ತನ್ನ ವ್ಯಥೆಯನ್ನು...
Date : Saturday, 19-12-2020
ಭಾರತವು 1947 ರಲ್ಲಿ ಸ್ವತಂತ್ರವಾದ ಬಳಿಕವೂ ಗೋವಾ 14 ವರ್ಷಗಳ ಕಾಲ ಪೋರ್ಚುಗೀಸರ ಆಡಳಿತದಲ್ಲಿತ್ತು. 19 ಡಿಸೆಂಬರ್ 1961 ರಲ್ಲಿ ಭಾರತೀಯ ಸೈನ್ಯ ನಡೆಸಿದ ಆಪರೇಷನ್ ವಿಜಯ್ ಮುಖಾಂತರ ಗೋವಾ, ದಮನ್ ಮತ್ತು ದಿಯುವನ್ನು ಪೋರ್ಚುಗೀಸರ ಆಡಳಿತದಿಂದ ಮುಕ್ತವಾಗಿಸಿ ಸ್ವತಂತ್ರಗೊಳಿಸಲಾಯಿತು.. ಗೋವಾ ಮುಕ್ತಿ...
Date : Thursday, 17-12-2020
1927ರ ಸಮಯ. ಬ್ರಿಟೀಷ್ ಸರ್ಕಾರವು ಜಾನ್ ಸೈಮನನ್ನು ಭಾರತಕ್ಕೆ ಕಳುಹಿಸಿತು. ಅದೊಂದು ಜಾನ್ ಸೈಮನನ ಅಧ್ಯಕ್ಷತೆಯಲ್ಲಿ ಒಳಗೊಂಡ ಏಳು ಜನರ ಕಮಿಟಿಯಾಗಿತ್ತು. ಆ ಕಮಿಟಿಯ ಉದ್ದೇಶ ಪ್ರಸ್ತುತ ಭಾರತದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ವರದಿಯನ್ನು ರಚಿಸಬೇಕಿತ್ತು. ಇದಾದ ನಂತರ ಭಾರತೀಯರಿಗೆ ಪರಮಾಧಿಕಾರ...
Date : Wednesday, 16-12-2020
ಜಾಗತಿಕ ಮಿಲಿಟರಿ ಇತಿಹಾಸದಲ್ಲಿ ಈವರೆಗೂ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ವೈರಿ ದೇಶದ ಸೈನಿಕರು ಶರಣಾದದ್ದು ಇದೇ ಮೊದಲಾಗಿದೆ. ತಾಯ್ನಾಡಿನ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವುದರೊಂದಿಗೆ, ಎಂತಹ ಪ್ರತಿಕೂಲ ಸನ್ನಿವೇಶವನ್ನೂ ಲೆಕ್ಕಿಸದೆ, ನಿರಂತರವಾಗಿ ಗಡಿ ರಕ್ಷಣೆಯಲ್ಲಿ ನಿಂತಿರುವ, ನೈಸರ್ಗಿಕ ಪ್ರಕೋಪದಂತಹ ತುರ್ತು ಸಂದರ್ಭದಲ್ಲಿ ಪ್ರಾಣದ...
Date : Tuesday, 15-12-2020
ಬಾಗಲಕೋಟೆ: ಕೊರೋನಾ ವಕ್ಕರಿಸಿಕೊಂಡ ಬಳಿಕ ಶಿಕ್ಷಣ ಕ್ಷೇತ್ರಕ್ಕೆ, ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಸಮಸ್ಯೆ ಉಂಟಾಗಿದೆ. ಈ ವಿಚಾರವನ್ನು ಗಮನದಲ್ಲಿರಿಸಿಕೊಂಡು ಬಾಗಲಕೋಟೆಯ, ದನ್ನೂರಿನ ಸರ್ಕಾರಿ ಕಾಲೇಜೊಂದರ ಉಪನ್ಯಾಸಕಿ, ಇಳಕಲ್ ಪಟ್ಟಣದ ಪ್ರಿಯದರ್ಶಿನಿ ಎಂಬುವವರು ಮಹತ್ವದ ಸಾಧನೆಯೊಂದನ್ನು ಮಾಡಿದ್ದಾರೆ. ಇತಿಹಾಸ ಉಪನ್ಯಾಸಕರಾಗಿರುವ ಇವರು ಅಂಬೇಡ್ಕರ್ ತತ್ವಗಳನ್ನು...
Date : Monday, 14-12-2020
ಭಾರತ ವೀರ ಪುತ್ರರ ನಾಡು. ಇಲ್ಲಿ ಸಾಹಸಗಾಥೆಗಳಿಗೆ, ಸ್ಫೂರ್ತಿದಾಯಕ ಕಥೆಗಳಿಗೆ ಅನೇಕ ಉದಾಹರಣೆಗಳು ಸಿಗುತ್ತವೆ. ಭಾರತೀಯ ಸೈನ್ಯದ ಯೋಧರ ಕಥೆಗಳು ನಿಜಕ್ಕೂ ಮೈ ರೋಮಾಂಚನವನ್ನು ಉಂಟುಮಾಡುವಂತಹದ್ದು ಮತ್ತು ಸ್ಫೂರ್ತಿ ತುಂಬುವಂತಹದ್ದು. ಇಂತಹ ವೀರ ಪರಾಕ್ರಮಗಳಲ್ಲಿ ಒಂದು ತಮ್ಮ ತಂದೆಯ ಹಾದಿಯಲ್ಲೇ ನಡೆದು ಭಾರತೀಯ...