Date : Tuesday, 17-03-2020
ಕೇಂದ್ರದ ರಕ್ಷಣಾ ಮಂತ್ರಿಯಾಗಿ ಮತ್ತು ಗೋವಾದ ಮುಖ್ಯಮಂತ್ರಿಯಾಗಿ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿ ಜನಮಾನಸದಲ್ಲಿ ಹೆಸರು ಮಾಡಿದ್ದವರು ಮನೋಹರ ಪರಿಕ್ಕರ್. ಕ್ಯಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಇಹಲೋಕ ತ್ಯಜಿಸಿ ಸ್ವರ್ಗಸ್ಥರಾದ ಇವರ ಮೊದಲ ಪುಣ್ಯತಿಥಿ ಇಂದು. ಡಿಸೆಂಬರ್ 13, 1955 ರಲ್ಲಿ...
Date : Thursday, 12-03-2020
ಮಹಿಳೆ ಹೀಗೆಯೇ ಬದುಕಬೇಕು ಎನ್ನುವ ಕಟ್ಟುಪಾಡು ಇಂದಿನ ಸಮಾಜದಲ್ಲೂ ಇದೇ. ಇನ್ನು 90 ರ ದಶಕದ ಸ್ಥಿತಿ ಹೇಗಿದ್ದಿರಬಹುದು? ನೀವೇ ಯೋಚಿಸಿ. ಈ ಎಲ್ಲಾ ಕಟ್ಟುಪಾಡುಗಳನ್ನು ಮೀರಿ ಒಬ್ಬಳು ಮಹಿಳೆ ಬದುಕು ಕಟ್ಟಿಕೊಳ್ಳುತ್ತಾಳೆ ಮತ್ತು ಇತರರಿಗೂ ಬದುಕು ಕಟ್ಟಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತಾಳೆ ಎಂದರೆ...
Date : Wednesday, 04-03-2020
ಒಳ್ಳೆಯವರ ಕಷ್ಟದ ಕಾರಣದಿಂದಲೇ ಉಳಿದವರು ನೆಮ್ಮದಿಯಿಂದ ಇರುವುದು – ಕೀರ್ತಿಶೇಷ ಮಾನನೀಯ ದತ್ತೋಪಂತ ಠೇಂಗಡಿಯವರ ಜೀವನ ಮಂತ್ರ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಓರ್ವ ಸಾಮಾನ್ಯ ಸ್ವಯಂಸೇವಕ ನಾನು ಎಂಬುದು ಅವರ ವಿನಯ. ಸ್ವಯಂಸೇವಕ ಸದಾ ಇನ್ನೊಬ್ಬರ, ಸಮಾಜದ ಹಿತ ಚಿಂತನೆಯಲ್ಲೇ ಧ್ಯೇಯಯಾತ್ರೆ...
Date : Friday, 28-02-2020
ಕೃಷಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಮೈ ಕೈಗೆಲ್ಲಾ ಕೆಸರು ಮೆತ್ತಿಕೊಂಡು, ಬಿಸಿಲಿನಲ್ಲಿ ಬೆವರು ಸುರಿಸಿ ಮಾಡುವ ಕೆಲಸ ಯಾರಿಗೆ ತಾನೆ ಇಷ್ಟವಾಗುತ್ತದೆ. ಈ ಕಾರಣದಿಂದಲೇ ಇಂದು ಹಳ್ಳಿಗಾಡಿನ, ಕೃಷಿ ಬದುಕಿನಿಂದ ಜನರು ನಗರದ ಆಧುನಿಕತೆಯ ಜಗತ್ತಿನತ್ತ, ವೈಟ್ ಕಾಲರ್ ಜಾಬ್‌ಗಳತ್ತ...
Date : Thursday, 27-02-2020
2019ರ ಜುಲೈ ತಿಂಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿಯು ಅಧಿಕಾರದ ಗದ್ದುಗೆಯನ್ನು ಏರಿತು. ಬಿ. ಎಸ್. ಯಡಿಯೂರಪ್ಪ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದರು. ಆದರೂ ಯಡಿಯೂರಪ್ಪನವರು ಅಧಿಕಾರಕ್ಕೇರಿದ್ದನ್ನು ಮುಕ್ತಕಂಠದಿಂದ ಹೊಗಳಲು ಕೇಂದ್ರ ನಾಯಕತ್ವ ಹಿಂಜರಿದಿತ್ತು. 14 ತಿಂಗಳು ಹಳೆಯ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವು ಪತನಗೊಂಡಾಗ, ಪ್ರಧಾನಿ ನರೇಂದ್ರ...
Date : Wednesday, 19-02-2020
ವಿಶ್ವದ ಮೂಲೆ ಮೂಲೆಯಲ್ಲಿಯೂ ಆರ್‌ಎಸ್‌ಎಸ್ ಸಂಘಟನೆ ಬೇರು ಬಿಟ್ಟಿದೆ. ದೇಶದೆಲ್ಲೆಡೆ 70000 ಶಾಖೆಗಳು ಪ್ರತಿನಿತ್ಯವೂ ಕೆಲಸ ದೇಶ ಕಟ್ಟುವ ಕೈಂಕರ್ಯದಲ್ಲಿ ತೊಡಗಿವೆ. ಸುಮಾರು 4000 ದಷ್ಟು ಪ್ರಚಾರಕರು ದೇಶವನ್ನೇ ಮನೆಯೆಂದು ಸ್ವೀಕರಿಸಿ, ಸಂಘವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಪ್ರತಿಯೊಂದು ಮೂಲೆಯಲ್ಲಿಯೂ...
Date : Wednesday, 12-02-2020
ಆರ್ಯ ಸಮಾಜದ ಸ್ಥಾಪಕ, ಭಾರತದ ಧಾರ್ಮಿಕ ಮುತ್ಸದ್ಧಿ, ವೈದಿಕ ಧರ್ಮದ ಸುಧಾರಣಾ ಚಳುವಳಿಗಳ ಮೂಲಕ ಇಂದಿಗೂ ಮನೆ ಮಾತಾಗಿರುವ ಸ್ವಾಮಿ ದಯಾನಂದ ಸರಸ್ವತಿ ಅವರು, ಭಾರತೀಯ ತತ್ವಜ್ಞಾನಿ ಮತ್ತು ಸಂಸ್ಕೃತ ವಿದ್ವಾಂಸರಾಗಿಯೂ ಹೆಸರು ಮಾಡಿದವರು. ಇಂಡಿಯಾ ಫಾರ್ ಇಂಡಿಯನ್ಸ್ (ಭಾರತ ಭಾರತೀಯರಿಗಾಗಿ)...
Date : Tuesday, 11-02-2020
ಪಂಡಿತ್ ದೀನ್ದಯಾಳ್ ಉಪಾಧ್ಯಾಯ ಅವರು ರಾಷ್ಟ್ರೀಯ ಸಮಗ್ರತೆ ಮತ್ತು ಏಕತೆಯ ಗಟ್ಟಿ ಧ್ವನಿಯಾಗಿದ್ದರು. ಭಾರತವನ್ನು ಏಕ ಹೃದಯದ ರಾಷ್ಟ್ರವನ್ನಾಗಿ ಮಾಡಲು ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು. ಪಂಡಿತ್ ದೀನ್ದಯಾಳ್ ಉಪಾಧ್ಯಾಯರು ಭಾರತೀಯ ಕೃಷಿ ಸಂಪ್ರದಾಯದೊಂದಿಗೆ ಸಮೃದ್ಧವಾದ ಸಂಪರ್ಕವನ್ನು ಬೆಸೆದುಕೊಂಡಿದ್ದವರು. ಬ್ರಿಟಿಷರ ವಿರುದ್ಧದ...
Date : Monday, 10-02-2020
ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್ಎಸ್) ಇತ್ತೀಚಿನ ದಿನಗಳಲ್ಲಿ ತನ್ನ ಹಿಂದಿನ ಮರಾಠಾ ಕೇಂದ್ರಿತ ದೃಷ್ಟಿಕೋನವನ್ನು ಹಿನ್ನಲೆಗೆ ಸರಿಸಿ ಹಿಂದುತ್ವಕ್ಕೆ ಬದ್ಧವಾಗಿರುವ ಪಕ್ಷವಾಗಿ ಹೊರಹೊಮ್ಮುವ ಪ್ರಯತ್ನಗಳನ್ನು ಮಾಡುತ್ತಿದೆ. ಜನವರಿ 23 ರಿಂದ ಪಕ್ಷವು ಧ್ವಜದ ಬಣ್ಣವನ್ನು ಸಂಪೂರ್ಣವಾಗಿ ಕೇಸರಿಗೆ ಬದಲಾಯಿಸಿದೆ. ಇನ್ನೊಂದೆಡೆ ರಾಜ್...
Date : Friday, 07-02-2020
ಸ್ವಾತಂತ್ರ್ಯ ವೀರ ಸಾವರ್ಕರ್ ರಾಷ್ಟ್ರೀಯ ಪುರಸ್ಕಾರ 2020 ಕ್ಕೆ ಸದಾನಂದನ್ ಮಾಸ್ಟರ್ ಭಾಜನರಾಗಿದ್ದಾರೆ. 1983ರಲ್ಲಿ ಈ ಪುರಸ್ಕಾರವನ್ನು ಸ್ವಾತಂತ್ರ್ಯ ವೀರ ಸಾವರ್ಕರ್ ಮಂಡಲ ಸ್ಥಾಪನೆ ಮಾಡಿತು. ಫೆಬ್ರವರಿ 26 ರಂದು ಸಾವರ್ಕರ್ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನಿಸಲಾಗುತ್ತದೆ....