Date : Saturday, 19-03-2016
ಅಸ್ಸಾಂನ ಬರಕ್ ವ್ಯಾಲಿಯಲ್ಲಿನ ಪುಟ್ಟ ಕ್ಯಾನ್ಸರ್ ಕೇಂದ್ರವೊಂದು ಕ್ರಾಂತಿಕಾರಿ ವೈದ್ಯರೊಬ್ಬರ ದೂರದೃಷ್ಟಿಯ ಫಲವಾಗಿ ಈಗ ಪೂರ್ಣ ಪ್ರಮಾಣದ ವಿಶ್ವದರ್ಜೆಯ ಕ್ಯಾನ್ಸರ್ ಆಸ್ಪತ್ರೆಯಾಗಿ ಮಾರ್ಪಟ್ಟಿದೆ. ಅಸ್ಸಾಂನಲ್ಲಿನ ಭಾರತ-ಬಾಂಗ್ಲಾ ಗಡಿಯಲ್ಲಿರುವ ಕುಗ್ರಾಮ ಬರಕ್ ವ್ಯಾಲಿ. ಹಲವಾರು ವರ್ಷಗಳಿಂದ ಇಲ್ಲಿನ ಜನತೆ ಸಮರ್ಪಕ ವೈದ್ಯಕೀಯ ಸೌಲಭ್ಯವಿಲ್ಲದೆ...
Date : Friday, 18-03-2016
ಮನಿಶಾ ಮಹಾಜನ್, ವಯಸ್ಸು 26. ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಟೊಂಡ ಗ್ರಾಮದಲ್ಲಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಹಣ ಸಂಪಾದನೆಗಾಗಿಯೇ ವೈದ್ಯರಾಗಿರುವ ಮಂದಿಯ ನಡುವೆ ಇವರು ಪ್ರತ್ಯೇಕವಾಗಿ ನಿಲ್ಲುತ್ತಾರೆ. ತಾನು ವೈದ್ಯ ವೃತ್ತಿ ಮಾಡುತ್ತಿರುವ ಗ್ರಾಮದಲ್ಲಿ ಸರ್ಕಾರದಿಂದ ನಯಾಪೈಸೆಯನ್ನೂ ಪಡೆಯದೆ ಇವರು ಆರೋಗ್ಯ...
Date : Saturday, 12-03-2016
ಭೋಪಾಲ್: ನಾಸಾದ ದಿವಂಗತ ಗಗನಯಾತ್ರಿ ಕಲ್ಪನಾ ಚಾವ್ಲಾರ ಸಾಹಸದಿಂದ ಪ್ರೇರಿತಳಾದ ಹೆಣ್ಣುಮಗಳೊಬ್ಬಳು ಇದೀಗ ದೇಶದ ವಾಯುಸೇನೆಯ ಮೊತ್ತ ಮೊದಲ ಫೈಟರ್ ಪೈಲೆಟ್ ಆಗಿ ನಿಯೋಜಿತಳಾಗಲಿದ್ದಾಳೆ. 22 ವರ್ಷದ ಅವ್ನಿ ಚರ್ತುವೇದಿ ಮಧ್ಯಪ್ರದೇಶದ ರೆವಾದವಳು, ಕಲ್ಪನಾ ಚಾವ್ಲಾ ದುರಂತಕ್ಕೀಡಾದ ವೇಳೆ ಸುದ್ದಿಯನ್ನು ಟಿವಿಯಲ್ಲಿ...
Date : Friday, 11-03-2016
ಜೋಗಿಂದರ್ ಶರ್ಮಾ, 2007ರ ವಿಶ್ವ ಟಿ20 ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ ಹೀರೋ ಆದವನು. ಇದೀಗ ಮತ್ತೆ ಈತ ಸುದ್ದಿಯಲ್ಲಿದ್ದಾನೆ. ಕ್ರಿಕೆಟ್ ಆಟದಿಂದ ಅಲ್ಲ, ಬದಲಾಗಿ ಪೊಲೀಸ್ ಅಧಿಕಾರಿಯಾಗಿ ಸುದ್ದಿ ಮಾಡಿದ್ದಾನೆ. ದಕ್ಷಿಣ ಆಫ್ರಿಕಾದಲ್ಲಿ...
Date : Thursday, 03-03-2016
ಬೆಂಗಳೂರು: ನೆಲಮಂಗಲದಲ್ಲಿ ಇತ್ತೀಚೆಗೆ ಅಪಘಾತಕ್ಕೊಳಗಾಗಿ ದೇಹ ಎರಡು ಭಾಗವಾದರೂ ಸಮೀಪವಿದ್ದವರಲ್ಲಿ ತನ್ನ ಕಣ್ಣನ್ನು ದಾನ ಮಾಡುವಂತೆ ಹೇಳಿ ಬಾರದ ಲೋಕಕ್ಕೆ ಹೊರಟು ಹೋದ ಎನ್.ಹರೀಶ್ ಇತರರ ಬಾಳಿಗೆ ಬೆಳಕಾದುದು ಮಾತ್ರವಲ್ಲ, ತಮ್ಮ ಊರಿನ ಇಡೀ ಜನರು ಇತರರಿಗೆ ಬೆಳಕು ಕೊಡಲು ಮುಂದಾಗುವಂತೆ...
Date : Thursday, 18-02-2016
ನಂದನ್ ಷಾ ಗುಜರಾತಿನ ಅದ್ಭುತ ಪ್ರತಿಭೆ, ಬಾಲ್ಯದಿಂದಲೇ ತಂತ್ರಜ್ಞಾನದೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡು ಅನನ್ಯ ಸಾಧನೆಯನ್ನು ಮಾಡಿ ಹೆಸರುವಾಸಿಯಾದವನು. ಸಾಮಾಜಕ್ಕೆ ಉಪಯೋಗಕರವಾದ ತಂತ್ರಜ್ಞಾನ ಸಂಬಂಧಿತ ವಸ್ತುಗಳನ್ನು ತಯಾರಿಸುವುದು ಈತನ ಸಾಧನೆ. ಸದ್ಯ ಇಂಜಿನಿಯರಿಂಗ್ ಫೈನಲ್ ಇಯರ್ ಓದುತ್ತಿರುವ 22 ವರ್ಷದ ನಂದನ್ ಬಳಿ...
Date : Wednesday, 17-02-2016
ದೇಹಕ್ಕೆ ಮುಪ್ಪಾದರೂ ಮನಸ್ಸಿಗೆ ಮುಪ್ಪಾಗಿಲ್ಲ, ದೇಶದ ಸೇವೆ ಮಾಡಬೇಕೆಂಬ ಅದಮ್ಯ ಉತ್ಸಾಹದ ಚಿಲುಮೆಯಾಗಿ ಇಡೀ ದೇಶವನ್ನು ಸಂಚಾರ ಮಾಡುತ್ತಿದ್ದಾರೆ 81 ವರ್ಷದ ವಯೋವೃದ್ಧ. ಇವರು ವಿಶ್ವ ಪ್ರಸಿದ್ಧಿಯನ್ನು ಪಡೆದವರಲ್ಲ, ಆದರೆ ತಮ್ಮ ಗುರಿ ಸಾಧನೆಯ ಕಾರ್ಯವನ್ನು ಮೌನವಾಗಿ ನಿರ್ವಹಿಸಿ ದೇಶದ ಉನ್ನತಿಗಾಗಿ...
Date : Friday, 12-02-2016
ಚೆನ್ನೈಯ ಆಟೋ ಚಾಲಕನೋರ್ವ ತೋರಿದ ಉದಾರತೆಗೆ ಆತನನ್ನು ಅಭಿನಂದಿಸಲಾಗಿದೆ. ಕೆಲ ತಿಂಗಳ ಹಿಂದೆ ಕೆ. ರವಿಚಂದ್ರನ್ ಅವರ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಹೃದಯಾಘಾತ ಸಂಭವಿಸಿದ್ದು, ರವಿಚಂದ್ರನ್(48) ಪ್ರಯಾಣಿಕನ ಜೀವ ಉಳಿಸಲು ಆಸ್ಪತ್ರೆಗೆ ಧಾವಿಸಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯರು ನಿಯಂತ್ರಕನ ಶಿಫಾರಸು ಮಾಡಿದ್ದಾರೆ. ಇದಕ್ಕೆ...
Date : Monday, 08-02-2016
ಕೆಲವರ ಜೀವನ ಕಥೆಗಳು ನಮ್ಮನ್ನು ಅಚ್ಚರಿಗೊಳಿಸುವುದು ಮಾತ್ರವಲ್ಲ, ನಮಗೆ ಜೀವನ ಪಾಠವನ್ನೂ ಕಲಿಸಿಕೊಡುತ್ತದೆ. ಹೆಸರು ಮಾಡಿದ ಗಣ್ಯ ವ್ಯಕ್ತಿಗಳು ಮಾತ್ರ ಆದರ್ಶ ವ್ಯಕ್ತಿಗಳಲ್ಲ, ಎಳೆಮರೆ ಕಾಯಿಯಂತೆ ಇದ್ದು ಅಸಾಧಾರಣ ತ್ಯಾಗವನ್ನು ಮಾಡಿ ಸಮಾಜದ ಒಳಿತಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅನೇಕ ವ್ಯಕ್ತಿಗಳು...
Date : Thursday, 04-02-2016
ಮೆಹ್ಸಾನಾ: ಖೀಮ್ಜೀಭಾಯಿ ಪ್ರಜಾಪತಿ ತನ್ನ ಊರುಗೋಲಿನ ಸಹಾಯದಿಂದ ಇಲ್ಲಿನ ಮಾಗ್ಪರಾ ಶಾಲೆಯ ಅಂಗನವಾಡಿಗೆ ಆಗಮಿಸುತ್ತಿದ್ದಂತೆ ಅಲ್ಲಿದ್ದ ಅಧ್ಯಾಪಕರು, ವಿದ್ಯಾರ್ಥಿಗಳಲ್ಲಿ ಒಂದು ವಿಶೇಷ ನಿರೀಕ್ಷೆ ಮೂಡಿತ್ತು. ಅಂಗನವಾಡಿಯ 10 ವಿದ್ಯಾರ್ಥಿಗಳ ಪಾಲಕರನ್ನು ಕರೆಯಲಾಗಿದ್ದು, ಪ್ರಜಾಪತಿಯ ಕಳೆದ ಮೂರು ವರ್ಷಗಳ ಪದ್ಧತಿಯಂತೆ ಆತ ಈ ಬಾರಿಯೂ...