Date : Friday, 21-07-2017
ವ್ಹೀಲ್ ಚೇರ್ ಮೂಲಕ ಆಗಮಿಸಿ ಈ ಬಾರಿ ಪದ್ಮಶ್ರೀ ಪುರಸ್ಕಾರ ಪಡೆದ ಜೆನಾಭಾಯ್ ದರ್ಗಾಭಾಯ್ ಪಟೇಲ್ ಬಗ್ಗೆ ತಿಳಿದಿರುವವರು ಅತೀ ವಿರಳ. ಗುಜರಾತಿನ ಬನಸ್ಕಾಂತ ಜಿಲ್ಲೆಯ ಗೊಲಿಯ ಗ್ರಾಮದ ರೈತನಾದ ಇವರ ಕಥೆ ಎಲ್ಲರಿಗೂ ಸ್ಫೂರ್ತಿದಾಯಕ. ‘ಸವಾಲುಗಳಿಲ್ಲದೆ ಬದುಕಿಲ್ಲ ಮತ್ತು ಸವಾಲುಗಳಿಲ್ಲದೆ...
Date : Tuesday, 18-07-2017
ಕಷ್ಟಗಳು ಮನುಷ್ಯನನ್ನು ಇನ್ನಷ್ಟು ಬಲಿಷ್ಟಗೊಳಿಸುತ್ತದೆ ಎಂಬ ಮಾತಿದೆ. ಧೈರ್ಯ ಮತ್ತು ಪರಿಶ್ರಮ ಇದ್ದರೆ ಎಂತಹ ಸವಾಲುಗಳನ್ನೂ ಎದುರಿಸಬಹುದು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ ಸುದೀಪ್ ದತ್ತಾ. ಇಂದಿನ ಪ್ರಸಿದ್ಧ ಉದ್ಯಮಿಯಾಗಿರುವ ಇವರು ಒಂದು ಕಾಲದಲ್ಲಿ ಹೊಟ್ಟೆ ತುಂಬುವಷ್ಟು ಉಣ್ಣಲು ಹಣವಿಲ್ಲದಿದ್ದ ಕಾರ್ಮಿಕ. ತಂದೆ ಮತ್ತು...
Date : Monday, 17-07-2017
ಭುವನೇಶ್ವರದ 42 ವರ್ಷದ ಪ್ರಭಾತ್ ಪ್ರಧಾನ್ ನೋಡಲು ಒಬ್ಬ ಸಾಮಾನ್ಯ ರಿಕ್ಷಾ ಡ್ರೈವರ್‌ನಂತೆ ಕಾಣುತ್ತಾರೆ. ಆದರೆ ಅಸಾಧಾರಣ ವ್ಯಕ್ತಿತ್ವದ ಇವರು ಬಡವರ ಪಾಲಿನ ಬಂಧು ಎಂದೇ ಗುರುತಿಸಲ್ಪಡುತ್ತಾರೆ. ರಿಕ್ಷಾ ಚಲಾಯಿಸುವ ಇವರು ಅದೇಗೆ ಅಸಹಾಯಕ ಬಂಧು ಆಗುತ್ತಾರೆ ಎಂಬ ಪ್ರಶ್ನೆ ಎಲ್ಲರನ್ನು...
Date : Saturday, 08-07-2017
ಶ್ರೀ ಸೀತಾರಾಮ ಕೆದಿಲಾಯ ಅವರಿಂದ ಗ್ರಾಮ ವಿಕಾಸಕ್ಕಾಗಿ ಧ್ಯೇಯ ನಡಿಗೆ ಯಾರೂ ಮಾಡದ, ಯಾರಿಂದಲೂ ಮಾಡಲಾಗದ ಸಾಧನೆ ಆಗಿರಬೇಕೆಂದೋ, ಪ್ರಚಾರ ಗಿಟ್ಟಿಸಬೇಕೆಂದೋ, ಗಿನ್ನೆಸ್ ದಾಖಲೆಯಾಗಬೇಕೆಂದೋ ಸಾಧನೆ ಮಾಡುವವರಿದ್ದಾರೆ. ಆದರೆ ಇವರು ಸಾಧನೆಗಾಗಿಯೋ, ಶ್ಲಾಘನೆಗಾಗಿಯೋ ಮಾಡಿದ್ದಲ್ಲ. ಆದರೆ ಈ ಒಂದು ಸಾಧನೆ ಬಹುದೊಡ್ಡ...
Date : Friday, 07-07-2017
ಐಎಎಸ್ ಆರ್ಮ್‌ಸ್ಟ್ರಾಂಗ್ ಪೆಮೆ ಮಣಿಪುರದ ‘ಮಿರಾಕಲ್ ಮ್ಯಾನ್’ ಎಂದೇ ಖ್ಯಾತರು. ಜಿಲ್ಲಾಧಿಕಾರಿಯಾಗಿರುವ ಇವರು ಸರ್ಕಾರದ ನಯಾಪೈಸೆ ಅನುದಾನವಿಲ್ಲದೆ 100ಕಿಮೀ ರಸ್ತೆಯನ್ನು ನಿರ್ಮಿಸಿ ಎಲ್ಲರ ನೆಬ್ಬೆರಗಾಗುವಂತೆ ಮಾಡಿದ್ದ ಇವರು, ಇದೀಗ ಪ್ರತಿ ಶುಕ್ರವಾರ ಶಾಲಾ ವಿದ್ಯಾರ್ಥಿಗಳನ್ನು ತನ್ನೊಂದಿಗೆ ಭೋಜನದಲ್ಲಿ ಭಾಗಿಯಾಗಲು ಆಹ್ವಾನಿಸುತ್ತಿದ್ದಾರೆ. ತನ್ನ...
Date : Saturday, 01-07-2017
ಆಕೆಗೆ 8 ವರ್ಷವಿದ್ದಾಗಲೇ ಮದುವೆಯಾಗಿತ್ತು, 10ನೇ ತರಗತಿ ಉತ್ತೀರ್ಣಗೊಳಿಸುವ ಮೊದಲೇ ಗಂಡನ ಮನೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಆಕೆಗೆ 21 ವರ್ಷವಾಗಿದ್ದು, ವೈದ್ಯಳಾಗುವ ಆಸೆಯನ್ನು ಪೂರೈಸಲು ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆದುಕೊಂಡಿದ್ದಾಳೆ. ರಾಜಸ್ಥಾನದ ಜೈಪುರದ ಕರೇರಿ ಗ್ರಾಮದ ರೂಪ ಯಾದವ್ ನೀಟ್ ಎಕ್ಸಾಂನಲ್ಲಿ...
Date : Thursday, 29-06-2017
ನಗರೀಕರಣ ಮತ್ತು ಅಭಿವೃದ್ಧಿ ಪ್ರಸ್ತುತ ಕಾಲಘಟ್ಟದ ಅನಿವಾರ್ಯತೆ. ಜನಸಂಖ್ಯೆ ಏರುತ್ತಿದ್ದಂತೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ. ಇವುಗಳ ನಿರ್ವಹಣೆ ಮಾಡಲು ರಸ್ತೆಗಳನ್ನು ಅಗಲಗೊಳಿಸಬೇಕಾಗುತ್ತದೆ. ರಸ್ತೆಗಳ ಅಗಲೀಕರಣಕ್ಕೆ ಮರಗಳ ಮಾರಣಹೋಮ ಅನಿವಾರ್ಯ ಎಂಬಂತಾಗಿದೆ. ಆದರೆ ಬುದ್ಧಿಜೀವಿ ಮನುಷ್ಯ ಮರಗಳನ್ನು ಕಡಿದು ಕೊಲ್ಲುವ ಬದಲು ಅವುಗಳನ್ನು...
Date : Wednesday, 28-06-2017
ವಾಯುಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬುದು 23 ವರ್ಷದ ರುಚಾ ಸುರೇಂದ್ರ ಸಿಯಾಲ್‌ನ ಕನಸಾಗಿತ್ತು. ಅದರಂತೆ ಆಕೆ ಇದೀಗ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿದ್ದ ಆರಾಮದಾಯಕ, ಕೈ ತುಂಬ ಹಣ ನೀಡುವ ಉದ್ಯೋಗವನ್ನು ತೊರೆದು ವಾಯುಸೇನೆಗೆ ಸೇರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾಳೆ. ಕೇವಲ 12...
Date : Saturday, 24-06-2017
ಚಂದೆಲೋಂಕಿ ಬೇಟಿ ಥೀ ಗೌಡ್ವಾನೀ ಕೀ ರಾಣೀ ಥೀ ಚಂಡಿ ಥೀ ವಹ ರಣಚಂಡಿ ಥೀ ವಹ ದುರ್ಗಾವತಿ ಭವಾನಿ ಥೀ|| ರಾಣಿ ದುರ್ಗಾವತಿಯು ಚಾಂಡೇಲ ರಾಜಪುತ ವಂಶದವರು. ಅವರ ಜನ್ಮವು ಉತ್ತರ ಪ್ರದೇಶದ ಬಾಂಡಾ ಎಂಬಲ್ಲಿನ ಕಲಿಂಜಾರ ಕೋಟೆಯಲ್ಲಿ ಆಯಿತು. ಜಗತ್ಪ್ರಸಿದ್ಧ...
Date : Tuesday, 20-06-2017
ಡಾ.ಮೊತಿವುರ್ ರೆಹಮಾನ್ ಜೀವನವನ್ನು ಉತ್ತಮ ಕಾರ್ಯಕ್ಕೆ ಮುಡಿಪಾಗಿಟ್ಟವರು. ತಾನೂ ಯಶಸ್ಸಿನ ಹಾದಿಯಲ್ಲಿ ನಡೆದು ಇತರರನ್ನೂ ಯಶಸ್ಸಿನತ್ತ ಕೊಂಡೊಯ್ಯುವ ದೊಡ್ಡತನ ಇವರಲ್ಲಿದೆ. ಐಎಎಸ್ ಆಗಬೇಕು ಎಂಬ ಕನಸು ಕಾಣುತ್ತಿರುವ ಬಡವರಿಗೆ ಆಶಾಕಿರಣವಾಗಿರುವ ಇವರು ಗುರು ರೆಹಮಾನ್ ಎಂದೇ ಖ್ಯಾತರಾಗಿದ್ದಾರೆ. ಬಿಹಾರದ ಪಾಟ್ನಾ ನಗರದಲ್ಲಿ...