Date : Wednesday, 21-04-2021
“ಚಂದನ್ ಹೇ ಐಸ್ ದೇಶ್ ಕಿ ಮಾಟಿ, ತಪೋ ಭೂಮಿ ಹರ್ ಗ್ರಾಮ್ ಹೇ. ಹರ್ ಬಾಲಾ ದೇವೀಕಿ ಪ್ರತಿಮಾ ಬಚ್ಚಾ ಬಚ್ಚಾ ರಾಮ್ ಹೇ”ಪ್ರಸಿದ್ಧ ಗೀತೆಯೊಂದರ ಸಾಲುಗಳಿವು. ಪ್ರಭು ಶ್ರೀರಾಮಚಂದ್ರನು ದೇಶದ ಪ್ರತಿಯೊಬ್ಬ ಪ್ರಜೆಯ ಜೀವನದಲ್ಲೂ ಅದು ಯಾವ ರೀತಿಯಲ್ಲಿ...
Date : Wednesday, 21-04-2021
ರಾಮಾಯಣದ ಒಂದು ಘಟನೆ ಹೀಗಿದೆ. ಶ್ರೀರಾಮ ಪಟ್ಟಾಭಿಷೇಕದ ಸಮಯ. ಸೀತಾಮಾತೆಗೆ, ಲಂಕೆಯಿಂದ ತನ್ನ ಬಿಡುಗಡೆಗೆ ಕಾರಣರಾದ ಎಲ್ಲರಿಗೂ ಏನಾದರೊಂದು ನೆನಪಿನ ಕಾಣಿಕೆ ಕೊಡುವ ಬಯಕೆ. ಅದೇ ರೀತಿ ಎಲ್ಲ ಕಪಿ ವೀರರಿಗೂ ಕಾಣಿಕೆ ಕೊಟ್ಟಳು. ಕೊನೆಯ ಸರದಿ ಹನುಮಂತನದು. ಅವನನ್ನು ಕರೆದು...
Date : Thursday, 08-04-2021
ಪ್ರಕೃತಿಯ ಪ್ರಶಾಂತವಾದ ವಾತಾವರಣ ಹೇಗೆ ಸಂತರನ್ನು ಆಧ್ಯಾತ್ಮಿಕ ಸಾಧನಾ ಪಥದತ್ತ ಪ್ರೇರೇಪಿಸುತ್ತದೋ ಹಾಗೆಯೇ ಇದು ಗಾಯಕರನ್ನು ಸಂಗೀತದತ್ತ ಆಕರ್ಷಿಸುತ್ತದೆ. ನಿಷ್ಕಲ್ಮಶವಾದ ಇಂತಹ ಪವಿತ್ರ ಭಜನೆಗಳತ್ತ ಆಕರ್ಷಿಸಿ ಹಾಡುಗಳನ್ನು ಹಾಡುವಂತೆ ಮಾಡಿದ್ದು, ಹಾಡುಗಾರರನ್ನು ಎತ್ತರಕ್ಕೆ ಕೊಂಡೊಯ್ದ ಪರಂಪರೆ ಭಾರತದಲ್ಲಿದೆ. ತಾನ್‌ಸೇನರ ಗಾಯನಕ್ಕೆ ಪುಷ್ಪವೃಷ್ಠಿ...
Date : Thursday, 08-04-2021
ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಪ್ರಧಾನಮಂತ್ರಿ ಮುದ್ರಾ ಯೋಜನೆ ಕೂಡ ಒಂದು. ಸ್ವ-ಉದ್ಯೋಗ ಮಾಡುವ, ಉದ್ಯಮವನ್ನು ವಿಸ್ತರಣೆ ಮಾಡುವ ಅದಮ್ಯ ಆಸೆ ಮತ್ತು ಆಸಕ್ತಿ ಹೊಂದಿರುವವರಿಗೆಗೆ ಸಾಲ ಒದಗಿಸುವ ಮೂಲಕ ಅವರ ಕನಸನ್ನು ಈಡೇರಿಸುತ್ತದೆ...
Date : Wednesday, 07-04-2021
ಜಾಗತಿಕವಾಗಿ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆ ಎಪ್ರಿಲ್ 7 ರಂದು “ವಿಶ್ವ ಆರೋಗ್ಯ ದಿನ” ಎಂದು ಆಚರಿಸುತ್ತದೆ. 1950 ಎಪ್ರಿಲ್ 7 ರಂದು ಆರಂಭವಾದ ಈ ಆಚರಣೆ, ಪ್ರತಿ ವರ್ಷ ಯಾವುದಾದರೊಂದು ವಿಶೇಷ ದ್ಯೇಯವಾಕ್ಯ...
Date : Wednesday, 07-04-2021
ಆರೋಗ್ಯವೇ ಮಹಾಭಾಗ್ಯ ಎಂದು ಹೇಳಲಾಗುತ್ತದೆ. ಆರೋಗ್ಯ ಇಲ್ಲ ಎಂದಾದ ಮೇಲೆ ಎಷ್ಟು ಐಶ್ವರ್ಯ, ಶ್ರೀಮಂತಿಕೆ ಇದ್ದರೂ ಕೂಡ ಅದು ನಗಣ್ಯ ಎನಿಸುತ್ತದೆ. ದೇಹದ ಆರೋಗ್ಯವನ್ನು, ಮನಸ್ಸಿನ ಆರೋಗ್ಯವನ್ನು ಜತನದಿಂದ ಕಾಪಾಡಿಕೊಂಡು ಬರಬೇಕಾದುದು ಅತ್ಯಂತ ಅವಶ್ಯಕವಾಗಿದೆ. ವಿಶ್ವ ಆರೋಗ್ಯ ದಿನವನ್ನು ಇಂದು ಆಚರಿಸಲಾಗುತ್ತಿದೆ....
Date : Tuesday, 30-03-2021
ದೇಶದಲ್ಲಿ ಕ್ರಾಂತಿಕಾರಿಗಳಿಗೆ, ಸಮಾಜೋದ್ಧಾರಕರಿಗೆ ಕೊರತೆಯಿಲ್ಲ. ಅದಮ್ಯ ಉತ್ಸಾಹದಿಂದ ದೇಶವನ್ನು ಗುಲಾಮಿ ಮನಸ್ಥಿತಿಯಿಂದ ಹೊರಬರುವಂತೆ ಮಾಡಿದ ಹಲವು ಕ್ರಾಂತಿಕಾರಿಗಳು ಜನಸಾಮಾನ್ಯರಿಗೆ ಇಂದಿಗೂ ಪ್ರೇರಣೆ. ಭಗತ್‌ಸಿಂಗ್, ಲಾಲಾ ಲಜಪತರಾಯ್, ರಾಜಗುರು, ಸುಖದೇವರಂತೆ, ಮದನಲಾಲ್ ಧಿಂಗ್ರಾ, ವೀರ ಸಾವರ್ಕರ್‌ರಂತಹ ಮಹಾಮಹಿಮರು ತಮ್ಮ ಜೀವನ ಮತ್ತು ಜೀವವನ್ನೇ...
Date : Monday, 29-03-2021
ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆಗೆ ಪ್ರಾಮುಖ್ಯತೆಯಿದೆ. ಪ್ರತಿಯೊಂದು ಋತುವಿನ ಬದಲಾವಣೆಯ ಸಂದರ್ಭದಲ್ಲೂ ಹಬ್ಬಗಳನ್ನು ಆಚರಿಸುವ ಸಂಪ್ರದಾಯ ಮತ್ತು ಪರಂಪರೆ ನಮ್ಮಲ್ಲಿದೆ. ಅದೇ ರೀತಿ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬ ಅಥವಾ ಕಾಮನ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು,...
Date : Wednesday, 24-03-2021
ಇಂದು ವಿಶ್ವ ಕ್ಷಯರೋಗ ದಿನ. ಕ್ಷಯ ಅಥವಾ ಟಿಬಿಯ ವಿನಾಶಕಾರಿ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮತ್ತು ಜಾಗತಿಕ ಸಾಂಕ್ರಾಮಿಕ ರೋಗವನ್ನು ಕೊನೆಗೊಳಿಸುವ ಪ್ರಯತ್ನಗಳನ್ನು ಹೆಚ್ಚಿಸಲು ಪ್ರತಿವರ್ಷ ಮಾರ್ಚ್ 24 ರಂದು ಈ ದಿನವನ್ನು...
Date : Saturday, 20-03-2021
ಅದು 1927, ಮಾರ್ಚ್ 20. ಈ ದೇಶದ ಚರಿತ್ರೆಯ ಪುಟಗಳಲ್ಲಿ ಅಪೂರ್ವ ಘಟನೆಯೊಂದು ದಾಖಲಾದ ದಿನ. ಆ ಘಟನೆ ಉಂಟುಮಾಡಿದ ಪರಿಣಾಮ ಊಹಿಸಲಾರದಷ್ಟು ದೊಡ್ಡದು. ಅಸ್ಪೃಶ್ಯರಲ್ಲಿ ನವಚೈತನ್ಯವನ್ನು, ಸ್ವಾಭಿಮಾನದ ಜಾಗೃತಿಯನ್ನು ನಿರ್ಮಾಣ ಮಾಡಿದ ಆ ಘಟನೆಯೇ ಮಹಾಡ್‍ನ ಚವ್‍ದಾರ್ ಕೆರೆಯ ನೀರನ್ನು...