Date : Sunday, 15-08-2021
ಬ್ರಿಟಿಷರ ಆಳ್ವಿಕೆಯಿಂದ ರೋಸಿ ಹೋಗಿದ್ದ ಭಾರತೀಯರು ಬ್ರಿಟಿಷರ ವಿರುದ್ಧ ತಿರುಗಿಬಿದ್ದು ಗುಲಾಮತನದಿಂದ ಸ್ವತಂತ್ರರಾಗಲು ನಿರ್ಧರಿಸಿ ಹೋರಾಟ ಪ್ರಾರಂಭಿಸಿದರು. ಇಂತಹ ಹೋರಾಟದಲ್ಲಿ ಅನೇಕ ಪುರುಷರು, ಮಹಿಳೆಯರು, ಮಕ್ಕಳು ಭಾಗವಹಿಸಿ ದೊಡ್ಡ ಕ್ರಾಂತಿಯನ್ನೇ ಪ್ರಾರಂಭಿಸಿದರು, ಅದೇ ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಎಂಬ ಸಂಗ್ರಾಮ....
Date : Friday, 13-08-2021
ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿಯನ್ನು ಭಾರತೀಯ ಹಿಂದೂ ಪರಂಪರೆಯವರು ನಾಗರ ಪಂಚಮಿ ಎಂದು ಅತ್ಯಂತ ಶ್ರದ್ಧಾ-ಭಕ್ತಿಯಿಂದ ಆಚರಿಸುವರು. ಇಡೀ ದೇಶವೇ ನಾಗ ಪೂಜೆಯನ್ನು ಮಾಡುತ್ತದೆ ಎಂದರೆ ಇದರ ಮಹತ್ವವೇನಿರಬಹುದು, ಇದರ ಹಿಂದಿನ ಇತಿಹಾಸವೇನಿರಬಹುದು? ಸರ್ಪಗಳ ಆರಾಧನೆ ಅದೆಷ್ಟು ಪುರಾತನವಾದದ್ದು? ಕೇವಲ ಭಾರತೀಯ...
Date : Tuesday, 10-08-2021
ಶ್ರಾವಣ ಮಾಸದಲ್ಲಿ ಸ್ತ್ರೀಯರು ಮಂಗಳಗೌರಿ ವ್ರತವನ್ನು ಆಚರಿಸುತ್ತಾರೆ. ನವವಧುಗಳು ಈ ವ್ರತವನ್ನು ಸೌಭಾಗ್ಯ ಮತ್ತು ಪತಿಗೆ ಒಳ್ಳೆಯ ಆಯಸ್ಸು ಲಭಿಸಲು ಆಚರಿಸುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ಮಂಗಳವಾರದಂದು ಈ ವ್ರತವನ್ನು ಆಚರಿಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ ಸಭಾಗೃಹದಲ್ಲಿ ಸಾಮೂಹಿಕವಾಗಿ ಮಂಗಳಗೌರಿ ವ್ರತ ಆಚರಿಸುವ...
Date : Monday, 09-08-2021
ಶ್ರಾವಣ ಮಾಸದಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಆಚರಿಸುವ ಒಂದು ಪ್ರಮುಖ ವ್ರತವೆಂದರೆ ‘ಶ್ರಾವಣ ಸೋಮವಾರ’ದ ಉಪವಾಸ. ಶ್ರಾವಣ ಸೋಮವಾರದ ಉಪವಾಸಕ್ಕೆ ಸಂಬಂಧಿಸಿದ ಆರಾಧ್ಯ ದೇವರು ‘ಶಿವ’. ಶ್ರಾವಣ ಸೋಮವಾರ ವ್ರತ ಶ್ರಾವಣ ಮಾಸದ ಪ್ರತಿ ಸೋಮವಾರದಂದು, ಶಿವನ ದೇವಸ್ಥಾನಕ್ಕೆ ಭೇಟಿ...
Date : Monday, 26-07-2021
ಹೀರೋ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಸಿನಿಮಾದಲ್ಲಿ ಅಭಿನಯಿಸಿದ ನಟರು. ಆದರೆ ನಿಜ ಜೀವನದಲ್ಲಿ ನಾನು ಕಂಡ ರಿಯಲ್ ಹೀರೋ ನಮ್ಮ ವೀರಯೋಧರು. ಯಾವುದೇ ಅಪೇಕ್ಷೆ ಇಲ್ಲದೆ ತಮ್ಮ ದೇಶಕ್ಕಾಗಿ ಎಲ್ಲವನ್ನು ಮುಡಿಪಾಗಿಟ್ಟ ನಮ್ಮ ನಿಜವಾದ ನಾಯಕರಿಗೆ ಒಂದು ಸೆಲ್ಯೂಟ್....
Date : Saturday, 24-07-2021
ಸನಾತನ ಹಿಂದೂ ಧರ್ಮದಲ್ಲಿ ಪ್ರತಿದಿನವೂ ವಿಶೇಷ ದಿನವೇ. ಹಬ್ಬ ಹರಿದಿನಗಳು ಸಡಗರದೊಂದಿಗೆ ಮನಸ್ಸಿನ ಚೈತನ್ಯ, ಉಲ್ಲಾಸಕ್ಕೆ ಕಾರಣವಾದರೆ, ಇನ್ನೂ ಕೆಲವು ಮಹತ್ವದ ದಿನಗಳು ಆಧ್ಯಾತ್ಮಿಕ ಅನುಭೂತಿಯನ್ನು ದಯಪಾಲಿಸುತ್ತವೆ. ಇಂತಹ ವಿಶೇಷ ದಿನಗಳಲ್ಲಿ ಒಂದು ಆಷಾಡ ಹುಣ್ಣಿಮೆಯಂದು ಆಚರಿಸುವ ಗುರು ಪೂರ್ಣಿಮಾ. ಈ...
Date : Saturday, 24-07-2021
ಯಾವುದೇ ಒಂದು ಒಳ್ಳೆಯ ಕಾರ್ಯವನ್ನು ಆರಂಭಿಸುವ ಮೊದಲು ಗುರಸ್ಮರಣೆ ಮಾಡುವುದು ವಾಡಿಕೆ. ದೈವಾನುಗ್ರಹದೊಂದಿಗೆ ಗುರುವಿನ ಅನುಗ್ರಹವೂ ದೊರೆತಾಗಲೇ ಆ ಕಾರ್ಯಕ್ಕೆ ಯಶಸ್ಸು ಲಭಿಸುವುದೆಂಬ ನಂಬಿಕೆಯಿದೆ. ಅಂದರೆ, ದೈವಾನುಗ್ರಹದಷ್ಟೇ ಮಹತ್ತ್ವ ಈ ಗುರುವಿನ ಕೃಪೆಗೂ ಇದೆಯೆಂದಾಯಿತು. ಗುರುಪೂರ್ಣಿಮೆಯ ಪವಿತ್ರ ದಿನವನ್ನು ಸ್ಮರಿಸುತ್ತ ಇಡೀ...
Date : Thursday, 01-07-2021
ಗೆಲುವಿನ ಪಯಣ ಹೂವಿನ ಹಾಸಿಗೆಯಲ್ಲ, ಹಾಗೆಯೇ ಮುಳ್ಳಿನ ಹಾದಿಯೂ ಅಲ್ಲ. ಹೇಗೆ ಜೇನು ಮುರಿಯುವ ವ್ಯಕ್ತಿ, ಹೊಗೆ ಹಾಕಿ ಕಂಬಳಿ ಹೊದ್ದು ಜಾಗ್ರತೆಯಿಂದ ಜೇನಿನ ಗೂಡಿಗೆ ಕೈ ಹಾಕುತ್ತಾನೆ, ಆ ವ್ಯಕ್ತಿ ಏಕಾಗ್ರತೆಯಿಂದ ಆ ಕೆಲಸ ನಿರ್ವಹಿಸದೇ ಹೋದರೆ, ಜೇನು ನೋಣಗಳ...
Date : Monday, 14-06-2021
ರಕ್ತ ಎಂಬ ಎರಡಕ್ಷರದ ಕೆಂಪು ದ್ರವ ನಮ್ಮೆಲ್ಲರ ದೇಹದ ಅತ್ಯಮೂಲ್ಯ ಅಂಶ. ಪ್ರತಿ ಹನಿ ರಕ್ತಕ್ಕೂ ಬಹಳ ಮೌಲ್ಯವಿದೆ. ನಾವು ಬದಕಲು ಕೆಂಪು ದ್ರವವೇ ಆಧಾರ. ಅಪಘಾತಕ್ಕೀಡಾದಾಗ, ಅನಾರೋಗ್ಯ ಪೀಡಿತರಾದಾಗ ಅಥವಾ ತೀವ್ರ ತರನಾದ ಅನಾರೋಗ್ಯಕ್ಕೆ ಒಳಗಾದಾಗ ರಕ್ತದ ಅಗತ್ಯ ಬೀಳುತ್ತದೆ....
Date : Sunday, 30-05-2021
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ದೇಶದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಇಂದಿಗೆ ಏಳು ವರ್ಷಗಳನ್ನು ಪೂರೈಸಿದೆ. ಅತ್ಯಂತ ಜನಪ್ರಿಯ ಪ್ರಧಾನಿ ಎಂದು ಎನಿಸಿಕೊಂಡಿರುವ ಮೋದಿಯವರು ಅಧಿಕಾರಕ್ಕೆ ಬಂದು 7 ವರ್ಷಗಳು ಸಂದರೂ ಇಂದಿಗೂ ತಮ್ಮ ವರ್ಚಸ್ಸನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ....