Date : Sunday, 14-04-2019
ಬಾಬಾ ಸಾಹೇಬ್ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಡಾ.ಭೀಮ್‌ರಾವ್ ಅಂಬೇಡ್ಕರ್ ಅವರು ಎ.14, 1891ರಲ್ಲಿ ಜನಿಸಿದರು. ಅವರು ಆಧುನಿಕ ಬೌದ್ಧ ಚಳವಳಿಯ ಸ್ಫೂರ್ತಿದಾಯಕರು. ದಲಿತರು, ಮಹಿಳೆಯರು ಮತ್ತು ಕಾರ್ಮಿಕ ವರ್ಣಭೇದ ನೀತಿಯ ತಾರತಮ್ಯದ ವಿರುದ್ಧ ಪ್ರಚಾರ ಮಾಡಿದ ಭಾರತೀಯ ನ್ಯಾಯವಾದಿ, ಅರ್ಥಶಾಸ್ತ್ರಜ್ಞ, ರಾಜಕಾರಣಿ...
Date : Saturday, 13-04-2019
ಶತಮಾನ ಕಂಡ ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ : ಬ್ರಿಟಿಷ್ ಕ್ರೌರ್ಯದ ಮುಂದೆ ಕುಗ್ಗದ ಭಾರತೀಯರ ಚೈತನ್ಯದ ಪ್ರತೀಕ ಇಂದಿಗೆ ಸರಿಯಾಗಿ ಒಂದು ನೂರು ವರ್ಷಗಳ ಹಿಂದಕ್ಕೆ ತಿರುಗಿ ನೋಡಿದರೆ, ಮನುಕುಲ ಕಂಡ ಕರಾಳ ಹಿಂಸಾಕಾಂಡದಲ್ಲಿ ಸಿಲುಕಿ ಪ್ರಾಣ ಕಳೆದುಕೊಳ್ಳುತ್ತಿದ್ದ ಅಮಾಯಕರ ಮರಣಾಕ್ರಂಧನದ...
Date : Saturday, 13-04-2019
ಇಡೀ ಮನುಷ್ಯ ಕುಲಕ್ಕೆ ಆದರ್ಶಪುರುಷ ಶ್ರೀ ರಾಮಚಂದ್ರ ಅವನ ಜೀವನ ಮಾರ್ಗ, ನಡೆದ ಹಾದಿ, ಆತನ ಗುಣ ಇಂದಿಗೂ ಆದರ್ಶನೀಯ. ಭಗವಂತನಾದರೂ ಸ್ವತಃ ಮನುಷ್ಯನಾಗಿ ಹುಟ್ಟಿ ಪ್ರತಿಯೊಬ್ಬರಿಗೂ ಜೀವನದ ಅತ್ಯುನ್ನತ ಮಾರ್ಗವನ್ನು ತೋರಿಸಿದ ಮಹಾಪುರುಷ ಶ್ರೀರಾಮ. ಅವನ ಒಂದಷ್ಟು ಗುಣಗಳನ್ನು ಮೆಲಕು...
Date : Saturday, 23-03-2019
ಮೇರಾ ರಂಗ್‌ದೇ ಬಸಂತಿ ಛೋಲಾ ಎಂದು ಹಾಡುತ್ತಾ ನೇಣುಗಂಬವನ್ನೇರಿದ ಭಗತ್ ಸಿಂಗ್, ಸುಖದೇವ್ ಹಾಗೂ ರಾಜಗುರು ಇವರ ಸಾಹಸಗಾಥೆಯನ್ನು ನಾವು ಎಂದೆಂದಿಗೂ ನೆನಪಿನಲ್ಲಿಟ್ಟುಕೊಳ್ಳಬೇಕು. ಇಂದು ನಾವು ಸುಖಮಯ ಜೀವನ ನಡೆಸುತ್ತಿರುವ ಹಿಂದೆ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಅವರ ಹಗಲಿರುಳ ಅಪಾರವಾದ ಶ್ರಮ...
Date : Sunday, 17-03-2019
ಸಂಗೀತ ಮತ್ತು ನೃತ್ಯ ಕಲಾಪ್ರಕಾರಗಳಲ್ಲಿ ದಿಗ್ಗಜಗಳಾದ ನಾಲ್ಕು ಮಹಿಳೆಯರು ಕಳೆದ ಶತಮಾನದ ಪ್ರಾರಂಭದಲ್ಲಿ ತಮಿಳುನಾಡಿನಲ್ಲಿ ಜನಿಸಿದರು. ಸಂಗೀತದ ತ್ರಿಮೂರ್ತಿಗಳಲ್ಲಿ ಹಿರಿಯರಾದ ಎಂ.ಎಸ್.ಸುಬ್ಬಲಕ್ಷ್ಮಿ ಮತ್ತು ಡಿ.ಕೆ.ಪಟ್ಟಮ್ಮಾಳ್ ಅವರಲ್ಲಿ ಮೂರು ವರ್ಷಗಳ ಅಂತರವಿದ್ದರೆ, ನೃತ್ಯ ಪ್ರವೀಣೆ ಬಾಲಸರಸ್ವತಿ ಅವರಿಬ್ಬರ ಮಧ್ಯದವರು. ಸಂಗೀತದ ತ್ರಿಮೂರ್ತಿಗಳಲ್ಲಿ ಕಿರಿಯವರಾದ...
Date : Saturday, 26-01-2019
ಭಾರತದ ಸಂವಿಧಾನ ಅನುಷ್ಠಾನಕ್ಕೆ ಬಂದ ದಿನ ಜನವರಿ 26 ನ್ನು ದೇಶದಲ್ಲಿ ಗಣರಾಜ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತೀಯ ಸಂವಿಧಾನವು ಹಲವು ಆಸಕ್ತಿದಾಯಕ ವಿಷಯಗಳನ್ನು ಒಳಗೊಂಡಿದ್ದು ಅದನ್ನು ತಿಳಿಯಬೇಕಾದುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಭಾರತೀಯ ಸಂವಿಧಾನ ಎಂಬುದು ಒಂದು ಬೃಹತ್ ದಾಖಲೆ. 395...
Date : Saturday, 22-12-2018
ಪವಿತ್ರಂ ಚರಿತಂ ಯಸ್ಯಾಃ ಪವಿತ್ರಂ ಜೀವನಂ ತಥಾ… ಪವಿತ್ರತಾ ಸ್ವರೂಪಿಣ್ಯೈ ತಸ್ಯೈ ದೇವ್ಯೈ ನಮೋ ನಮಃ ಸ್ತ್ರೀ ಭೋಗದ ವಸ್ತು ಎಂಬ ಪಶ್ಚಿಮದ ಕಲ್ಪನೆಯನ್ನು ಹೋಗಲಾಡಿಸಿ ಆಕೆ ಪವಿತ್ರತೆಯ ಸಂಕೇತ ಸಾಕ್ಷಾತ್ ಕಾಳಿಯ ಪ್ರತಿರೂಪ ಆಕೆ ಎಲ್ಲವನ್ನು ಮೀರಿ ಅಸಾಧ್ಯವನ್ನು ಸಾಧಿಸುವ...
Date : Sunday, 16-12-2018
ಅನೇಕ ಶರಮಾನಗಳ ನಮ್ಮ ಸ್ವಾತಂತ್ರ್ಯ ಸಂಘರ್ಷ ಇಂದು ಯಶಸ್ಸಿನ ಒಂದು ಘಟ್ಟ ಮುಟ್ಟಿದೆ. ನಮ್ಮ ರಾಷ್ಟ್ರದ ಸ್ವತಂತ್ರ, ಸಾರ್ವಭೌಮ ಜೀವನವನ್ನು ಕಟ್ಟುವ ಸುವರ್ಣ ಸಂಧಿ ಕಾಲ ನಮಗೆ ಒದಗಿ ಬಂದಿದೆ. ಇದೊಂದು ಸುವರ್ಣಸಂಧಿ ಆಗಿರುವಂತೆಯೇ ಒಂದು ಗಂಭೀರ ಸವಾಲು ಆಗಿದೆ. ನಮ್ಮ...
Date : Thursday, 06-12-2018
ದೀನ ದಲಿತರ ಪಾಲಿನ ಸಾರ್ವಕಾಲಿಕ ಅಧಿನಾಯಕ, ಮಹಾನ್ ಮೇಧಾವಿ, ದಾರ್ಶನಿಕ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 63ನೇ ಮಹಾಪರಿನಿರ್ವಾಣ್ ದಿವಸ್‌ನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ. 956ರ ಡಿ.6ರಂದು ಅವರು ಇಹಲೋಕವನ್ನು ತ್ಯಜಿಸಿದ ದಿನವನ್ನು ಪ್ರತಿವರ್ಷ ಮಹಾಪರಿನಿರ್ವಾಣ್ ದಿವಸ್...
Date : Tuesday, 04-12-2018
“ಶಂ ನೋ ವರುಣಃ” ಎಂಬ ಧ್ಯೇಯವಾಕ್ಯದೊಂದಿಗೆ ಭಾರತದ ಕಡಲನ್ನು ರಕ್ಷಿಸುತ್ತಿರುವ ಮಹಾರಕ್ಷಕರು ಇವರು. ಇಂದು ಭಾರತೀಯ ನೌಕಾದಳ ದಿನಾಚರಣೆ (Indian Navy Day). ಭಾರತದ ಕಡಲ ಗಡಿಗಳನ್ನು ಯಶಸ್ವಿಯಾಗಿ ರಕ್ಷಣೆ ಮಾಡುತ್ತಿರುವ ನಮ್ಮ ನೌಕಾ ಪಡೆಯ ಸೈನಿಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಾ ಅವರ...