Date : Tuesday, 11-06-2019
||ಸರ್ಫರೋಶಿ ಕೀ ತಮನ್ನಾ ಅಬ್ ಹಮಾರೆ ದಿಲ್ ಮೈ ಹೈ|| ಈ ಹಾಡನ್ನು ಕೇಳಿದರೆ ಸಾಕು ಅನೇಕ ತರುಣರಿಗೆ ಈಗಲೂ ಮೈ ಝುಮ್ ಎನುತ್ತದೆ. ಈ ಹಾಡನ್ನು ರಚಿಸಿದ ವೀರ ಕ್ರಾಂತಿಕಾರಿ ರಾಮ್ ಪ್ರಸಾದ್ ಬಿಸ್ಮಿಲ್ ಜನ್ಮದಿನವಿಂದು. ರಾಮ್ ಪ್ರಸಾದ್ ಬಿಸ್ಮಿಲ್...
Date : Tuesday, 28-05-2019
ಸಾವರ್ಕರ್ ಎಂದರೆ ಕಿಚ್ಚು, ಸಾವರ್ಕರ್ ಎಂದರೆ ಆತ್ಮಾಭಿಮಾನ, ಸಾವರ್ಕರ್ ಎಂದರೆ ದೇಶಭಕ್ತಿ, ಸಾವರ್ಕರ್ ಎಂದರೆ ಸಮರ್ಪಣೆ. ಆದರ್ಶ, ನಿಷ್ಠೆ, ಸಾಹಸ, ಪರಾಕ್ರಮ, ಸಂಯಮ, ಸಹನಶೀಲತೆ, ಆತ್ಮವಿಶ್ವಾಸ, ಛಲ, ಜಾಣ್ಮೆ, ವಿವೇಕ, ನೇತೃತ್ವ, ಆತ್ಮಾರ್ಪಣೆ ಅವೆಲ್ಲದರ ಸಂಗಮವೇ ವಿನಾಯಕ ದಾಮೋದರ ಸಾವರ್ಕರ್. ವಿನಾಯಕ...
Date : Friday, 17-05-2019
ನರಸಿಂಹ ಜಯಂತಿಯು ವೈಶಾಖ ಶುಕ್ಲ ಚತುರ್ದಶಿಯಂದು ಆಚರಿಸಲಾಗುತ್ತದೆ. ವಿಷ್ಣುವಿನ ಹತ್ತು ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದು. ಪುರಾಣಗಳ ಪ್ರಕಾರ ನರಸಿಂಹ ಅವತಾರವನ್ನು ಬಲು ಮುಖ್ಯ ಮತ್ತು ವೈಶಿಷ್ಟ್ಯವಾಗಿ ಪರಿಗಣಿಸಲಾಗುತ್ತದೆ. ಇಂದೇ ಭಗವಾನ್ ವಿಷ್ಣುವು ನರಸಿಂಹ ಅವತಾರವನ್ನು ತಳೆದು ಹಿರಣ್ಯಕಶ್ಯಪುವನ್ನು ಕೊಂದ ದಿನ. ಇದಕ್ಕೂ...
Date : Wednesday, 15-05-2019
ತಾಯಿ ಭಾರತಿಯ ಮಡಿಲಿನಲ್ಲಿ ಹುಟ್ಟಿದ ಅನರ್ಘ್ಯ ರತ್ನ ಸುಖ್ದೇವ್ ಜನ್ಮದಿನವಿಂದು. ಭಾರತದ ಮಹಾನ್ ಕ್ರಾಂತಿಕಾರಿ ಸುಖ್ದೇವ್ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರೆನಿಸಿದ್ದಾರೆ. ಭಾರತದ ಮಹಾನ್ ಕ್ರಾಂತಿಕಾರಕ ಸ್ವಾತಂತ್ರ ಹೋರಾಟಗಾರ, ಭಗತ್ ಸಿಂಗ್ ಮತ್ತು ರಾಜಗುರು ಅವರ ಒಡನಾಡಿ ಸುಖ್ದೇವ್ ಅವರು ಜನಿಸಿದ್ದು ಮೇ 15, 1907...
Date : Sunday, 12-05-2019
ಜಗತ್ತನ್ನು ಸೃಷ್ಟಿಸಿದ ಸೃಷ್ಟಿಕರ್ತನಿಗೂ ಮಿಗಿಲಾದವಳು, ಜಗತ್ತಿನ ಯಾವ ಪದಪುಂಜಗಳಿಗೂ ವರ್ಣನೆಗೆ ಸಿಗದವಳು, ಅಕ್ಕರೆಯ ಅಪ್ಪುಗೆಯಲ್ಲಿ ಬಂಧಿಸಿಡುವವಳು, ಪ್ರೀತಿಯ ಅಮೃತಧಾರೆ ಎರೆಯುವವಳು…..ಅವಳೇ ಅಮ್ಮ. ಹೌದು, ಅಮ್ಮ ಎಂಬ ಎರಡಕ್ಷರದಲ್ಲಿ ಅದೇನೋ ಪುಳಕವಿದೆ, ಪ್ರೀತಿಯ ಸವಿಯಿದೆ. ವರ್ಣಿಸಲು ಅಸಾಧ್ಯವಾದ ಸೆಳೆತವಿದೆ. ಬಣ್ಣನೆಗೆ ಸಿಗದ ಹರುಷವಿದೆ....
Date : Thursday, 09-05-2019
ಭಾರತೀಯ ಸನಾತನ ಸಂಸ್ಕೃತಿಗೆ ಜ್ಞಾನನಿಧಿಗಳಾದ ವೇದಗಳೇ ಬುನಾದಿ. ವೇದಗಳಲ್ಲಿ ಅಧ್ಯಾತ್ಮದ ಕುರಿತಾಗಿ ಹೇಳಿದ ಭಾಗವನ್ನು ಉಪನಿಷತ್ತುಗಳೆಂದೂ, ಇವು ವೇದಗಳ ಸಾರರೂಪವಾಗಿರುವುದರಿಂದ ವೇದಾಂತವೆಂದೂ ಪ್ರಸಿದ್ಧವಾಗಿವೆ. ಉಪನಿಷತ್ತುಗಳು, ಸ್ಮೃತಿ ರೂಪದ ಭಗವದ್ಗೀತೆ ಹಾಗೂ ಸೂತ್ರರೂಪದ ಬ್ರಹ್ಮಸೂತ್ರಗಳು. ಇವನ್ನು ಪ್ರಸ್ಥಾನತ್ರಯ ಗ್ರಂಥಗಳು ಎನ್ನುತ್ತಾರೆ. ಬ್ರಹ್ಮಜ್ಞಾನ ಹಾಗೂ...
Date : Thursday, 09-05-2019
ರವೀಂದ್ರರು ನಿಸರ್ಗ ಪ್ರೇಮಿ. ಪ್ರಕೃತಿಯ ಆರಾಧಕರಾಗಿದ್ದರು. ಆದ್ದರಿಂದಲೇ ಶಾಂತಿನಿಕೇತನ ಮತ್ತು ವಿಶ್ವಭಾರತಿ ವಿದ್ಯಾಸಂಸ್ಥೆಗಳನ್ನು ಪ್ರಾರಂಭಿಸಿದರು. ರವೀಂದ್ರನಾಥ ಠಾಗೋರ್ ಜನಿಸಿದ್ದು ಕೋಲ್ಕತ್ತಾದಲ್ಲಿ. ದೇಬೇಂದ್ರನಾಥ ಠಾಗೋರ್ ಮತ್ತು ಶಾರದಾ ದೇವಿಯ ಮಗನಾಗಿ 1861ರ ಮೇ 9 ರಂದು ಜನಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಇವರು ಸರಳ...
Date : Tuesday, 07-05-2019
ನಮ್ಮ ದೇಶದಲ್ಲಿ ಆಚರಿಸಲ್ಪಡುವ ಎಲ್ಲಾ ಹಬ್ಬಗಳಲ್ಲಿಯೂ ಅದೆಷ್ಟು ಜನ ನಿಷ್ಠೆ ಹಾಗೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೋ ಗೊತ್ತಿಲ್ಲ… ಆದರೆ ವರ್ಷದಲ್ಲಿ ಆ ಒಂದು ದಿನ ಯಾವುದೇ ಒಳ್ಳೆಯ ವಸ್ತುವನ್ನು ಗಳಿಸಿದರೆ ವರ್ಷವಿಡೀ ಅದು ಅಗಣಿತ ಫಲನೀಡುವ ಹಬ್ಬದಲ್ಲಿ ಅದೇ ಅಕ್ಷಯ ತೃತೀಯ ದಿನದಂದು...
Date : Tuesday, 07-05-2019
12ನೇ ಶತಮಾನದಲ್ಲಿ ರಾಜಸತ್ತೆಯ ಬಗ್ಗೆ ರಾಜರುಗಳು, ಮತಸತ್ತೆಯ ಬಗ್ಗೆ ಧರ್ಮಗಳು ಪರಸ್ಪರ ಸಂಘರ್ಷಕ್ಕೆ ನಿಂತಾಗ ಜನಪರ ಆಂದೋಲನವಾಗಿ ಆತ್ಮೋದ್ಧಾರದ ತತ್ವಗಳನ್ನು ಪ್ರತಿಪಾದಿಸುತ್ತ ಸಮಾಜೋದ್ಧಾರದ ಉಪೇಕ್ಷೆಗಳು ಬೆಳೆದು ಶೋಷಣೆ ವರ್ಧಿಸಿದಾಗಲೇ ಕರ್ನಾಟಕದಲ್ಲೊಂದು ಕ್ರಾಂತಿಯುಂಟಾಯಿತು. ಅದೇ ಶಿವಶರಣರ ಕ್ರಾಂತಿ, ಆಡು ನುಡಿ ಭಾಷೆಯಲ್ಲಿ ಪಸರಿಸಿದ್ದೇ...
Date : Friday, 19-04-2019
ಹನುಮ ಎಂದ ಕ್ಷಣ ನಮ್ಮ ಮನಸ್ಸಿಗೆ ಬರುವುದು ರಾಮ ಭಕ್ತ, ಸರ್ವ ಶಕ್ತ, ದಾಸ ಶ್ರೇಷ್ಠ ಎಂಬ ಭಗವಂತನ ಸುಂದರ ರೂಪ. ಅನೇಕ ಯುವಕರಿಗಂತು ಆತ ಶಕ್ತಿ ಸಾಹಸ ಪ್ರದಾನ ಮಾಡುವ ದೇವ. ಸದಾ ರಾಮ ನಾಮದ ಸ್ಮರಣೆಯ ಮಾಡುತ್ತ ಶಿಷ್ಟರನ್ನು ರಕ್ಷಿಸುತ್ತ...