Date : Thursday, 30-03-2017
ಉಪ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡುವೆವು ಎಂದು ಮಾತು ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರು, ಇದೀಗ ಮರೆತಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವ್ ಪ್ರಸಾದ್ ಕಣ್ಣೀರು ಹಾಕಿದ್ದಾರೆ. ಗುಂಡ್ಲುಪೇಟೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ತಮ್ಮ ಪತಿ ಮಹದೇವ್...
Date : Thursday, 23-03-2017
ಮನೆಯಲ್ಲಿ ಆ ಪೋಸ್ಟರ್ ಹಾಕಿಕೊಂಡಿದ್ದರೆ ಮುಗೀತು. ಅವರಿಗೆ 2 ವರ್ಷ ಸೆರೆವಾಸ ಗ್ಯಾರಂಟಿ. ಅರೆ ! ಅದ್ಯಾವ ಪೋಸ್ಟರ್ ? ಪೋಸ್ಟರ್‌ಗೆ ಅಂಥ ಶಕ್ತಿ ಇರಲು ಸಾಧ್ಯವೆ ? ಖಂಡಿತ ಸಾಧ್ಯ. ಸ್ವಾತಂತ್ರ್ಯದ ಯಜ್ಞಕ್ಕೆ ಆಹುತಿಯಾದ ಕ್ರಾಂತಿ ಕುಸುಮಗಳ ಭಾವಚಿತ್ರಗಳಿರುವ ಪೋಸ್ಟರ್ ಅಂಥದೊಂದು...
Date : Saturday, 18-03-2017
ಅದ್ಯಾಕೋ ಗೊತ್ತಿಲ್ಲ. ಈ ಮುಸ್ಲಿಂ ಮಹಾನುಭಾವನಿಗೆ ನಾಲ್ಕು ಜನ ಪತ್ನಿಯರನ್ನು ಹೊಂದುವ ಅವಕಾಶವಿದೆ ಎಂಬುದನ್ನು ನೆನಪಿಸಿಕೊಂಡಾಗೆಲ್ಲ, ಕರಳು ಚುರುಕ್ ಎನ್ನಿಸುತ್ತದೆ. ಆ ಭಾಗ್ಯ ಹಿಂದುಗಳಲ್ಲಿ ಇಲ್ಲವಲ್ಲ ಎಂದಲ್ಲ, ಪಾಪ ನಾಲ್ಕು ಜನ ಮಹಿಳೆಯರು, ಒಬ್ಬನನ್ನೇ ಹಂಚಿಕೊಳ್ಳಬೇಕಲ್ಲ ಎಂದು. ಸಂವಿಧಾನ ಸಮಾನತೆಯನ್ನು ಹೇಳುತ್ತೆ....
Date : Saturday, 11-03-2017
ಉತ್ತರ ಪ್ರದೇಶದಲ್ಲಿ ಕಮಲ ಅರಳಿದೆ. ಅಪ್ಪ ಮಕ್ಕಳ ಜಗಳದ ಪರಿಣಾಮವೋ ಅಥವಾ ಯುವರಾಜ ರಾಹುಲ್ ಅವರೊಂದಿಗೆ ಅಖಿಲೇಶ್ ಯಾದವ್ ಕೈಕುಲುಕಿದ ಪರಿಣಾಮವೋ ಕಮಲ ಅರಳಿದೆ. ಕಮಲದ ನಗುವಿಗೆ ಕಾರಣಗಳು ಹಲವು. ಕಾಂಗ್ರೆಸ್, ಬಿಎಸ್‌ಪಿ ಹಾಗೂ ಎಸ್‌ಪಿಗಳ ಜಾತಿ ರಾಜಕಾರಣ, ಭ್ರಷ್ಟಾಚಾರ, ಮಾಫಿಯಾಗಳ...
Date : Tuesday, 07-03-2017
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬರುವಿಕೆಯನ್ನು ವಿರೋಧಿಸಿದವರಿಗೆ ಚಪ್ಪಲಿ ಏಟು ನೀಡಬೇಕು ಎಂದಿದ್ದಿರಿ. ಸೌಹಾರ್ದದ ಮಾತೇ ಬಿಡಿ ನಿಮ್ಮದು. ಆದರೆ ಇದೀಗ ಬುರ್ಖಾಧಾರಿಣಿ ಸುಹಾನಾ ರಿಯಾಲಿಟಿ ಶೋದಲ್ಲಿ ಹಾಡು ಹೇಳಿಬಿಟ್ಟಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ...
Date : Tuesday, 24-01-2017
ತಮಿಳುನಾಡಿನ ಬದುಕಲ್ಲಿ ಹಾಸುಹೊಕ್ಕಾಗಿದ್ದ, ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟಿಗೆ ಕಡು ವಿರೋಧ ವ್ಯಕ್ತಪಡಿಸಿದ ’ಪೆಟಾ’ (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನಿಮಲ್ಸ್) ಸಂಸ್ಥೆಯ ವಿರುದ್ಧ ನಿಷೇಧದ ಕೂಗು ಬಲವಾಗಿ ಕೇಳಿಬರುತ್ತಿದೆ. ವರ್ಜಿನಿಯಾ ಮೂಲದ ಈ ಸಂಸ್ಥೆ ಪ್ರಾಣಿ ಸಂರಕ್ಷಣೆಯ ಹೆಸರಿನಲ್ಲಿ...
Date : Friday, 13-01-2017
ಕೇಂದ್ರ ನೋಟ್ ಬ್ಯಾನ್ ಮಾಡಿದ ಬೆನ್ನಲ್ಲೇ, ಪಶ್ಚಿಮ ಬಂಗಾಲದಲ್ಲಿ ಬ್ಯಾನ್ ರಾಜಕೀಯವೇ ಶುರುವಾಗಿದ್ದು, ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ’ಬ್ಯಾನ್’ ರ್ಜಿ ಎಂದು ಕರೆದರೂ ತಪ್ಪಿಲ್ಲ ಎನಿಸುತ್ತಿದೆ. ಕಾಳಧನಿಕರು ಹಾಗೂ ಉಗ್ರರಿಗೊಂದು ಗತಿ ಕಾಣಿಸಲು ಪ್ರಧಾನಿ ಮೋದಿ ಕೈಗೊಂಡ ಕ್ರಮ...